Home Lyrics Kannada Sihi Gaali Sihi Gaali Song Lyrics in Kannada – Aa Dinagalu

Sihi Gaali Sihi Gaali Song Lyrics in Kannada – Aa Dinagalu

47
0
Sihigali Song Kannada Lyrics

ಚೇತನ್‌ ಮತ್ತು ಅರ್ಚನಾ ನಟಿಸಿರುವ ಆ ದಿನಗಳು ಚಿತ್ರದ ಈ ಹಾಡನ್ನು ಕೆ.ಕಲ್ಯಾಣ್‌ ಬರೆದಿದ್ದು ಇಳಯರಾಜಾ ಹಾಡಿ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ, ಈ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

This Song from the Movie Aa Dinagalu Starring Chethan and Archana, written by K. Kalyan, Music Composed & sung by Ilayaraja, The audio rights of this film are owned by Renowned Audio Company Anand Audio.

  • ಹಾಡು : ಸಿಹಿಗಾಳಿ ಸಿಹಿಗಾಳಿ
  • ಸಂಗೀತ : ಇಳಯರಾಜ
  • ಗಾಯನ : ಇಳಯರಾಜ
  • ಸಾಹಿತ್ಯ : ಕೆ.ಕಲ್ಯಾಣ್
  • ಆಡಿಯೋ : ಆನಂದ್‌ ಆಡಿಯೋ

Sihi Gaali Sihi Gaali Song Lyrics in Kannada

ಸಿಹಿಗಾಳಿ ಸಿಹಿಗಾಳಿ
ಸಹಿ ಹಾಕಿದೆ ಮನಸಿನಲಿ
ಬರಿ ಮಾತು… ಬರಿ ಮಾತು
ಇನ್ಯಾಕೆ ಪ್ರೀತಿಯಲಿ
ಓ ಓ ಓ ಓ ಹೋ… ಓ ಓ ಓ ಓ ಹೋ… ಓ ಓ ಓ ಓ ಹೋ….

ನನನನ ನಾನ ನನನಾನ ನನನಾನ್ನನ ನನನನನಾ…

ಸಿಹಿಗಾಳಿ ಸಿಹಿಗಾಳಿ
ಸಹಿ ಹಾಕಿದೆ ಮನಸಿನಲಿ
ಬರಿ ಮಾತು ಬರಿ ಮಾತು
ಇನ್ಯಾಕೆ ಪ್ರೀತಿಯಲಿ
ನೋಟ ಓಂದೇ ಸಾಕು
ದಿನವು ಬೆರೆಯಲೇಬೇಕು
ಪ್ರೇಮ ಅಮೃತದ ಗೀತೆ
ಬರೆಯೋಣ ಬಾ!

ಸಿಹಿಗಾಳಿ ಸಿಹಿಗಾಳಿ
ಸಹಿ ಹಾಕಿದೆ ಮನಸಿನಲಿ
ಬರಿ ಮಾತು ಬರಿ ಮಾತು
ಇನ್ಯಾಕೆ ಪ್ರೀತಿಯಲಿ

ಬಾನಾಡಿಗೊಂದು
ಸವಿ ಮಾತು ಕಲಿಸುವ
ಆ ವೀಣೆಗೊಂದು
ಎದೆರಾಗ ತಿಳಿಸುವ
ನದಿಗಳಿಗೆ ಅಲೆಗಳಿಗೆ
ಕುಣಿವ ಮನಸು ಕೊಡುವ
ಅರಳುತಿರೋ ಹೂಗಳಿಗೆ
ಒಲವ ಸುಧೆಯ ಕೊಡುವ
ನಾ ನಾ ನಾ ಬಾಳಿನ ಅರ್ಥವೇ
ಪ್ರೇಮವೆಂಬುದಲ್ಲವೆ
ಪ್ರೇಮವೇ ಇಲ್ಲದೆ…
ನಾನು ನೀನು ಯಾಕೆ?

ಸಿಹಿ ಗಾಳಿ… ಸಿಹಿ ಗಾಳಿ
ಸಹಿ ಹಾಕಿದೆ ಮನಸಿನಲಿ
ಬರಿ ಮಾತು… ಬರಿ ಮಾತು
ಇನ್ಯಾಕೆ ಪ್ರೀತಿಯಲಿ
ನೋಟ ಒಂದೇ ಸಾಕು
ದಿನವು ಬೆರೆಯಲೇಬೇಕು
ಪ್ರೇಮ ಅಮೃತದ ಗೀತೆ
ಬರೆಯೋಣ ಬಾ!

ಸಿಹಿ ಗಾಳಿ… ಸಿಹಿ ಗಾಳಿ
ಸಹಿ ಹಾಕಿದೆ ಮನಸಿನಲಿ
ನನನನ ನಾನ ನನನಾನ ನನನಾನ ನನನನನಾ….

Sihi Gaali Sihi Gaali Song Lyrics in English

Sihi gaali Sihi gaali
Sahi Haakide Manasinali
Bari Maathu… Bari Maathu
Inyake Preethiyali
O… Oho… O… Oho… O… Oho… O… Oho…

Nananana Nananaana Nananaannana Nananananaa…

Sihigaali Sihigaali
Sahi Haakide Manasinali
Bari Maathu Bari Maathu
Inyaake Preethiyali
Nota Onde Saaku
Dinavu Bereyalebeku
Prema Amruthadaa Geethe
Bareyonaa Baa!

Sihigaali Sihigaali
Sahi Haakide Manasinali
Bari Maathu Bari Maathu
Inyaake Preethiyali

Baanaadigondu
Savi Maathu Kalisuvaa
Aa Veenegondu
Ederaaga Thilisuva
Nadigalige Alegalige
Kuniva Manasu Koduva
Araluthiro Hoogalige
Olava Sudheya Koduva
Naa Naa Naa Baalina Arthave
Premavembudallave
Premave Illade…
Naanu Neenu Yaake?

Sihigaali Sihigaali
Sahi Haakide Manasinali
Bari Maathu Bari Maathu
Inyaake Preethiyali
Nota Onde Saaku
Dinavu Bereyalebeku
Prema Amruthada Geethe
Bareyona Baa!

Sihigaali Sihigaali
Sahi Haakide Manasinali

Nananana Nananaana Nananaannana Nananananaa…

Song Details :

  • Song Name : Sihi Gaali Sihi Gaali
  • Movie Name : Aa Dinagalu
  • Released On : 9 October 2007
  • Cast : Chethan, Archana, Aashish Vidyarthi, Sharath Lohithashwa
  • Music : Ilayaraja
  • Singer : Ilayaraja
  • Lyricist : K.Kalyan
  • Producer : Syed Aman, M.S.Ravindra
  • Director : K.M.Chaithanya
  • Audio Album Credits : Anand Audio

LEAVE A REPLY

Please enter your comment!
Please enter your name here