Home Singers K.S.Chitra Sangathi Ninna Sampreethiyalli Song Lyrics in Kannada – Preethi Nee Illade Naa...

Sangathi Ninna Sampreethiyalli Song Lyrics in Kannada – Preethi Nee Illade Naa Hegirali

148
0
Sangaathi Ninna Sampreethiyalli Song Kannada Lyrics

ಸಿ.ಪಿ.ಯೋಗೀಶ್ವರ್‌, ಪೂನಂ, ಅನುಪ್ರಭಾಕರ್‌, ರಮೇಶ್‌ ಪಂಡಿತ್‌, ಕರಿ ಬಸವಯ್ಯ, ಪ್ರಮೀಳಾ ಜೋಶಾಯ್‌ ನಟಿಸಿರುವ ಪ್ರೀತಿ ನೀ ಇಲ್ಲದೆ ನಾ ಹೇಗಿರಲಿ ಚಿತ್ರದ ಈ ಹಾಡನ್ನು ಡಾ.ವಿ.ನಾಗೇಂದ್ರ ಪ್ರಸಾದ್‌ ಬರೆದಿದ್ದು ಕೆ.ಎಸ್.ಚಿತ್ರ ಹಾಡಿದ್ದಾರೆ, ಚಿತ್ರಕ್ಕೆ ಚೈತನ್ಯ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This song is from the movie Preethi Nee Illade Naa Hegirali Starring CP Yogeeshwar, Poonam, Anuprabhakar, Ramesh Pandit, Kari Basavaiah, Pramila Joshai, written by Dr. V. Nagendra Prasad, sung by KS Chitra, music composed by Chaitanya, The audio rights of the film are owned by the renowned audio company Anand Audio.

  • ಹಾಡು : ಸಂಗಾತಿ ನಿನ್ನ ಸಂಪ್ರೀತಿಯಲ್ಲಿ
  • ಸಂಗೀತ : ಚೈತನ್ಯ
  • ಗಾಯನ : ಕೆ.ಎಸ್.ಚಿತ್ರ
  • ಸಾಹಿತ್ಯ : ಡಾ.ವಿ.ನಾಗೇಂದ್ರ ಪ್ರಸಾದ್‌
  • ಆಡಿಯೋ ಲೇಬಲ್‌ : ಆನಂದ್‌ ಆಡಿಯೋ

Sangathi Ninna Sampreethiyalli Song Lyrics in Kannada

ಆ ಆ ಆ… ಆ ಆ…
ಸಂಗಾತಿ ನಿನ್ನ ಸಂಪ್ರೀತಿಯಲ್ಲಿ
ಮನಸೆಲ್ಲ ತೇಲಾಡಿದೆ
ಅನುರಾಗವೆಂಬ ಗಂಗೋತ್ರಿಯಲ್ಲಿ
ಕನಸೆಲ್ಲ ರಂಗಾಗಿದೆ…

ಸಂಗಾತಿ ನಿನ್ನ ಸಂಪ್ರೀತಿಯಲ್ಲಿ
ಮನಸೆಲ್ಲ ತೇಲಾಡಿದೆ
ಅನುರಾಗವೆಂಬ ಗಂಗೋತ್ರಿಯಲ್ಲಿ
ಕನಸೆಲ್ಲ ರಂಗಾಗಿದೆ
ಬಾಳೆಲ್ಲ ನಿನಗೆ ಧಾರೇನ ಎರೆದೆ
ಈ ಜೀವ ನಿನಗೆ ಮುಡಿಪಾಗಿದೆ

||ಸಂಗಾತಿ ನಿನ್ನ ಸಂಪ್ರೀತಿಯಲ್ಲಿ
ಮನಸೆಲ್ಲ ತೇಲಾಡಿದೆ…||

ಕಣ್ಣಲ್ಲಿರೊ ಹೊಂಗನಸಿನ
ಸಲ್ಲಾಪದ ಸಲ್ಲೀಲೆಗೆ
ಈ ಸೃಷ್ಟಿಯೇ ಚಪ್ಪಾಳೆಯ
ತಟ್ಟೋ ವೇಳೆ…
ಕಣ್ಣಲ್ಲಿರೊ ಹೊಂಗನಸಿನ
ಸಲ್ಲಾಪದ ಸಲ್ಲೀಲೆಗೆ
ಈ ಸೃಷ್ಟಿಯೇ ಚಪ್ಪಾಳೆಯ
ತಟ್ಟೋ ವೇಳೆ…
ಹೇಗೋ ಏನೋ ಪ್ರೀತಿ ಬಂತು
ನೀನೇ ನನ್ನ ಬಾಳು ಅಂತು
ಭೂಮೀಲಿರೋ ಮೊಗ್ಗೆಲ್ಲವು
ಹೂವಾಯಿತು…
ಓ ನಲ್ಲೆ ನಿನ್ನ ಆಂತರ್ಯದಲ್ಲಿ
ಮುಕ್ಕೋಟಿ ಸೂರ್ಯ
ಬೆಳಗಾದ ಕಣ್ಣೆ…
ಕಾದೈತೆ ಜೀವ ಬಾರಯ್ಯ ಮಾವ…

||ಸಂಗಾತಿ ನಿನ್ನ ಸಂಪ್ರೀತಿಯಲ್ಲಿ
ಮನಸೆಲ್ಲ ತೇಲಾಡಿದೆ
ಬಾಳೆಲ್ಲ ನಿನಗೆ ಧಾರೇನ ಎರೆದೆ
ಈ ಜೀವ ನಿನಗೆ ಮುಡಿಪಾಗಿದೆ
ಸಂಗಾತಿ ನಿನ್ನ ಸಂಪ್ರೀತಿಯಲ್ಲಿ
ಮನಸೆಲ್ಲ ತೇಲಾಡಿದೆ…||

ಉಚ್ವಾಸದ ನಿಶ್ವಾಸದ
ಕಾಲ್ಗೆಜ್ಜೆಯ ಸವಿನಾದದ
ತುಂಬೆಲ್ಲವು ತುಂಬುತ್ತಿದೆ
ನಿನ್ನ ಹೆಸರು…
ಉಚ್ವಾಸದ ನಿಶ್ವಾಸದ
ಕಾಲ್ಗೆಜ್ಜೆಯ ಸವಿನಾದದ
ತುಂಬೆಲ್ಲವು ತುಂಬುತ್ತಿದೆ
ನಿನ್ನ ಹೆಸರು…
ಕಲ್ಲು ನೀರು ಆಗೋ ಹಾಗೆ
ಒಳಗೆ ಹೊರಗೆ ವಿರಹ ಬೇಗೆ
ಬಾನೆತ್ತರ ಈ ಚಿತ್ತವು ತೇರಾಯಿತು
ನಾನಿಂದು ಎಂಥ ಪ್ರೀತೀನ ಕಂಡೆ
ಸದ್ದಿಲ್ಲದಂತೆ ರೋಮಾಂಚನಗೊಂಡೆ
ಚಿಮ್ಮೈತೆ ಪ್ರೀತಿ ಕಾರಂಜಿ ರೀತಿ

||ಸಂಗಾತಿ ನಿನ್ನ ಸಂಪ್ರೀತಿಯಲ್ಲಿ
ಮನಸೆಲ್ಲ ತೇಲಾಡಿದೆ
ಬಾಳೆಲ್ಲ ನಿನಗೆ ಧಾರೇನ ಎರೆದೆ
ಈ ಜೀವ ನಿನಗೆ ಮುಡಿಪಾಗಿದೆ
ಸಂಗಾತಿ ನಿನ್ನ ಸಂಪ್ರೀತಿಯಲ್ಲಿ
ಮನಸೆಲ್ಲ ತೇಲಾಡಿದೆ…||

Sangathi Ninna Sampreethiyalli Song Lyrics in English

Aa Aa Aa… Aa Aa…
Sangathi Ninna Sampreethiyalli
Manasella Theladide
Anuragavemba Gangothriyalli
Kanasella Rangagide…

Sangathi Ninna Sampreethiyalli
Manasella Theladide
Anuragavemba Gangothriyalli
Kanasella Rangagide
Baalella Ninage Dharena Erede
Ee Jeeva Ninage Mudipaagide

||Sangathi Ninna Sampreethiyalli
Manasella Thelaadide…||

Kannalliro Honganasina
Sallapada Salleelege
Ee Srushtiye Chappaleya
Thatto Vele…
Kannalliro Honganasina
Sallapada Salleelege
Ee Srushtiye Chappaleya
Thatto Vele…
Hego Eno Preethi Banthu
Neene Nanna Baalu Anthu
Bhoomiliro Moggellavu
Hoovayithu…
O Nalla Ninna Antharyadalli
Mukkoti Surya
Belagaada Kanne…
Kaadaithye Jeeva Baarayya Maava…

||Sangathi Ninna Sampreethiyalli
Manasella Theladide
Baalella Ninage Dharena Erede
Ee Jeeva Ninage Mudipagide
Sangathi Ninna Sampreethiyalli
Manasella Theladide…||

Uchwasada Nichwasada
Kaalgejjeya Savinadada
Thumbellavu Thumbutthide
Ninna Hesaru…
Uchwasada Nichwasada
Kaalgejjeya Savinadada
Thumbellavu Thumbutthide
Ninna Hesaru…
Kallu Neeru Aago Haage
Olage Horage Viraha Bege
Baanetthara Ee Chittharuvu Therayithu
Naanindu Entha Preethina Kande
Saddilladanthe Romanchanagonde
Chimmaithe Preethi Kaaranji Reethi

||Sangathi Ninna Sampreethiyalli
Manasella Theladide
Baalella Ninage Dharena Erede
Ee Jeeva Ninage Mudipagide
Sangathi Ninna Sampreethiyalli
Manasella Theladide…||

Song Details :

  • Song Name : Sangathi Ninna Sampreethiyalli
  • Movie Name : Preethi Nee Illade Naa Hegirali
  • Released On : 18 november 2002
  • Cast : CP Yogeeshwar, Poonam, Anuprabhakar, Ramesh Pandit, Kari Basavaiah, Pramila Joshai
  • Music : Chaithanya
  • Singer : K.S.Chitra
  • Lyricist : Dr.V.Nagendra Prasad
  • Director : Eshwar Baalegundi
  • Producer : Benaka Ramesh, Babu Khan
  • Audio Label : Anand Audio

LEAVE A REPLY

Please enter your comment!
Please enter your name here