Home Singers Shreya Ghoshal Saaluthillave Song Lyrics in Kannada – Kotigobba 2

Saaluthillave Song Lyrics in Kannada – Kotigobba 2

65
0
Saaluthillave Song Kannada Lyrics

ಕಿಚ್ಚ ಸುದೀಪ್‌ & ನಿತ್ಯಾ ಮೆನನ್‌ ನಾಯಕ ನಾಯಕಿಯಾಗಿ ನಟಿಸಿರುವ ಕೋಟಿಗೊಬ್ಬ ೨ ಚಿತ್ರದ ಈ ಹಾಡನ್ನು ಡಾ.ವಿ.ನಾಗೇಂದ್ರ ಪ್ರಸಾದ್‌ ಬರೆದಿದ್ದು ಶ್ರೇಯಾಘೋಷಾಲ್‌ & ವಿಜಯ್‌ ಪ್ರಕಾಶ್‌ ಹಾಡಿದ್ದಾರೆ, ಡಿ.ಇಮ್ಮಾನ್‌ ಸಂಗೀತ ಸಂಯೋಜಿಸಿರುವ ಈ ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This song from Kotigobba 2 starring Kichcha Sudeep & Nithya Menon is written by Dr. V. Nagendra Prasad, sung by Shreya Ghoshal & Vijay Prakash, music composed by D. Imman and the audio rights of this movie are owned by renowned audio company Anand Audio.

  • ಹಾಡು : ಸಾಲುತಿಲ್ಲವೇ….
  • ಸಂಗೀತ : ಡಿ.ಇಮ್ಮನ್‌
  • ಗಾಯನ : ಶ್ರೇಯಾ ಘೋಷಾಲ್‌, ವಿಜಯ್‌ ಪ್ರಕಾಶ್‌
  • ಸಾಹಿತ್ಯ : ಡಾ.ವಿ.ನಾಗೇಂದ್ರ ಪ್ರಸಾದ್‌

Saaluthillave Song Lyrics in Kannada

ಸಾಲುತಿಲ್ಲವೇ…. ಸಾಲುತಿಲ್ಲವೇ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ
ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ

ಒಂದೆ ಸಮನೆ ನಿನ್ನ ನೋಡುತ್ತಿದ್ದ ಮೇಲೂ
ತುಂಬ ಸಲಿಗೆಯಿಂದ ಬೆರೆತು ಹೋದ ಮೇಲೂ
ಪಕ್ಕದಲ್ಲೆ ಕುಳಿತುಕೊಂಡು
ನಿನ್ನ ಮೈಗೆ ಅಂಟಿಕೊಂಡು
ಉಸಿರು ಉಸಿರು ಬೆಸೆದ ಮೇಲೂ

ಸಾಲುತಿಲ್ಲವೇ…. ಸಾಲುತಿಲ್ಲವೇ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ
ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ

ಮುಂಜಾನೆ ನನ್ನ ಪಾಲಿಗಂತೂ ಸಾಲೊಲ್ಲ
ಮುಸ್ಸಂಜೆ ತನಕ ಸನಿಹವಂತು ಸಾಲೊಲ್ಲ
ನನ್ನಾಸೆ ಅನಿಸಿಕೆ ನಾ ಹೇಳಲು
ನಿಘಂಟು ಪದಗಳೆ ಸಾಲೋದಿಲ್ಲಾ

ನಿನ್ನೊಲವ ಚೆಲುವ ಅಳೆವ ಕಣ್ಣು ಸಾಲೋದಿಲ್ಲ
ನನ್ನೊಲವ ಬರೆವ ಗಗನ ಹಾಳೆ ಸಾಲೋದಿಲ್ಲ
ಋತುಗಳೆಲ್ಲ ತಿರುಗಿ ಹೋಗಿ
ಸಮಯ ಹಿಂದೆ ಸರಿದು ಹೋಗಿ
ಮೊದಲ ಬೇಟಿ ನೆಡೆದ ಮೇಲೂ
ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಅಮಲು ಬೇರೆ ಇಲ್ಲವೇ…

ನಿಸರ್ಗ ಹೇಳುತಿರುವ ಶಕುನ ಸಾಲೊಲ್ಲ
ಸಲ್ಲಾಪದಲ್ಲೂ ಇರುವ ಸುಖವು ಸಾಲೊಲ್ಲ
ಆಯಸ್ಸು ಹೆಚ್ಚಿಗೆ ಸಾಲೋದಿಲ್ಲಾ
ನೂರಾರು ಜನ್ಮವು ಸಾಲೋದಿಲ್ಲಾ
ನನ್ನೊಳಗೆ ಇರುವ ರಾಶಿ ಕನಸು ಸಾಲೋದಿಲ್ಲಾ
ನನಸಾಗಿಸೋಕೆ ದೈವಗಳು ಸಾಕಾಗೊಲ್ಲ
ಏಳು ಸ್ವರವು ಮುಗಿದ ಮೇಲು
ಕಾಡುವಂತ ನನ್ನ ನಿನ್ನ
ಯುಗಳ ಗೀತೆ ಮುಗಿಯೋದಿಲ್ಲಾ

ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಅಮಲು ಬೇರೆ ಇಲ್ಲವೇ

ಶ್ವಾಸದಲ್ಲಿ ನೀನು ವಾಸವಿದ್ದ ಮೇಲೂ
ನನ್ನ ಹೃದಯವನ್ನು ಹಾಯಾಗಿ ಕದ್ದ ಮೇಲೂ
ಎರಡು ಹೃದಯ ಬೆರೆತ ಮೇಲು
ಹಾಡು ಮುಗಿದು ಹೋದ ಮೇಲು
ಮೌನ ತುಂಬಿ ಬಂದ ಮೇಲೂ

ಸಾಲುತಿಲ್ಲವೇ ಸಾಲುತಿಲ್ಲವೇ
ನಿನ್ನ ಹಾಗೆ ಮತ್ತು ಬೇರೆ ಇಲ್ಲವೇ….

Saaluthillave Song Lyrics in English

Saaluthillave Saaluthillave
Ninna Haage Matthu Bere Illave
Saaluthillave Saaluthillave
Ninna Haage Matthu Bere Illave

Onde Samane Ninna Noduthidda Melu
Thumba Saligeyinda Berethu Hoda Melu
Pakkadalle Kulithukondu
Ninna Maige Antikondu
Usiru Usiru Beseda Meloo

Saaluthillave Saaluthillave
Ninna Haage Matthu Bere Illave
Saaluthillave Saaluthillave
Ninna Haage Matthu Bere Illave

Munjaane Nanna Paaliganthu Saalolla
Mussanje Thanaka Sanihavanthu Saalolla
Nannase Anisike Naa Helalu
Nighantu Padagale Saalodillaa

Ninnolava Cheluva Aleva Kannu Saalodilla
Nannolava Bareve Gagana Haale Saalodilla
Ruthugalella Thirugi Hogi
Samaya Hinde Saridu Hogi
Modala Beti Nededa Meloo
Saaluthillave Saaluthillave
Ninna Haage Amalu Bere Illave

Nisarga Heluthiruva Shakuna Saalolla
Sallaapadallu Iruva Sukhavu Saalolla
Aayassu Hecchige Saalodillaa
Nooraaru Janmavu Saalodillaa
Nannolage Iruva Raashi Kanasu Saalodilla
Nanasagisoke Daivagalu Saakagolla
Elu Swaravu Mugida Melu
Kaaduvantha Nanna Ninna
Yugala Geethe Mugiyodillaa

Saaluthillave Saaluthillave
Ninna Haage Amalu Bere Illave

Shwasadalli Neenu Vaasavidda Meloo
Nanna Hrudayavannu Haayagi Kadda Meloo
Eradu Hrudaya Bereta Melu
Haadu Mugidu Hoda Melu
Mouna Thumbi Banda Meloo

Saaluthillave Saaluthillave
Ninna Haage Matthu Bere Illave

Song Details :

  • Song Name : Saaluthillave
  • Movie Name : Kotigobba 2
  • Cast : Sudeep, Nithya Menon, Ravishankar, Prakash Rai, Sharath Lohithashwa, Nasser, Chikkanna
  • Released On : 12 August 2016
  • Music : D.Imman
  • Singer : Shreya Ghoshal, Vijay Prakash
  • Lyricist : Dr.V.Nagendra Prasad
  • Director : K.S.Ravikumar
  • Producer : Rockline Entertainment
  • Audio Label / Credits : Anand Audio

LEAVE A REPLY

Please enter your comment!
Please enter your name here