Home Lyrics Ravivarma Baaro Baaro Song Lyrics in Kannada – Thavarige Baa Thangi

Ravivarma Baaro Baaro Song Lyrics in Kannada – Thavarige Baa Thangi

56
4
Ravivarma Baaro Baaro Song Kannada Lyrics

ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌, ರಾಧಿಕಾ ಕುಮಾರಸ್ವಾಮಿ, ಅನು ಪ್ರಭಾಕರ್‌ ನಟಿಸಿರುವ ತವರಿಗೆ ಬಾ ತಂಗಿ ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜಿಸಿದ್ದಾರೆ, ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಕೆ.ಎಸ್.ಚಿತ್ರಾ ಹಾಡಿದ್ದಾರೆ, ನಾಯಕ ಮತ್ತು ನಾಯಕಿ ಹಾಡುವ ಡ್ಯೂಯೆಟ್‌ ಸಾಂಗ್‌, ಈ ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್ ಆಡಿಯೋ ಒಡೆತನದಲ್ಲಿದೆ.

More Songs From Album :

  • ಹಾಡು : ರವಿವರ್ಮ ಬಾರೊ ಬಾರೊ
  • ಸಾಹಿತ್ಯ & ಸಂಗೀತ : ಹಂಸಲೇಖ
  • ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ, ಕೆ.ಎಸ್.ಚಿತ್ರಾ

Ravivarma Baaro Baaro Song Lyrics in Kannada

ರವಿವರ್ಮ ಬಾರೊ ಬಾರೊ
ಇಲ್ಲೊಂದು ಸೊಗಸೈತೆ
ಚೆಂದಾನ ಚೆಲುವೈತೆ
ರವಿವರ್ಮ ನೋಡೋ ನೋಡೋ
ಇಲ್ಲೊಂದು ಸೊಗಸೈತೆ
ಚೆಂದಾನ ಚೆಲುವೈತೆ

ಈ ತಂಗಾಳಿ ಹಾಡು
ಏನಿಂಪೈತೆ ನೋಡು
ಬಾ ಕುಶಲವಾ ಮಾತಾಡುವ
ಮೈಮರೆಯುವ ಬಾ ಬೆರೆಯುವ
ರವಿವರ್ಮ ಬಾರೊ ಬಾರೊ
ಇಲ್ಲೊಂದು ಸೊಗಸೈತೆ
ಚೆಂದಾನ ಚೆಲುವೈತೆ
ಇಲ್ಲೊಂದು ಸೊಗಸೈತೆ
ಚೆಂದಾನ ಚೆಲುವೈತೆ

ಹಸಿದಾಗ ಉಣಬೇಕು
ನಗುವನು ಉಣಿಸುತ ಕುಣಿಬೇಕು
ಸಿಹಿಯೂಟ ತಾಂಬೂಲ
ಸವಿಯುತ ಸಮಯವ ಕಳಿಬೇಕು

ಚಿನ್ನದೊಂದು ಉಂಗುರ
ನಡುವಲ್ಲಿ ಮಣಿಯಂಗೆ
ಬಾರೆ ನನ್ನ ತೋಳೊಳಗೆ
ದಿನವೆಲ್ಲಾ ಇರು ಹಿಂಗೆ

ರವಿವರ್ಮ ಬಾರೊ ಬಾರೊ
ಇಲ್ಲೊಂದು ಸೊಗಸೈತೆ
ಚೆಂದಾನ ಚೆಲುವೈತೆ
ರವಿವರ್ಮ ನೋಡೋ ನೋಡೋ
ಇಲ್ಲೊಂದು ಸೊಗಸೈತೆ
ಚೆಂದಾನ ಚೆಲುವೈತೆ

ವಯಸೈತೆ ಮನಸೈತೆ
ತುಟಿಯಲಿ ಒಲವಿನ ತಿನಿಸೈತೆ
ಅವರಿವರ ಮರೆಮಾಚಿ
ಸೇರುವ ನಲಿಯುವ ಸೊಗಸೈತೆ
ಎಲ್ಲಾ ದಿವಸ ಹಬ್ಬವೇ
ನಮಗಿನ್ನು ಸಿರಿಹೊನ್ನು
ಪ್ರೇಮವೆಂಬ ದೇವರು
ಮೈ ಮ್ಯಾಲೆ ಬರಲಿನ್ನು

ರವಿವರ್ಮ ಬಾರೊ ಬಾರೊ
ಇಲ್ಲೊಂದು ಸೊಗಸೈತೆ
ಚೆಂದಾನ ಚೆಲುವೈತೆ
ರವಿವರ್ಮ ನೋಡೋ ನೋಡೋ
ಇಲ್ಲೊಂದು ಸೊಗಸೈತೆ
ಚೆಂದಾನ ಚೆಲುವೈತೆ

ಈ ತಂಗಾಳಿ ಹಾಡು
ಏನಿಂಪೈತೆ ನೋಡು
ಬಾ ಕುಶಲವಾ ಮಾತಾಡುವ
ಮೈಮರೆಯುವ ಬಾ ಬೆರೆಯುವ
ರವಿವರ್ಮ ಬಾರೊ ಬಾರೊ
ಇಲ್ಲೊಂದು ಸೊಗಸೈತೆ
ಚೆಂದಾನ ಚೆಲುವೈತೆ

ತಂದಾನ ತಾನಾನಾ ತಂದಾನ ತಾನಾನಾ
ತಂದಾನ ತನನಾನಾ ತಂದಾನ ತನನಾನಾ

Ravivarma Baaro Baaro Song Lyrics in English

Ravivarma Baaro Baaro
Illondu Sogasaithe
Chendana Cheluvaithe
Ravivarma Nodo Nodo
Illondu Sogasaithe
Chendana Cheluvaithe

Ee Thangali Haadu
Enimpaithe Nodu
Baa Kushalava Mathaduva
Maimareyuva Baa Bereyuva
Ravivarma Baaro Baaro
Illondu Sogasaithe
Chendana Cheluvaithe
Illondu Sogasaithe
Chendana Cheluvaithe

Hasidaga Unabeku
Nguvanu Unisutha Kunibeku
Sihiyuta Thambula
Saviyutha Samayava Kalibeku

Chinnadondu Ungura
Naduvali Maniyange
Baare Nanna Thololage
Dinavella Iru Hinge

Ravivarma Baaro Baaro
Illondu Sogasaithe
Chendana Cheluvaithe
Ravivarma Nodo Nodo
Illondu Sogasaithe
Chendana Cheluvaithe

Vayasaithe Manasaithe
Thutiyali Olavina Thinisaithe
Avarivara Maremachi
Seruva Naliyuva Sogasaithe
Ellaa Divasa Habbave
Namaginnu Sirihonnu
Premavemba Devaru
Mai Myale Baralinnu

Ravivarma Baaro Baaro
Illondu Sogasaithe
Chendana Cheluvaithe
Ravivarma Nodo Nodo
Illondu Sogasaithe
Chendana Cheluvaithe

Ee Thangali Haadu
Enimpaithe Nodu
Baa Kushalava Mathaduva
Maimareyuva Baa Bereyuva
Ravivarma Baaro Baaro
Illondu Sogasaithe
Chendana Cheluvaithe

Thandana Thanana Thandana Thanana
Thandana Thananana Thandana Thananana

Song Details :

  • Song Name : Ravivarma Baaro Baaro
  • Movie Name : Thavarige Baa Thangi
  • Cast : Dr.Shivaraj Kumar, Radhika, Anu Prabhakar
  • Released on : 1st Nov 2002
  • Music : Hamsalekha
  • Singers : S.P.Balasubramanyam, K.S.Chitra
  • Lyrics : Hamsalekha
  • Director : Om Sai Prakash
  • Producer : R.S.Gowdru
  • Music Label : Anand Audio

4 COMMENTS

LEAVE A REPLY

Please enter your comment!
Please enter your name here