Home Lyrics Kannada Roopasi Song Lyrics in Kannada – Mugulunage

Roopasi Song Lyrics in Kannada – Mugulunage

54
0
Roopasi Song Kannada Lyrics

ಮುಗುಳುನಗೆ ಚಿತ್ರದ ಈ ಹಾಡನ್ನು ಸಾಹಿತಿ ಜಯಂತ್‌ ಕಾಯ್ಕಿಣಿ ಬರೆದಿದ್ದು ಸೋನು ನಿಗಮ್‌ ಹಾಡಿದ್ದಾರೆ, ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದು ಗೋಲ್ಡನ್‌ಸ್ಟಾರ್‌ ಗಣೇಶ್‌, ಅನಂತ್ ನಾಗ್‌, ಆಶಿಕಾ ರಂಗನಾಥ್‌, ನಿಖಿತಾ ನಾರಾಯಣ್‌, ರಂಗಾಯಣ ರಘು ಮುಂತಾದವರು ನಟಿಸಿದ್ದಾರೆ, ಈ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

This Song from Mugulunage written by Lyricist Jayant Kaykini, sung by Sonu Nigam, Music composed by V. Harikrishna, Starring Goldenstar Ganesh, Anant Nag, Ashika Ranganath, Nikhitha Narayan, Rangayana Raghu and others, The audio rights of the film have been brought by renowned audio company Anand Audio.

  • ಹಾಡು : ರೂಪಸಿ ಸುಮ್ಮನೆ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಸೋನು ನಿಗಮ್‌
  • ಸಾಹಿತ್ಯ : ಜಯಂತ್‌ ಕಾಯ್ಕಿಣಿ

Roopasi Song Lyrics in Kannada

ರೂಪಸಿ ಸುಮ್ಮನೆ ಹೇಗಿರಲಿ ನಿನ್ನನೆ ನೋಡುತ ಕೂತು..?
ಕೋಪಿಸಿಕೊಳ್ಳದೆ ಜ್ಞಾಪಿಸು ನೀ ಮರೆತರೆ ಮುಂದಿನ ಮಾತು..
ಇಶಾರೆಯ ನೀ ನೀಡೂ ಹುಷಾರಾಗುವೆ..
ನನಗಾಗುವ ಕನಸೆಲ್ಲವೂ ಬರಿ ಇಂಥವೇ..
ರೂಪಸಿ ಸುಮ್ಮನೆ ಹೇಗಿರಲಿ ನಿನ್ನನೆ ನೋಡುತ ಕೂತು..?
ಕೋಪಿಸಿಕೊಳ್ಳದೆ ಜ್ಞಾಪಿಸು ನೀ, ಮರೆತರೆ ಮುಂದಿನ ಮಾತು..

ನಾಚಿವೆ ನಿನ್ನನು ನೋಡಿ ಹೂವಿನ ಅಂಗಡಿ…
ಮೆಲ್ಲಗೆ ಕಣ್ಣಲೆ ಗೀಚು ಮುತ್ತಿನ ಮುನ್ನುಡಿ…
ಮಂದಹಾಸವೆ ನನ್ನ ಆಸ್ತಿಯು.. ಈಗ ನಿನ್ನ ಪಾಲು..
ತಮಾಷೆಗು ಕೈ ಚಾಚು ತಯಾರಾಗುವೆ…
ಬಡಪಾಯಿಯ ಮನರಂಜನೆ ಬರೀ ಇಂಥವೇ…
ರೂಪಸಿ ಸುಮ್ಮನೆ ಹೇಗಿರಲಿ ನಿನ್ನನು ನೋಡುತ ಕೂತು..?
ಕೋಪಿಸಿಕೊಳ್ಳದೆ ಜ್ಞಾಪಿಸು ನಿ, ಮರೆತರೆ ಮುಂದಿನ ಮಾತು..

ನಿನ್ನನು ಕಾಣುವ ಜಾಗ ಖಾಸಗಿ ಸ್ಮಾರಕ…
ನನ್ನನು ಆಪ್ತನೂ ಎಂದು ಮಾಡಿಕೊ ನೇಮಕ..
ಎಲ್ಲೆ ಎಸೆದರೂ ನಿನ್ನ ಕಣ್ಣಲೆ ಬಂದು ಬೀಳುವಾಸೆ..
ನಿನ್ನಾ ಜೀವದಲ್ಲೀಗ ಜಮಾ ಆಗುವೆ…
ನಡು ಬೀದಿಯ ಜ್ಞಾನೋದಯ ಬರೀ ಇಂಥವೇ…

ರೂಪಸಿ ಸುಮ್ಮನೆ ಹೇಗಿರಲಿ ನಿನ್ನನೆ ನೋಡುತ ಕೂತು..?
ಕೋಪಿಸಿಕೊಳ್ಳದೆ ಜ್ನ್ಯಾಪಿಸು ನೀ, ಮರೆತರೆ ಮುಂದಿನ ಮಾತು..

Roopasi Song Lyrics in English

Roopasi Summane Hegirali?
Ninnane Nodutha Koothu
Kopisikollade Jnaapisu Nee
Marethare Mundina Mathu..

Ishareya Nee Needu Husharaguve..
Nanagaguva Kanasellavu Bari Inthave.

Roopasi Summane Hegirali
Ninnane Nodutha Koothu
Kopisikollade Jnapisu Nee

Marethare Mundina Maathu..

Naachive Ninnannu Nodi Hoovina Angadi.
Mellage Kannale Geechu Muthina Munnudi..
Mandahasave Nanna Aasthiyu..
Eega Ninna Paalu..
Thamashegu Kai Chaachu Thayaraguve..
Badapayiya Manaranjane Bari Inthave..

Roopasi Summane Hegirali
Ninnane Nodutha Koothu
Kopisikollade Jnaapisu Nee

Marethare Mundina Maathu..

Ninnanu Kaanuva Jaaga Khasagi Smaraka..
Nannanu Aapthanu Endu Maadiko Nemaka..
Elle Esedaru Ninna Kannale
Bandu Beeluvase,
Ninna Jeevadalleega.. Jamaa Aaguve..
Nadu Beediya Jnaanodaya Bari Inthave..

Roopasi Summane Hegirali?
Ninnane Nodutha Koothu
Kopisikollade Jnaapisu Nee,
Marethare Mundina Mathu..

Song Details :

  • Song Name : Roopasi
  • Movie Name : Mugulunage
  • Cast : Goldenstar Ganesh, Anant Nag, Ashika Ranganath, Nikhitha Narayan, Rangayana Raghu
  • Released On 1 September 2017
  • Music : V.Harikrishna
  • Singer : Sonu Nigam
  • Lyricist : Jayanth Kaikini
  • Director : Yograj Bhat
  • Producer : Syed Salaam
  • Audio Label / Credits : D Beats

LEAVE A REPLY

Please enter your comment!
Please enter your name here