Home Lyrics Kannada Sahaja Sakhi Song Lyrics in Kannada – Bond Ravi

Sahaja Sakhi Song Lyrics in Kannada – Bond Ravi

49
0
Sahaja Sakhi Song Kannada Lyrics

ಪ್ರಮೋದ್‌, ಕಾಜಲ್‌ ಕುಂದರ್‌ ಅಭಿನಯದ ಬಾಂಡ್‌ ರವಿ ಚಿತ್ರದ ಈ ಹಾಡಿನ ಸಾಹಿತ್ಯವನ್ನು ಜಯಂತ್‌ ಕಾಯ್ಕಿಣಿ ಬರೆದಿದ್ದು ಸೋನು ನಿಗಮ್‌ ಹಾಡಿದ್ದಾರೆ, ಮನೋಮೂರ್ತಿ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

This Song from the Movie Bond Ravi Starrer Pramod & Kajal Kunder, Lyrics written by Jayanth Kaykini, sung by Sonu Nigam, music by Manomurthy, audio rights of the movie have been acquired by renowned audio company Anand Audio.

  • ಹಾಡು : ಸಹಜ ಸಖಿ
  • ಸಂಗೀತ : ಮನೋಮೂರ್ತಿ
  • ಗಾಯನ : ಸೋನು ನಿಗಮ್‌
  • ಸಾಹಿತ್ಯ : ಜಯಂತ್‌ ಕಾಯ್ಕಿಣಿ

Sahaja Sakhi Song Lyrics in Kannada

ಸಹಜ ಸಖಿ ನೀನು ಸುಂದರಿ
ಕನಸುಗಳ ದೀಪ ಮಂಜರಿ
ಮನಸೆಳೆವ ನಿನ್ನ ಕಾಳಜಿ
ನನ್ನ ಪಾಲಿಗೆ ಒಂದು ಅಚ್ಚರಿ

ಸಹಜ ಸಖಿ ನೀನು ಸುಂದರಿ
ಉಸಿರಲಿದೆ ನಿನ್ನ ಹಾಜರಿ
ಮನಸೆಳೆವ ನಿನ್ನ ಕಾಳಜಿ
ನನ್ನ ಪಾಲಿಗೆ ಒಂದು ಅಚ್ಚರಿ
ಸಹಜ ಸಖಿ ನೀನು ಸುಂದರಿ

ಎಲ್ಲಿತ್ತು ನನ್ನಲಿ
ಈ ಭಾವದಾ ಅಲೆ
ನಾವಿಬ್ಬರೂ ಈ ಪ್ರೀತಿಗೆ
ಆಗೋಣ ದಾಖಲೆ
ಸಂತೈಸು ನನ್ನನು
ಹೇಗಾದರೂ ಸರಿ
ಹೃದಯವಿದು ನೇರವಾಗಿಯೇ
ಸೂರೆಯಾಗಿದೆ ಅಂತು ಖಾತರಿ
ಸಹಜ ಸಖಿ ನೀನು ಸುಂದರಿ

ತಂಗಾಳಿ ತಂದಿದೆ
ಸಂದೇಶ ಇಲ್ಲಿಗೆ
ನೀನಾಡದ ಮಾತು ಸಹ
ಮುಸ್ಸಂಜೆ ಮಲ್ಲಿಗೆ

ನಿನ್ನಿಂದ ಮೂಡಿದೆ
ಈ ಜೀವಕೆ ಗರಿ
ಭರವಸೆಯ ಮೆಲ್ಲ ನೀಡಿದೆ
ನಲ್ಮೆ ತೋರುವ ನಿನ್ನ ವೈಖರಿ
ಸಹಜ ಸಖಿ ನೀನು ಸುಂದರಿ
ಕನಸುಗಳ ದೀಪ ಮಂಜರಿ
ಉಸಿರಲಿದೆ ನಿನ್ನ ಹಾಜರಿ
ಮನಸೆಳೆವ ನಿನ್ನ ಕಾಳಜಿ
ನನ್ನ ಪಾಲಿಗೆ ಒಂದು ಅಚ್ಚರಿ
ಸಹಜ ಸಖಿ ನೀನು ಸುಂದರಿ

Sahaja Sakhi Song Lyrics in English

Sahaja Sakhi Neenu Sundari
Kanasugala Deepa Manjari
Manaseleva Ninna Kaalaji
Nanna Paalige Ondu Acchari

Sahaja Sakhi Neenu Sundari
Usiralide Ninna Haajari
Manaseleva Ninna Kaalaji
Nanna Paalige Ondu Acchari
Sahaja Sakhi Neenu Sundari

Ellithu Nannali
Ee Bhavada Ale
Naavibbaru Ee Preethige
Aagona Daakhale
Santhaisu Nannanu
Hegaadaru Sari
Hrudayavidu Neravagiye
Sooreyaagide Anthu Khathari
Sahaja Sakhi Neenu Sundari

Thangali Thandide
Sandesha Illige
Neenadada Maathu Saha
Mussanje Mallige

Ninninda Moodide
Ee Jeevake Gari
Bharavaseya Mella Needide
Nalme Thoruva Ninna Vaikhari
Sahaja Sakhi Neenu Sundari
Kanasugala Deepa Manjari
Usiralide Ninna Haajari
Manaseleva Ninna Kaalaji
Nanna Paalige Ondu Acchari
Sahaja Sakhi Neenu Sundari

Song Details :

  • Song Name : Sahaja Sakhi
  • Movie Name : Bond Ravi
  • Cast : Pramod, Kajal Kunder, Ravi Kale, Shobhraj
  • Release Date : 9 December 2022
  • Music : Manomurthy
  • Singer : Sonu Nigam
  • Lyricist : Jayanth Kaikini
  • Director : Prajwal.S.P
  • Producer : Narasimhamurthy
  • Music Label / Credits : Anand Audio

LEAVE A REPLY

Please enter your comment!
Please enter your name here