Home Lyrics Kannada Shiva Shiva Song Lyrics in Kannada – Veeram

Shiva Shiva Song Lyrics in Kannada – Veeram

106
0
Shiva Shiva Song Kannada Lyrics

ಸಕಲ ಜೀವರಾಶಿಗಳ ಒಡೆಯ ಶಿವನನ್ನು ಪ್ರಾರ್ಥಿಸುತ್ತಾ ಹಾಡುವ ಹಾಡು, ಡಾ. ವಿ.ನಾಗೇಂದ್ರ ಪ್ರಸಾದ್‌ ಹಾಡಿನ ಸಾಹಿತ್ಯ ಬರೆದಿದ್ದು, ಅನನ್ಯಾ ಭಟ್‌ ಹಾಡಿದ್ದಾರೆ, ಪ್ರಜ್ವಲ್‌ ದೇವರಾಜ್‌ ನಟಿಸಿರುವ ಈ ಚಿತ್ರಕ್ಕೆ ಅನೂಪ್‌ ಸೀಳಿನ್‌ ಸಂಗೀತ ನೀಡಿದ್ದು ಶಶಿಧರ್‌ ನಿರ್ಮಿಸಿ ಕುಮಾರ್‌ ರವರು ಆಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರದ ಹಾಡುಗಳ ಹಕ್ಕನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

A song sung in prayer to Lord Shiva, Dr. V. Nagendra Prasad has written the lyrics, Ananya Bhatt has sung the song, Prajwal Devaraj starrer, Anoop Seelin has given music for this movie, Shashidhar has produced and Kumar has directed the movie. The song rights of the film are held by renowned audio firm Anand Audio.

  • ಹಾಡು : ಶಿವಾ ಶಿವ
  • ಸಂಗೀತ : ಅನೂಪ್‌ ಜೆ ಸೀಳಿನ್‌
  • ಗಾಯನ : ಅನನ್ಯಾ ಭಟ್‌
  • ಸಾಹಿತ್ಯ : ಡಾ.ವಿ.ನಾಗೇಂದ್ರ ಪ್ರಸಾದ್‌
  • ಮ್ಯೂಸಿ಼ಕ್‌ ಆಲ್ಬಮ್‌ ಕ್ರೆಡಿಟ್ಸ್‌ : ಆನಂದ್‌ ಆಡಿಯೋ

Shiva Shiva Song Lyrics in Kannada

ಕೇಳೊ ಮಾದೇವ
ಮನ್ಸನಾ ಜೀವ
ನೀ ನುಡಿಸಿ ಆಡಾಕ
ಢಮರು ಆಗ್ಯಾವ
ಯಾಕ ಶಿವಲಿಂಗ
ನಡೆಸುತಿ ಹಿಂಗ
ಏನೇನು ಇಲ್ಲಯ್ಯ
ನಮ್ಮ ಕೈಯಾಗ…
ಎಡವಿಸಿ ತಾಳ
ಉರುಳಿಸಿ ದಾಳ
ನಡೆಸಿದಿ ಬಾಳ…

ಶಿವ ಶಿವ ಶಿವ ಶಿವ ಶಿವ
ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ
ಹರ ಹರ ಹರ ಹರ ಹರನೇ

ಶಿವ ಶಿವ ಶಿವ ಶಿವ ಶಿವ
ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ
ಹರ ಹರ ಹರ ಹರ ಹರನೇ

ಕೇಳೊ ಮಾದೇವ
ಮನ್ಸನ ಜೀವ
ನೀ ನುಡಿಸಿ ಆಡಾಕ
ಢಮರು ಆಗ್ಯಾವ

ಓಂ ನಮಃ ಶಿವಾಯ

ನಾ ಹೂವು ಹಣ್ಣು ತಂದೆ
ಕಣ್ಣೀರು ನೀನು ತಂದೆ
ನಾನು ಅಳಲಿಲ್ಲಾ
ತನ್ನಂತಾನೇ ಬಂತಲ್ಲಾ…
ನೀನು ನಗಬೋದ
ನಾ ನಾನಾಗಿ ಅಳಬೋದಾ…
ಹೇ ಶಿವಾ… ಜೀವವಾ
ಕಾಡುತಿ ಯಾಕೋ ಶಿವಾ
ಕನಸು ಒಡೆದಾವಾ…

ಶಿವ ಶಿವ ಶಿವ ಶಿವ ಶಿವ
ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ
ಹರ ಹರ ಹರ ಹರ ಹರನೇ

ಶಿವ ಶಿವ ಶಿವ ಶಿವ ಶಿವ
ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ
ಹರ ಹರ ಹರ ಹರ ಹರನೇ

ಕೇಳೊ ಮಾದೇವ
ಮನ್ಸನ ಜೀವ
ನೀ ನುಡಿಸಿ ಆಡಾಕ
ಢಮರು ಆಗ್ಯಾವ

ಹೂ ಮುಳ್ಳು ಒಂದೇ ಗಿಡಕ
ಹೆಂಗಾರ ಜೋಡಿಸಿಟ್ಟಿ
ಬೇದ ನಮಗಿಲ್ಲಾ
ನಿನ್ನಾಟ ಸರಿ ಇಲ್ಲಾ
ನೀನು ವಿಷ ಕುಡಿದಿ
ನಾವುನು ಕುಡಿಬೇಕಾ?
ಚಾಲಕ ಪಾಲಕ
ನಾಮವು ನಿಂಗ್ಯಾತಕ
ನೀನು ನಮಗ್ಯಾಕ…

ಶಿವ ಶಿವ ಶಿವ ಶಿವ ಶಿವ
ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ
ಹರ ಹರ ಹರ ಹರ ಹರನೇ

ಶಿವ ಶಿವ ಶಿವ ಶಿವ ಶಿವ
ಶಿವ ಶಿವ ಶಿವ ಶಿವ ಶಿವನೇ
ಹರ ಹರ ಹರ ಹರ ಹರ
ಹರ ಹರ ಹರ ಹರ ಹರನೇ

ಯಾಕೋ ಶಿವಲಿಂಗ
ನಡೆಸುತಿ ಹಿಂಗ
ಏನೇನು ಇಲ್ಲಯ್ಯ
ನಮ್ಮ ಕೈಯ್ಯಾಗ….
ಓಂ ನಮಃ ಶಿವಾಯ

Shiva Shiva Song Lyrics in English

Kelo Madeva
Mansanaa Jeeva
Nee Nudisi Aadaka
Damaru Aagyava
Yaaka Shivalinga
Nadesuthi Hinga
Enenu Illayya
Namma Kaiyaaga…
Edavisi Thaala
Urulisi Daala
Nadesidi Baala…

Shiva Shiva Shiva Shiva Shiva
Shiva Shiva Shiva Shiva Shivane
Hara Hara Hara Hara Hara
Hara Hara Hara Hara Harane

Shiva Shiva Shiva Shiva Shiva
Shiva Shiva Shiva Shiva Shivane
Hara Hara Hara Hara Hara
Hara Hara Hara Hara Harane

Kelo Madeva
Mansana Jeeva
Nee Nudisi Aadaaka
Damaru Aagyava

Om Namah Shivaya

Naa Hoovu Hannu Thande
Kanneeru Neenu Thande
Naanu Alalillaa
Thannanthaane Banthallaa…
Neenu Nagaboda
Naa Naanagi Alabodaa…
Hey Shivaa… Jeevavaa
Kaaduthi Yaako Shivaa
Kanasu Odedaavaa…

Shiva Shiva Shiva Shiva Shiva
Shiva Shiva Shiva Shiva Shivane
Hara Hara Hara Hara Hara
Hara Hara Hara Hara Harane

Shiva Shiva Shiva Shiva Shiva
Shiva Shiva Shiva Shiva Shivane
Hara Hara Hara Hara Hara
Hara Hara Hara Hara Harane

Kelo Madeva
Mansana Jeeva
Nee Nudisi Aadaka
Damaru Aagyava

Hoo Mullu Onde Gidaka
Hengara Jodisitti
Beda Namagillaa
Ninnata Sari Illaa
Neenu Visha Kudidi
Naavunu Kudibekaa?
Chaalaka Paalaka
Namavu Ningythaka
Neenu Namagyaka…

Shiva Shiva Shiva Shiva Shiva
Shiva Shiva Shiva Shiva Shivane
Hara Hara Hara Hara Hara
Hara Hara Hara Hara Harane

Shiva Shiva Shiva Shiva Shiva
Shiva Shiva Shiva Shiva Shivane
Hara Hara Hara Hara Hara
Hara Hara Hara Hara Harane

Yako Shivalinga
Nadesuthi Hinga
Enenu Illayya
Namma Kaiyaaga…
Om Namah Shivaya

Song Details :

  • Song Name : Shiva Shiva
  • Movie Name : Veeram
  • Released On : 7 April 2023
  • Cast : Prajwal Devaraj, Rachitha Ram, Shruthi
  • Music : J.Anoop Seelin
  • Singer : Ananya Bhat
  • Lyricist : Dr.V.Nagendra Prasad
  • Producer : Shashidhar.K.M
  • Director : Kadar Kumar
  • Music Label Credits : Anand Audio

LEAVE A REPLY

Please enter your comment!
Please enter your name here