Home Singers Shreya Ghoshal Sanju Mathu Geetha Song Lyrics in Kannada – Sanju weds Geetha

Sanju Mathu Geetha Song Lyrics in Kannada – Sanju weds Geetha

102
0
Sanju Mathu Geetha Song Kannada Lyrics

ಶ್ರೀನಗರ ಕಿಟ್ಟಿ ಮತ್ತು ರಮ್ಯಾ ನಟಿಸಿರುವ ಸಂಜು ವೆಡ್ಸ್ ಗೀತಾ ಚಿತ್ರದ ಈ ಹಾಡನ್ನು ಕವಿರಾಜ್‌ ಬರೆದಿದ್ದು ಸೋನು ನಿಗಮ್‌ & ಶ್ರೇಯಾ ಘೋಷಾಲ್‌ ಹಾಡಿದ್ದಾರೆ, ಚಿತ್ರಕ್ಕೆ ಜೆಸ್ಸಿ ಗಿಫ್ಟ್‌ ಸಂಗೀತ ಸಂಯೋಜಿಸಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

This Song from the movie Sanju weds Geetha Starring Srinagar Kitty & Ramya, written by Kaviraj, sung by Sonu Nigam & Shreya Ghoshal, music composed by Jessie Gift and the audio rights of the film have been owned by renowned audio company Anand Audio.

  • ಹಾಡು : ಸಂಜು ಮತ್ತು ಗೀತಾ
  • ಸಂಗೀತ : ಜೆಸ್ಸಿ ಗಿಫ್ಟ್‌
  • ಗಾಯನ : ಸೋನು ನಿಗಮ್‌, ಶ್ರೇಯಾ ಘೋಷಾಲ್‌
  • ಸಾಹಿತ್ಯ : ಕವಿರಾಜ್

Sanju Mathu Geetha Song Lyrics in Kannada

ಸಂಜು ಮತ್ತು ಗೀತಾ ಸೇರಬೇಕು ಅಂತ
ಬರೆದಾಗಿದೆ ಇಂದು ಬ್ರಹ್ಮನೂ…
ನನ್ನ ಜೀವಕ್ಕಿಂತಾ ನೀನೆ ನನ್ನ ಸ್ವಂತ
ಇರುವಾಗ ನಾನು ಚಿಂತೆ ಏನು?
ನಿನ್ನ ಎಲ್ಲ ನೋವನ್ನು
ಕೊಡುಗೆ ನೀಡು ನನಗಿನ್ನು
ನನ ಎಲ್ಲ ಖುಷಿಯನ್ನು
ಕೊಡುವೆ ನಿನ್ನ ವಶಕಿನ್ನು
ಮಳೆಯಾ ಹನಿ ಹುರುಳೋ ದನಿ ತರವೇ?
ನಗಬಾರದೆ ನಗಬಾರದೆ ನನ್ನೊಲವೇ?

||ಸಂಜು ಮತ್ತು ಗೀತಾ ಸೇರಬೇಕು ಅಂತ
ಬರೆದಾಗಿದೆ ಇಂದು ಬ್ರಹ್ಮನೂ…||

ಆ ಕಣ್ಣಿಗೊಂದು ಈ ಕಣ್ಣಿಗೊಂದು
ಸ್ವರ್ಗಾನ ತಂದು ಕೊಡಲೇನು ಇಂದು
ಏನಾಗಲಿ ನನ ಸಂಗಾತಿ ನೀ…
ನಿನ ಈ ಕಣ್ಣಲಿ ಇದೆ ಕೊನೆಯಾ ಹನಿ
ಎದೆಯ ಗೂಡಿನಲ್ಲಿ ಪುಟ್ಟ ಗುಬ್ಬಿಯಂತೆ ನಿನ್ನ
ಬೆಚ್ಚನೆಯ ಪ್ರೀತಿ ಕೊಟ್ಟು ಬಚ್ಚಿ ಇಡುವೆ ಚಿನ್ನ
ಇತಿಹಾಸದ ಪುಟ ಕಾಣದ ಒಲುಮೆ ನೀಡುವೆ…
ಮಳೆಯಾ ಹನಿ ಹುರುಳೋ ದನಿ ತರವೇ?
ನಗಬಾರದೆ ನಗಬಾರದೆ ನನ್ನೊಲವೇ?

||ಸಂಜು ಮತ್ತು ಗೀತಾ ಸೇರಬೇಕು ಅಂತ
ಬರೆದಾಗಿದೆ ಇಂದು ಬ್ರಹ್ಮನೂ…||

ಕಂಡಿಲ್ಲ ಯಾರೂ ಆ ದೇವರನ್ನು
ಇರಬಹುದೊ ಏನೋ ನಿನ್ನಂತೆ ಅವನು
ಗೆಳೆಯಾ ಎಂದರೆ ಅದಕೂ ಹತ್ತಿರ
ಇನಿಯಾ ಎಂದರೆ ಅದಕೂ ಎತ್ತರ
ಒರಗಿಕೊಳ್ಳಲೇನು ನಿನ್ನಾ ಎದೆಗೆ ಒಮ್ಮೆ ನಾನು
ಕರಗಿ ಹೋಗಲೇನು ನಿನ್ನಾ ಕರಗಳಲ್ಲಿ ನಾನು
ಯುಗದಾಚೆಗೂ ಜಗದಾಚೆಗೂ ಜೊತೆಗೆ ಸಾಗುವೆ
ಕಡಲೆಲ್ಲವಾ ತಲೆ ಸುತತುವಾ ತರವೇ
ನಿನ ಸೇರುವೆ ನಿನ ಸೇರುವೆ ನನ್ನೊಲವೇ

||ಸಂಜು ಮತ್ತು ಗೀತಾ ಸೇರಬೇಕು ಅಂತ
ಬರೆದಾಗಿದೆ ಇಂದು ಬ್ರಹ್ಮನೂ…||

Sanju Mathu Geetha Song Lyrics in English

Sanju Mathu Geetha Serabeku Antha
Baredagide Indu Bramhanu
Nanna Jeevakkintha Neene Nanna Swantha
Iruvaaga Naanu Chinthe Enu?
Nina Ella Novannu
Koduge Needu Nanaginnu
Nana Ella Khushiyannu
Koduve Ninna Vashakinnu
Maleya Hani Hurulo Dani Tharave?
Nagabarade Nagabarade Nannolave?

||Sanju Mathu Geetha Serabeku Antha
Baredagide Indu Bramhanu…||

Aa Kannigondu Ee Kannigondu
Swargana Thandu Kodalenu Indu
Enaagali Nana Sangaathi Nee…
Nina Ee Kannali Ide Koneya Hani
Edeya Goodinalli Putta Gubbiyanthe Ninna
Bechhaneya Preethi Kottu Bachhi Iduve Chinna
Ithihaasada Puta Kaanada Olume Needuve…
Maleyaa Hani Hurulo Dani Tharave?
Nagabarade Nagabarade Nannolave?

||Sanju Mathu Geetha Serabeku Antha
Baredagide Indu Bramhanu…||

Kandilla Yaaru Aa Devarannu
Irabahudo Eno Ninnanthe Avanu
Geleya Endare Adaku Hatthira
Iniya Endare Adaku Etthara
Oragikollalenu Ninna Edege Omme Naanu
Karagi Hogalenu Ninna Karagalalli Naanu
Yugadachegu Jagadachegu Jothege Saaguve
Kadalellava Thale Sutthuva Tharave
Nina Seruve Nina Seruve Nannolave

||Sanju Mathu Geetha Serabeku Antha
Baredaagide Indu Bramhanu…||

Song Details :

  • Song Name : Sanju Mathu Geetha
  • Movie Name : Sanju mathu Geetha
  • Released On : 01 April 2011
  • Cast : Srinagar Kitty, Ramya
  • Music : Jessie Gift
  • Singers : Sonu Nigam, Shreya Ghoshal
  • Lyricist : Kaviraj
  • Director : Nagashekar
  • Producers : Pramod Narayan, Murali Mohan
  • Music Label Credits : Anand Audio

LEAVE A REPLY

Please enter your comment!
Please enter your name here