Home Lyrics Kannada Sanje Mele Song Lyrics in Kannada – Matinee

Sanje Mele Song Lyrics in Kannada – Matinee

109
0
Sanje Mele Song Kannada Lyrics

ನೀನಾಸಂ ಸತೀಶ್‌, ರಚಿತಾ ರಾಮ್‌ ನಟಿಸಿರುವ ಮ್ಯಾಟ್ನಿ ಚಿತ್ರದ ಈ ಹಾಡನ್ನು ಪೂರ್ಣಚಂದ್ರ ತೇಜಸ್ವಿ ಬರೆದು ಸಂಗೀತ ಸಂಯೋಜಿಸಿದ್ದಾರೆ, ವಿಜಯ್‌ ಪ್ರಕಾಶ್‌ ಹಾಡಿದ್ದು ಮನೋಹರ್‌ ಕಂಪಳ್ಳಿ ನಿರ್ದೇಶನ ಮಾಡಿದ್ದಾರೆ, ಪಾರ್ವತಿ ಎಸ್‌ ಗೌಡ ನಿರ್ಮಿಸಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಕಂಪೆನಿ ಆನಂದ್‌ ಆಡಿಯೋ ಒಡೆತನದಲ್ಲಿದೆ.

This song from Neenasam Sathish, Rachita Ram starrer Matney is written and composed by Purnachandra Tejaswi, sung by Vijay Prakash, directed by Manohar Kampalli, produced by Parvathy S Gowda, the audio rights of the film are owned by renowned audio company Anand Audio.

  • ಹಾಡು : ಸಂಜೆ ಮೇಲೆ
  • ಸಾಹಿತ್ಯ & ಸಂಗೀತ : ಪೂರ್ಣಚಂದ್ರ ತೇಜಸ್ವಿ
  • ಗಾಯನ : ವಿಜಯ್‌ ಪ್ರಕಾಶ್‌
  • ಆಡಿಯೋ ಲೇಬಲ್‌ : ಆನಂದ್‌ ಆಡಿಯೋ

Sanje Mele Song Lyrics in Kannada

ಜನುಮ ಜನುಮದಲ್ಲೂ ನೀನೇ ನನ್ನ ಅಪ್ಸರೆ
ಕೊಡುತಿರುವೆ ನಿನಗೆ ಈ ಒಲವಿನ ಉಡುಗೊರೆ

ಸಂಜೆ ಮೇಲೆ ಸುಮ್ನೆ ಹಂಗೆ ಪೋನು ಮಾಡ್ಲ ನಿಂಗೆ
ನಿನ್ನ ಜೊತೆಗೆ ಸುತ್ತಬೇಕು ಊರ ತುಂಬ ಹಾಗೇ
ಓಹೋ… ಓಹೋ…

ಸಂಜೆ ಮೇಲೆ ಸುಮ್ನೆ ಹಂಗೆ ಪೋನು ಮಾಡ್ಲ ನಿಂಗೆ
ಕರೆದುಕೊಂಡು ಹೋಗಬೇಕು ಮ್ಯಾಟನಿ ಶೋಗೆ
ಮ್ಯಾಟನಿ ಶೋಗೆ…

ಒಂದೊಳ್ಳೆ ಬೈಕು ತರ್ಲಾ? ಇಲ್ಲಾಂದ್ರೆ ಕಾರೆ ಇರ್ಲಾ
ನಿನ್‌ ಪಕ್ಕ ಕ್ರಾಸಲ್‌ ನಿಂತು ಹಾರನ್ನು ಹೊಡಿಲಾ?
ಹಾರನ್ನು ಹೊಡಿಲಾ?
ಟೆಂಟಾದ್ರೂ ಓಕೆನಾ? ಗೋಲ್ಡ್‌ ಕ್ಲಾಸೆ ಬೇಕೆನೇ
ಕಾರ್ನರು ಸೀಟನ್ನೆರಡು ಬುಕ್ಕು ಮಾಡಲೇನೇ
ಸುತ್ತಮುತ್ತ ಯಾರಿಗೂ ಗೊತ್ತಾಗದಾಗೇ… ಓಯ್…
ಹ್ಞೂಂ… ಸಂಜೆ ಮೇಲೆ ಸುಮ್ನೆ ಹಂಗೆ ಪೋನು ಮಾಡ್ಲ ನಿಂಗೆ
ಕರೆದುಕೊಂಡು ಹೋಗಬೇಕು ಮ್ಯಾಟನಿ ಶೋಗೆ
ಮ್ಯಾಟನಿ ಶೋಗೆ…

ನೀನು ಬರುವ ಟೈಮಿಗೆ ಮಳೆಯು ಬಂದು ಸಣ್ಣಗೆ
ಒಂದೆ ಕೊಡೆಯ ನಡುವೆ ನಿಂತು ಕಾಯಬೇಕಿದೆ
ಕಣ್ಣು ಕಣ್ಣು ಸೇರುವಾಗ ಯಾರು ಮೊದಲು ಅನ್ನುವಾಗ
ಅಡ್ಡಲಾಗಿ ಪರದೆಯೊಂದು ಬೀಳಬೇಕಿದೆ
ನಾನು ನೀನು ಇಬ್ಬರೂ ಎಷ್ಟೆ ಚಳಿಯು ಇದ್ದರೂ
ನಾ ನಿನ್ನ ಮರೆಯಲಾರೆ ನೋಡಬೇಕಿದೆ
ಅಣ್ಣೋರ ಸಿನಿಮದಂತೆ ಬಾಳಬೇಕಿದೆ

ಸಂಜೆ ಮೇಲೆ ಸುಮ್ನೆ ಹಂಗೆ ಪೋನು ಮಾಡ್ಲ ನಿಂಗೆ
ನಿನ್ನ ಜೊತೆಗೆ ಸುತ್ತಬೇಕು ಊರ ತುಂಬ ಹಾಗೇ
ಓಹೋ…

ಹ್ಞೂಂ… ಸಂಜೆ ಮೇಲೆ ಸುಮ್ನೆ ಹಂಗೆ ಪೋನು ಮಾಡ್ಲ ನಿಂಗೆ
ಕರೆದುಕೊಂಡು ಹೋಗಬೇಕು ಮ್ಯಾಟನಿ ಶೋಗೆ
ಮ್ಯಾಟನಿ ಶೋಗೆ…

ಲಾಲಾ ಲಾಲಲಾ ಲಾಲಾ ಲಾ ಲಾಲಾ ಲಾಲಲಲಾ………

ಸಣ್ಣದೊಂದು ಮನವಿ ನಿನಗೆ ಸ್ವಲ್ಪ ಜರುಗು ಸೈಡಿಗೆ
ಮಡಿಲ ಮೇಲೆ ಮಲಗಿ ನಾನು ತಾರೆ ಎಣಿಸುವೆ
ಎಷ್ಟು ತಾರೆ ಇದ್ದರೇನು ಧೃವತಾರೆ ನನಗೆ ನೀನು
ಹಗಲಿನಲ್ಲು ಸಿಗಲೆಬೇಕು ಎಂದು ತಪ್ಪದೇ
ಹಿಂದೆಂದು ಬರೆಯದಾ ಮುಂದೆಂದು
ಅಲೆಯದಾ ಹೊಸ ಕಾವ್ಯವೊಂದನು ಬರೆಯಬೇಕಿದೆ
ಹಂಸಲೇಖ ಗೀತೆಯಂತೆ ಮೆರೆಸಬೇಕಿದೆ… ಹ್ಞಾಂ…

ಹ್ಞೂಂ… ಸಂಜೆ ಮೇಲೆ ಸುಮ್ನೆ ಹಂಗೆ ಪೋನು ಮಾಡ್ಲ ನಿಂಗೆ
ನಿನ್ನ ಜೊತೆಗೆ ಸುತ್ತಬೇಕು ಊ…ರ ತುಂಬ ಹಾಗೇ

ಸಂಜೆ ಮೇಲೆ ಸುಮ್ನೆ ಹಂಗೆ ಪೋನು ಮಾಡ್ಲ ನಿಂಗೆ
ಕರೆದುಕೊಂಡು ಹೋಗಬೇಕು ಊಹ್ಞುಂ…ಹ್ಞುಂ…ಹ್ಞೂಂ…
ಮ್ಯಾಟನಿ ಶೋಗೆ… ಮ್ಯಾಟನಿ ಶೋಗೆ… ಮ್ಯಾಟನಿ ಶೋಗೆ…

Sanje Mele Song Lyrics in English

Januma Janumadallu Neene Nanna Apsare
Koduthiruve Ninage Ee Olavina Udugore

Sanje Mele Sumne Hange Phonu Maadla Ninge
Ninna Jothege Suthabeku Oora Thumba Haage
Oho… Oho…

Sanje Mele Sumne Hange Phonu Maadla Ninge
Karedukondu Hogabeku Myatani Show ge
Matinee Show ge…

Ondolle Byku Tharla? Illaandre Car-e Irla
Nin Pakka Cross-al Ninthu Horon-u Hodilaa?
Horon-u Hodilaa?
Tentadru OK naa? Gold Class-e Bekene
Corner-u Seatanneradu Bukku Maadalene
Suthamutha Yaarigu Gothagadaage… Oye…
Hoon… Sanje Mele Sumne Hange Phonu Maadla Ninge
Karedukondu Hogabeku Myatani Show ge
Matinee Show ge…

Neenu Baruva Time-ge Maleyu Bandu Sannage
Onde Kodeya Naduve Ninthu Kaayabekide
Kannu Kannu Seruvaga Yaaru Modalu Annuvaga
Addalagi Paradeyondu Beelabekide
Annora Cinemadanthe Baalabekide

Sanje Mele Sumne Hange Phonu Maadla Ninge
Ninna Jothege Suthabeku Oora Thumba Haage
Oho…

Hoon… Sanje Mele Sumne Hange Phonu Maadla Ninge
Karedukondu Hogabeku Myatani Show ge
Matinee Show ge…

Laalaa Laalalaa Laalaa Laa Laalaa LaalalaLaa……..

Sannadondu Manavi Ninage Swalpa Jarugu Saidige
Madila Mele Malagi Naanu Thaare Enisuve
Eshtu Thaare Iddarenu Dhruvathaare Nanage Neenu
Hagalinallu Sigalebeku Endu Thappade
Hindendu Bareyadaa Mundendu Aleyadaa
Hosa Kavyavondanu Bareyabekide
Hamsalekha Geetheyanthe Meresabekide… Haan…

Hoon… Sanje Mele Sumne Hange Phonu Maadla Ninge
Ninna Jothege Suthabeku Oo…ra Thumba Haage

Sanje Mele Sumne Hange Phonu Maadla Ninge
Karedukondu Hogabeku Uhoon… Hun… Hoon…
Matinee Show ge… Matinee Show ge… Matinee Show ge…

Song Details :

  • Song : Sanje Mele
  • Movie : Matinee
  • Cast : Neenasam Satish, Racitha Ram
  • Lyrics & Music : Poornachandra Tejaswi
  • Singer : Vijay Prakash
  • Producer : Parvathy S Gowda
  • Director : Manohar Kampalli
  • Audio Label : Anand Audio

LEAVE A REPLY

Please enter your comment!
Please enter your name here