Home Lyrics Simpallag Helthin Kele Song Lyrics in Kannada – Mourya

Simpallag Helthin Kele Song Lyrics in Kannada – Mourya

71
4
Simpallag Helthin Kele Song Kannada Lyrics

ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌, ಮೀರಾ ಜಾಸ್ಮಿನ್‌, ಡೈನಮಿಕ್‌ ಸ್ಟಾರ್‌ ದೇವರಾಜ್‌, ರೋಜಾ ನಟಿಸಿರುವ ಮೌರ್ಯ ಚಿತ್ರದ ಈ ಹಾಡು ನಾಯಕಿಯನ್ನು ಕುರಿತು ನಾಯಕ ಹಾಡುವ ಹಾಡು, ಎಸ್.ನಾರಾಯಣ್‌ ಸಾಹಿತ್ಯ ಬರೆದಿದ್ದು ಗುರುಕಿರಣ್‌ ಸಂಗೀತ ಸಂಯೋಜನೆ ಮಾಡಿದ್ದಾರೆ, ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಹಾಡಿದ್ದು ಈ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

Maurya Starring Powerstar Puneeth Rajkumar, Meera Jasmine, Dynamic Star Devaraj, Roja & others, This song is sung by Hero about the heroine, Lyrics by S. Narayan Composed by Gurukiran, Sung by Powerstar Puneeth Rajkumar, the audio rights of the film were owned by renowned audio firm Anand Audio.

More Songs From Mourya :

  • ಹಾಡು : ಸಿಂಪಲ್ಲಾಗ್‌ ಹೇಳ್ತೀನ್‌ ಕೇಳೆ
  • ಸಂಗೀತ : ಗುರುಕಿರಣ್‌
  • ಗಾಯನ : ಪುನೀತ್‌ ರಾಜ್‌ಕುಮಾರ್‌
  • ಸಾಹಿತ್ಯ : ಎಸ್.ನಾರಾಯಣ್‌
  • ಆಡಿಯೋ ಲೇಬಲ್‌ : ಆನಂದ್‌ ಆಡಿಯೋ

Simpallag Helthin Kele Song Lyrics in Kannada

ಸಿಂಪಲ್ಲಾಗ್‌ ಹೇಳ್ತೀನ್‌ ಕೇಳೆ ನಮ್ಮೂರ ಭಾಷೆ

ಸಿಂಪಲ್ಲಾಗ್‌ ಹೇಳ್ತೀನ್‌ ಕೇಳೆ ನಮ್ಮೂರ ಭಾಷೆ

ಸಿಂಪಲ್ಲಾಗ್‌ ಹೇಳ್ತೀನ್‌ ಕೇಳೆ ನಮ್ಮೂರ ಭಾಷೆ
ದಿಲ್ಲಿಗೂ ಬೇಕು ನಮ್ಮ ಕನ್ನಡ ಭಾಷೆ
ರಾಗಿ ಮುದ್ದೇಲಿದೆ ನಮ್ಮ ತಾಕತ್ತು
ಬಸ್ಸಾರು ಉಪ್ಪೆಸರಲ್ಲೇ ಅದರ ಕಸರತ್ತು
ಹೇ… ಮಸ್ತಿಗೆ ಮಸ್ತು ನಮ್ಮ ಭಾಷೆಯ ಗತ್ತು

||ಸಿಂಪಲ್ಲಾಗ್‌ ಹೇಳ್ತೀನ್‌ ಕೇಳೆ ನಮ್ಮೂರ ಭಾಷೆ
ದಿಲ್ಲಿಗೂ ಬೇಕು ನಮ್ಮ ಕನ್ನಡ  ಭಾಷೆ||

ಮೈಸೂರ ಮಾತಿನಲ್ಲಿ ಮಲ್ಲಿಗೆ ಗಂಧ
ಮಡಿಕೇರಿ ಮಾತಲ್ಲಿ ದೇಶ ಪ್ರೇಮಾನೆ…

ಜೋಳದ ರೊಟ್ಟಿಗೆ ಬೆಣ್ಣೆಯು ಚೆಂದ
ಹುಬ್ಬಳ್ಳಿ ಮಾತಲ್ಲಿ ಗಂಡೆದೆ ಕಣೆ
ನಮ್ಮೂರ ಭಾಷೆ ಆಹಾ ಚಿನ್ನದ ಭಾಷೆ
ಪ್ರೀತಿಸೋ ಭಾಷೆ ನಮ್‌ ಕನ್ನಡ ಭಾಷೆ

||ಸಿಂಪಲ್ಲಾಗ್‌ ಹೇಳ್ತೀನ್‌ ಕೇಳೆ ನಮ್ಮೂರ ಭಾಷೆ
ದಿಲ್ಲಿಗೂ ಬೇಕು ನಮ್ಮ ಕನ್ನಡ  ಭಾಷೆ||

ರಾಗಿಮುದ್ದೆಯಲಿದೆ ನಮ್ಮ ತಾಕತ್ತು
ಬಸ್ಸಾರು ಉಪ್ಪೆಸರಲ್ಲೇ ಅದರ ಕಸರತ್ತು
ಹೇ… ಮಸ್ತಿಗೆ ಮಸ್ತು ನಮ್ಮ ಭಾಷೆಯ ಗತ್ತು||

ಕಡಲೂರ ಮಾತಿನಲ್ಲಿ ಒಡನಾಳದಿಂಪು
ಮಲೆನಾಡ ಮಣ್ಣಿನ ಮಾತೆ ಮುತ್ತಂತೆ
ರುಚಿಯಲ್ಲಿ ತುಪ್ಪದ ಹೋಳಿಗೆಯಂತೆ
ಶುಚಿಯಲ್ಲಿ ತಾಯಿಯ ಎದೆಯಾ ಹಾಲಂತೆ

ನಮ್ಮೂರ  ಭಾಷೆ ಆಹಾ… ಸಕ್ಕರೆ ಭಾಷೆ
ನನ್ನೆದೆಯಾ ಭಾಷೆ ಈ ಕನ್ನಡ ಭಾಷೆ…

||ಸಿಂಪಲ್ಲಾಗ್‌ ಹೇಳ್ತೀನ್‌ ಕೇಳೆ ನಮ್ಮೂರ ಭಾಷೆ
ದಿಲ್ಲಿಗೂ ಬೇಕು ನಮ್ಮ ಕನ್ನಡ  ಭಾಷೆ
ರಾಗಿ ಮುದ್ದೆಯಲಿದೆ ನಮ್ಮ ತಾಕತ್ತು
ಬಸ್ಸಾರು ಉಪ್ಪೆಸರಲ್ಲೇ ಅದರ ಕಸರತ್ತು
ಮಸ್ತಿಗೆ ಮಸ್ತು ನಮ್ಮ ಭಾಷೆಯ ಗತ್ತು||

ಸಿಂಪಲ್ಲಾಗ್‌ ಹೇಳ್ತೀನ್‌ ಕೇಳೆ ನಮ್ಮೂರ ಭಾಷೆ
ದಿಲ್ಲಿಗೂ ಬೇಕು ನಮ್ಮ ಕನ್ನಡ  ಭಾಷೆ
ನಮ್ಮೂರ ಭಾಷೆ ಆಹಾ… ನಮ್ಮೂರ ಭಾಷೆ
ಆಹಾ… ನಮ್ಮೂರ ಭಾಷೆ ನಮ್‌ ಕನ್ನಡ ಭಾಷೆ

Simpallag Helthin Kele Song Lyrics in English

Simpallag Helthin Kele Nammoora Bhashe

Simpallag Helthin Kele Nammoora Bhashe

Simpallag Helthin Kele Nammoora Bhashe
Dilligu Beku Namma Kannada Bhashe
Raagi Muddeyalide Namma Thaakatthu
Bassaaru Uppesaralle Adara Kasaratthu
Hey… Masthige Masthu Namma Bhasheya Gatthu

||Simpallag Helthin Kele Nammoora Bhashe
Dilligu Beku Namma Kannada Bhashe||

Mysura Maathinalli Mallige Gandha
Madikeri Maathalli Desha Premaane…

Jolada Rottige Benneyu Chenda
Hubballi Maathalli Gandede Kane
Nammoora Bhashe Aha Chinnada Bhashe
Preethiso Bhashe Nam Kannada Bhashe

||Simpallag Helthin Kele Nammoora Bhashe
Dilligu Beku Namma Kannada Bhashe||

Raagi Muddeyalide Namma Thaakatthu
Bassaaru Uppesaralle Adara Kasaratthu
Hey… Masthige Masthu Namma Bhasheya Gatthu

Kadalura Maathinalli Odanaaladimpu
Malenaada Mannina Maathe Mutthanthe
Ruchiyalli Thuppada Holigeyanthe
Shuchiyalli Thaayiya Edeyaa Haalanthe

Nammoora Bhashe Aha… Sakkare Bhashe
Nannedeyaa Bhashe Ee Kannada Bhashe…

||Simpallag Helthin Kele Nammoora Bhashe
Dilligu Beku Namma Kannada Bhashe
Raagi Muddeyalide Namma Thaakatthu
Bassaaru Uppesaralle Adara Kasaratthu
Masthige Masthu Namma Bhasheyaa Gatthu||

Simpallag Helthin Kele Nammoora Bhashe
Dilligu Beku Namma Kannada Bhashe
Nammoora Bhashe Aha… Nammoora Bhashe
Aha… Nammoora Bhashe Nam Kannada Bhashe

Song Details :

  • Song Name : Simpallag Helthin Kele
  • Movie Name : Mourya
  • Cast : Puneeth Rajkumar, Meera Jasmine, Devaraj, Roja
  • Released On : 22 October 2004
  • Music : Gurukiran
  • Singer : Puneeth Rajkumar
  • Lyricist : S.Narayan
  • Director : S.Narayan
  • Producer : Rockline Venkatesh
  • Audio Label / Credits : Anand Audio

4 COMMENTS

LEAVE A REPLY

Please enter your comment!
Please enter your name here