Home Lyrics Kannada Shambo Shiva Shambo Song Lyrics in Kannada – Hudugaru

Shambo Shiva Shambo Song Lyrics in Kannada – Hudugaru

60
0
Shambo Shiva Shambo Song Lyrics Kannada

ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌, ಶ್ರೀನಗರ ಕಿಟ್ಟಿ, ರಾಧಿಕಾ ಪಂಡಿತ್‌, ಲೂಸ್‌ಮಾದ ಯೋಗೀಶ್‌, ರಂಗಾಯಣ ರಘು, ಅಭಿನಯ, ಸಾಧುಕೋಕಿಲ ನಟಿಸಿರುವ ಹುಡುಗರು ಚಿತ್ರದ ಈ ಹಾಡನ್ನು ಡಾ.ವಿ.ನಾಗೇಂದ್ರ ಪ್ರಸಾದ್‌ ಬರೆದಿದ್ದು ಶಂಕರ್‌ ಮಹದೇವನ್‌ ಹಾಡಿದ್ದಾರೆ, ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This song from Hudugaru Starring Powerstar Puneeth Rajkumar, Srinagar Kitty, Radhika Pandit, Loose mada Yogish, Rangayana Raghu, Abhinaya, Sadhukokila, written by Dr. V. Nagendra Prasad, sung by Shankar Mahadevan, composed by V. Harikrishna, the audio rights of the film are owned by renowned audio company Anand Audio.

  • ಹಾಡು : ಶಂಭೋ ಶಿವ ಶಂಭೋ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಶಂಕರ್‌ ಮಹದೇವನ್‌
  • ಸಾಹಿತ್ಯ : ಡಾ.ವಿ.ನಾಗೇಂದ್ರ ಪ್ರಸಾದ್‌
  • ಆಡಿಯೋ ಲೇಬಲ್‌ : ಆನಂದ್‌ ಆಡಿಯೋ

Shambo Shiva Shambo Song Lyrics in Kannada

ಶಂಭೋ ಶಿವ ಶಂಭೋ… ಶಿವ ಶಿವ ಶಂಭೋ…
ಶಂಭೋ ಶಿವ ಶಂಭೋ… ಶಿವ ಶಿವ ಶಂಭೋ…

ರುದ್ರನು ಮೂರನೆ ಕಣ್ಣನು ಬಿಡಲಿ
ತಾಂಡವ ನಾಟ್ಯಕೆ ಪ್ರಳಯವೆ ಬರಲಿ
ಗಂಗೆಯ ಜಟೆಯ ಧುಮುಕಿ ಬರಲಿ
ಎದುರು ನೀ ತಿರುಗು…
ನರನರದಲ್ಲೂ ಮಿಂಚುಗಳಿರಲಿ
ದಿಕ್ಕನೆ ಕದಲಿಸೊ ತೋಳ್ಬಲವಿರಲಿ
ಸ್ನೇಹಕೆ ಪ್ರಾಣ ಮುಡಿಪಾಗಿರಲಿ
ಗೆಲುವು ನಿನಗಿರಲಿ…

ಶಂಭೋ ಶಿವ ಶಂಭೋ… ಶಿವ ಶಿವ ಶಂಭೋ…
ಶಂಭೋ ಶಿವ ಶಂಭೋ… ಶಿವ ಶಿವ ಶಂಭೋ…

ನಾವೇನು ಒಂದೇ ಗರ್ಭ ಹಂಚಿಕೊಂಡೋರು ಅಲ್ಲ
ಸ್ನೇಹಾನೆ ನಮ್ಮ ತಾಯಿ ಅಲ್ಯಾವ ಭೇದ ಇಲ್ಲ
ನಿನಗೊಬ್ಬ ವೈರಿ ಅಂದ್ರೆ ನನಗೂನು ವೈರಿ ಅವನು
ಹೀಗನ್ನೋ ಸ್ನೇಹ ಒಂದೇ ಬಾಳಲ್ಲಿ ಮಂತ್ರ ಇನ್ನು…
ಸಾವಿಗೂ ಅಂಜೋದಿಲ್ಲಾ…
ಸ್ನೇಹಕೆ ಒಂದೇ ಕುಲ…

ಸಾವಿಗೂ ಅಂಜೋದಿಲ್ಲಾ
ಸ್ನೇಹಕೆ ಒಂದೇ ಕುಲ…
ಮನಸಿದ್ರೆ ಮಾರ್ಗ ಅನ್ನೋ ಹುಡುಗರು…

ಶಂಭೋ ಶಿವ ಶಂಭೋ… ಶಿವ ಶಿವ ಶಂಭೋ…
ಶಂಭೋ ಶಿವ ಶಂಭೋ… ಶಿವ ಶಿವ ಶಂಭೋ…

ರುದ್ರನು ಮೂರನೆ ಕಣ್ಣನು ಬಿಡಲಿ
ತಾಂಡವ ನಾಟ್ಯಕೆ ಪ್ರಳಯವೆ ಬರಲಿ
ಗಂಗೆಯ ಜಟೆಯ ಧುಮುಕಿ ಬರಲಿ
ಎದುರು ನೀ ತಿರುಗು…
ನರನರದಲ್ಲೂ ಮಿಂಚುಗಳಿರಲಿ
ದಿಕ್ಕನೆ ಕದಲಿಸೊ ತೋಳ್ಬಲವಿರಲಿ
ಸ್ನೇಹಕೆ ಪ್ರಾಣ ಮುಡಿಪಾಗಿರಲಿ
ಗೆಲುವು ನಿನಗಿರಲಿ…

ಶಂಭೋ ಶಿವ ಶಂಭೋ… ಶಿವ ಶಿವ ಶಂಭೋ…
ಶಂಭೋ ಶಿವ ಶಂಭೋ… ಶಿವ ಶಿವ ಶಂಭೋ…

ಓ…
ನಗುವಾಗ ಎಲ್ಲ ನೆಂಟ, ಅಳುವಾಗ ಯಾರೂ ಇಲ್ಲ
ಹೆಗಲಿಗೆ ಹೆಗಲು ನೀಡೋ ಈ ಸ್ನೇಹ ಹಂಗೇನಲ್ಲ
ಒಡಹುಟ್ಟಿದವರೂ ಕೂಡ ಬೆಳೆದಾಗ ಬೇರೆ ಬೇರೆ
ಒಡನಾಡಿ ಆದೋರೆಂದು ಆಗೋಲ್ಲ ಬೇರೆ ಬೇರೆ
ಸ್ನೇಹಕೆ ಸ್ನೇಹ ಒಂದೇ…
ಪ್ರೀತಿಗೆ ಪ್ರೀತಿ ಒಂದೇ…

ಸ್ನೇಹಕೆ ಸ್ನೇಹ ಒಂದೇ…
ಪ್ರೀತಿಗೆ ಪ್ರೀತಿ ಒಂದೇ…
ಮನಸಿದ್ರೆ ಮಾರ್ಗ ಅನ್ನೋ ಹುಡುಗರು…

ಶಂಭೋ ಶಿವ ಶಂಭೋ… ಶಿವ ಶಿವ ಶಂಭೋ…
ಶಂಭೋ ಶಿವ ಶಂಭೋ… ಶಿವ ಶಿವ ಶಂಭೋ…
ಶಂಭೋ ಶಿವ ಶಂಭೋ… ಶಿವ ಶಿವ ಶಂಭೋ…
ಶಂಭೋ ಶಿವ ಶಂಭೋ… ಶಿವ ಶಿವ ಶಂಭೋ…

ಜಗಡಂ ಜಗಡಂ… ಜಗ ಡಗ ಡಂ ಡಂ
ಜಗಡಂ ಜಗಡಂ… ಜಗ ಡಗ ಡಂ ಡಂ
ಜಗಡಂ ಜಗಡಂ… ಜಗ ಡಗ ಡಂ ಡಂ
ಜಗಡಂ… ಜಗ ಡಂ ಡಂ

ಶಂಭೋ ಶಿವ ಶಂಭೋ… ಶಿವ ಶಿವ ಶಂಭೋ…
ಶಂಭೋ ಶಿವ ಶಂಭೋ… ಶಿವ ಶಿವ ಶಂಭೋ…
ಶಂಭೋ ಶಿವ ಶಂಭೋ… ಶಿವ ಶಿವ ಶಂಭೋ…
ಶಂಭೋ ಶಿವ ಶಂಭೋ… ಶಿವ ಶಿವ ಶಂಭೋ…

Shambo Shiva Shambo Song Lyrics in English

Shambo Shiva Shambo… Shiva Shiva Shambo…
Shambo Shiva Shambo… Shiva Shiva Shambo…

Rudranu Moorane Kannanu Bidali
Thandava Natyake Pralayave Barali
Gangeya Jateya Dhumuki Barali
Eduru Nee Tirugu…
Naranaradallu Minchugalirali
Dikkane Kadaliso Tholbalavirali
Snehake Praana Mudipagirali
Geluvu Ninagirali…

Shambo Shiva Shambo… Shiva Shiva Shambo…
Shambo Shiva Shambo… Shiva Shiva Shambo…

Naavenu Onde Garbha Hanchikondoru Alla
Snehane Namma Thayi Alyava Bedha Illa
Ninagobba Vairi Andre Nanagunu Vairi Avanu
Heeganno Sneha Onde Baallli Manthra Innu…
Saavigu Anjodillaa…
Snehake Onde Kula…

Saavigu Anjodillaa
Snehake Onde Kula
Manasidre Maarga Anno Hudugaru…

Shambo Shiva Shambo… Shiva Shiva Shambo…
Shambo Shiva Shambo… Shiva Shiva Shambo…

Rudranu Moorane Kannanu Bidali
Thandava Natyake Pralayave Barali
Gangeya Jateya Dhumuki Barali
Eduru Nee Thirugu…
Naranaradallu Minchugalirali
Dikkane Kadaliso Tholbalavirali
Snehake Praana Mudipagirali
Geluvu Ninagirali…

Shambo Shiva Shambo… Shiva Shiva Shambo…
Shambo Shiva Shambo… Shiva Shiva Shambo…

O…
Naguvaga Ella Nenta, Aluvaga Yaaru Illa
Hegalige Hegalu Needo Ee Sneha Hangenalla
Odahuttidavaru Kuda Beledaga Bere Bere
Odanadi Adorendu Aagolla Bere Bere
Snehake Sneha Onde…
Preethige Preethi Onde…

Snehake Sneha Onde…
Preethige Preethi Onde…
Manasidre Maarga Anno Hudugaru…

Shambo Shiva Shambo… Shiva Shiva Shambo…
Shambo Shiva Shambo… Shiva Shiva Shambo…
Shambo Shiva Shambo… Shiva Shiva Shambo…
Shambo Shiva Shambo… Shiva Shiva Shambo…

Jagadam Jagadam… Jaga Daga Dam Dam
Jagadam Jagadam… Jaga Daga Dam Dam
Jagadam Jagadam… Jaga Daga Dam Dam
Jagadam… Jaga Dam Dam

Shambo Shiva Shambo… Shiva Shiva Shambo…
Shambo Shiva Shambo… Shiva Shiva Shambo…
Shambo Shiva Shambo… Shiva Shiva Shambo…
Shambo Shiva Shambo… Shiva Shiva Shambo…

Song Details :

  • Song Name : Shambo Shiva Shambo
  • Movie Name : Hudugaru
  • Released on : 5 May 2011
  • Cast : Powerstar Puneeth Rajkumar, Srinagar Kitty, Radhika Pandit, Loose mada Yogish, Rangayana Raghu, Abhinaya, Sadhukokila
  • Music : V.Harikrishna
  • Singer : Shankar Mahadevan
  • Lyricist : Dr.V.Nagendra Prasad
  • Director : K.Madesh
  • Producer : Smt. Parvathamma Rajkumar
  • Audio Label : Anand Audio

LEAVE A REPLY

Please enter your comment!
Please enter your name here