Home Lyrics Kannada Radha Radha Song Lyrics in Kannada – Kabza

Radha Radha Song Lyrics in Kannada – Kabza

47
0
Radha Radha Song Kannada Lyrics

ಸೂಪರ್‌ಸ್ಟಾರ್‌ ಉಪೇಂದ್ರ, ಡಾ.ಶಿವರಾಜ್‌ಕುಮಾರ್‌, ಕಿಚ್ಚ ಸುದೀಪ್‌, ಶ್ರೀಯಾ ಸರಣ್‌ ನಟಿಸಿರುವ ಕಬ್ಜ ಚಿತ್ರದ ಈ ಹಾಡನ್ನು ಸಂಗೀತ ನಿರ್ದೇಶಕ ರವಿ ಬಸ್ರೂರ್‌ ಬರೆದಿದ್ದು ವಿಜಯಲಕ್ಷ್ಮೀ ಮೆಟ್ಟಿನಹೊಳೆ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from Kabza Starrer Superstar Upendra, Dr.Shivarajkumar, Kiccha Sudeep, Shreya Saran, written by music director Ravi Basrur, sung by Vijayalakshmi Mettinahole, The audio rights of the movie are owned by renowned audio company Anand Audio.

  • ಹಾಡು : ರಾಧ ರಾಧ
  • ಸಾಹಿತ್ಯ & ಸಂಗೀತ : ರವಿ ಬಸ್ರೂರ್‌
  • ಗಾಯನ : ವಿಜಯಲಕ್ಷ್ಮೀ ಮೆಟ್ಟಿನಹೊಳೆ
  • ಆಡಿಯೋ ಲೇಬಲ್‌ : ಆನಂದ್‌ ಆಡಿಯೋ

Radha Radha Song Lyrics in Kannada

ಅರಮನೆಯ ರಾಣಿ ಮೆರವಣಿಗೆ
ಊರೆ ಬೆಳಗುವಂತೆ ಅವಳ ನಗೆ
ಕನಸಿದು ನನಸಾದ ಸವಿಗಳಿಗೆ
ಅಂದವ ಹೆಚ್ಚಿಸಿದೆ ಕೆನ್ನೆ ಗುಳಿಗೆ
ಸಲಿಗೆ ಮೀರಿದೆ ಕಾರಣ ಈಗ ತಿಳಿದಿದೆ
ಕಿರುನಗೆ ಕಿರುನಗೆ ನಿನ್ನ ಕಿರುನಗೆ
ಕಿರುನಗೆ ಕಿರುನಗೆ ನಿನ್ನ ಕಿರುನಗೆ
ರಾಧ ರಾಧ ರಾಧ ನೀ… ನಾದೆ ರಾಧ….
ರಾಧ ರಾಧ ರಾಧ ನೀ… ನಾದೆ ರಾಧ….

ತಿಳಿ ತಿಳಿ ತಿಳಿಯೋದು ಈ ಬಾನಲಿ
ನನ್ನ ಜೊತೆ ಬಾ ನೀ ನಲಿ
ಹಸಿ ಹಸಿರಾದ ಈ ನಾಡಲಿ
ಹಕ್ಕಿಯಂತೆ ಬಾ ನೀ ನಲಿ
ರಾಗದಲ್ಲೆ ತಲ್ಲೀನ
ನಿನ್ನ ಜೊತೆ ತಂದಾನ
ಅಜರಾಮರವಾಗಲಿ ಪಯಣ
ನಿನ್ನೊಂದಿಗೆ ರಾಧ ರಾಧ
ರಾಧ ನೀ… ನಾದೆ ರಾಧ
ರಾಧ ರಾಧ ನೀ… ನಾದೆ ರಾಧ

Radha Radha Song Lyrics in English

Aramaneya Rani Meravanige
Oore Belaguvanthe Avala Nage
Kanasidu Nanasada Savigalige
Andava Hecchiside Kenne Gulige
Salige Meeride Kaarana Eega Thilidide
Kirunage Kirunage Ninna Kirunage
Kirunage Kirunage Ninna Kirunage
Radha Radha Radha Nee…Nade Radha…
Radha Radha Radha Nee…Nade Radha…

Thili Thili Thiliyodu Ee Baanali
Nanna Jothe Baa Nee Nali
Hasi Hasirada Ee Nadali
Hakkiyanthe Baa Nee Nali
Raagadalle Thalleena
Ninna Jothe Thandaana
Ajaramaravagali Payana
Ninnondige Radha Radha
Radha Nee… Nade Radha
Radha Radha Nee… Nade Radha

Song Details :

  • Song Name : Radha Radha
  • Movie Name : Kabza
  • Released on : 17 March 2023
  • Cast : Superstar Upendra, Dr.Shivarajkumar, Kiccha Sudeep, Shreya Saran
  • Lyrics & Music : Ravi Basrur
  • Singer : Vijayalakshmi Mettinahole
  • Producer & Director : R.Chandru
  • Audio Label : Anand Audio

LEAVE A REPLY

Please enter your comment!
Please enter your name here