Home Lyrics Ravana Seethen Kadda Song Lyrics in Kannada – Sanju weds Geetha

Ravana Seethen Kadda Song Lyrics in Kannada – Sanju weds Geetha

41
0
Ravana Seethen Kadda Song Kannada Lyrics

ಶ್ರೀನಗರ ಕಿಟ್ಟಿ ಮತ್ತು ರಮ್ಯಾ ಅಭಿನಯದ ಸಂಜು ವೆಡ್ಸ್‌ ಗೀತಾ ಚಿತ್ರದ ಈ ಹಾಡನ್ನು ಡಾ.ವಿ.ನಾಗೇಂದ್ರ ಪ್ರಸಾದ್‌ ಬರೆದಿದ್ದು ಜೆಸ್ಸಿ ಗಿಫ್ಟ್‌ ಸಂಗೀತ ಸಂಯೋಜನೆ ಮಾಡಿ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

  • ಹಾಡು : ರಾವಣ ಸೀತೇನ್‌ ಕದ್ದ
  • ಸಂಗೀತ : ಜೆಸ್ಸಿ ಗಿಫ್ಟ್‌
  • ಗಾಯನ : ಜೆಸ್ಸಿ ಗಿಫ್ಟ್‌
  • ಸಾಹಿತ್ಯ : ಡಾ.ವಿ.ನಾಗೇಂದ್ರ ಪ್ರಸಾದ್

Ravana Seethen Kadda Song Lyrics in Kannada

ಏ…ಏಯ್…
ರಾವಣ ಸೀತೇನ್‌ ಕದ್ದ ಹೂವಲ್‌ ಮಾಡಿದ್‌ ಫ್ಲೈಟಲ್ಲಿ
ಕಾರಣ ಸಿಸ್ಟರ್‌ ಸೆಂಟಿಮೆಂಟು
ಕೌರವ ಹಳ್ಳಕ್‌ ಬಿದ್ದ ಶಕುನಿ ಹಾಕಿದ ಸ್ಕೆಚ್ಚಲ್ಲಿ
ಕಾರಣ ರಿಯಲ್‌ ಎಸ್ಟೇಟು
ಅಂದು ಹೆಣ್ಣು ಅಂದ್ರೆ
ಒಂದು ದೇವರ ಅವತಾರ
ಇಂದು ಹೆಣ್ಣು ಅಂದ್ರೆ
ಏ ಒಂಥರ ವ್ಯಾಪಾರ
ಅಂದು ಮಣ್ಣು ಅಂದ್ರೆ
ತಾಯಿಗಿಂತಾ ಗ್ರೇಟು
ಇಂದು ಮಣ್ಣು ಅಂದ್ರೆ
ಬರಿ ಸೈಟು ಫೈಟು….

ಏ… ಏ…

ರಾವಣ ಸೀತೇನ್‌ ಕದ್ದ ಹೂವಲ್‌ ಮಾಡಿದ್‌ ಫ್ಲೈಟಲ್ಲಿ
ಕಾರಣ ಸಿಸ್ಟರ್‌ ಸೆಂಟಿಮೆಂಟು
ಕೌರವ ಹಳ್ಳಕ್‌ ಬಿದ್ದ ಶಕುನಿ ಹಾಕಿದ ಸ್ಕೆಚ್ಚಲ್ಲಿ
ಕಾರಣ ರಿಯಲ್‌ ಎಸ್ಟೇಟು

ನಾರಿ ಮದನಾರಿ ದ್ರೌಪದಮ್ಮ ತಗೋಳಿಲ್ಲ ಕೇರು
ಸಾರಿ ಬದಲಾಗಿ ಚೂಡಿದಾರ ಹಾಕ್ಕೊಂಡಿದ್ರೆ ಇತ್ತಾ ಡೇಂಜರು
ಅಲಲಲೆ ಕೃಷ್ಣ ಎಲ್ರನ್‌ ಸೇರ್ಸಿ ಬೆಡ್ಡು ಶೆಡ್ಡು ನಿಲ್ಸಿ
ಕ್ರಿಕೆಟ್‌ ಆಟ ಆಡ್ಸಿ ಯಾರೋ ಒಬ್ರನ್‌ ಗೆಲ್ಸಿ
ಸಂಧಾನ ಮಾಡದೆ ಯುದ್ಧಾನ ಮಾಡ್ಸಿದ
ತಲೇನೆ ಓಡ್ಸದೆ ತಲೆಗಳ ಎಣ್ಸಿದ
ಬಾಲಲ್ಲಿ ಮುಗ್ಸೋದ ಬೆರಳೊರ್ಗು ತಂದುಬಿಟ್ಟ…
ಒಳಗೊಳಗೆ ತಂದಿಟ್ಟು ಮಿಲ್ಟ್ರಿನೆ ಕರ್ಸಿಬಿಟ್ಟ…ಆ… ಆ… ಆ…
ರಾಮ ಡೀಲು ಕೊಟ್ಟ ದೊಡ್ಡ ಲಂಕೇನೆ ಸುಟ್ಟ
ಜಾರೋ ಜಾಕು ಇಟ್ಟ ಕುರುವಂಶ ಟಾಟಾ

ಏಏ
ರಾವಣ ಸೀತೇನ್‌ ಕದ್ದ ಹೂವಲ್‌ ಮಾಡಿದ್‌ ಫ್ಲೈಟಲ್ಲಿ
ಕಾರಣ ಸಿಸ್ಟರ್‌ ಸೆಂಟಿಮೆಂಟು
ಕೌರವ ಹಳ್ಳಕ್‌ ಬಿದ್ದ ಶಕುನಿ ಹಾಕಿದ ಸ್ಕೆಚ್ಚಲ್ಲಿ
ಕಾರಣ ರಿಯಲ್‌ ಎಸ್ಟೇಟು

ಲೇಡಿ ಒಕಲೇಡಿ ಲವ್ವಲ್‌ ಬಿದ್ದೇಬಿಟ್ಳು ಡ್ಯುಯೆಟ್‌ ಹಾಡಿ
ನೋಡಿ ಅಲ್ನೋಡಿ ಕೊಟ್ಟ ಉಂಗ್ರ ಕಳ್ಕೊಂಡಿದ್ದು ಭಲೇ ಟ್ರಾಜಡಿ
ಅಲಲಲಾಲು ಬಾಕಿನೊಳಗೆ ಎಚ್ಚರ ತಪ್ಪೋ ಸಲುಗೆ
ಇವಳ ಕೈಯಲ್ಲಿ ಪಾಪು ಅವನ ಸೆಲ್ಲೆ ಆಪು
ಮಾರ್ನಿಂಗು ನೈಸಲಿ ಮಧ್ಯಾಹ್ನ ಐಸಲಿ ಈವ್ನಿಂಗು ದಿಸ್ನಲಿ ಮುಕ್ತಾಯ ಕೇಸಲಿ
ನವರಂಗಿಯ ಆಟನೆ ಆಡೋದು ಕಲಿಯುಗ
ಇಲ್ಲಿ ಕೆಟ್ಟದ್ದು ಬಿಟ್ಟಾಕಿ ಏಳ್ನೇದು ಕಲಿ ಮಗ…ಆ… ಆ… ಈಗ
ಬ್ರಹ್ಮ ಆಸೇನ ಕೊಟ್ಟ ಹೆಣ್ಣು ಗಂಡಿಗೆ
ಪಾಸು ಫೇಲನ್ನು ಕೊಟ್ಟ
ಅರೆ ಯಾಕೆ ಹೀಗೆ

ಏ… ಏ…

ರಾವಣ ಸೀತೇನ್‌ ಕದ್ದ ಹೂವಲ್‌ ಮಾಡಿದ್‌ ಫ್ಲೈಟಲ್ಲಿ
ಕಾರಣ ಸಿಸ್ಟರ್‌ ಸೆಂಟಿಮೆಂಟು
ಕೌರವ ಹಳ್ಳಕ್‌ ಬಿದ್ದ ಶಕುನಿ ಹಾಕಿದ ಸ್ಕೆಚ್ಚಲ್ಲಿ
ಕಾರಣ ರಿಯಲ್‌ ಎಸ್ಟೇಟು

Ravana Seethen Kadda Song Lyrics in English

A… Aye…
Ravana Seethen Kadda Hooval Maadid Flight-alli
Kaarana Sister Sentiment-u
Kourava Hallak Bidda Shakuni Haakida Sketch-alli
Kaarana Real Estate-u
Andu Henu Andre
Ondu Devara Avathara
Indu Hennu Andre
A Onthara Vyapara
Andu Mannu Andre
Thaayigintha Great-u
Indu Mannu Andre
Bari Site-u Fight-u….

A… A…

Ravana Seethen Kadda Hooval Maadid Flight-alli
Kaarana Sister Sentiment-u
Kourava Hallak Bidda Shakuni Haakida Sketch-alli
Kaarana Real Estate-u

Naari Madanaari Droupadamma Thagolilla Care-u
Saari Badalaagi Chudidara Haakondidre Itthaa Danger-u
Alalale Krishna Elran Sersi Beddu Sheddu Nilsi
Cricket Aata Aadsi Yaaro Obran Gelsi
Sandhana Maadade Yuddhana Maadsida
Thalene Odsade Thalegala Ensida
Baalalli Mugsoda Beralorgu Thandubitta…
Olagolage Thandittu Miltrine Karsibitta… Aa… Aa… Aa…
Rama Deal-u Kotta Dodda Lankene Sutta
Jaaro Jack-u Itta Kuruvamsha Tata

A… A…

Ravana Seethen Kadda Hooval Maadid Flight-alli
Kaarana Sister Sentiment-u
Kourava Hallak Bidda Shakuni Haakida Sketch-alli
Kaarana Real Estate-u

Lady Oka Lady Love-al Biddebitlu Duet Haadi
Nodi Alnodi Kotta Ungra Kalkondiddu Bhale Tragedy
Alalalaalu Baakinolage Ecchara Thappo Saluge
Ivala Kaiyali Paapu Avana Cell-u Off-u
Morning-u Nice-ali Madhyahna Ice-ali Evening-u Disnali Mukthaya Case-ali
Navarangiya Aatana Aadodu Kaliyuga
Illi Kettaddu Bittaaki Elnedu Kali Maga… Aa… Aa… Eega
Bramha Aasena Kotta Hennu Gandige
Pass-u Fail-annu Kotta
Are Yaake Heege

A… A…

Ravana Seethen Kadda Hooval Maadid Flight-alli
Kaarana Sister Sentiment-u
Kourava Hallak Bidda Shakuni Haakida Sketch-alli
Kaarana Real Estate-u

Song Details :

  • Song Name : Raavana Seethen Kadda
  • Movie Name : Sanju weds Geetha
  • Released on : 2011
  • Cast : Srinagr Kitty, Ramya, Suhasini, Arun Sagar, Rangayana Raghu, Sadhu Kokila, Sharath Lohithashwa
  • Music Director : Jessie Gift
  • Singer : Jessie Gift
  • Lyrics : Dr.V.Nagendra Prasad
  • Director : Nagashekar
  • Producers : Pramod Narayan, Murali Mohan
  • Audio Label : Anand Audio

LEAVE A REPLY

Please enter your comment!
Please enter your name here