Home Lyrics Kannada Sona O Sona Song Lyrics in Kannada – Vaali

Sona O Sona Song Lyrics in Kannada – Vaali

33
0
Sona O Sona Kannada Song Lyrics

ಕಿಚ್ಚ ಸುದೀಪ್‌ ದ್ವಿಪಾತ್ರದಲ್ಲಿ ಮತ್ತು ಪೂನಮ್‌ ನಟಿಸಿರುವ ವಾಲಿ ಚಿತ್ರ ತಮಿಳಿನ ವಾಲಿ ಚಿತ್ರದ ರಿಮೇಕ್‌ ಆಗಿದ್ದು ವಾಲಿ ಚಿತ್ರದ ಈ ಹಾಡನ್ನು ಕೆ.ಕಲ್ಯಾಣ್‌ ಬರೆದು ಹರಿಹರನ್‌ ಮತ್ತು ಕಿಚ್ಚ ಸುದೀಪ್‌ ಹಾಡಿದ್ದಾರೆ, ಚಿತ್ರಕ್ಕೆ ರಾಜೇಶ್‌ ರಾಮ್‌ನಾಥ್‌ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

  • ಹಾಡು : ಸೋನ ಓ ಸೋನ
  • ಸಂಗೀತ : ರಾಜೇಶ್‌ ರಾಮ್‌ನಾಥ್‌
  • ಗಾಯನ : ಹರಿಹರನ್‌, ಕಿಚ್ಚ ಸುದೀಪ
  • ಸಾಹಿತ್ಯ : ಕೆ.ಕಲ್ಯಾಣ್‌

O Sona Song Lyrics in Kannada

ಓ ಸೋನ ಓ ಸೋ..ನ ಓ ಸೋನ
ಐ ಲವ್‌ ಯೂ ಲವ್‌ ಯೂ ಡಿಯರ್…‌
ಓ ಸೋನ ಓ ಸೋ..ನ ಓ ಸೋನ
ಐ ಲವ್‌ ಯೂ ಲವ್‌ ಯೂ ಡಿಯರ್…‌

ಹುಣ್ಣಿಮೆಯ ಬಾಚಿಕೊಂಡ ಫ್ಲವರ
ಅವಳು ಮಿಂಚುಗಳ ಬಚ್ಚಿಕೊಂಡ ಪವರ
ಮಳೆಬಿಲ್ಲ ಹುಟ್ಟುಕೊಂಡ ಕಲರ
ನಾನವಳ ಪ್ರೀತಿ ಮಾಡಿದಂತ ಕತೆ ಸುಂದರ
ಓ ಸೋನ ಓ ಸೋ..ನ ಓ ಸೋನ
ಐ ಲವ್‌ ಯೂ ಲವ್‌ ಯೂ ಡಿಯರ್…‌

ಒಂದಿವಸ ಅವಳು ಮೌತ್‌ ಆರ್ಗನ್‌ ಪ್ಲೇ ಮಾಡ್ತಾ ಇದ್ಳು
ನಾ ಕೂತ್ಕೊಂಡು ಕೇಳ್ತಾ ಇದ್ದೆ ನಿಂಗ್‌ ಪ್ಲೇ ಮಾಡಕ್‌ ಬರುತ್ತಾ ಅಂದ್ಳು
ನಾ ಬರುತ್ತೆ ಅಂದೆ…
ನಿಲ್ಸು ನಿಲ್ಸು… ಯಾಕ್‌ ಗೊತ್ತು ಅಂದೆ ಗೊತ್ತಿಲ್ಲಾಂತ ಹೇಳ್ಬೇಕಾಗಿತ್ತು..
ಯಾಕೆ? ಗೊತ್ತಿರೋದನ್ನ ಗೊತ್ತು ಅಂತ ತಾನೇ ಹೇಳ್ಬೇಕು ನಂಗ್‌ ಸುಳ್ಳೇಳಕ್ಕಿಷ್ಟ ಇಲ್ಲಾ
ಅಯ್ಯೋ ಪೆದ್ದು ಹೆಂಗ್ಸಿರಿಗೆ ಗೊತ್ತಿದೆ ಅನ್ನೋ ಗಂಡ್ಸರಿಗಿಂತಾ ಗೊತ್ತಿಲ್ಲಾ ಅನ್ನೋ
ಗಂಡ್ಸರನ್ನ ಕಂಡ್ರೇನೇ ತುಂಬಾ ಇಷ್ಟ ನೀನು ಅವತ್ತು ಗೊತ್ತಿಲ್ಲಾಂದಿದ್ರೆ
ಅವಳೇ ನಿನಗೆ ಹೇಳಿಕೊಡೋಳು, ಹಾಗೋ ಹೀಗೋ ದೊಡ್ಡ ರೊಮ್ಯಾನ್ಸ್‌ ನೆಡೆದಿರೋದೇ
ಛೇ ನೀನು ಮಿಸ್‌ ಮಾಡ್ಕೊಂಬಿಟ್ಟೆ…
ಅವತ್ತು ರೊಮ್ಯಾನ್ಸ್‌ ನೆಡೀತೇ…
ಹ್ಞಾಂ…
ನೀನು ಗೊತ್ತು ಅಂತ ಹೇಳಿದ್ಮೇಲೂ ರೊಮ್ಯಾನ್ಸ್‌ ನೆಡೀತಾ? ಹ್ಯಾಗೆ?
ಅವಳು ಮೌತ್‌ ಆರ್ಗನ್‌ ಕೊಟ್ಳು, ನಾ ಹತ್ರ ಹೋಗಿ ತಗೊಂಡೆ
ಮೌತ್‌ ಆರ್ಗನ್‌ನ ನೋಡ್ದೆ ಅವಳ್ನ ನೋಡ್ದೆ ಮೌತ್‌ ಆರ್ಗನ್‌ ಕೆಳಗಿಟ್ಟು
ನಿನ್‌ ಮೌತೇ ಆರ್ಗನ್‌ ತರಾ ಇದೆ ಮತ್ಯಾಕ್‌ ಮೌತ್‌ ಆರ್ಗನ್‌ ಅಂತ ಹೇಳಿ
ಕಿಸ್‌ ಮಾಡ್ಬಿಟ್ಟೆ…

ಓ ಸೋನ ಓ ಸೋ..ನ ಓ ಸೋನ
ಐ ಲವ್‌ ಯೂ ಲವ್‌ ಯೂ ಡಿಯರ್…‌

ಯಾಯ ಯಯಾಯ ಯಾಯ ಯಯಾಯ….

ಮುಸ್ಸಂಜೆ ಹೊತ್ತಲ್ಲಿ ಮಂಜಿನ ಮಳೆಯಲ್ಲಿ ನನ್ನವಳು ನೆನೆಯೋದನ್ನ ಕಂಡು ನಾನು ಕೊರಗಿದೆ
ಅವಳಂದ ಚೆಂದವ ಒಂದಾಗಿ ಸೇರಿಸಿ ನನ್ನೆದೆಯ ಗೂಡಲಿ ಗುಬ್ಬಿ ಹಾಗೆ ಬಚ್ಚಿಟ್ಟುಕೊಂಡೆ
ಮಳೆ ನಿಂತೋದ ಪರಿವೇ ಇಲ್ಲಾ ಅಲ್ಲಿ ಏನಾಯ್ತೋ ಅರಿವೇ ಇಲ್ಲಾ
ಎಷ್ಟೋ ಮಾತುಗಳು ಎದೆಯಲ್ಲಿ ಉಕ್ಕಿ ಬಂತು ಬಾಯ್ತೆರೆದೆ ತುಟಿ ಮೇಲೆ ತುಟಿ ಒತ್ತಿ ಹಾಡಿ ಹೋದರೂ…
ಓ ಸೋನಾ… ಆಆಏಎ ಓ ಮೈ ಡಿಯರ್ ಸೋನಾ ಐ ಲವ್‌ ಯೂ‌
ಓ ಸೋನ ಓ ಸೋನ ಓ ಸೋನ ಐ ಲವ್‌ ಯೂ ಲವ್‌ ಯೂ ಮೈ….

O Sona Kannada Song Lyrics in English

O Sona O So..na O Sona
I Love You Love You Dear…
O Sona O So..na O Sona
I Love You Love You Dear…

Hunnimeya Bachikonda Flowera
Avalu Minchugala Bacchikonda Powera
Malebilla Huttukonda Kalara
Naanavala Preethi Maadidantha Kathe Sundara
O Sona O So..na O Sona
I Love You Love You Dear…

Ondivasa Avalu Mouth Organ Play Madtha Idlu
Naa Kuthkondu Keltha Idde Ning Play Madak Barutha Andlu
Naa Baruthe Ande…
Nilsu Nilsu… Yaak Gothu Ande Gothillantha Helbekagitthu..
Yaake? Gothirodanna Gothu Antha Thaane Helbeku Nang Sullelakkishta Illa
Ayyo Peddu Hengsirige Gothide Anno Gandsarigintha Gothilla Anno
Gandsaranna Kandrene Thumba Ishta Neenu Avathu Gothillandidre
Avale Ninage Helikodolu Haago Heego Dodda Romance Nededirode
Che Neenu Mis Madkombitte…
Avathu Romance Nadithe…
Haan…
Neenu Gothu Antha Helidmelu Romance Neditha? Hyage?
Avalu Mouth Organ Kotlu Naa Hathra Hogi Thagonde
Mouth Organ na Nodidhe Avalna Nodidhe Mouth Organ Kelagittu
Nin Mouthe Organ Thara Ide Mathyak Mouth Organ Antha Heli
Kiss Maadbitte…

O Sona O So..na O Sona
I Love You Love You Dear…

Yaaya Yayaaya Yaaya Yayaaya….

Mussanje Hothalli Manjina Maleyalli Nannavalu Neneyodanna Kandu Naanu Koragide
Avalanda Chendava Ondaagi Serisi Nannedeya Goodali Gubbi Haage Bacchittukonde
Male Ninthoda Parive Illaa Alli Enaythi Arive Illaa
Eshto Maathugalu Edeyalli Ukki Banthu Baytherede Thuti Mele Thuti Othi Haadi Hodaru…
O Sona… AaAa AA O My Dear Sona I Love You
O Sona O Sona O Sona I Love You Love You My….

Song Details :

  • Song : Sona O Sona
  • Movie Name : Vaali
  • Music : Rajesh Ramnath
  • Released On : 19th Oct 2001
  • Cast : Kiccha Sudeepa, Poonam
  • Lyrics : K.Kalyan
  • Singer : Hariharan, Kiccha Sudeepa
  • Director Name : S.Mahendar
  • Producer Name : Ramesh Yadav
  • Audio Label : Anand Audio

LEAVE A REPLY

Please enter your comment!
Please enter your name here