Home General Soap Haakolo Song Lyrics in Kannada – Junglee

Soap Haakolo Song Lyrics in Kannada – Junglee

54
4
Soap Haakolo Song Kannada Lyrics

ದುನಿಯಾ ವಿಜಯ್‌ ಮತ್ತು ಐಂದ್ರಿತಾ ರಾಯ್‌ ಅಭಿನಯದ ಜಂಗ್ಲಿ ಚಿತ್ರದ ಈ ಹಾಡನ್ನು ಯೋಗರಾಜ್‌ ಭಟ್‌ ಬರೆದಿದ್ದು ಟಿಪ್ಪು, ರಘು ಅನುರಾಧ ಭಟ್ ಹಾಡಿದ್ದಾರೆ, ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ, ಪ್ರೀತಿಯಲ್ಲಿರುವ ನಾಯಕನನ್ನು ಛೇಡಿಸು ಸಾಹಿತ್ಯ, ನಾಯಕ ತನ್ನ ಪ್ರೀತಿಯನ್ನು ಹೇಳಿಕೊಳ್ಳಲು ನಾಯಕಿ ಅದಕ್ಕೆ ವ್ಯಂಗ್ಯವಾಗಿ ಉತ್ತರಿಸುವ ಸಾಹಿತ್ಯ. ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

More Songs From Junglee :

 • ಹಾಡು – ಸೋಪ್‌ ಹಾಕ್ಕೊಳೊ
 • ಸಂಗೀತ – ವಿ.ಹರಿಕೃಷ್ಣ
 • ಗಾಯನ – ಟಿಪ್ಪು, ರಘು, ಅನುರಾಧ ಭಟ್‌
 • ಸಾಹಿತ್ಯ – ಯೋಗರಾಜ್‌ ಭಟ್

Soap Haakolo Song Lyrics in Kannada

ಸೋಪಾಕೊಳೊ ಮೈ ಉಜ್ಕೊಳೊ
ಬಾಗ್ಲಾಕೊಂಡು ಸ್ನಾನಾನೆ ಮಾಡ್ಕೊಳೊ
ತಲೆ ಬಾಚ್ಕಳೊ ಪೌಡ್ರಾಕಳೊ
ಬರ್ದಿದ್ರೂನೂ ಡ್ಯುಯೆಟ್ಟು ಹಾಡ್ಕಳೋ

ಜಂಗ್ಲಿ ಶಿವಲಿಂಗು ಏನಿದು ಮಿಂಚಿಂಗು
ಚೆನ್ನಾಗಿದ್ದೆ ಯಾಕಿಂಗಾದೆ
ಜಂಗ್ಲಿ ಶಿವಲಿಂಗು ಏನಿದು ಫೀಲಿಂಗು
ಯಾಕೀತರಾ ಹಾಳಾಗೋದೆ
ಕೇಳೇ ವಿಕ್ಟೋರಿಯಾ ಪ್ರೀತಿ ಬ್ಯಾಕ್ಟೀರಿಯಾ
ಹೊಕ್ಕೈತೆ ಎದೆಯಾ ಒಳಗೆ
ಪೂರ್ತಿ ಹೃದಯಾ ಹಾಳಾಗೈತೆ
ಅಡ್ಜಸ್ಟ್‌ ಮಾಡ್ಕೊಳೊ ಬಾಯ್‌ ಮುಚ್ಕೊಳೋ
ಸೈಲೆಂಟಾಗಿ ಹೊಗೆ ಹಾಕ್ಕೊಳೋ
ತಲೆ ಬಾಚ್ಕಳೊ ಪೌಡ್ರಾಕಳೊ
ಬರ್ದಿದ್ರೂನೂ ಡ್ಯುಯೆಟ್ಟು ಹಾಡ್ಕೊಳೋ

ಈ ಪ್ರೀತಿ ಸಾಂಗಲ್ಲಿ
ಮರ ಸುತ್ತೋ ಟೈಮಲ್ಲಿ
ತಲೆ ಸುತ್ತಿ ಬೀಳೋಣ ಬಾ ಇಬ್ರೂ ತಬ್ಕೊಂಡು
ಮೊದಲೇ ತಲೆ ಕೆಟ್ಟೋಳು ಯಾವ್ದಕ್ಕೂ ರೆಡಿ ನಾನು
ನನ್ಮುಂದೆ ಬಾರೋ ಒಮ್ಮೆ ಕನ್ನಡಿ ನೋಡ್ಕೊಂಡು
ನನ್ನಾ ಮನದ ಹಾಡನ್ನು ಒಮ್ಮೆ ಕೇಳು
ಯಾಕೋ ಏನೋ ಸರಿ ಇಲ್ಲ ಮೊದಲ ಸಾಲು
ಹೇ ನೀ ಕೇಳು ಕೊನೆ ಲೈನು ಬಾಯಲ್ಲೇ ಹೇಳುವೆನು
ಪ್ರೀತಿಲೇ ಸಾಯೋ ಆಸೆ ಹೇಳಿ ನೋಡು ಸಾಯಿ ಅಂತ
ಕಂಟ್ರೋಲ್‌ ಮಾಡ್ಕೊಳೋ ಇಲ್‌ ಕೂತ್ಕೊಳೋ
ಹಗ್ಗಾ ತಗೋ ನೀ ನೇಣಾಕ್ಕೊಳೋ
ತಲೆ ಬಾಚ್ಕೊಳೋ ಪೌಡ್ರಾಕ್ಕೊಳೋ
ಬರ್ದಿದ್ರೂನೂ ಡ್ಯುಯೆಟ್ಟು ಹಾಡ್ಕೊಳೋ

ಗ್ಯಾಂಗೊಂದು ನಿನ್ನನ್ನ ಹೊತ್ಕೊಂಡು ಹೊರಟಾಗ
ಕೂಗೊಮ್ಮೆ ಜಂಗ್ಲಿ ಅಂತ ಓಡಿ ಬರ್ತೀನಿ
ಬೇಡ ಸ್ಲೋ ಮೋಷನ್ನು ನಿಂಗ್ಯಾಕೆ ಟೆನ್ಷನ್ನು
ಗ್ಯಾಂಗ್‌ ಲೀಡರನ್ನೇ ನಾನು ಇಷ್ಟ ಪಡ್ತೀನಿ
ನನ್ನಾ ಕಥೆಯ ನಾ ಪೂರ್ತಿ ಹೇಳಬೇಕು
ಸಾಕು ನಿನ್ನ ಈ ಹಳೆಯ ಫ್ಲಾಶ್‌ ಬ್ಯಾಕು…
ಫಾರೆಸ್ಟಲ್‌ ಫೈಟಿಂಗು ಎವರೆಸ್ಟಲ್‌ ಹನಿಮೂನು
ಹೇಳ್ತೀನಿ ಆಣೆ ಹಾಕಿ ನಮ್ದು ಹ್ಯಾಪಿ ಎಂಡಿಂಗ್‌ ಅಂತ
ಸ್ವಲ್ಪ ತಡ್ಕೊಳೋ ಗ್ಯಾಪ್‌ ಇಟ್ಕೊಳೋ
ಮಕ್ಳಾದ್ಮೇಲೆ ಮದುವೆನೆ ಮಾಡ್ಕೊಳೋ
ತಲೆ ಬಾಚ್ಕೊಳೋ ಪೌಡ್ರಾಕ್ಕೊಳೋ
ಬರ್ದಿದ್ರೂನೂ ಡ್ಯುಯೆಟ್ಟು ಹಾಡ್ಕೊಳೋ

Soap Haakolo Song Lyrics in English

Soap Haakolo Mai Ujkolo
Baaglakondu Snanane Maadkolo
Thale Baachkolo Powdrakolo
Bardidrunu Duettu Haadkolo

Junglee Shivalingu Enidu Minchingu
Chennagidde Yaakingade
Junglee Shivalingu Enidu Feelingu
Yaakithara Haalagode
Kele Victoria Preethi Bacteriya
Hokkaithe Edeyaa Olage
Poorthi Hrudaya Haalagaithe
Adjust Maadkolo Bai Muchkolo
Silentaagi Hoge Haakolo
Thale Baachkolo Powdrakalo
Bardidrunu Duettu Haadkolo

Ee Preethi Songalli
Mara Suttho Timealli
Thale Suthi Beelona Baa Ibru Thabkondu
Modale Thale Kettolu Yaavdakku Ready Naanu
Nanmunde Baaro Omme Kannadi Nodkondu
Nanna Manada Haadannu Omme Kelu
Yaako Eno Sari Illa Modala Saalu
Hey Nee Kelu Kone Lineu Baayalle Heluvenu
Preethile Saayo Aase Heli Nodu Saayi Antha
Control Maadkolo Ilkuthkolo
Hagga Thago Nee Nenaakolo
Thale Baachkolo Powdrakolo
Bardidrunu Duettu Haadkolo

Gangondu Ninnanna Hothkondu Horataga
Koogomme Junglee Antha Odi Barthini
Beda Slow Motionnu
Ningyake Tentionnu
Gang Leaderanne Naanu Ishta Padthini
Nannaa Katheya Naa Poorthi Helabeku
Saaku Ninna Ee Haleya Flashu Backu…
Forestal Fightingu Everetal Honeymoonu
Helthini Aane Haaki Namdu Happy Ending Antha
Swalpa Thadkolo Gap Itkolo
Makladmele Maduvene Maadkolo
Thale Baachkolo Powdrakolo
Bardidrunu Duettu Haadkolo

Song Details :

 • Song Name : Soap Haakolo
 • Movie Name : Junglee
 • Released On : 6 February 2009
 • Cast : Duniya Vijay, Rangayana Raghu, Aindrita Roy, Avinash, Aadi Lokesh, Suresh Chandra
 • Music : V.Harikrishna
 • Singers : Tippu, Raghu, Anuradha Bhat
 • Lyrics : Yogaraj Bhat
 • Producer : Rockline Venkatesh
 • Director : Duniya Suri
 • Music Label Credits : Anand Audio

4 COMMENTS

LEAVE A REPLY

Please enter your comment!
Please enter your name here