Home Lyrics Shrungara Kavya Baredanu Song Lyrics in Kannada – Shrungara Kavya

Shrungara Kavya Baredanu Song Lyrics in Kannada – Shrungara Kavya

29
0
Shrungara Kavya Baredanu Song Kannada lyrics

ರಘುವೀರ್‌, ಸಿಂಧು ನಟಿಸಿರುವ ಶೃಂಗಾರ ಕಾವ್ಯ ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜಿಸಿದ್ದಾರೆ, ಎಸ್.ಪಿ.ಬಾಲಸುಬ್ರಮಣ್ಯಂ ಹಾಡಿದ್ದಾರೆ. ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಲಹರಿ ಮ್ಯೂಸಿ಼ಕ್‌ ಒಡೆತನದಲ್ಲಿದೆ.

  • ಹಾಡು : ಶೃಂಗಾರ ಕಾವ್ಯ ಬರೆದನು
  • ಸಂಗೀತ : ಹಂಸಲೇಖ
  • ಸಾಹಿತ್ಯ : ಹಂಸಲೇಖ
  • ಗಾಯನ : ಎಲ್.ಎನ್.‌ಶಾಸ್ತ್ರಿ

Shrungara Kavya Baredanu Song Lyrics in Kannada

ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು
ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು
ಉಸಿರಾ.. ಹಿಡಿದಾ.. ತಂತಿ ಕಡಿದಾ… ಇನ್ನು ಮೌನ ಗಾನವೆ
ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು

ಕಲೆಗಾರ ಕಡೆದು ಕರುಬಿದ
ಕಥೆಗಾರ ಕಥೆಯ ಕೆಡಿಸಿದ
ಹೊಣೆಗಾರ ಹರಸಿ ಹಲುಬಿದ
ಬೆಳೆಗಾರ ಬರವ ಬರಿಸಿದ
ಕನಸು ಸುರಿದಾ… ಕಣ್ಣೇ ತೆಗೆದಾ… ಇನ್ನು ಶೂನ್ಯ ಗಾನವೇ
ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು
ಉಸಿರಾ.. ಹಿಡಿದಾ.. ತಂತಿ ಕಡಿದಾ… ಇನ್ನು ಮೌನ ಗಾನವೆ
ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು
ಲಾಲಲ ಲಾಲಲ ಲಲಲ

ವರವಾಗಿ ಒಲವ ತಂದನು
ಮರವಾಗೋ ಗಿಡವ ಕಡಿದನು
ಶುಭವಾಗಲೆಂದು ನುಡಿದನು
ಸುಖ ಕಾಣುವಾಗ ಮುನಿದನು
ಜಯವ ತಡೆದಾ… ಭಯವ ಸುರಿದಾ… ಇನ್ನು ಶೋಕ ಗಾನವೇ
ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು
ಉಸಿರಾ.. ಹಿಡಿದಾ.. ತಂತಿ ಕಡಿದಾ… ಇನ್ನು ಮೌನ ಗಾನವೆ
ಶೃಂಗಾರ ಕಾವ್ಯ ಬರೆದನು ಸಂಗೀತ ಸಾರ ಸುರಿದನು

Shrungara Kavya Baredanu Song Lyrics in English

Shrungara Kavya Baredanu Sangeetha Saara Suridanu
Shrungara Kavya Baredanu Sangeetha Saara Suridanu
Usiraa.. Hididaa.. Thanthi Kadidaa.. Innu Mouna Gaanave
Shrungara Kavya Baredanu Sangeetha Saara Suridanu

Kalegaara Kadedu Karubida
Kathegaara Katheya Kedisida
Honegaara Harasi Halubida
Belegaara Barava Barisida
Kanasu Surida… Kanne Tegeda… Innu Shoonya Gaanave
Shrungara Kavya Baredanu Sangeetha Saara Suridanu
Usiraa.. Hididaa.. Thanthi Kadidaa.. Innu Mouna Gaanave
Shrungara Kavya Baredanu Sangeetha Saara Suridanu
Laalala Laalala Lalala

Varavagi Olava Thandanu
Maravago Gidava Kadidanu
Shubhavagalendu Nudidanu
Sukha Kaanuvaga Munidanu
Jayava Thadedaa… Bhayava Suridaa… Innu Shoka Gaanave
Shrungara Kavya Baredanu Sangeetha Saara Suridanu
Usiraa.. Hididaa.. Thanthi Kadidaa.. Innu Mouna Gaanave
Shrungara Kavya Baredanu Sangeetha Saara Suridanu

Song Details :

  • Song Name : Shrungara Kavya Baredanu
  • Movie Name : Shrungara Kavya
  • Released On : 01 March 1993
  • Cast : Raghuveer, Sindhu
  • Music : Hamsalekha
  • Singer : L.N.Shastri
  • Lyrics : Hamsalekha
  • Director : S.Mahendar
  • Producer : M.Govindraj, M.Udaykumar, Babu
  • Audio Label : Lahari Music

LEAVE A REPLY

Please enter your comment!
Please enter your name here