Home Lyrics Sundari Sundari Song Lyrics in Kannada – Sriramachandra

Sundari Sundari Song Lyrics in Kannada – Sriramachandra

35
0
Sundari Sundari Song Kannada Lyrics

ಕ್ರೇಜಿ಼ಸ್ಟಾರ್‌ ರವಿಚಂದ್ರನ್‌, ಮೋಹಿನಿ, ಶ್ರೀನಾಥ್‌, ವಜ್ರಮುನಿ ನಟಿಸಿರುವ ಶ್ರೀರಾಮಚಂದ್ರ ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜಿಸಿದ್ದು ಎಸ್.ಪಿ.ಬಾಲಸುಬ್ರಮಣ್ಯಂ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆಕಾಶ್‌ ಆಡಿಯೋ ಒಡೆತನದಲ್ಲಿದೆ.

  • ಹಾಡು : ಸುಂದರಿ ಸುಂದರಿ
  • ಸಂಗೀತ : ಹಂಸಲೇಖ
  • ಗಾಯನ : ಎಸ್.ಪಿ.ಬಾಲಸುಬ್ರಮಣ್ಯಂ
  • ಸಾಹಿತ್ಯ : ಹಂಸಲೇಖ

Sundari Sundari Song Lyrics in Kannada

ಸುಂದರಿ ಸುಂದರಿ ಸುರ ಸುಂದರಿ ಸುಂದರಿ
ನಿನ್ನ ಸುಂದರ ಮೊಗದಲ್ಲೇನು ಚಿಂತೆಯಿದು
ಕಿನ್ನರಿ ಕಿನ್ನರಿ ಗಿರಿ ಕಿನ್ನರಿ ಕಿನ್ನರಿ
ನಿನ್ನ ಕೋಗಿಲೆ ಕಂಠದಲ್ಲೇನು ಮೌನವಿದು
ಚಿನ್ನ ಚಿನ್ನ ನನ್ನ ನೋಡು ನನ್ನ ಜೊತೆ ಮಾತನಾಡು
ಕೇಳೇ ಇದು ನಿನ್ನ ಹಾಡು, ಹಾಡು ನಿನ್ನ ಹಾಡು
ಸುಂದರಿ ಸುಂದರಿ ಸುರ ಸುಂದರಿ ಸುಂದರಿ
ನಿನ್ನ ಸುಂದರ ಮೊಗದಲ್ಲೇನು ಚಿಂತೆಯಿದು
ಕಿನ್ನರಿ ಕಿನ್ನರಿ ಗಿರಿ ಕಿನ್ನರಿ ಕಿನ್ನರಿ
ನಿನ್ನ ಕೋಗಿಲೆ ಕಂಠದಲ್ಲೇನು ಮೌನವಿದು
ಚಿನ್ನ ಚಿನ್ನ ನನ್ನ ನೋಡು ನನ್ನ ಜೊತೆ ಮಾತನಾಡು
ಕೇಳೇ ಇದು ನಿನ್ನ ಹಾಡು, ಹಾಡು ನಿನ್ನ ಹಾಡು

ಒಂದಾನೊಂದು ಕಾಲದಲ್ಲಿ ಈಜಾಡುತ್ತಾ ಹಾಡುತ್ತಿದ್ದೆ
ಹಾಡುತ್ತಿದ್ದ ಕೋಗಿಲೆ ಹೋಲುತ್ತಿದ್ದೆ
ಬಂಗಾರದ ಬಣ್ಣದಲ್ಲಿ ಕೋರೈಸುತ್ತಾ ಕಾಡುತ್ತಿದ್ದೆ
ಓಡುತ್ತಿದ್ದ ಜಿಂಕೆಯ ಹೋಲುತ್ತಿದ್ದೆ
ಬೆಳ್ಳನೆ ಬೆಳಗಿನ ಹಾಗೆ ಬೆಳಗುವ ಮನಸಿನ ಹೆಣ್ಣು
ನೋಡು ನೀ ನನ್ನನ್ನು ಒಮ್ಮೆ ತೆರೆಯುತ್ತಾ ನೆನಪಿನ ಕಣ್ಣು
ಸುಂದರಿ ಸುಂದರಿ ಸುರ ಸುಂದರಿ ಸುಂದರಿ
ನಿನ್ನ ಸುಂದರ ಮೊಗದಲ್ಲೇನು ಚಿಂತೆಯಿದು
ಕಿನ್ನರಿ ಕಿನ್ನರಿ ಗಿರಿ ಕಿನ್ನರಿ ಕಿನ್ನರಿ
ನಿನ್ನ ಕೋಗಿಲೆ ಕಂಠದಲ್ಲೇನು ಮೌನವಿದು
ಚಿನ್ನ ಚಿನ್ನ ನನ್ನ ನೋಡು ನನ್ನ ಜೊತೆ ಮಾತನಾಡು
ಕೇಳೇ ಇದು ನಿನ್ನ ಹಾಡು, ಹಾಡು ನಿನ್ನ ಹಾಡು
ಲಲ ಲಲ ಲಲ ಲಲ ಲಲ ಆಆಆಆ…

ನಾನೇ ನಿನ್ನ ಕಾಳಿದಾಸ ನೀನೇ ನನ್ನ ಮಂದಹಾಸ
ಮಂದಹಾಸ ನಾ ನಿನ್ನ ಪ್ರೇಮದಾಸ
ನೀ ನೋಡಿದ ಸತ್ಯವೇನು ಮಾತಾಡದ ಮರ್ಮವೇನು
ಸತ್ಯವೇನು ಕಂಬನಿ ಕತೆಯೇನು
ಕನಸಿನ ನಿನ್ನಯ ರಾಮ ಎದುರಿಗೆ ಬಂದನು ನೋಡು
ರಾಮನ ಮೇಲಿನ ಪ್ರೇಮ ತಿಳಿಸುವ ಹಾಡನು ಹಾಡು
ಸುಂದರಿ ಸುಂದರಿ ಸುರ ಸುಂದರಿ ಸುಂದರಿ
ನಿನ್ನ ಸುಂದರ ಮೊಗದಲ್ಲೇನು… ಹಾಡು ಹಾಡು ನಿನ್ನ ಹಾಡು
ಚಿನ್ನ ಚಿನ್ನ ನನ್ನ ನೋಡು ನನ್ನ ಜೊತೆ ಮಾತನಾಡು
ಕೇಳೇ ಇದು ನಿನ್ನ ಹಾಡು, ಹಾಡು ನಿನ್ನ ಹಾಡು

Sundari Sundari Song Lyrics in English

Sundari Sundari Sura Sundari Sundari
Ninna Sundara Mogadallenu Chintheyidu
Kinnari Kinnari Giri Kinnari Kinnari
Ninna Kogile Kantadallenu Mounavidu
Chinna Chinna Nanna Nodu Nanna Jothe Maathanadu
Kele Idu Ninna Haadu, Haadu Ninna Haadu
Sundari Sundari Sura Sundari Sundari
Ninna Sundara Mogadallenu Chintheyidu
Kinnari Kinnari Giri Kinnari Kinnari
Ninna Kogile Kantadallenu Mounavidu
Chinna Chinna Nanna Nodu Nanna Jothe Maathanadu
Kele Idu Ninna Haadu, Haadu Ninna Haadu

Ondnondu Kaaladalli Eejadutha Haaduthidde
Haaduthidda Kogile Holuthidde
Bangarada Bannadalli Koraisutha Kaaduthidde
Oduthidda Jinkeya Holuthidde
Bellane Belagina Haage Belaguva Manasina Hennu
Nodu Nee Nannannu Omme Thereyuthaa Nenapina Kannu
Sundari Sundari Sura Sundari Sundari
Ninna Sundara Mogadallenu Chintheyidu
Kinnari Kinnari Giri Kinnari Kinnari
Ninna Kogile Kantadallenu Mounavidu
Chinna Chinna Nanna Nodu Nanna Jothe Maathanadu
Kele Idu Ninna Haadu, Haadu Ninna Haadu
Lala Lala Lala Lala Lala AaAaAaAa…

Naane Ninna Kaalidasa Neene Nanna Mandahasa
Mandahasa Naa Ninna Premadasa
Nee Nodida Sathyavenu Maathadada Marmavenu
Sathyavenu Kambani Katheyenu
Kanasina Ninnaya Rama Edurige Bandanu Nodu
Ramana Melina Prema Thilisuva Haadanu Haadu
||Sundari Sundari Sura Sundari Sundari
Ninna Sundara Mogadallenu… Haadu, Haadu Ninna Haadu||
Chinna Chinna Nanna Nodu Nanna Jothe Maathanadu
Kele Idu Ninna Haadu, Haadu Ninna Haadu

Song Details :

  • Song Name : Sundari Sundari
  • Movie Name : Sriramachandra
  • Released On : 1992
  • Cast : Crazystar Ravichandran, Mohini, Srinath, Vajramuni
  • Music Director : Hamsalekha
  • Singer : S.P.Balasubramanyam
  • Lyrics : Hamsalekha
  • Director : D.Rajendra Babu
  • Producer : D.Dhanaraj
  • Audio Label : Akash Audio

LEAVE A REPLY

Please enter your comment!
Please enter your name here