Home Singers Chandan Shetty Roarism Song Lyrics in Kannada – Bharate

Roarism Song Lyrics in Kannada – Bharate

49
0
Roarism Song Kannada Lyrics

ರೋರಿಂಗ್‌ಸ್ಟಾರ್‌ ಶ್ರೀಮುರುಳಿ,ಶ್ರೀ ಲೀಲಾ, ರಚಿತಾರಾಮ್‌, ಕೃಷಿ ತಾಪಂಡ, ಸುಮನ್‌, ಸಾಯಿಕುಮಾರ್‌, ರವಿಶಂಕರ್‌ ನಟಿಸಿರುವ ಭರಾಟೆ ಚಿತ್ರದ ಈ ಹಾಡನ್ನು ಚಿತ್ರದ ನಿರ್ದೇಶಕ ಚೇತನ್‌ ಕುಮಾರ್‌ ಬರೆದಿದ್ದು ಚಂದನ್‌ ಶೆಟ್ಟಿ ಹಾಡಿದ್ದಾರೆ, ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ನೀಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಕಂಪೆನಿ ಆನಂದ್‌ ಆಡಿಯೋ ತನ್ನದಾಗಿಸಿಕೊಂಡಿದೆ.

This Song from the movie Bharaate Starring Roaringstar Srimuruli, Sri Leela, Rachitaram, Krishi Tapanda, Suman, Saikumar, Ravi Shankar, written by Chetan Kumar, Sung by Chandan Shetty, music composed by Arjun Janya, audio rights of the movie are owned by renowned audio company Anand Audio.

 • ಹಾಡು : ರೋರಿಸಮ್‌
 • ಸಂಗೀತ : ಅರ್ಜುನ್‌ ಜನ್ಯ
 • ಗಾಯನ : ಚಂದನ್‌ ಶೆಟ್ಟಿ
 • ಸಾಹಿತ್ಯ : ಚೇತನ್‌ ಕುಮಾರ್

Roarism Song Lyrics in Kannada

ಜೈ… ಗೋ ಫಾರ್‌ ಮಾಸ್…
ಜೈ… ಗೋ ಫಾರ್‌ ಕ್ಲಾಸ್…
ಹೀ ಈಸ್‌ ಎ ಪವರ್‌ಫುಲ್‌ ವೆಪನ್‌… ಚೆಕಿಬೋ…
ಮರುಭೂಮಿಯ ಓಯಸ್ಸಿಸ್ಸೋ, ಪ್ಯಾಲೆಸ್ಸೇ ಇವನಡ್ರಸ್ಸೋ
ಕಣ್ಣಲ್ಲೇ ಗೆಲ್ಲುವ ರೇಸೋ, ಆಲ್ಟೈಮು ಇವನದೆ ಕ್ರೇಜೋ
ಸಮರದಲ್ಲಿ ಸಲಗವನ್ನು ಸೋಲಿಸಿ
ವೇಗದಲ್ಲಿ ಗಾಳಿಯನ್ನು ಮೀರಿಸಿ
ಘರ್ಜಿಸುವವ ಮುದ್ದಿಸುವವ ರಂಜಿಸೋ ಊರಿಗೊಬ್ನೇ ವೀರ ಸೈಂದವಾ….
ಹೇ…. ಹೀ ಈಸ್‌ ಎ ಗೈಡೋ, ರಾಜಸ್ತಾನ್‌ ರೈಡೋ
ಆಲ್ವೇಸ್‌ ಫುಲ್‌ ಡ್ಯೂಡೋ, ಒಂಚೂರು ರೂಡೋ
ಹೇ… ಎವ್ರಿಬಡಿ ಚಿಯರ್‌ ಫಾರ್‌ ರೋರಿಸಮ್‌
ಹೇ… ಎವ್ರಿಬಡಿ ಚಿಯರ್‌ ಫಾರ್‌ ಫ್ಯಾನಿಸಮ್….‌

ಒಂಟೆಯಾ ಮಾಲಿಕನೋ ಒಂಟಿಯಾಗ್‌ ಸುತ್ತುವನು
ತಲೆಭಾಗದ ಮಲ್ಲಗಂಭ ಕನ್ನಡದ ಧ್ವಜಸ್ತಂಭ….
ಏ…. ರಾಜಸ್ತಾನು ಗಲ್ಲಿಯಲ್ಲೂ ಇವನದೇ ರೂಲೋ
ಎಲ್ಲಾ ಮಾಡುತ್ತಾರೆ ಫಾಲೋ ಇವನದೇ ಸ್ಟೈಲೋ
ಮೌನದಲ್ಲೇ ಮನಸುಗಳನು ಬಗ್ಗಿಸಿ
ಮಾತಿನಲ್ಲೇ ಎಲ್ಲರನ್ನು ಮೆಚ್ಚಿಸಿ ರಕ್ಷಿಸುವವ ಶಿಕ್ಷಿಸುವವ
ಪ್ರೀತಿಸೋ ಸಕಲಕಲಾ ವಲ್ಲಭನೋ
ಹೇ… ಹ್ಯಾಂಡ್ಸಮ್ಮು ಗೈಡೋ, ನೀಡ್ರಪ್ಪೋ ಸೈಡೋ
ತಲೆಯೆತ್ತಿ ನೋಡೋ, ಡೋಂಟ್‌ ಟೇಕು ಲೈಡೋ

ಬಾಸು ಆರು ಗಂಟೆಗೆ ಏಳುತ್ತಾರೆ ಜಿಮ್ಮು ಜಾಗಿಂಗ್‌ ಮಾಡುತ್ತಾರೆ
ಯೋಗ ಕೂಡ ಹೇಳ್ಕೊಡ್ತಾರೆ ಕುಂಗ್‌ಫು ಕಿಕ್ಕು ಕಲ್ಸ್‌ ಕೊಡ್ತಾರೆ
ಫೋಟೋ ಪ್ಯಾಲೇಸ್‌ ತೋರುಸ್ತಾರೆ ಇನ್ಫರ್ಮೇಷನ್‌ ಶೇರ್‌ ಮಾಡ್ತಾರೆ
ಅಡ್ರಸ್ಸನ್ನು ಹುಡ್ಕೊಡ್ತಾರೆ ಇಷ್ಟ ಆದ್ರೆ ಹೆಲ್ಪ್‌ ಮಾಡ್ತಾರೆ
ರೋರಿಂಗ್…‌ ರೋರಿಂಗ್…
ಜಗವೇ ಜಯ ಕೂಲಾದವನೋ, ಔದಾರ್ಯಕೆ ಹೆಸರಿವನು
ಧೈರ್ಯಕ್ಕೆ ಕೋರೆ ಇವನು ಸಿಂಹವನೇ ಹೋಲುವನು
ತುಂಬಾ ಹುಡ್ಗೀರ್‌ ಕಾಯುತ್ತಾರೆ ಮಾಡೋಕೆ ಮೀಟೋ
ಹೆವಿ ಬ್ಯುಸಿ಼ ಸಿಕ್ಕೋದಿಲ್ಲ ಇವರದು ಡೇಟೋ…
ಜಾಣ್ಮೆಯಲ್ಲಿ ಎಲ್ಲರನ್ನು ಮೀರಿಸಿ ತಾಳ್ಮೆಯಲ್ಲಿ ಎಲ್ಲವನ್ನು ತೂಗಿಸಿ
ಭೋಧಿಸುವವ ಶ್ಲಾಗಿಸುವವ ಕಾಡಿಸೋ ಸಕಲಕಲಾ ವಲ್ಲಭನೋ
ಅಲ್ಟಿಮೇಟ್‌ ಗೈಡೋ, ರಾಜಸ್ತಾನ್‌ ರೈಡೋ,
ಕಣ್‌ ಬಿಟ್ಟು ನೋಡೋ, ಫುಲ್‌ ಆಟಿಟ್ಯೂಡೋ….

Roarism Song Lyrics in English

Jai… Go For Mass
Jai… Go For Class….
He Is A Powerful Wepon… Chekibo….
Marubhumiya Oasisso… Palacce Iavanadrasso
Kannalle Gelluva Race-o, All Time-u Ivanade Craz-o
Samaradalli Salagavannu Solisi
Vegadalli Gaaliyannu Meerisi
Gharjisuvava Muddisuvava Ranjiso Oorigobne Veera Saindadaa…
Hey… He Is A Gydo, Rajasthan Rydo…
Always Full Dudo… Onchooru Rudo
Hey… Everybody Cheer for Roarism
Hey… Everybody Cheer for Fanism….

Onteyaa Maalikano Ontiyaag Suthuvanu
Talebhagada Mallagambha Kannadada Dhwajasthambha…
Aye… Rajasthanu Galliyallu Ivanade Rulo
Ellaa Maaduthare Follow Ivanade Stylo
Mounadalle Manasugalanu Baggisi
Maathinalle Ellarannu Mecchisi Rakshisuvava Shikshisuvava
Preethiso Sakala Kala Vallabhano
Hey… Handsommu Gydo, Needrappo Sydo…
Thaleyetthi Nodo, Don’t Take-u Lydo….

Bossu Aaru Gantege Eluthare Jymmu Jaaging Maaduthare
Yoga Kooda Helkodthare Kung Fu Kicku Kalsikodthare
Photo Palace Thorusthare Information Share Maadthare
Addressannu Hudkodthare Ishta Aadre Help Maadthare
Roaring… Roaring…
Jagave Jaya Kooladavano, Audaryake Hesarivanu
Dhairyakke Kore Ivanu Simhavane Holuvanu
Thumba Hudgeer Kaayuthare Maadoke Meeto
Heavy Busy Sikkodilla Ivaradu Deto….
Jaanmeyalli Ellarannu Meerisi Thalmeyalli Ellavannu Thugisi
Bhodhisuvava Shlaagisuvava Kaadiso Sakala Kala Vallabhano
Hey Ultimate Gydo, Rajasthan Rydo,
Kanbittu Nodo Full Attitudo….

Song Details :

 • Song Name : Roarism
 • Movie Name : Bharate
 • Cast : Srimurali, Srileela, Rachitha Ram, Sai Kumar, Ravi Shankar, Suman
 • Released On : 18th October 2019
 • Music : Arjun Janya
 • Singer : Chandan Shetty
 • Lyricist : Chethan Kumar
 • Director : Chethan Kumar
 • Producer : Supreeth
 • Audio Label / Credits : Anand Audio

LEAVE A REPLY

Please enter your comment!
Please enter your name here