Home Lyrics Kannada Samadhana Madko Maga Song Lyrics in Kannada – Kiss

Samadhana Madko Maga Song Lyrics in Kannada – Kiss

49
0
Samadhana Song Kannada Lyrics

ವಿರಾಟ್‌ & ಶ್ರೀಲೀಲಾ ಅಭಿನಯದ ಕಿಸ್‌ ಚಿತ್ರದ ಈ ಹಾಡನ್ನು ಚಿತ್ರದ ನಿರ್ದೇಶಕ ಕಮ್‌ ನಿರ್ಮಾಪಕ ಎ.ಪಿ.ಅರ್ಜುನ್‌ ಬರೆದಿದ್ದು ನವೀನ್‌ ಸಜ್ಜು, & ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಹಾಡಿದ್ದಾರೆ, ಕಿಸ್‌ ಚಿತ್ರ ೨೭ ಸೆಪ್ಟೆಂಬರ್‌ ೨೦೧೯ ರಲ್ಲಿ ಬಿಡುಗಡೆಯಾಗಿದೆ, ಈ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಡಿಬೀಟ್ಸ್ ಹೊಂದಿದೆ.

This song from Virat & Srileela starrer KISS is written by film director cum producer A.P.Arjun, Sung by Naveen Sajju & Music Composer V.Harikrishna, KISS movie released on 27th September 2019, Audio rights of this movie owned by renowned audio company Dbeats.

 • ಹಾಡು : ಸಮಾಧಾನ ಮಾಡ್ಕೊ ಮಗ
 • ಸಂಗೀತ : ವಿ.ಹರಿಕೃಷ್ಣ
 • ಗಾಯನ : ನವೀನ್‌ ಸಜ್ಜು, ವಿ.ಹರಿಕೃಷ್ಣ
 • ಸಾಹಿತ್ಯ : ಎ.ಪಿ.ಅರ್ಜುನ್

Samadhana Madko Maga Song Lyrics in Kannada

ಪ್ರೀತ್ಸಿದ್ ಹುಡುಗಿ ಬಿಟ್ಟೋಗ್ಬಿಟ್ರೆ
ತಡ್ಕೋಬೇಕು ಮಗ
ಕ್ಯಾಕುರ್ಸುಗುದು ಹೊಂಟೋಗ್ಬಿಟ್ರೆ
ಒರ್ಸ್ಕೋಬೇಕು ಮಗ
ಫೀಲಿಂಗ್ ಜಾಸ್ತಿ ಆಗೋಗ್ಬಿಟ್ರೆ
ಕುಡ್ಕೋಬೇಕು ಮಗ
ಎಲ್ಲ ಮರೆತು ಹೋಗ್ಬೆಕಂದ್ರೆ
ಕಕ್ಬುಡ್ಬೇಕು ಮಗ
ಮಗ ಮಗ ನಂದು ಮಗ
ಮಗ ನಂದು ಬೇಕು ಮಗ

ಸಮಾಧಾನ ಮಾಡ್ಕೊ ಮಗ
ಸಮಾಧಾನ ಮಾಡ್ಕೊ ಮಗ

ಕನ್ಸಲ್‌ ಅವ್ಳು ಬಂದುಬಿಟ್ರೆ
ಸೆಲ್ಫಿ ತಗೋಮಗ
ಎದ್ರಿಗವ್ಳು ಸಿಕ್ಕಿಬಿಟ್ರೆ
ಕೆನ್ನೆಗ್ ಹೊಡ್ಕೋಮಗ
ಹಾರ್ಟು ಚೂರು ಚೂರಾಗಿದೆ
ಅಂಟುಸ್ಬೋದು ಮಗ
ಸತ್ತೊದಂಗೆ ಫೀಲಾಗ್ತಿದೆ
ಪ್ರೀತಿ ಹಂಗೆ ಮಗ

ಕುಡ್ದು ಎದೆ ಉರೀತಿದೆ, ನೋವು ಒಳಗೆ ಮೆರೀತಿದೆ
ಭೂಮಿ ಉಲ್ಟಾ ಕಾಣಸ್ತಿದೆ
ಎದೆ ಮೇಲೆ ಕೈ ಇಟ್ಟು, ಪ್ರಾಮಿಸ್ ಮಾಡಿ ಬಿಟ್ಟೋಗ್ತಾರೆ
ಅಪ್ಪ ಅಮ್ಮ ರೀಸನ್ ಅಂತ
ಬೆಳಗಿನ್ ಜಾವ ಕನ್ಸಲ್ ಬಂದು, ಬೆಣ್ಣೆ ತರ ಮಾತಾಡ್ತಾಳೆ
ಅಯ್ಯೋ… ಆ….
ತಿಂಗಳಾನ್ ಗಟ್ಲೆ ಪ್ರೀತಿ ಮಾಡಿ, ಸಣ್ಣ ತಪ್ಪಿಗ್ ಬಿಟ್ಟೋಗ್ತಾರೆ
ಅಯ್ಯೋ… ಹೋ….
ರಾತ್ರಿ ಹೊತ್ತು ಸೂರ್ಯ ಬಂದ್ರೆ
ನಂಬ್ಕೋಬೇಡ ಮಗ
ಹುಡ್ಗಿ ಕೂಡ ಹಂಗೆ ಅಂತ, ತಿಳ್ಕೊಂಬಿಡು ಮಗ
ಮಗ ಮಗ ನಂದು ಮಗ
ನಂದು ನಂದು ನಂದೇ ಮಗ

ಸಮಾಧಾನ ಮಾಡ್ಕೊ ಮಗ
ಸಮಾಧಾನ ಮಾಡ್ಕೊ ಮಗ

ಅಮ್ಮ ಹುಷಾರ್ ಅಂದಿದ್ಲು
ಮರ್ತೊಗ್ಬಿಟ್ಟಾ ಮಗ
ಕಣ್ಣಲ್ ಕಣ್ಣೀರ್ ಬರ್ತಾ ಇದೆ
ಅಲ್ಲೇ ಬರೋದ್ ಮಗ
ಅವ್ಳೇ ಜೀವ್ನ ಅನ್ಕೊಂಡಿದ್ದೆ
ಜೀವ್ನ ಬೇರೆ ಮಗ
ಮುಂದೆ ಏನೋ ಗೊತ್ತಾಗ್ತಿಲ್ಲಾ
ಇಷ್ಟೇ ಜೀವ್ನ ಮಗ

ಲವ್ವು ಲೆಟ್ರು, ಖಾಲಿ ಕಾಗ್ದ, ವೀಡಿಯೋ ಕಾಲು, ಎಂಪ್ಟಿ ಸ್ಕ್ರೀನು
ಪಕ್ದಲ್ಲಿದ್ರೂ ನಾಟ್ ರೀಚೆಬಲ್
ಎಲ್ಲಾ ಸರಿ, ಈಗೊ ಪ್ರಾಬ್ಲಮ್, ಅದೇ ಹಾರ್ಟು, ಅದೇ ಲವ್ವು
ಬ್ರಾಂಡೆಡ್ ವಾಚು ಟೈಮು ರಾಂಗು
ಆಕಾಶ್ದಲ್ಲಿ ಅವ್ಳಿಗೊಂದು ಮನೆ ಕಟ್ಟಿ ಕೊಡೋ ಆಸೆ
ಅಯ್ಯೋ… ಆ…
ಹೃದಯಾನ ಪರ್ಮನೆಂಟಾಗಿ, ಅವಳ್ಗೆ ಬರ್ದು ಕೊಡೋ ಆಸೆ
ಅಯ್ಯೋ… ಹೋ….
ಹುಡ್ಗೀರ್ ಕೆಂಪು ಬೊಟ್ಟು ಇಡೋದ್, ಯಾಕೆ ಗೊತ್ತ ಮಗ
ಡೇಂಜರ್ ಅನ್ನೋ ಸೂಚ್ನೆ ಅದು, ದೂರ ಇರಬೇಕ್ ಮಗ
ಮಗ ಮಗ ನಂದು ಮಗ
ನಂದು ನಂದು ನಂದೇ ಮಗ

ಸಮಾಧಾನ ಮಾಡ್ಕೊ ಮಗ
ಸಮಾಧಾನ ಮಾಡ್ಕೊ ಮಗ

ಹೃದಯಾನ ಕೆರ್ಕೊಂಡೋರು
ಗೋಲ್ಡನ್ ಸ್ಟಾರು ಮಗ
ರೆಡ್ದು ರೋಸು ಹಿಡ್ಕೊಂಡೋರು
ಕ್ರೇಜಿ ಸ್ಟಾರು ಮಗ
ಪ್ರೀತಿ ಬದನೆ ಕಾಯಿ ಅಂದ್ರು
ರಿಯಲ್ ಸ್ಟಾರು ಮಗ
ಸತ್ಯ ತಿಳ್ಕೊಂಡ್ ಸುಮ್ನಿದ್ದೋನೆ
ಸೂಪರ್ ಸ್ಟಾರು ಮಗ

Samadhana Madko Maga Song Lyrics in English

Preethsid Hudugi Bittogbitre
Thadkobeku Maga
Kyakursugudu Hontogbitre
Orskobeku Maga
Feeling Jaasthi Aagogbitre
Kudkobeku Maga
Ellaa Marthu Hogbekandre
Kakbudbeku Maga
Maga Maga Nandu Maga
Maga Nandu Beku Maga

Samadhana Madko Maga
Samadhana Madko Maga

Kansal Avlu Bandubitre
Slefie Thago Maga
Edrigavlu Sikkibitre
Kenneg Hodko Maga
Heartu Chooru Chooragide
Antusbodu Maga
Sathodange Feelagthide
Preethi Hange Maga

Kuddhu Ede Uritide Novu Olage Merithide
Bhoomi Ulta Kaanasthide
Ede Mele Kai Ittu Promise Maadi Bittogthare
Appa Amma Reason Antha
Belagin Jaava Kansal Bandu Benne Thara Maathadthale
Aaiyo… Aa….
Tingla gatli preeti maadi sanna tapige bithogtaare
Aiyyo..ho..
Raathri Hothu Surya Bandre
Nambkobeda Maga
Hudgi Kuda Hange Antha Thilkombidu Maga
Maga Maga Nandu Maga
Maga Nandu Beku Maga

Samadhana Madko Maga
Samadhana Madko Maga

Amma Hushar Andidlu
Marthogbitte Maga
Kannal Kaneeru Bartha Ide
Alle Barod Maga
Avle Jeeva Ankondidde
Jeevna Bere Maga
Munde Eno Gothagthillaa
Ishte Jeevna Maga

Love Letru Khali Kaagda Video callu Empty Screenu
Pakdallidru Not Reachable
Ellaa Sari Ego Problem Ade Heart-u Ade love-u
Branded Watchu Time-u Wrong-u
Akashdalli Avligondu Mane Katti Kodo Aase
Aiyyo… Aa…
Hrudayana Parmanentaagi Avlige Bardu Kodo Aase
Aiyyo… Aa…
Hudgir Kempu Bottu Idod Yaake Gotha Maga
Danger Antha Soochne Adu Doora Irabek Maga

Maga Maga Nandu Maga
Maga Nandu Beku Maga

Samadhana Madko Maga
Samadhana Madko Maga

Hrudayana Kerkondoru
Golden Staru Maga
Reddu Rose-u Hidkondoru
Crazy Staru Maga
Preethi Badanekayi Andru
Real staru Maga
Sathya Thilkond Sumniddone
Super Staru Maga

Song Details :

 • Song Name : Samadhana Madko Maga
 • Movie Name : Kiss
 • Cast : Viraat, Srileela, Chikkanna
 • Released On : 27 September 2019
 • Music : V.Harikrishna
 • Singers : Naveen Sajju, V.Harikrishna
 • Lyricist : A.P.Arjun
 • Director : A.P.Arjun
 • Producer : A.P.Arjun
 • Audio Label Credits : D Beats

LEAVE A REPLY

Please enter your comment!
Please enter your name here