Home Lyrics Kannada Shiva Antha Hoguthidde Song Lyrics in Kannada – Jackie

Shiva Antha Hoguthidde Song Lyrics in Kannada – Jackie

70
0
Shiva Antha Hoguthide Song Kannada Lyrics

ಪವರ್‌ಸ್ಟಾರ್‌ ಪುನೀತ್‌ರಾಜ್‌ಕುಮಾರ್‌, ಭಾವನಾ, ರಂಗಾಯಣ ರಘು, ಹರ್ಷಿಕಾ ಪೂಣಚ್ಚ, ರವಿ ಕಾಳೆ ಹಾಗೂ ಇತರರು ನಟಿಸಿರುವ ಜಾಕಿ ಚಿತ್ರದ ಈ ಹಾಡನ್ನು ಯೋಗರಾಜ್‌ ಭಟ್‌ ಬರೆದಿದ್ದು ಟಿಪ್ಪು ಹಾಡಿದ್ದಾರೆ, ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song from Jackie Starring Powerstar Puneethrajkumar, Bhavana, Rangayana Raghu, Harshika Poonachha, Ravi Kale and others written by Yogaraj Bhatt, Sung by Tippu, music composed by V. Harikrishna, the audio rights of the film are owned by renoned audio company Anand Audio.

  • ಹಾಡು : ಶಿವ ಅಂತ ಹೋಗುತ್ತಿದ್ದೆ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಟಿಪ್ಪು
  • ಸಾಹಿತ್ಯ : ಯೋಗರಾಜ್‌ ಭಟ್

Shiva Antha Hoguthidde Song Lyrics in Kannada

ಜಾಕಿ ನನನನನ… ಒಓಹೋ ಒಹೋ ಓ
ಒಓಹೋ ಒಹೋ ಓ… ಜಾಕಿ ನನನನನ…

ಶಿವ ಅಂತ ಹೋಗುತ್ತಿದ್ದೆ ರೋಡಿನಲಿ
ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲಿ
ಅರ್ಧ ಟ್ಯಾಂಕು ಪೆಟ್ರೋಲಿತ್ತು ಬೈಕಿನಲಿ
ನೀ ಕಂಡೆ ಸೈಡಿನಲಿ

ಜಾಕಿ ನನನನನ…

ಕಂಡು ಕಂಡು ಬಿದ್ದಂಗಾಯ್ತು ಹಳ್ಳದಲಿ
ಕಂಬ್ಳಿ ಹುಳ ಬಿಟ್ಟಂಗಾಯ್ತು ಹಾರ್ಟಿನಲಿ
ಕಚಗುಳಿ ಇಟ್ಟಂಗಾಯ್ತು ಬೆನ್ನಿನಲಿ
ನೀ ಕುಂತಾಗ ಬೈಕಿನಲಿ…..

ಓಹುಓ… ಓಹೊಓ…. ಓ…..

ಟಾಪು ಗೇರು ಹಾಕಂಗಿಲ್ಲಾ
ಸುಮ್ನೆ ಬ್ರೇಕು ಹೊಡೆಯೊಂಗಿಲ್ಲಾ

ಟಾಪು ಗೇರು ಹಾಕಂಗಿಲ್ಲಾ
ಸುಮ್ನೆ ಬ್ರೇಕು ಹೊಡೆಯೊಂಗಿಲ್ಲಾ
ಅಯ್ಯೋ ಪಾಪ ಹುಡುಗಿ ಜೀವ ಹೆದರುವುದು
ತೂ ನಂಗೆ ಯಾಕೆ ಹಿಂಗೆ ಎಲ್ಲಾ ಅನಿಸುವುದು

ಒಂದು ಮಾತು ಕೇಳಲಿಲ್ಲಾ

ಒಂದು ಮಾತು ಕೇಳಲಿಲ್ಲಾ
ಹಿಂದೆ ಮುಂದೆ ನೋಡಲಿಲ್ಲಾ
ನನ್ನ ಎದೆ ಸೈಟನು ಕೊಂಡುಕೊಂಡು
ತಡ ಮಾಡದೆ ಪಾಯವ ತೋಡಿಬಿಟ್ಳು

ಹೂವಿನಂತ ಹುಡುಗ ನಾನು ತುಂಬ ಮೃದು ||೨||

ಹೆಣ್ಮಕ್ಳೆ ಸ್ಟ್ರಾಂಗು ಗುರು.. ರಾಂಗು ಗುರು….

ಶಿವ ಅಂತ ಹೋಗುತ್ತಿದ್ದೆ ರೋಡಿನಲಿ
ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲಿ
ಅರ್ಧ ಟ್ಯಾಂಕು ಪೆಟ್ರೋಲಿತ್ತು ಬೈಕಿನಲಿ
ನೀ ಕಂಡೆ ಸೈಡಿನಲಿ

ವಹು ವಹು ವಾ…ವ್ ವಹು ವಹು ವಾ…ವ್
ವಹು ವಹು ವಾ…ವ್ ವಹು ವಹು ವಾ….‌

ಉಣ್ಣಲಿಲ್ಲಾ ತಿನ್ನಲಿಲ್ಲಾ ಮಟಮಟ ಮಧ್ಯಾಹ್ನವೇ

ಉಣ್ಣಲಿಲ್ಲ ತಿನ್ನಲಿಲ್ಲ ಮಟಮಟ ಮಧ್ಯಾಹ್ನ
ಕುಂತುಬಿಟ್ಳು ಹಿಂದುಗಡೆ ಸೀಟಿನಲಿ
ನಾವ್‌ ಹೊಡ್ಕೋಬೇಕು ನಮ್ಮದೆ ಬೂಟಿನಲಿ

ಹೇ…

ಒಂದು ಕೆಜಿ ಅಕ್ಕಿ ರೇಟು

ಒಂದು ಕೆಜಿ ಅಕ್ಕಿ ರೇಟು ಮೂವತ್ತು ರೂಪಾಯಿ ಆಗಿ ಹೋಯ್ತು
ಈಸಿ಼ಯಾಗಿ ಹೇಗೆ ನಾನು ಪ್ರೀತಿಸಲಿ ಅದರಲ್ಲೂ ಮೊದಲನೆ ಬೇಟಿಯಲಿ

ರೇಷನ್‌ ಕಾರ್ಡು ಬೇಕೆ ಬೇಕು ಪ್ರೀತಿಸಲು ||೨||

ಸಂಸಾರ ಬೇಕ ಗುರು?
ಬೇಕು ಗುರು… ಬೇಕು ಗುರು…
ಬೇಕು ಗುರು… ಬೇಕು ಗುರು……

ಶಿವ ಅಂತ ಹೋಗುತ್ತಿದ್ದೆ ರೋಡಿನಲಿ
ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲಿ
ಅರ್ಧ ಟ್ಯಾಂಕು ಪೆಟ್ರೋಲಿತ್ತು ಬೈಕಿನಲಿ
ನೀ ಕಂಡೆ ಸೈಡಿನಲಿ

ಕಂಡು ಕಂಡು ಬಿದ್ದಂಗಾಯ್ತು ಹಳ್ಳದಲಿ
ಕಂಬ್ಳಿ ಹುಳ ಬಿಟ್ಟಂಗಾಯ್ತು ಹಾರ್ಟಿನಲಿ
ಕಚಗುಳಿ ಇಟ್ಟಂಗಾಯ್ತು ಬೆನ್ನಿನಲಿ
ನೀ ಕುಂತಾಗ ಬೈಕಿನಲಿ…..
ಜಾಕಿ ನನನನನ… ಒಓಹೋ ಒಹೋ ಓ
ಒಓಹೋ ಒಹೋ ಓ… ಜಾಕಿ ನನನನನ…

ಶಿವ ಅಂತ ಹೋಗುತ್ತಿದ್ದೆ ರೋಡಿನಲಿ
ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲಿ
ಅರ್ಧ ಟ್ಯಾಂಕು ಪೆಟ್ರೋಲಿತ್ತು ಬೈಕಿನಲಿ
ನೀ ಕಂಡೆ ಸೈಡಿನಲಿ

ಜಾಕಿ ನನನನನ…

ಕಂಡು ಕಂಡು ಬಿದ್ದಂಗಾಯ್ತು ಹಳ್ಳದಲಿ
ಕಂಬ್ಳಿ ಹುಳ ಬಿಟ್ಟಂಗಾಯ್ತು ಹಾರ್ಟಿನಲಿ
ಕಚಗುಳಿ ಇಟ್ಟಂಗಾಯ್ತು ಬೆನ್ನಿನಲಿ
ನೀ ಕುಂತಾಗ ಬೈಕಿನಲಿ…..

ಓಹುಓ… ಓಹೊಓ…. ಓ…..

ಟಾಪು ಗೇರು ಹಾಕಂಗಿಲ್ಲಾ
ಸುಮ್ನೆ ಬ್ರೇಕು ಹೊಡೆಯೊಂಗಿಲ್ಲಾ

ಟಾಪು ಗೇರು ಹಾಕಂಗಿಲ್ಲಾ
ಸುಮ್ನೆ ಬ್ರೇಕು ಹೊಡೆಯೊಂಗಿಲ್ಲಾ
ಅಯ್ಯೋ ಪಾಪ ಹುಡುಗಿ ಜೀವ ಹೆದರುವುದು
ತೂ ನಂಗೆ ಯಾಕೆ ಹಿಂಗೆ ಎಲ್ಲಾ ಅನಿಸುವುದು

ಒಂದು ಮಾತು ಕೇಳಲಿಲ್ಲಾ

ಒಂದು ಮಾತು ಕೇಳಲಿಲ್ಲಾ
ಹಿಂದೆ ಮುಂದೆ ನೋಡಲಿಲ್ಲಾ
ನನ್ನ ಎದೆ ಸೈಟನು ಕೊಂಡುಕೊಂಡು
ತಡ ಮಾಡದೆ ಪಾಯವ ತೋಡಿಬಿಟ್ಳು

ಹೂವಿನಂತ ಹುಡುಗ ನಾನು ತುಂಬ ಮೃದು ||೨||

ಹೆಣ್ಮಕ್ಳೆ ಸ್ಟ್ರಾಂಗು ಗುರು.. ರಾಂಗು ಗುರು….

ಶಿವ ಅಂತ ಹೋಗುತ್ತಿದ್ದೆ ರೋಡಿನಲಿ
ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲಿ
ಅರ್ಧ ಟ್ಯಾಂಕು ಪೆಟ್ರೋಲಿತ್ತು ಬೈಕಿನಲಿ
ನೀ ಕಂಡೆ ಸೈಡಿನಲಿ

ವಹು ವಹು ವಾ…ವ್ ವಹು ವಹು ವಾ…ವ್
ವಹು ವಹು ವಾ…ವ್ ವಹು ವಹು ವಾ….‌

ಉಣ್ಣಲಿಲ್ಲಾ ತಿನ್ನಲಿಲ್ಲಾ ಮಟಮಟ ಮಧ್ಯಾಹ್ನವೇ

ಉಣ್ಣಲಿಲ್ಲ ತಿನ್ನಲಿಲ್ಲ ಮಟಮಟ ಮಧ್ಯಾಹ್ನ
ಕುಂತುಬಿಟ್ಳು ಹಿಂದುಗಡೆ ಸೀಟಿನಲಿ
ನಾವ್‌ ಹೊಡ್ಕೋಬೇಕು ನಮ್ಮದೆ ಬೂಟಿನಲಿ

ಹೇ…

ಒಂದು ಕೆಜಿ ಅಕ್ಕಿ ರೇಟು

ಒಂದು ಕೆಜಿ ಅಕ್ಕಿ ರೇಟು ಮೂವತ್ತು ರೂಪಾಯಿ ಆಗಿ ಹೋಯ್ತು
ಈಸಿ಼ಯಾಗಿ ಹೇಗೆ ನಾನು ಪ್ರೀತಿಸಲಿ ಅದರಲ್ಲೂ ಮೊದಲನೆ ಬೇಟಿಯಲಿ

ರೇಷನ್‌ ಕಾರ್ಡು ಬೇಕೆ ಬೇಕು ಪ್ರೀತಿಸಲು ||೨||

ಸಂಸಾರ ಬೇಕ ಗುರು?
ಬೇಕು ಗುರು… ಬೇಕು ಗುರು…
ಬೇಕು ಗುರು… ಬೇಕು ಗುರು……

ಶಿವ ಅಂತ ಹೋಗುತ್ತಿದ್ದೆ ರೋಡಿನಲಿ
ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲಿ
ಅರ್ಧ ಟ್ಯಾಂಕು ಪೆಟ್ರೋಲಿತ್ತು ಬೈಕಿನಲಿ
ನೀ ಕಂಡೆ ಸೈಡಿನಲಿ

ಕಂಡು ಕಂಡು ಬಿದ್ದಂಗಾಯ್ತು ಹಳ್ಳದಲಿ
ಕಂಬ್ಳಿ ಹುಳ ಬಿಟ್ಟಂಗಾಯ್ತು ಹಾರ್ಟಿನಲಿ
ಕಚಗುಳಿ ಇಟ್ಟಂಗಾಯ್ತು ಬೆನ್ನಿನಲಿ
ನೀ ಕುಂತಾಗ ಬೈಕಿನಲಿ…..

Shiva Antha Hoguthidde Song Lyrics in English

Jackie Nananananana…. Ooho Oho O
Ooho Oho O… Jackie Nanananana…

Shiva Antha Hoguthidde Roadinali
Sikkapatte Saala Ithu Life-inali
Ardha Tank-u Petrol ithu Bike-inali
Nee Kande Side-nali

Jackie Nananananana….

Kandu Kandu Biddangaythu Halladali
Kambli Hula Bittangaythu Heartinali
Kachaguli Ittangaythu Benninali
Nee Kunthaga Bike-inali…..

Ohuo…. Ohoo…. O….

Top-u Gear-u Haakangillaa
Sumne Break-u Hodeyongillaa

Top-u Gear-u Haakangillaa
Sumne Break-u Hodeyongillaa
Ayyo Paapa Hudugi Jeeva Hedaruvudu
Thu Nange Yaake Hinge Ellaa Anisuvudu

Ondu Maathu Kelalillaa

Ondu Maathu Kelalillaa
Hinde Munde Nodalillaa
Nanna Ede Site-anu Kondukondu
Thada Maadade Paayava Thodibitlu

Hoovinantha Huduga Naanu Thumba Mrudu ||2||

Henmakle Strong-u Guru… Wrong-u Guru….

Shiva Antha Hoguthide Roadinali
Sikkapatte Saala Ithu Life-inali
Ardha Tank-u Petrol Ithu Bike-inali
Nee Kande Side-inali

Vahu Vahu Vaa…w Vahu Vahu V…w
Vahu Vahu Vaa…w Vahu Vahu Vaa….

Unnalilla Thinnalilla Matamata Madhyanhave

Unnalilla Thinnalilla Matamata Madhyanha
Thunthubitlu Hindugade Seatinali
Naav Hodkobeku Nammade Bootinali

Hey….

Ondu KG Akki Rate-u

Ondu KG Akki Rate-u Muvathu Rupayi Aagi Hoythu
Easy-yagi Hege Naanu Preethisali Adarallu Modalane Betiyali

Ration Card-u Beke Beku Preethisalu ||2||

Samsara Beka Guru
Beku Guru… Beku Guru…
Beku Guru… Beku Guru……

Shiva Antha Hoguthidde Roadinali
Sikkapatte Saala Ithu Life-inali
Ardha Tank-u Petrol ithu Bike-inali
Nee Kande Side-nali

Kandu Kandu Biddangaythu Halladali
Kambli Hula Bittangaythu Heartinali
Kachaguli Ittangaythu Benninali
Nee Kunthaga Bike-inali…..
Jackie Nananananana…. Ooho Oho O
Ooho Oho O… Jackie Nanananana…

Shiva Antha Hoguthidde Roadinali
Sikkapatte Saala Ithu Life-inali
Ardha Tank-u Petrol ithu Bike-inali
Nee Kande Side-nali

Jackie Nananananana….

Kandu Kandu Biddangaythu Halladali
Kambli Hula Bittangaythu Heartinali
Kachaguli Ittangaythu Benninali
Nee Kunthaga Bike-inali…..

Ohuo…. Ohoo…. O….

Top-u Gear-u Haakangillaa
Sumne Break-u Hodeyongillaa

Top-u Gear-u Haakangillaa
Sumne Break-u Hodeyongillaa
Ayyo Paapa Hudugi Jeeva Hedaruvudu
Thu Nange Yaake Hinge Ellaa Anisuvudu

Ondu Maathu Kelalillaa

Ondu Maathu Kelalillaa
Hinde Munde Nodalillaa
Nanna Ede Site-anu Kondukondu
Thada Maadade Paayava Thodibitlu

Hoovinantha Huduga Naanu Thumba Mrudu ||2||

Henmakle Strong-u Guru… Wrong-u Guru….

Shiva Antha Hoguthide Roadinali
Sikkapatte Saala Ithu Life-inali
Ardha Tank-u Petrol Ithu Bike-inali
Nee Kande Side-inali

Vahu Vahu Vaa…w Vahu Vahu V…w
Vahu Vahu Vaa…w Vahu Vahu Vaa….

Unnalilla Thinnalilla Matamata Madhyanhave

Unnalilla Thinnalilla Matamata Madhyanha
Thunthubitlu Hindugade Seatinali
Naav Hodkobeku Nammade Bootinali

Hey….

Ondu KG Akki Rate-u

Ondu KG Akki Rate-u Muvathu Rupayi Aagi Hoythu
Easy-yagi Hege Naanu Preethisali Adarallu Modalane Betiyali

Ration Card-u Beke Beku Preethisalu ||2||

Samsara Beka Guru
Beku Guru… Beku Guru…
Beku Guru… Beku Guru……

Shiva Antha Hoguthidde Roadinali
Sikkapatte Saala Ithu Life-inali
Ardha Tank-u Petrol ithu Bike-inali
Nee Kande Side-nali

Kandu Kandu Biddangaythu Halladali
Kambli Hula Bittangaythu Heartinali
Kachaguli Ittangaythu Benninali
Nee Kunthaga Bike-inali…..

Song Details :

  • Song Name : Shiva Antha Hoguthidde
  • Movie Name : Jackie
  • Released On : 14 October 2010
  • Cast : Powerstar Puneethrajkumar, Bhavana, Rangayana Raghu, Harshika Poonachha, Ravi Kale
  • Music : V.Harikrishna
  • Singer : Tippu
  • Lyricist : Yograj Bhat
  • Director : Duniya Suri
  • Producer : Smt. Parvathamma Rajkumar
  • Audio Label : Anand Audio

LEAVE A REPLY

Please enter your comment!
Please enter your name here