Home Lyrics Kannada Rowdigalu Naavu Song Lyrics in Kannada – Head Bush

Rowdigalu Naavu Song Lyrics in Kannada – Head Bush

61
0
Rowdigaly Naavu Song Kannada Lyrics

‌ಡಾಲಿ ಧನಂಜಯ್‌, ಲೂಸ್‌ ಮಾದ ಯೋಗೀಶ್‌, ಪಾಯಲ್‌ ನಟಿಸಿರುವ ಹೆಡ್‌ ಬುಷ್‌ ಚಿತ್ರದ ಈ ಹಾಡನ್ನು ಅಗ್ನಿ ಶ್ರೀಧರ್‌ ಬರೆದಿದ್ದು ಸಂಜಿತ್‌ ಹೆಗ್ಡೆ & ದೀಪಕ್‌ ಬ್ಲ್ಯೂ ಹಾಡಿದ್ದಾರೆ, ಚರಣ್‌ ರಾಜ್‌ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಕಂಪೆನಿ ಹಕ್ಕುಗಳನ್ನು ಆನಂದ್‌ ಆಡಿಯೋ ಹೊಂದಿದೆ.

This song from Dolly Dhananjay, Loose Mada Yogeesh, Payal starrer Head Bush is written by Agni Sridhar, sung by Sanjit Hegde & Deepak Blue, composed by Charan Raj, The audio rights of the film are owned by renowned audio company Anand Audio.

  • ಹಾಡು : ರೌಡಿಗಳು ನಾವು ರೌಡಿಗಳು
  • ಸಂಗೀತ : ಚರಣ್‌ರಾಜ್‌
  • ಗಾಯನ : ಸಂಜಿತ್‌ ಹೆಗ್ಡೆ, ದೀಪಕ್‌ ಬ್ಲ್ಯೂ
  • ಸಾಹಿತ್ಯ : ಅಗ್ನಿ ಶ್ರೀಧರ್

Rowdigalu Naavu Song Lyrics in Kannada

ರೌಡಿಗಳು ನಾವು ರೌಡಿಗಳು
ರೌಡಿಗಳು ನಾವು ರೌಡಿಗಳು
ರೌಡಿಗಳು ನಾವು ರೌಡಿಗಳು
ರೌಡಿಗಳು ನಾವು ರೌಡಿಗಳು

ಬಳೆಪೇಟೆ ಕುಂಬಾರ್‌ ಪೇಟೆ
ಕಾಟನ್‌ ಪೇಟೆ ರೌಡಿಗಳು
ತಿಗಳರ್‌ ಪೇಟೆ ಗಾಣಿಗರ್‌ ಪೇಟೆ
ನಗರತ್‌ ಪೇಟೆ ರೌಡಿಗಳು
ಎಲ್ಲಾ ಪೇಟೇಲು ನಮ್ದೇ ಖದರ್‌
ಖದರ್‌ ಖದರ್‌ ಖದರ್‌
ಖದರ್‌ ಖದರ್‌ ಖದರ್‌….

ರೌಡಿಗಳು ನಾವು ರೌಡಿಗಳು
ರೌಡಿಗಳು ನಾವು ರೌಡಿಗಳು
ರೌಡಿಗಳು ನಾವು ರೌಡಿಗಳು
ರೌಡಿಗಳು ನಾವು ರೌಡಿಗಳು

ಬೀಟ್‌ ದಿ ಪೊಲೀಸ್‌
ಬೀಟ್‌ ಬೀಟ್‌ ಬೀಟ್‌ ಬೀಟ್‌
ಬೀಟ್‌ ದಿ ಪೊಲೀಸ್‌
ನಾವ್‌ ಪಟ್ಟಾಕ್ತೀವಿ
ಗ್ವಾಮಾಲೆ ಇಸ್ಕತೀವಿ
ಲಡಬ್ ಮಾಡ್ತೀವಿ
ಸೊಂಟ ಮುರಿತೀವಿ

ಪೊಲೀಸ್‌ ಅಂದ್ರೆ ಭಯಾ ಇಲ್ಲಾ
ದುಷ್ಮನ್‌ ಕಂಡ್ರೆ ಕೇರೇ ಇಲ್ಲಾ
ದೊಡ್ಡೋರಂದ್ರೆ ಬೆಲೇನೇ ಇಲ್ಲಾ
ಇಲ್ಲಿರೋರೆಲ್ಲಾ ನಮ್ಗೆ ಸಣ್ಣಾರ್‌
ಸಣ್ಣಾರ್‌ ಸಣ್ಣಾರ್‌ ಸಣ್ಣಾರ್‌

ರೌಡಿಗಳು ನಾವು ರೌಡಿಗಳು
ರೌಡಿಗಳು ನಾವು ರೌಡಿಗಳು
ರೌಡಿಗಳು ನಾವು ರೌಡಿಗಳು
ರೌಡಿಗಳು ನಾವು ರೌಡಿಗಳು

ಮಂತ್ರಿ ಸುಳ್ಳು
ಅವರ ಮಾತು ಸುಳ್ಳು
ಪೊಲೀಸ್‌ ಸುಳ್ಳು
ಅವರ ಕೇಸು ಸುಳ್ಳು
ದೊಡ್ಡೋರ್‌ ಸುಳ್ಳು
ಅವರ ಪಾಠ ಸುಳ್ಳು
ಸೇಠು ಸುಳ್ಳು ಅವರ ಲೆಕ್ಕ ಸುಳ್ಳು

ಲೋಕಾನೆ ಸುಳ್ಳು ಅದರ ನ್ಯಾಯಾನು ಸುಳ್ಳು
ಈ ಸುಳ್ರಿನ್ನೆಲ್ಲಾ ಮಾಡ್ತೀವಿ ನಾವ್‌ ಪಂಕ್ಚರ್‌
ಪಂಕ್ಚರ್‌ ಪಂಕ್ಚರ್‌ ಪಂಕ್ಚರ್‌ ಪಂಕ್ಚರ್‌

ಕಾಮಣ್ಣ ಮಕ್ಕಳು
ಎಲ್ಲಾ ಸೂಳೆ ಮಕ್ಕಳು
ಏನೇನು ಕದ್ದರು
ಸೌದೆ ಭರಣಿ ಕದ್ದರು
ಯಾತಕ್ಕೆ ಕದ್ದರು
ಕಾಮಣ್ಣನ್‌ ಸುಡೋಕೆ

Rowdigalu Naavu Song Lyrics in English

Rowdygalu Naavu Rowdygalu
Rowdygalu Naavu Rowdygalu
Rowdygalu Naavu Rowdygalu
Rowdygalu Naavu Rowdygalu

Balepete Kumbarpete
Cottonpete Rowdygalu
Thigalarpete Gaanigarpete
Nagarathpete Rowdygalu
Ellaa Petelu Namde Khadar
Khadar Khadar Khadar
Khadar Khadar Khadar….

Rowdygalu Naavu Rowdygalu
Rowdygalu Naavu Rowdygalu
Rowdygalu Naavu Rowdygalu
Rowdygalu Naavu Rowdygalu

Beat The Police
Beat Beat Beat Beat
Beat The Police
Naav Pattakthivi
Gwamale Iskathivi
Laadab Madthivi
Sonta Murithivi

Police Andre Bhayaa Illaa
Dushman Kandre Carea Illaa
Doddorandre Belene Illaa
Illirorellaa Namge Sannaar
Sannaar Sannaar Sannaar Sannaar…

Rowdygalu Naavu Rowdygalu
Rowdygalu Naavu Rowdygalu
Rowdygalu Naavu Rowdygalu
Rowdygalu Naavu Rowdygalu

Manthri Sullu
Avara Mathu Sullu
Police Sullu
Avara Caseu Sullu
Doddor Sullu
Avara Paata Sullu
Setu Sullu Avara Lekka Sullu

Lokane Sullu Adara Nyayanu Sullu
Ee Sulrinnellaa Madthivi Naav Puncher
Puncher Puncher Puncher Puncher

Kaamanna Makkalu
Ellaa Soole Makkalu
Enenu Kaddaru
Soudhe Bharani Kaddaru
Yaathakke Kaddaru
Kammannan Sudoke

Song Details :

  • Song Name : Rowdigalu Naavu
  • Movie Name : Head Bush
  • Cast : Daali Dhananjay, Yogesh, Payal
  • Released On : 21 October 2022
  • Music : Charanraj
  • Singer : Sanjith Hegde, Deepak Blue
  • Lyricist : Agni Shridhar
  • Director : Shoonya
  • Producer : Daali Dananjay, Ramco Somanna
  • Audio Label : Anand Audio

LEAVE A REPLY

Please enter your comment!
Please enter your name here