Home Lyrics Kannada Smilore Smilu Song Lyrics in Kannada – Navagraha

Smilore Smilu Song Lyrics in Kannada – Navagraha

71
0
Smilore Smilu Song Kannada Lyrics

ಚಾಲೆಂಜಿಂಗ್‌ಸ್ಟಾರ್‌ ದರ್ಶನ್‌, ವಿನೋದ್‌ ಪ್ರಭಾಕರ್‌, ಧರ್ಮ ಕೀರ್ತಿರಾಜ್‌, ತರುಣ್‌ ಸುಧೀರ್‌, ಶರ್ಮಿಳಾ ಮಾಂಡ್ರೆ ಅಭಿನಯದ ನವಗ್ರಹ ಚಿತ್ರದ ಈ ಹಾಡನ್ನು ಡಾ.ವಿ.ನಾಗೇಂದ್ರ ಪ್ರಸಾದ್‌ ಬರೆದಿದ್ದು ಜೆಸ್ಸಿ ಗಿಫ್ಟ್‌, ಕಾರ್ತಿಕ್‌, ಟಿಪ್ಪು & ಚೈತ್ರಾ ಹಾಡಿದ್ದಾರೆ, ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This Song is from Navagraha Movie Starring Challengingstar Darshan, Vinod Prabhakar, Dharma Keerthiraj, Tarun Sudhir, Sharmila Mandre, written by Dr. V. Nagendra Prasad, sung by Jessie Gift, Karthik, Tippu & Chaitra, music composed by V. Harikrishna. The audio rights of the film have been owned by renowned audio company Anand Audio.

  • ಹಾಡು : ಸ್ಮೈಲೊರೆ ಸ್ಮೈಲು
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಜೆಸ್ಸಿ ಗಿಫ್ಟ್‌, ಕಾರ್ತಿಕ್‌, ಟಿಪ್ಪು & ಚೈತ್ರಾ
  • ಡಾ.ವಿ.ನಾಗೇಂದ್ರ ಪ್ರಸಾದ್‌
  • ಆಡಿಯೋ ಲೇಬಲ್‌ : ಆನಂದ್‌ ಆಡಿಯೋ

Smilore Smilu Song Lyrics in Kannada

ಸ್ಮೈಲೊರೆ ಸ್ಮೈಲು, ಸ್ಮೈಲು ಬಾಸು
ಸ್ಮೈಲು ಇದ್ರೆ ಬಿಂದಾಸು
ಮಾಲೋರೆ ಮಾಲು, ಮಾಲು ಬಾಸು
ನಾವೆ ಬ್ಯಾಂಕು ಕೊಡು ಪೋಸು

ಮಾಡೋಣ ನಮದೇ ಸರ್ಕಾರ
ಅಲ್ಲಿ ಪೋಲೀಸ್‌ ಬೇಡವೇ ಬೇಡ
ಓಕೆ ಟೋನಿ
ನಾಡಿಗೆ ನನ್ನ ಹೆಸರಿಡಬೇಕು
ಸ್ಕೂಲಲಿ ನಂದೇ ಲೆಸನ್‌ ಇರಬೇಕು…
ಓಕೆ ಗೆಂಡೆ

ಕನ್ನಡ ಸಿನಿಮಾ ತೆಗಿಯೋಣ್ವಾ
ಹೀರೊ ಡೇಟು ಹಿಡಿಯೋಣ್ವಾ
ಹೀರೊ ನಮಗೆ ಯಾಕೆ ಗುರು?
ಜಗ್ಗು ಇಲ್ಲಿ ಇಲ್ವ ಗುರು
ದುಡ್ಡು ಇದ್ರೆ ದುನಿಯಾರಿ
ಇಲ್ಲದಿದ್ದವನು ಬಿಕಾರಿ
ಒನ್‌ ಡೇ ಎಲ್ರೂ ಹೋಗ್ತಾರ್ರೀ
ಒಂದೇ ಲೈಫು ಎಂಜಾಯ್‌ ರೀ

||ಜಗ್ಗು ಟೋನಿ ವಿಕ್ಕಿ ಗೆಂಡೆ ನಾಗಿ ಶೆಟ್ಟಿ ಕುಂಬಿ ಸ್ಮೈಲ್‌||

ನವಗ್ರಹ ನವಗ್ರಹ ನವಗ್ರಹ
ನಮಗೂ ಒಬ್ಬ ಸೂರ್ಯ ಬರಲಿ
ನಮಗೆ ಮಾತ್ರ ಬೆಳಕು ತರಲಿ
ಓಕೆ ನಾಗಿ
ಗ್ರಹಗಳೆಲ್ಲಾ ಕೆಲಸ ಬಿಡಲಿ
ಅವರ ಕೆಲಸ ನಮಗೆ ಸಿಗಲಿ
ನಾವೆ ನಾವೆ ಹೊಸ ನವಗ್ರಹ
ನಮಗೆ ನಿದ್ದೆ ಬಂದಾಗ ಯಾವ ಕೋಳಿ ಕೂಗ್ಬಾರ್ದು
ಜೊತೆಗೆ ನಾವು ಇದ್ದಾಗ ಯಮನೂ ಹತ್ರ ಬರಬಾರ್ದು
ನಮ್‌ ಲೈಫೇ ಚೇಂಜಾಯ್ತು
ಚಿಲ್ರೆ ಯಿಂದ ನೋಟಾಯ್ತು
ಒನ್‌ ಡೇ ಎಲ್ರೂ ಹೋಗ್ತಾರೀ
ಒಂದೇ ಲೈಫು ಎಂಜಾಯ್‌ ರೀ

Smilore Smilu Song Lyrics in English

Smilore Smilu, Smilu Bossu
Smilu Idre Bindaasu
Malore Maalu, Maalu Bossu
Naave Byanku Kodu Posu

Just Another Jouney
Another Journey in to time common
Just Another Journey
Who Never Call First is
O o o Ho Ho Ho
O o o……

Madona Namade Sarkara
Alli Police Bedave Beda
OK Tony
Naadige Nanna Hesaridabeku
Schoolali Nande Lesson Irabeku
OK Gende

Kannada Cinema Tegeyonva
Hero Detu Hidiyonva
Hero Namage Yaake Guru
Jaggu Illi Ilva Guru
Duddu Idre Duniyaa Ri
Illadiddon Bikaari
One Day Elru Hogtha Ri
Onde Laifu Enjoy Ri

||Jaggu Tony Vicky Gende Naagi Shetty Kumbi Smile….||

Navagraha Navagraha Navagraha
Namagu Obba Surya Barali
Namage Maathra Belaku Tharali
OK Naagi

Grahadalli Ella Kelasa Bidali
Avara Kelasa Namage Sigali
Naave Naave Hosa Navagraha
Namage Nidde Bandaaga Yaava Koli Koogabaradu
Jothege Naavu Iddaaga Yamanu Hathra Barabaaradu
Namma Laife Change Aaythu
Chilre Inda Note Aaythu
One Day Elru Hogthare
Onde Laifu Enjoy Ri….

Song Details :

  • Song Name : Smilore Smilu
  • Movie Name : Navagraha
  • Released On : 07 November 2008
  • Cast : Darshan, Vinod Prabhakar, Tharun Sudhir, Dharma Keerthiraj, Sharmila Mandre
  • Music : V.Harikrishna
  • Singer : Jessie Gift, Karthik, Tippu, Chaitra
  • Lyricist : Dr.V.Nagendra Prasad
  • Director : Dinakar Thoogudeepa
  • Producer : Smt.Meena Thoogudeepa
  • Audio Label Credits : Anand Audio

LEAVE A REPLY

Please enter your comment!
Please enter your name here