Home Singers Ananya Bhat Singara Siriye Song Lyrics in Kannada – Kantara

Singara Siriye Song Lyrics in Kannada – Kantara

104
0
Singara Siriye Song Kannada Lyrics

ರಿಷಬ್‌ ಶೆಟ್ಟಿ, ಕಿಶೋರ್‌, ಸಪ್ತಮಿಗೌಡ ಅಭಿನಯದ ಕಾಂತಾರ ಚಿತ್ರದ ಈ ಮೆಲೊಡಿ ಹಾಡನ್ನು ಪ್ರಮೋದ್‌ ಮರವಂತೆ ಬರೆದಿದ್ದು ವಿಜಯ್‌ ಪ್ರಕಾಶ್‌, ಅನನ್ಯಾಭಟ್‌, ನಾಗರಾಜ್‌ ಪಣಾರ್‌ ವಾಲ್ತೂರ್ ಹಾಡಿದ್ದಾರೆ, ಚಿತ್ರಕ್ಕೆ ಬಿ.ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆ ಮಾಡಿದ್ದು ರಿಷಬ್ ಶೆಟ್ಟಿ ನಿರ್ದೇಸಿದ್ದಾರೆ, ಹೊಂಬಾಳೆ ಫಿಲಂಸ್‌ ಅಡಿಯಲ್ಲಿ ವಿಜಯ್‌ ಕಿರಗಂದೂರು ನಿರ್ಮಿಸಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳನ್ನು ಸ್ವತಃ ಹೊಂಬಾಳೆ ಫಿಲಂಸ್‌ ಹೊಂದಿದೆ.

This melody song from Rishabh Shetty, Kishore, Saptami Gowda starrer Kantara, written by Pramod Maravante sung by Vijay Prakash, Ananya bhat, Nagaraj Panar Walthoor, music composed by B.Ajanish Loknath directed by Rishabh Shetty, produced by Vijay Kirgandur under Hombale Films, the audio rights of the film are owned by Hombale Films itself.

 • ಹಾಡು : ಸಿಂಗಾರ ಸಿರಿಯೇ
 • ಸಂಗೀತ : ಬಿ.ಅಜನೀಶ್‌ ಲೋಕನಾಥ್‌
 • ಗಾಯನ : ವಿಜಯ್‌ ಪ್ರಕಾಶ್‌, ಅನನ್ಯ ಭಟ್‌, ನಾಗರಾಜ್‌ ಪಣರ್‌ ವಾಲ್ತೂರ್‌
 • ಸಾಹಿತ್ಯ : ಪ್ರಮೋದ್‌ ಮರವಂತೆ
 • ಆಡಿಯೋ ಲೇಬಲ್ ಕ್ರೆಡಿಟ್ಸ್‌ : ಆನಂದ್‌ ಆಡಿಯೋ

Singara Siriye Song Lyrics in Kannada

ಭತ್ತದೊಳು ಕೈಗೆ
ಬಯಣಿ ಮುಳೆಟೀತಾ
ಮದಿಗೋದಣ್ಣಾ ಬರ್ಲಿಲ್ಲಾ
ಮದಿಗೋದಣ್ಣಾ ಬರ್ಲಿಲ್ಲಾ…ಬಸರೂರ
ಹೂವ ಕಂಡಣ್ಣಾ ತೆಗದೀರಾ….

ಏ… ಸಿಂಗಾರ ಸಿರಿಯೆ
ಅಂಗಾಲಿನಲೆ ಬಂಗಾರ ಅಗೆವ ಮಾಯೆ
ಗಾಂಧಾರಿಯಂತೆ ಕಣ್ಮುಚ್ಚಿ
ಹೊಂಗನಸ ಅರಸೊ ಛಾಯೆ…..
ಮಂದಹಾಸ ಆಹಾ ನಲುಮೆಯಾ ಶ್ರಾವಣ ಮಾಸಾ….

ಮುದ್ದಾದ ಮಾಯಾಂಗೆ
ಮೌನದ ಸಾರಂಗೆ
ಮೋಹಕ ಮದರಂಗೆ
ಕನ್ನ ಹಾಕಿದೆ ಮುಂಗುರುಳ ಸೋಕೆ

ನಾಗರ ಬಲ್ಯಡಿ ನಾಗನ ದರುಶಿನ
ಇಡೀನಿ ನಾರಿಬರೆ ಬನಕೋಗ
ಇಡೀನಿ ನಾರಿಬರೆ ಬನಕೋಗ…ಬನದೊಡ್ತಿ
ಬೇಡಿದ್ವರವನ್ನೇ ಕೊಡುವಾಳು……

ಮಾತಾಡು ಬಾ ಮಂದಾರವೆ
ಕಂಗೊಳಿಸಬೇಡ ಹೇಳದೆ

ನಾನೇತಕೆ ನಿನಗೇಳಲಿ
ನಿನ ಮೈಯ ‌ತುಂಬಾ ಕಣ್ಣಿದೆ

ಮನದಾಳದ ರಸಮಂಜರಿ
ರಂಗೇರಿ ನಿನ್ನ ಕಾದಿದೆ

ಪಿಸುಮಾತಿನ ಪಂದ್ಯಾವಳಿ
ಆಕಾಶವಾಣಿ ಆಗಿದೆ

ಸಂಜೆಯ ಕೆನ್ನೆಯ ಮೇಲೆ
ಬಂದು ನಾಟಿದೆ ನಾಚಿಕೆ ಮುಳ್ಳು
ಮನದಾ ಮಗು ಹಠ ಮಾಡಿದೆ
ಮಾಡು ಬಾ ಕ್ವಂಗಾಟವ…….

ಕಣ್ಣಿಗೆ ಕಾಣೊ ಹೂವುಗಳೆಲ್ಲ
ಏನೊ ಕೇಳುತಿವೆ
ನಿನ್ನಯ ನೆರಳ ಮೇಲೆ ನೂರು
ಚಾಡಿ ಹೇಳುತಿದೆ

ಸಿಂಗಾರ ಸಿರಿಯೆ
ಅಂಗಾಲಿನಲೆ ಬಂಗಾರ ಅಗೆವ ಮಾಯೆ
ಗಾಂಧಾರಿಯಂತೆ ಕಣ್ಮುಚ್ಚಿ
ಹೊಂಗನಸ ಅರಸೊ ಛಾಯೆ

ಶೃಂಗಾರದ ಸೋಬಾನೆಯ
ಕಣ್ಣಾರೆ ನೀನು ಹಾಡಿದೆ

ಈ ಹಾಡಿಗೆ ಕುಣಿದಾಡುವ
ಸಾಹಸವ ಯಾಕೆ‌ ಮಾಡುವೆ

ಸೌಗಂಧದ ಸುಳಿಯಾಗಿ ನೀ
ನನ್ನೆದೆಗೆ ಬೇಲಿ‌ ಹಾಕಿದೆ

ನಾ ಕಾಣುವ ಕನಸಲ್ಲಿಯೆ
ನೀನ್ಯಾಕೆ ಬೇಲಿ ಹಾರುವೆ

ಸಂಜೆಯ ಕೆನ್ನೆಯ ಮೇಲೆ
ಬಂದು ನಾಟಿದೆ ನಾಚಿಕೆ ಮುಳ್ಳು
ಮನದಾ ಮಗು ಹಠ ಮಾಡಿದೆ
ಮಾಡು ಬಾ ಕ್ವಂಗಾಟವ…….

ಸುಂದರವಾದ ಸೋಜಿಗವೆಲ್ಲ
ಕಣ್ಣ ಮುಂದೆ ಇದೆ
ಬಣ್ಣಿಸ ಬಂದ ರೂಪಕವೆಲ್ಲ
ತಾನೆ ಸೋಲುತಿದೆ

ಏ… ಮಂದಹಾಸ ಆಹ ನಲುಮೆ
ಶ್ರಾವಣ ಮಾಸ….

Singara Siriye Song Lyrics in English

Bhathadolu Kaige
Bani Muletitha
Madigodanna Barlilla
Madigodanna Barlilla …Basarura
Hoova Kandannaa Thegadiraa….

Aye… Singara Siriye
Angalinale Bangara Ageva Maaye

Gaandhariyanthe Kanmucchi

Honganasa Araso Chaaye…
Mandahasa Aha Nalumeyaa Shravana Maasaa…

Muddaada Maayange
Mounada Saarange
Mohaka Madarange
Kanna Haakide Mungurula Soke

Nagara Balyadi Nagana Darushina
Idini Naaribare Banakoga
Idini Naaribare Banakoga…Banadodthi
Bedidwaravanne Koduvaalu……

Maatadu Baa Mandarave
Kangolisabeda Helade

Naanethake Ninagelali
Ninna Maiya Thumba Kannide

Manadaalada Rasa Manjari
Rangeri Ninna Kaadide

Pisumatina Pandyavali
Akashavani Aagide
Sanjeya Kenneya Mele
Bandu Naatide Naacike Mullu
Manadaa Magu Hata Maadide
Maadu Baa Kwangvatava

Kannige Kaano Hoovugalella
Eno Keluthive
Ninnaya Nerala Mele Nooru
Chaadi Helutಹide

Hun… Singaara Siriye
Angalinale Bangara Ageva Maaye
Gaandhariyanthe Kanmucchi
Honganasa Haraso Chaaye

Shrungarada Sobaneya
Kannaare Neenu Haadide

Ee Haadige Kunidaaduva
Saahasava Yaake Maaduve

Sowgandhada Suliyaagi Nee
Nannedege Beli Haakide

Na Kaanuva Kanasalliye
Neenyake Beli Haaruve

Sanjeya Kenneya Mele
Bandu Naatide Naachike Mullu
Manadaa Magu Hata Maadide
Maadu Baa Kwangatava….

Sundaravada Sojigavella
Kanna Munde Ide
Bannisa Banda Roopakavella
Thaane Soluthide

Aye… Mandahasa Aha Nalumeyaa Shravana Maasa….

Song Details :

 • Song Name : Singara Siriye
 • Movie Name : Kantara
 • Released On : 30 September 2022
 • Cast : Rishabh Shetty, Kishore, Saptami Gowda
 • Music : B.Ajneesh Lokanath
 • Singers : Vijay Prakash, Ananya Bhat, Nagaraj Panar Valthur
 • Lyricist : Pramod Maravanthe
 • Director : Rishab Shetty
 • Producer : Vijay Kiragandur
 • Audio Label Credits : Anand Audio

LEAVE A REPLY

Please enter your comment!
Please enter your name here