Home Singers K.S.Chitra Srigandhada Gombe Song Lyrics in Kannada – Yajamana

Srigandhada Gombe Song Lyrics in Kannada – Yajamana

82
2
Srigandhada Gombe Song Kannada Lyrics

ಡಾ.ವಿಷ್ಣುವರ್ಧನ್‌, ಅಭಿಜಿತ್‌, ಶಶಿಕುಮಾರ್‌, ಪ್ರೇಮಾ ಹಾಗೂ ಇತರರು ನಟಿಸಿರುವ ಯಜಮಾನ ಚಿತ್ರದ ಈ ಹಾಡನ್ನು ಕೆ.ಕಲ್ಯಾಣ್‌ ಬರೆದಿದ್ದು ರಾಜೇಶ್‌ಕೃಷ್ಣನ್‌, ಕೆ.ಎಸ್.ಚಿತ್ರಾ ಹಾಡಿದ್ದಾರೆ, ರಾಜೇಶ್‌ ರಾಮ್‌ನಾಥ್‌ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

This song from the film Yajamana starring Dr. Vishnuvardhan, Abhijith, Sasikumar, Prema and others, is written by K. Kalyan, sung by Rajesh Krishnan, K.S.Chitra, music composed by Rajesh Ramnath, The audio rights of the film have been acquired by renowned audio company Anand Audio.

More Songs from Yajamana :

  • ಹಾಡು : ಶ್ರೀಗಂಧದ ಗೊಂಬೆ
  • ಸಂಗೀತ : ರಾಜೇಶ್‌ರಾಮ್‌ನಾಥ್‌
  • ಗಾಯನ : ರಾಜೇಶ್‌ಕೃಷ್ಣನ್‌, ಕೆ.ಎಸ್.ಚಿತ್ರಾ
  • ಸಾಹಿತ್ಯ : ಕೆ.ಕಲ್ಯಾಣ್

Srigandhada Gombe Song Lyrics in Kannada

ಶ್ರೀಗಂಧದ ಗೊಂಬೆ….
ಮೆಲ್ಲ ಮೆಲ್ಲನೆ ಬರುತಾಳಮ್ಮಾ
ಈ ಪ್ರೀತಿ ಅರಮನೆಗೆ
ಬೆಳ್ಳಿ ಬೆಳಕು ತರುತಾಳಮ್ಮ
ಮನೆತನಕ ಬಂದ ಹೆಣ್ಣು
ಈ ಮನೆತನ ಬೆಳಗಲಿ
ನಮ್ಮ ಹರಕೆಯು ಫಲಿಸಲಿ

ಶ್ರೀಗಂಧದ ಗೊಂಬೆ….
ಮೆಲ್ಲ ಮೆಲ್ಲನೆ ಬರುತಾಳಮ್ಮಾ

ಸರಿಗಮಗಳ ಈ ಸಾಗರದಲ್ಲಿ
ಅಲೆಗಳ ಹಾಗೆ ಇವಳ ಕಾಲ್ಗೆಜ್ಜೆ

ಓ… ಘಮಘಮಗಳ ಈ ಗೋಪುರದಲ್ಲಿ
ನಿತ್ಯ ವಸಂತ ಇವಳ ಈ ಲಜ್ಜೆ

ಮೆಲ್ಲುಸಿರೊ ಏದುಸಿರೊ ಏನಿರಲಿ
ತನ್ನ ಕನಸಿನ ಬಾಗಿನ ನಗುತಿರಲಿ

ಶ್ರೀಗಂಧದ ಗೊಂಬೆ….
ಮೆಲ್ಲ ಮೆಲ್ಲನೆ ಬರುತಾಳಮ್ಮಾ

ನಂದಾದೀಪ ಹುಟ್ಟಿದ ಮನೆಗೆ
ಆರದ ದೀಪ ನೀ ಮೆಟ್ಟಿದ ಮನೆಗೆ

ಬಯಸಿ ತಂದ ಈ ಅನುಬಂಧ
ಸಾವಿರ ಸಾವಿರ ಜನ್ಮ ಇರೋವರೆಗೆ

ಊರೆಲ್ಲ ಹರಸಿದರೆ ಪುಷ್ಪಾಂಜಲಿ
ಅಣ್ಣನ ಹರಕೆ ಆನಂದ ಬಾಷ್ಪಾಂಜಲಿ

ಶ್ರೀಗಂಧದ ಗೊಂಬೆ….
ಮೆಲ್ಲ ಮೆಲ್ಲನೆ ಬರುತಾಳಮ್ಮಾ

ಈ ಪ್ರೀತಿ ಅರಮನೆಗೆ
ಬೆಳ್ಳಿ ಬೆಳಕು ತರುತಾಳಮ್ಮ
ಮನೆ ತನಕ ಬಂದ ಹೆಣ್ಣು
ಈ ಮನೆತನ ಬೆಳಗಲಿ
ನಮ್ಮ ಹರಕೆಯು ಫಲಿಸಲಿ

ಈ ಮನೆತನ ಬೆಳಗಲಿ
ನಮ್ಮ ಹರಕೆಯು ಫಲಿಸಲಿ

Srigandhada Gombe Song Lyrics in English

Srigandhada Gombe…
Mella Mellane Baruthalamma
Ee Preethi Aramanege
Belli Belaku Tharuthalamma
Manethanaka Banda Hennu
Ee Manethana Belagali
Namma Harekeyu Phalisali

Srigandhada Gombe…
Mella Mellane Baruthalamma

Sarigamagala Ee Saagaradalli
Alegala Haage Ivala Kaalgejje

O… Ghamaghamagala Ee Gopuradalli
Nithya Vasantha Ivala Ee Lajje

Mellusiro Edusiro Enirali
Thanna Kanasina Baagina Naguthirali

Srigandhada Gombe…
Mella Mellane Baruthalamma

Nandadeepa Huttida Manege
Aarada Deepa Nee Mettida Manege

Bayasi Thanda Ee Anubandha
Saavira Saavira Janma Irovarege

Oorella Harasidare Pushpanjali
Annana Harake Ananda Bashpanjali

Srigandhada Gombe…
Mella Mellane Baruthalamma

Ee Preethi Aramanege
Belli Belaku Tharuthalamma
Mane Thanaka Banda Hennu
Ee Manethana Belagali
Namma Harakeyu Phalisali

Ee Manethana Belagali
Namma Harakeyu Phalisali

Song Details :

  • Song Name : Srigandhada Gombe
  • Movie Name : Yajamaana
  • Music Director : Rajesh Ramnath
  • Singers : Rajesh Krishnan, K.S.Chitra
  • Lyricist : K.Kalyan
  • Director : Radha Bharathi, R.Sheshagiri
  • Producer : K.Meharunnisa Rahman, Musthafa
  • Audio Label / Credits : Anand Audio

2 COMMENTS

LEAVE A REPLY

Please enter your comment!
Please enter your name here