Home Lyrics Kannada Takadhimi Takadhimi Song Lyrics in Kannada – Friends

Takadhimi Takadhimi Song Lyrics in Kannada – Friends

75
0
Thakadhimi Thakadhimi Song Kannada Lyrics

ಫ್ರೆಂಡ್ಸ್‌ ಚಿತ್ರದ ಈ ಹಾಡನ್ನು ಫ್ರೆಂಡ್ಸ್‌ ತಾವು ಪ್ರೀತಿಸುವ ನಾಯಕಿಯ ಸೌಂದರ್ಯವನ್ನು ಹೊಗಳುತ್ತಾ ಹಾಡುವ ಹಾಡು, ಕೆ.ಕಲ್ಯಾಣ್‌ ಸಾಹಿತ್ಯ ಬರೆದಿದ್ದು ಉದಿತ್‌ ನಾರಾಯಣ್‌ ಹಾಡಿದ್ದಾರೆ, ಫ್ರೆಂಡ್ಸ್‌ ಚಿತ್ರಕ್ಕೆ ಜಿ.ಕೃಷ್ಣ ಸಂಗೀತ ನೀಡಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದಿದೆ.

This song from the movie Friends is a song in which friends praise the beauty of their beloved heroine, lyrics by K. Kalyan, sung by Udit Narayan, music by G. Krishna, The audio rights of the film have been produced by renowned audio company Anand Audio.

  • ಹಾಡು : ತಕಧಿಮಿ ತಕಧಿಮಿ
  • ಸಂಗೀತ : ಜಿ.ಕೃಷ್ಣ
  • ಗಾಯನ : ಉದಿತ್‌ ನಾರಾಯಣ
  • ಸಾಹಿತ್ಯ : ಕೆ.ಕಲ್ಯಾಣ್

Takadhimi Takadhimi Song Lyrics in Kannada

ತಕಧಿಮಿ ತಕಧಿಮಿ ದಂತದ ಗೊಂಬೆ
ಸೌಂದರ್ಯದಲಿ ರಂಭೆಗೂ ರಂಭೆ
ಮಿರ ಮಿರ ಮಿರುಗುವ ಮಾವಿನ ಕೊಂಬೆ
ರಸಿಕರ ಪಾಲಿಗೆ ರಸದಾಳಿಂಬೆ
ಹೇ ಮಿರ ಮಿರ ಮಿರುಗುವ ಮಾವಿನ ಕೊಂಬೆ
ರಸಿಕರ ಪಾಲಿಗೆ ರಸದಾಳಿಂಬೆ…ಏಯ್….

ರಾಜ್‌ಕುಮಾರಿಯೇ ಚಮ್‌ ಚಮ್‌ ಚಕೋರಿಯೇ
ಕೋಮಲಾಂಗಿಯೇ ಕೋಲ್ಮಿಂಚು ರಾಣಿಯೇ
ನೀ ನಮ್ಗೆ ಇಷ್ಟ ಕಣಮ್ಮಿ ನಮ್‌ ಮನಸು ನಿಂದೇ ಕಣಮ್ಮಿ
ಹೇಯ್… ನೀ ನಮ್ಗೆ ಇಷ್ಟ ಕಣಮ್ಮಿ ನಮ್‌ ಮನ್ಸು ನಿಂದೇ ಕಣಮ್ಮಿ

ತಕಧಿಮಿ ತಕಧಿಮಿ ದಂತದ ಗೊಂಬೆ
ಸೌಂದರ್ಯದಲಿ ರಂಭೆಗೂ ರಂಭೆ…‌ಏಯ್….

ಕಂಡ ಒಡನೆ ಅಲ್ಲೇ ಶುರುವಾಯಿತು ಕಲರವ
ಪ್ರತಿ ನೆನಪಿನಲ್ಲಿ ಕೂಡ ಎದೆಯಲ್ಲೂ ಕುವಕುವ
ನಾನೆಲ್ಲಿ ನೋಡಲಲ್ಲಿ ಪ್ರತಿಬಿಂಬ ನಿನ್ನದೇ
ಯಾವ ಮಾತು ಕೇಳಿ ಬರಲಿ ಪ್ರತಿಧ್ವನಿಯು ನಿನ್ನದೇ
ಅದು ಯಾವುದಮ್ಮ ಚಿನ್ನ ನಿನ್ನ ಸೇರೋ ಶುಭದಿನ
ಎದೆಯಾಳ ಪಾರಿವಾಳವಾಗಿ ಹಾರೋ ಶುಭದಿನ
ನೀ ನಮ್ಗೆ ಇಷ್ಟ ಕಣಮ್ಮಿ ನಮ್‌ ಮನ್ಸು ನಿಂದೇ ಕಣಮ್ಮಿ

ತಕಧಿಮಿ ತಕಧಿಮಿ ದಂತದ ಗೊಂಬೆ
ಸೌಂದರ್ಯದಲಿ ರಂಭೆಗೂ ರಂಭೆ
ಹೇ ಮಿರ ಮಿರ ಮಿರುಗುವ ಮಾವಿನ ಕೊಂಬೆ
ರಸಿಕರ ಪಾಲಿಗೆ ರಸದಾಳಿಂಬೆ….ಏಏಏ

ಶಾಕುಂತಲೆಗೂ ಚೆಂದ ನಿನ್ನ ನಗುವಿನಂದವೂ
ಆ ಬೆಂಡ್ರುಕಾವುಕ್ಕೆಲ್ಲಾ ನೀನಂತೆ ಸೋತೆಯೋ
ಈ ಜಗದ ಸೃಷ್ಠಿಯೆಲ್ಲ ನಿನ್ನ ರೆಪ್ಪೆಯೊಳಗಿದೆ
ನಿನ್ನ ಪ್ರೇಮ ದೃಷ್ಠಿ ಮಾತ್ರ ನನ್ನೆದೆಯ ಒಳಗಿದೆ
ಅದು ಎಷ್ಟು ಯುಗವೆ ಬರಲಿ ಮತ್ತೆ ಹುಟ್ಟಿ ಬರುವೆ ನಾ
ಪ್ರತಿಯೊಂದು ಹೆಜ್ಜೆಯಲ್ಲು ಹೃದಯ ಮೀಟುತಿರುವೆ ನಾ
ನೀ ನಮ್ಗೆ ಇಷ್ಟ ಕಣಮ್ಮಿ ನಮ್‌ ಮನ್ಸು ನಿಂದೇ ಕಣಮ್ಮಿ

ತಕಧಿಮಿ ತಕಧಿಮಿ ದಂತದ ಗೊಂಬೆ
ಸೌಂದರ್ಯದಲಿ ರಂಭೆಗೂ ರಂಭೆ
ಹೇ ಮಿರ ಮಿರ ಮಿರುಗುವ ಮಾವಿನ ಕೊಂಬೆ
ರಸಿಕರ ಪಾಲಿಗೆ ರಸದಾಳಿಂಬೆ
ರಾಜ್‌ಕುಮಾರಿಯೇ ಚಮ್‌ ಚಮ್‌ ಚಕೋರಿಯೇ
ಕೋಮಲಾಂಗಿಯೇ ಕೋಲ್ಮಿಂಚು ರಾಣಿಯೇ

ನೀ ನಮ್ಗೆ ಇಷ್ಟ ಕಣಮ್ಮಿ ನಮ್‌ ಮನ್ಸು ನಿಂದೇ ಕಣಮ್ಮಿ
ಹೇ…ನೀ ನಮ್ಗೆ ಇಷ್ಟ ಕಣಮ್ಮಿ ನಮ್‌ ಮನ್ಸು ನಿಂದೇ ಕಣಮ್ಮಿ
ನೀ ನಮ್ಗೆ ಇಷ್ಟ ಕಣಮ್ಮಿ ನಮ್‌ ಮನ್ಸು ನಿಂದೇ ಕಣಮ್ಮಿ

Takadhimi Takadhimi Song Lyrics in English

Thakadhimi Thakadhimi Danthada Gombe
Soundaryadali Rambhegu Rambhe
Mira Mira Miruguva Maavina Kombe
Rasikara Paalige Rasadaalimbe
Hey Mira Mira Miruguva Maavina Kombe
Rasikara Paalige Rasadaalimbe… Aye….

Rajkumariye Cham Cham Chakoriye
Komalangiye Kolminchu Raniye
Nee Namge Ishta Kanammi Nam Mansu Ninde Kanammi
Hey… Nee Namge Ishta Kanammi Nam Mansu Ninde Kanammi

Thakadhimi Thakadhimi Danthada Gombe
Soundaryadali Rambhegu Rambhe…Aye…

Kanda Odane Alle Shruvayithu Kalarava
Prathi Nenapinalli Kooda Edeyallu Kuvakuva
Naanelli Nodalalli Prethibimba Ninnade
Yaava Maathu Keli Barali Prathidwaniyu Ninnade
Adu Yaavudamma Chinna Ninna Sero Shubhadina
Edeyala Paarivalavagi Haaro Shubhadina
Nee Namge Ishta Kanammi Nam Mansu Ninde Kanammi

Thakadhimi Thakadhimi Danthada Gombe
Soundaryadali Rambhegu Rambhe
Hey Mira Mira Miruguva Maavina Kombe
Rasikara Paalige Rasadaalimbe… Ae Ae Ae

Shakunthalegu Chenda Ninna Naguvinandavu
Aa Bendrukaavukkella Neenanthe Sotheno
Ee Jagada Srushtiyella Ninna Reppeyolagide
Ninna Prema Drushti Maathra Nannadeya Olagide
Adu Eshtu Yugave Barali Matthe Hutti Baruve Naa
Prathiyondu Hejjeyallu Hrudaya Meetuthiruve Naa
Nee Namge Ishta Kanammi Nam Mansu Ninde Kanammi

Thakadhimi Thakadhimi Danthada Gombe
Soundaryadali Rambhegu Rambhe
Hey Mira Mira Miruguva Maavina Kombe
Rasikara Paalige Rasadaalimbe
Rajkumariye Cham Cham Chakoriye
Komalangiye Kolminchu Raniye
Nee Namge Ishta Kanammi Nam Mansu Ninde Kanammi
Hey… Nee Namge Ishta Kanammi Nam Mansu Ninde Kanammi
Nee Namge Ishta Kanammi Nam Mansu Ninde Kanammi

Song Details :

  • Song Name : Takadhimi Takadhimi
  • Movie Name : Friends
  • Cast : Master Anand, Vasu, Kruthika, Sharan
  • Released On : 22 January 2002
  • Music : G.Krishna
  • Singer : Udith Narayan
  • Lyricist : K.Kalyan
  • Director : M.D.Sridhar
  • Producer : M.C.Neha
  • Audio Label : Anand Audio

LEAVE A REPLY

Please enter your comment!
Please enter your name here