Home Singers Indu Nagaraj Seere Bittu Song Lyrics in Kannada – Chota Bombay

Seere Bittu Song Lyrics in Kannada – Chota Bombay

52
0
Seere Bittu Song Kannada Lyrics

ಚೋಟಾ ಬಾಂಬೆ ಚಿತ್ರದ ಈ ಹಾಡಿನ ಸಾಹಿತ್ಯವನ್ನು ಶಿವು ಬೆರ್ಗಿ ಬರೆದು ಸಂಗೀತ ಸಂಯೋಜಿಸಿದ್ದು ಇಂದು ನಾಗರಾಜ್‌, ರವೀಂದ್ರ ಸೊರ್ಗಾವಿ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

This Song from Chota Bombay Movie Lyrics Written & Music Composed By Shivu Bergi, Sung By Indu Nagaraj & Ravindra Sorgavi The audio rights of the film have been acquired by renowned audio company Anand Audio.

  • ಹಾಡು : ಸೀರೆ ಬಿಟ್ಟು
  • ಸಂಗೀತ : ಶಿವು ಬೆರ್ಗಿ
  • ಗಾಯನ : ಇಂದು ನಾಗರಾಜ್‌, ರವೀಂದ್ರ ಸೊರಗಾವಿ
  • ಸಾಹಿತ್ಯ : ಶಿವು ಬೆರ್ಗಿ

Seere Bittu Song Lyrics in Kannada

ನಾಚ್‌ ಬೇಡಾ ಡಿಂಗರ್‌ ಬಿಲ್ಲಿ
ಮ್ಯಾಚು ಮಾಡ್ಕೋ ಡಿಂಗರ್‌ ಬಿಲ್ಲಿ

ಸೀರೆ ಬಿಟ್ಟು ಉಟ್ಟಿನಿ ನಾನು
ಹೂವಿನ ಪರಕಾರ
ಯಾಕ ಹಂಗ ನೋಡುತೀಯೋ
ಹುಬ್ಳಿ ಸಾವ್ಕಾರ

ಸೀರೆ ಬಿಟ್ಟು ಉಟ್ಟಿನಿ ನಾನು
ಹೂವಿನ ಪರಕಾರ
ಯಾಕ ಹಂಗ ನೋಡುತೀಯೋ
ಹುಬ್ಳಿ ಸಾವ್ಕಾರ

ನೀರ ಕಂಡಲ್ಲೇ
ನಾವು ಜಳಕ ಮಾಡೋರ
ಊರ ಕಂಡಲ್ಲೇ
ನಾವು ವಸತಿ ಬಗಿಯೋರ
ಬಾಳ ದಿವ್ಸಕ ಸಿಕ್ರಿ
ಬರ್ರಿ ತುಂಬಾ ಶಾಣ್ಯಾರ
ಮುಟ್ಟಬ್ಯಾಡ್ರಿ ಮಾಮಾರ
ನಾ ಒಂದತ್ತದನಿ ಸ್ವಾಮಾರ
ಮುಟ್ಟಬ್ಯಾಡ್ರಿ ಮಾವಾರ
ನಾ ಒಂದತ್ತದನಿ ಸ್ವಾಮಾರ

ಸೀರೆ ಬಿಟ್ಟು ಉಟ್ಟಿರಿ ನೀವು
ಹೂವಿನ ಪರಕಾರ
ನಿಮ್ಮನು ನೋಡಿ ನಮ್ಮ ಗಾಡಿ
ಆತ್ರಿ ಪಂಚರ…

ಬೆಳ್ಳನೆ ಅಂಗಿ ತೆಳ್ಳನೆ ಲುಂಗಿ
ಮ್ಯಾಚಿಂಗ್‌ ಹಾಕೋರ ನೀವು
ಮಿರಮಿರ ಮಿಂಚೋರ ನೀವು
ಕಳ್ಳರ ಹಾಂಗ ಅರಬಿ ಉಟ್ಟು
ಯಾಕಿಂಗಾಗೀರಿ ತಾವು
ಕಬರ ತಬ್ಬೀರಿ ತಾವು

ಜರತರಿ ಸೀರಿ ತೋರಿಸಿ ನಮಗ
ತಲಿಯಾ ಕೆಡಿಸೀರಿ ನೀವು
ದೋತರ ಗಂಟು ಸೀರೆ ಒಳಗ
ಕಳಕೊಂಡ ಕುಂತೀವಿ ನಾವು

ಊರ ಬಿಟ್ಟ ಮಂದಿ ನೀವು
ಮೂರು ಬಿಟ್ಟೀರಿ ತಾವು
ರೋಡ್‌ ಸೈಡು ಮನಿ ಅಂತ
ನಾಯಿ ಕಟ್ಟೀವಿ ನಾವು

ತೋಟಕ ಬೇಲಿ ಹಚ್ಚೀರಿ
ಗೇಟಿಗೆ ನಾಯಿ ಕಟ್ಟೀರಿ
ಸಿಂಗಲ್‌ ಯಾವಾಗ ಸಿಗತೀರಿ

ಮುಟ್ಟಬ್ಯಾಡ್ರಿ ಮುಟ್ಟಬ್ಯಾಡ್ರಿ
ಮುಟ್ಟಬ್ಯಾಡ್ರಿ ಮಾವಾರ
ನಾ ಒಂದತ್ತದನಿ ಸ್ವಾಮಾರ
ಮುಟ್ಟಬ್ಯಾಡ್ರಿ ಮಾವಾರ
ನಾ ಒಂದತ್ತದನಿ ಸ್ವಾಮಾರ

ಇಪ್ಪತ್ತು ವರ್ಷಕ ಎಪ್ಪತ್ತು ವರ್ಷದ
ಆಟ ಆಡೀರಿ ನೀವು
ಪಾಠ ಮಾಡೀರಿ ನೀವು
ಸರಕಾರಿ ಸಾಲಿ ಕಲಿವಾಗಿಂದ
ಪ್ರೀತಿ ಮಾಡೀವಿ ನಾವು
ಫೇಲ ಆಗೀವಿ ನಾವು

ಹುಟ್ಟಿದ ಊರಿಗೆ ಪಟ್ಟದ ರಾಣಿನ
ಮಾಡ್ತೀನಂದೋರು ತಾವು
ಬರೀರಿ ಏನರ ಆಸ್ತಿ ಅಂದರೆ
ಹೆಂಡ್ತಿನ ಕೇಳೋರು ನೀವು

ನಾವು ಕೊಟ್ಟ ಮುತ್ತಿನ ಸರ
ಮಾರಿಬಿಟ್ಟಿರಿ ತಾವು
ಯಾರ ಕಿವಿಗೆ ಇಡಬೇಕಂತ
ಕಾದು ಇಟ್ಟೀರಿ ಹೂವು

ಕುಣಿವಾ ವಯಸಲಿ ಕುಣಿದೇಂದ್ರೆ
ದೊಡ್ಡವಳಾಗಿ ಬೆಳಿದೇಂದ್ರೆ
ಮಂದ್ಯಗ ಮಾನ ಕಳಿಬ್ಯಾಡ್ರಿ

ಹೋಗ್ಲಿಬಿಡ್ರಿ ಏ ಹೋಗ್ಲಿಬಿಡ್ರಿ
ಹೋಗ್ಲಿಬಿಡ್ರಿ ಸ್ವಾಮಾರ
ನೀವು ಸಿಗುತೀರೇನ್ರಿ ಶನಿವಾರ
ಹ್ಹಾ… ಮುಟ್ಟಬ್ಯಾಡ್ರಿ ಮಾಮಾರ
ನಾ ಒಂದತ್ತದನಿ ಸ್ವಾಮಾರ
ಏ… ಹೋಗ್ಲಿಬಿಡ್ರಿ ಸ್ವಾಮಾರ
ನೀವು ಸಿಗಿತೀರೇನ್ರಿ ಶನಿವಾರ
ಡಿಂಗರ್‌ ಬಿಲ್ಲಿ….

Seere Bittu Song Lyrics in English

Naach Beda Dingar Billi
Match-u Maadko Dingar Billi

Seere Bittu Uttini Naanu
Hoovina Parakara
Yaaka Hanga Noduthiyo
Hubli Savkara

Seere Bittu Uttini Naanu
Hoovina Parakara
Yaaka Hanga Noduthiyo
Hubli Savkara

Neera Kandalle
Naavu Jalaka Madora
Oora Kandalle
Naavu Vasathi Bagiyora
Baala Divsaka Sikri
Barri Thumba Shanyara
Muttabyadri Maamara
Naa Ondatthadani Swamara
Muttabyadri Maavara
Naa Ondatthadani Swamara

Seere Bittu Uttiri Neevu
Hoovina Parakara
Nimmanu Nodi Namma Gaadi
Aathri Panchara…

Bellane Angi Thellane Lungi
Matching Haakora Neevu
Miramira Minchora Neevu
Kallara Hanga Arabi Uttu
Yaakingaagiri Thaavu
Khabara Thabbiri Thaavu

Jarathari Seeri Thorisi Namaga
Thaliyaa Kedisiri Neevu
Dothara Gantu Seere Olaga
Kalakonda Kunthivi Naavu

Oora Bitta Mandi Neevu
Mooru Bittiri Thaavu
Road Sideu Mani Antha
Naayi Kattivi Naavu

Thotaka Beli Hacchiri
Gatige Naayi Kaatiri
Single Yaavaga Sigathiri

Muttabyadri Muttabyadri
Muttabyadri Maavara
Naa Ondattadani Swamara
Muttabyadri Maavara
Naa Ondattadani Swamara

Ippatthu Varshaka Eppatthu Varshada
Aata Aadiri Neevu
Paata Maadiri Neevu
Sarakari Saali Kalivaginda
Preethi Maadivi Naavu
Pela Aagivi Naavu

Huttida Oorige Pattada Raanina
Maadthinandoru Thaavu
Bariri Enara Aasthi Andare
Hendthina Keloru Neevu

Naavu Kotta Muthina Sara
Maaribittiri Thaavu
Yaara Kivige Idabekantha
Kaadu Ittiri Hoovu

Kunivaa Vayasali Kunidendre
Doddavalagi Belidendre
Mandyaga Maana Kalibyadri

Hoglibidri Hey Hoglibidri
Hoglibidri Swamara
Neevu Sigithirenri Shanivara
Haa… Muttabyadri Maamara
Naan Ondatthadani Swamar
Hey… Hoglibidri Swamara
Neevu Sigithirenri Shanivara
Dingar Billi…

Song Details :

  • Song Name : Seere Bittu
  • Movie Name : Chota Bombay
  • Cast : Suraj Susanur, Yshashwini Shetty, Deepak Bongale, Abhishek Jilaal
  • Released On : 8 July 2022
  • Music : Shivu Bhergi
  • Singers : Indu Nagaraj, Ravindra Sorgavi
  • Lyricist : Shivu Bhergi
  • Director : Yusuf Khan
  • Producer : Yusuf Khan
  • Audio Label / Credits : Anand Audio

LEAVE A REPLY

Please enter your comment!
Please enter your name here