Home Singers K.S.Chitra Sarigama Song Lyrics in Kannada – Hoo

Sarigama Song Lyrics in Kannada – Hoo

84
1
Sarigama Song Kannada Lyrics

ಸ್ನೇಹಿತರು ತಮ್ಮ ಸ್ನೇಹದ ಮಿಡಿತವನ್ನು ಹೇಳುವ ಸಾಹಿತ್ಯ ಕ್ರೇಜಿ಼ಸ್ಟಾರ್‌ ರವಿಚಂದ್ರನ್‌ ಸಾಹಿತ್ಯ ಬರೆದಿದ್ದು ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ, ಎಸ್.ಪಿ.ಬಾಲಸುಬ್ರಮಣ್ಯಂ ಮತ್ತು ಕೆ.ಎಸ್.ಚಿತ್ರಾ ಹಾಡಿದ್ದಾರೆ, ‘ಹೂʼ ಚಿತ್ರದಲ್ಲಿ ಕ್ರೇಜಿ಼ಸ್ಟಾರ್‌ ರವಿಚಂದ್ರನ್‌, ನಮಿತಾ & ಮೀರಾಜಾಸ್ಮಿನ್‌ ನಟಿಸಿದ್ದಾರೆ. ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದಿದೆ.

Friendಸ tells the pulse of their friendship Lyrics written by Crazystar Ravichandran Music composed by V. Harikrishna Sung by SP Balasubramaniam and KS Chitra, ‘Hoo’ stars Crazystar Ravichandran, Namitha & Meerajasmin. the audio rights of the film were acquired by renowned audio company Anand Audio.

  • ಹಾಡು : ಸರಿಗಮ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ, ಕೆ.ಎಸ್.ಚಿತ್ರಾ
  • ಸಾಹಿತ್ಯ : ವಿ.ರವಿಚಂದ್ರನ್

Sarigama Song Lyrics in Kannada

ಸರಿಗಮ ಸರಿ ಮಿಡಿ ಮಿಡಿ
ಮಿಡಿ ಸ್ನೇಹ ತಂತಿಯ…
ಸಿಹಿ ಸಿಹಿ ಸಿಹಿ ಜೇನಿಗಿಂತ
ಸಿಹಿ ಸ್ನೇಹ ಕಲರವ…

ಕಣ್ಣಾಗಿ ಕಾಯುವೆ…
ಹೃದಯದಿ ಹಾಡುವೆ…

ಜೊತೆಯಾಗಿ ಹುಟ್ಟಲಿಲ್ಲಾ…
ನನಗಂತೂ ನೀನೇ ಎಲ್ಲಾ…

ಮಾಯಗಾರ ಸೃಷ್ಟಿಯಲ್ಲಿ…
ಹೂಗಾರ ನೀನೇ ಇಲ್ಲಿ…

ಸರಿಗಮ ಸರಿ ಮಿಡಿ ಮಿಡಿ
ಮಿಡಿ ಸ್ನೇಹ ತಂತಿಯ…
ಸಿಹಿ ಸಿಹಿ ಸಿಹಿ ಜೇನಿಗಿಂತ
ಸಿಹಿ ಸ್ನೇಹ ಕಲರವ…

ಕಣ್ಣಲಿ ಕಣ್ಣಾಗಿ
ಮಣ್ಣಲಿ ಮಣ್ಣಾಗಿ
ನೆರಳಂತೆ ನಾ ಕಾಯುವೆ…

ಅರಳಿದ ಹೂವಾಗಿ
ಮನದಲಿ ನೀನು
ಮುಡಿಯಲು ಹೂವೇತಕೆ…

ನನ್ನಾ ನಿನ್ನ ಆಸೆಯು ಒಂದೇ…
ಜೊತೆ ಜೊತೆ ಸಾಗುವ ಮುಂದೆ

ನೀನೇ ನನ್ನ ಕನ್ನಡಿಯಂತೆ
ಕಣ್ಣಾ ಮುಚ್ಚಿ ಮರೆವಾ ಚಿಂತೆ

ಮಡಿಲಲ್ಲಿ ತೂಗದೆ…
ತಾಯಾದೆ ಕೂಸಿಗೆ…

ಸರಿಗಮ ಸರಿ
ನನ ನನನ

ಸರಿಗಮ ಸರಿ
ನನ ನನನ

ಸರಿಗಮ ಸರಿ ಮಿಡಿ ಮಿಡಿ
ಮಿಡಿ ಸ್ನೇಹ ತಂತಿಯ…
ಸಿಹಿ ಸಿಹಿ ಸಿಹಿ ಜೇನಿಗಿಂತ
ಸಿಹಿ ಸ್ನೇಹ ಕಲರವ…

ನಕ್ಕರೆ ಪನ್ನೀರು ಅತ್ತರೆ ಕಣ್ಣೀರು
ನಾನಾಗಿ ಬೆರೆತೋಗುವೆ…

ಮುಂಗಾರೆ ಬರಲಿ ಹಿಂಗಾರು ಇರಲಿ
ಸೂರಾಗಿ ನಾ ಕಾಯುವೆ…

ನಿನ್ನಾ ನುಡಿ ಮಂತ್ರದ  ಹಾಗೆ
ನಗು ಪುಣ್ಯ ಕ್ಷೇತ್ರದ ಹಾಗೆ

ಆಸೆ ಭಾಷೆ ಎಲ್ಲವೂ ನೀನೇ
ಹಾವ ಭಾವ ಎಲ್ಲವೂ ನೀನೇ

ಹೆಗಲಲ್ಲಿ ಹೊರದಲೇ…
ತಂದೆ ನೀ ಕೂಸಿಗೆ…

ಸರಿಗಮ ಸರಿ
ನನ ನನನ

ಸರಿಗಮ ಸರಿ
ನನ ನನನ

ಸರಿಗಮ ಮಿಡಿ ಮಿಡಿ
ಮಿಡಿ ಸ್ನೇಹ ತಂತಿಯ…
ಸಿಹಿ ಸಿಹಿ ಸಿಹಿ ಜೇನಿಗಿಂತ
ಸಿಹಿ ಸ್ನೇಹ ಕಲರವ…

ಕಣ್ಣಾಗಿ ಕಾಯುವೆ…
ಹೃದಯದಿ ಹಾಡುವೆ..

ಜೊತೆಯಾಗಿ ಹುಟ್ಟಲಿಲ್ಲ…
ನನಗಂತೂ ನೀನೇ ಎಲ್ಲಾ…

ಪ್ರತಿ ಹೂವಲಿರುವ ಮಂತ್ರ…
ಈ ರಾಗ ಸ್ನೇಹ ಮಂತ್ರ…

ಸರಿಗಮ ಸರಿ ಮಿಡಿ ಮಿಡಿ
ಮಿಡಿ ಸ್ನೇಹ ತಂತಿಯ…
ಸಿಹಿ ಸಿಹಿ ಸಿಹಿ ಜೇನಿಗಿಂತ
ಸಿಹಿ ಸ್ನೇಹ ಕಲರವ…

Sarigama Song Lyrics in English

Sarigama Sari Midi Midi
Midi Sneha Thanthiya…
Sihi Sihi Sihi Jenigintha
Sihi Sneha Kalarava…

Kannaagi Kaayuve…
Hrudayadi Haaduve…

Jotheyaagi Huttalilla
Nanaganthu Neene Ellaa…

Maayagara Srushtiyalli
Hoogara Neene Illi…

Sarigama Sari Midi Midi
Midi Sneha Thanthiya…
Sihi Sihi Sihi Jenigintha
Sihi Sneha Kalarava…

Kannalli Kannaagi
Mannalli Mannaagi
Neralanthe Naa Kaayuve…

Aralida Hoovagi
Manadli Neenu
Mudiyalu Hoovethake…

Nanna Ninna Aaseyu Onde…
Jothe Jothe Saaguva Munde

Neene Nanna Kannadiyanthe
Kanna Mucchi Mareva Chinthe

Madilalli Thoogade…
Thaayade Koosige…

Sarigama Sari
Nana Nanana

Sarigama Sari
Nana Nanana

Sarigama Sari Midi Midi
Midi Sneha Thanthiya…
Sihi Sihi Sihi Jenigintha
Sihi Sneha Kalarava…

Nakkare Panneeru Athare Kanneeru
Naanagi Berethoguve…

Mungaare Barali Hingaaru Irali
Soragi Naa Kaayuve…

Ninnaa Nudi Manthrada Haage
Nagu Punya Kshethrada Haage

Aase Bhaashe Ellavu Neene
Haava Bhaava Ellavu Neene

Hegalalli Horadale…
Thande Nee Koosige…

Sarigama Sari
Nana Nanana

Sarigama Sari
Nana Nanana

Sarigama Sari Midi Midi
Midi Sneha Thanthiya…
Sihi Sihi Sihi Jenigintha
Sihi Sneha Kalarava…

Kannaagi Kaayuve…
Hrudayadi Haaduve…

Jotheyaagi Huttalillaa…
Nanaganthu Neene Ellaa…

Prathi Hoovaliruva Manthra…
Ee Raaga Sneha Manthra…

Sarigama Sari Midi Midi
Midi Sneha Thanthiyaa…
Sihi Sihi Sihi Jenigintha
Sihi Sneha Kalarava…

Song Details :

  • Song Name : Sarigama
  • Movie Name : Hoo
  • Cast : Crazystar Ravichandra, Namitha, Meera Jasmin
  • Released On : 4th June 2010
  • Music : V.Harikrishna
  • Singers : S.P.Balasubramanyam, K.S.Chitra
  • Lyricist : V.Ravichandran
  • Director : M.S.Ramesh
  • Producer : Dinesh Gandhi
  • Music Label Credits : Anand Audi

1 COMMENT

LEAVE A REPLY

Please enter your comment!
Please enter your name here