Home Singers Hariharan Soldier Soldier Song Lyrics in Kannada – Sainika

Soldier Soldier Song Lyrics in Kannada – Sainika

90
0
Soldier Soldier Song Kannada Lyrics

ಸಿ.ಪಿ.ಯೋಗೀಶ್ವರ್‌, ಸಾಕ್ಷಿ ಶಿವಾನಂದ್‌, ಟೆನ್ನಿಸ್‌ ಕೃಷ್ಣ, ದೊಡ್ಡಣ್ಣ, ಆಶೀಶ್‌ ವಿದ್ಯಾರ್ಥಿ ಹಾಗೂ ಇತರರು ನಟಿಸಿರುವ ಸೈನಿಕ ಚಿತ್ರದ ಈ ಹಾಡನ್ನು ದೊಡ್ಡ ರಂಗೇಗೌಡ ಬರೆದಿದ್ದು ಹರಿಹರನ್‌ ಮತ್ತು ಕೆ.ಎಸ್.ಚಿತ್ರಾ ಹಾಡಿದ್ದಾರೆ, ದೇವಾ ಸಂಗೀತ ಸಂಯೋಜಿಸಿದ್ದಾರೆ, ಈ ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This song from the movie Sainika starring C.P.Yogeshwar, Sakshi Shivanand, Tennis Krishna, Doddanna, Ashish Vidyarthi and others, sung by Hariharan and KS Chitra, composed by Deva, The audio rights of the film are owned by the renowned audio company Anand Audio.

  • ಹಾಡು : ಸೋಲ್ಜರ್‌ ಸೋಲ್ಜರ್‌
  • ಸಂಗೀತ : ದೇವಾ
  • ಗಾಯನ : ಹರಿಹರನ್‌, ಕೆ.ಎಸ್.ಚಿತ್ರಾ
  • ಸಾಹಿತ್ಯ : ದೊಡ್ಡ ರಂಗೇಗೌಡ, ಕೆ.ಎಸ್.ಚಿತ್ರಾ
  • ಆಡಿಯೋ ರೈಟ್ಸ್‌ : ಆನಂದ್‌ ಆಡಿಯೋ

Soldier Soldier Song Lyrics in Kannada

ಸೋಲ್ಜರ್‌ ಸೋಲ್ಜರ್‌ ಮೈ ಡಿಯರ್‌ ಸೋಲ್ಜರ್‌
ನನ್ನಾ ಕಾಡೋನೆ ನನ್ನೆದೆಯಾ ಕಾಯೋನೆ
ನನ್ನ ಪ್ರೀತಿ ಕೆಣಕೋನೆ
ಬಟರ್‌ಫ್ಲೈ ಬಟರ್‌ಫ್ಲೈ
ಮೈ ಡಿಯರ್‌ ಬಟರ್‌ಫ್ಲೈ
ನನ್ನಾ ಕಾಡೋಳೆ
ನನ್ನೆದೆಯಾ ತೋಟದಲಿ ಚೆಲುವಾಗಿ ನಿಂತೋಳೆ
ನಲ್ಮೆ ಹೆಣ್ಣಾಗಿ ನಗೆ ಬುಗ್ಗೆ ಸುರಿದೋಳೆ
ನನ್ನಾ ಕಣ್ಣಾಗಿ ಸುಖ ಸ್ವರ್ಗ ತೆರೆದೋಳೆ

ಪ್ರೇಮದಾ ಹೊನಲಲಿ ಭಾವನೆ ತೇಲಿದೆ

ನಿನ್ನ ಮ್ಯಾಗೆ ಪ್ರೀತಿ ಮೂಡಿ ಆಸೆ ಬೆಳೆದ್ಯಾವೆ
ಆಸೆ ಕನಸು ದಂಡಿ ದಂಡಿ ಬಯಕೆ ಕೂಗ್ಯಾವೆ
ಮೋಹವಾ ಹೊಳಸ್ಯಾವೆ

ಪ್ರೇಮ ಕಡಲು ತುಂಬಿ ತುಳುಕಿ ಉಕ್ಕಿ ಮೊರಿದ್ಯಾವೆ
ಅಲ್ಲಿ ನಮ್ಮ ಪ್ರೀತಿ ದೋಣಿ ಚೆಂದ ತೇಲ್ಯಾವೆ
ರಾಗ… ರಾಗ ಅನುರಾಗ ರಂಗು ತೋರಿ ಹಾಡಲು
ಹಗಲು ಇರುಳು ಪ್ರೀತಿ ನಾಟ್ಯವಾಡಲು
ಬದುಕಲಿ ಒಲವು ಉಕ್ಕಿ ಹಾಡೋ ಹಕ್ಕಿ ನಾನಾದೆ
ಒಲುಮೆಯ ಮಿಂಚು ಮಿಂಚೋ ಬೆಳ್ಳಿ ಚುಕ್ಕಿ ನೀನಾದೆ
ಹೇ… ಸೋಲ್ಜರ್‌ ಸೋಲ್ಜರ್‌ ಮೈ ಡಿಯರ್‌ ಸೋಲ್ಜರ್‌
ನನ್ನಾ ಕಾಡೋನೆ ನನ್ನೆದೆಯಾ ಕಾಯೋನೆ
ನನ್ನ ಪ್ರೀತಿ ಕೆಣಕೋನೆ

ನಲ್ಮೆ ಹೆಣ್ಣಾಗಿ ನಗೆ ಬುಗ್ಗೆ ಸುರಿದೋಳೆ
ನನ್ನಾ ಕಣ್ಣಾಗಿ ಸುಖ ಸ್ವರ್ಗ ತೆರೆದೋಳೆ

ಓ… ಓ… ಬಾಳಿನಾಗೆ ಎಂದು ನೀನೆ ನನ್ನ ಸಂಗಾತಿ
ಹೀಗೆ ನೀನು ಜೋಡಿಯಾಗೆ ಚಂದ ಸಂಪ್ರೀತಿ
ಜನುಮದಾ ಸಾರಥಿ

ನಿನ್ನ ರೂಪ ಪ್ರೀತಿ ದೀಪ ಬದುಕ ಬೆಳಗ್ಯಾವೆ
ಲಲ್ಲೆ ಮಾತು ಸರಸ ತೋರಿ ದಾರಿ ಹೊಳಿದ್ಯಾವೆ
ನೂರು… ನೂರಾರು ಬಯಕೆ ನನ್ನ ಹೀಗೆ ಕಾಡಲು
ನನ್ನ ನಿನ್ನ ಪ್ರೀತಿ ಬೆಸುಗೆ ಕೂಡಲು
ಬದುಕಿನ ದಂಡೆಯಲ್ಲಿ ಪ್ರೇಮ ನೌಕೆ ನೀ ತಂದೆ
ನಲಿವಿನ ನೌಕೆಯಲ್ಲಿ ನಿನ್ನ ಜೊತೆ ನಾ ನಿಂದೆ
ಸೋಲ್ಜರ್‌ ಸೋಲ್ಜರ್‌ ಮೈ ಡಿಯರ್‌ ಸೋಲ್ಜರ್‌
ನನ್ನಾ ಕಾಡೋನೆ ನನ್ನೆದೆಯಾ ಕಾಯೋನೆ
ನನ್ನ ಪ್ರೀತಿ ಕೆಣಕೋನೆ

ಬಟರ್‌ಫ್ಲೈ ಬಟರ್‌ಫ್ಲೈ
ಮೈ ಡಿಯರ್‌ ಬಟರ್‌ಫ್ಲೈ
ನನ್ನಾ ಕಾಡೋಳೆ
ನನ್ನೆದೆಯಾ ತೋಟದಲಿ ಚೆಲುವಾಗಿ ನಿಂತೋಳೆ
ನಲ್ಮೆ ಹೆಣ್ಣಾಗಿ ನಗೆ ಬುಗ್ಗೆ ಸುರಿದೋಳೆ
ನನ್ನ ಕಣ್ಣಾಗಿ ಸುಖ ಸ್ವರ್ಗ ತೆರೆದೋಳೆ

ಪ್ರೇಮದಾ ಹೊನಲಲಿ ಭಾವನೆ ತೇಲಿದೆ…

Soldier Soldier Song Lyrics in English

Soldier Soldier My Dear Soldier
Nanna Kadone Nannedeya Kayone
Nanna Preethi Kenakone…

Butterfly Butterfly
My Dear Butterfly
Nanna Kadole
Nannedeyaa Thotadali Cheluvagi Ninthole
Nalme Hennagi Nage Bugge Suridole
Nanna Kannagi Sukha Swarga Teredole

Premadaa Honalali Bhavane Telide

Ninna Myage Preethi Moodi Aase Beledyave
Aase Kanasu Dandi Dandi Bayake Koogyave
Mohavaa Holasyave…

Prema Kadalu Thumbi Thuluki Ukki Moridyave
Alli Namma Preethi Doni Chenda Thelyave
Raaga… Raaga Anuraaga Rangu Thori Haadalu
Hagalu Irulu Preethi Naatyvadalu
Badukali Olavu Ukki Haado Hakki Naanade
Olumeya Minchu Mincho Belli Chukki Neenade
Hey… Soldier Soldier My Dear Soldier
Nanna Kadone Nannedeya Kayone
Nanna Preethi Kenakone

Nalme Hennagi Nage Bugge Suridole
Nanna Kannaagi Sukha Swarga Teredole

O.. o.. Baalinage Endu Neene Nanna Sangaathi
Heege Neenu Jodiyaage Chanda Sampreethi
Janumadaa Saarathi…

Ninna Roopa Preethi Deepa Baduka Belagyave
Lalle Maathu Sarasa Thori Daari Holidyave
Nooru… Nooraru Bayake Nanna Heege Kaadalu
Nannaa Ninnaa Preethi Besuge Koadalu
Badukina Dandeyalli Prema Nouke Nee Thande
Nalivina Noukeyalli Ninna Jothe Naa Ninde
Soldier Soldier My Dear Soldier
Nannaa Kadone Nannedeyaa Kayone
Nanna Preethi Kenakone

Butterfly Butterfly
My Dear Butterfly
Nannaa Kadole
Nannedeyaa Thotadali Cheluvaagi Ninthole
Nalme Hennaagi Nage Bugge Suridole
Nannaa Kannaagi Sukha Swarga Teredole

Premadaa Honalali Bhavane Telide

Song Details :

  • Song Name : Soldier Soldier
  • Movie Name : Sainika
  • Released : 2002
  • Cast : C.P.Yogeshwar, Sakshi Shivanand, Tennis Krishna, Doddanna, Ashish Vidyarthi
  • Music : Deva
  • Singer : Hariharan, K.S.Chitra
  • Lyricist : Doddarangegowda
  • Director : N.Mahesh Sukhadhare
  • Producer : Srinivas, Chandrashekar, Yogeshwar
  • Audio Label : Anand Audio

LEAVE A REPLY

Please enter your comment!
Please enter your name here