Home Lyrics Kannada Tara Tara Onthara Song Lyrics in Kannada – Bindaas

Tara Tara Onthara Song Lyrics in Kannada – Bindaas

89
0
Tara Tara Song Kannada Lyrics

ಪವರ್‌ಸ್ಟಾರ್‌ ಪುನೀತ್‌ರಾಜ್‌ಕುಮಾರ್‌ & ಹನ್ಸಿಕಾ ಮೊತ್ವಾನಿ ಅಭಿನಯದ ಬಿಂದಾಸ್‌ ಚಿತ್ರದ ಈ ಹಾಡನ್ನು ಕವಿರಾಜ್‌ ಬರೆದಿದ್ದು ಶಾನ್‌ ಹಾಡಿದ್ದಾರೆ, ಗುರುಕಿರಣ್‌ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

This song from Powerstar Puneethrajkumar & Hansika Motwani starrer Bindas is written by Kaviraj, sung by Shaan, composed by Gurukiran, the audio rights of the film are owned by renowned audio company Anand Audio.

  • ಹಾಡು : ತರ ತರ ಒಂಥರಾ
  • ಸಂಗೀತ : ಗುರುಕಿರಣ್‌
  • ಗಾಯನ : ಶಾನ್‌
  • ಸಾಹಿತ್ಯ : ಕವಿರಾಜ್‌
  • ಆಡಿಯೋ : ಆನಂದ್‌ ಆಡಿಯೋ

Tara Tara Onthara Song Lyrics in Kannada

ತರ ತರ ತರ ತರ ಒಂತರ
ಇಲ್ಲಿ ಯಾರು ಇಲ್ಲ ಕಣೆ ನನ್‌ ತರ
ತರ ತರ ತರ ತರ ಒಂತರ
ನಮಗೆ ಯಾಕೆ ಯಾಕೆ ಈ ಅಂತರ
ಬೆಡಗಿ ಇನ್ನು ಹತ್ತಿರ ಬಾ ಬಾರೆ
ತರ ತರ ತರ ತರ ಒಂತರ
ಇಲ್ಲಿ ಯಾರು ಇಲ್ಲ ಕಣೆ ನನ್‌ ತರ
ಬೆಡಗಿ ಇನ್ನು ಹತ್ತಿರ ಬಾ ಬಾರೆ
ಎಲೆ ಹುಡುಗಿ ಒಮ್ಮೆ ತಿರುಗಿ
ನೋಡು ನನ್ನನೇ
ನಿನ್ನಾಣೆ ನೀನೆಂದು ನಂಗೆ ನಂಗೆ ನಂಗೇನೆ

ನಗುವಾಗಲು ಸಿಡಿದಾಗಲು
ನಿನ ಚೆಂದ ಚೆಂದಾನೆ
ನಡೆವಾಗಲು ನುಡಿವಾಗಲು
ನಿನ ಅಂದ ಅಂದಾನೆ
ಪ್ರತಿ ಹೆಣ್ಣನು ಪ್ರತಿ ಗಂಡನು ಬೆಸೆಯೋದು ಬ್ರಹ್ಮಾನೆ
ಅವನಾಣೆಗೂ ಎಂದೆಂದಿಗೂ ನಿನ ಜೋಡಿ ನಾನೇನೆ
ಯೇ…. ಓ ಓ ಓ ಓ ಓ….
ಯೇ…. ಓ ಓ ಓ ಓ ಓ….

ತರ ತರ ತರ ತರ ಒಂತರ
ಇಲ್ಲಿ ಯಾರೂ ಇಲ್ಲ ಕಣೆ ನನ್‌ ತರ
ತರ ತರ ತರ ತರ ಒಂತರ
ಇಲ್ಲಿ ಯಾರು ಇಲ್ಲ ಕಣೆ ನನ್‌ ತರ
ಬೆಡಗಿ ಇನ್ನು ಹತ್ತಿರ ಬಾ ಬಾರೆ
ಎಲೆ ಹುಡುಗಿ ಒಮ್ಮೆ ತಿರುಗಿ
ನೋಡು ನನ್ನನೆ
ನಿನ್ನಾಣೆ ನೀನೆಂದು ನಂಗೆ ನಂಗೆ ನಂಗೇನೆ

ಮಳೆ ಬಂದರೆ ಕೊಡೆಯಾಗುವೆ
ನಾನಿನ್ನು ನಿನಗೆಂದೆ
ಬಿಸಿಲಾದರೆ ನೆರಳಾಗುವೆ
ಇರ್ತೀನಿ ಬೆನ್‌ ಹಿಂದೆ
ನಿನ ಕಂಗಳ ಬೆಳದಿಂಗಳ
ಕೊಳದಲ್ಲಿ ನಾ ಬಿದ್ದೆ
ಪ್ರತಿ ತಿಂಗಳ ನನ ಸಂಬಳ ನಿನದೇನೆ ಇನ್ಮುಂದೆ
ಯೇ… ಓ ಓ ಓ ಓ ಓ….
ಯೇ… ಓ ಓ ಓ ಓ ಓ….

ತರ ತರ ತರ ತರ ಒಂತರ
ಇಲ್ಲಿ ಯಾರು ಇಲ್ಲ ಕಣೆ ನನ್‌ ತರ
ತರ ತರ ತರ ತರ ಒಂತರ
ನಮಗೆ ಯಾಕೆ ಯಾಕೆ ಈ ಅಂತರ
ಬೆಡಗಿ ಇನ್ನು ಹತ್ತಿರ ಬಾ ಬಾರೆ
ಎಲೆ ಹುಡುಗಿ ಒಮ್ಮೆ ತಿರುಗಿ ನೋಡು ನನ್ನನೇ
ನಿನ್ನಾಣೆ ನೀನೆಂದು ನಂಗೆ ನಂಗೆ ನಂಗೇನೆ…

Tara Tara Onthara Song Lyrics in English

Thara Thara Thara Thara Onthara
Illi Yaaru Illa Kane Nan Thara
Thara Thara Thara Thara Onthara
Namage Yaake Yaake Ee Anthara
Bedagi Innu Hatthira Baa Baare
Thara Thara Thara Thara Onthara
Illi Yaaru Illa Kane Nan Thara
Bedagi Innu Hatthira Baa Baare
Ele Hudugi Omme Thirugi
Nodu Nannane
Ninnane Neenendu Nange Nange Nangene

Naguvagalu Sididagalu
Nina Chenda Chendane
Nadevagalu Nudivagalu
Nina Anda Andane
Prathi Hennanu Prathi Gandanu Beseyodu Bramhane
Avananegu Endendigu Nina Jodi Naanene
Ye… O o o o o….
Ye… O o o o o….

Thara Thara Thara Thara Onthara
Illi Yaaru Illa Kane Nan Thara
Thara Thara Thara Thara Onthara
Illi Yaaru Illa Kane Nan Thara
Bedagi Innu Hatthira Baa Baare
Ele Hudugi Omme Thirugi
Nodu Nannane
Ninnaane Neenendu Nane Nange Nangene

Male Bandare Kodeyaguve
Naaninnu Ninagende
Bisiladare Neralaguve
Iruthini Ben Hinde
Nina Kangala Beladingala
Koladalli Naa Bidde
Prathi Thingala Nana Sambala Ninadene Inmunde
Ye… O o o o o….
Ye… O o o o o….

Thara Thara Thara Thara Onthara
Illi Yaaru Illa Kane Nan Thara
Thara Thara Thara Thara Onthara
Namage Yaake Yaake Ee Anthara
Bedagi Innu Hatthira Baa Baare
Ele Hudugi Omme Thirugi Nodu Nannane
Ninnane Neenendu Nange Nange Nangene

Song Details :

  • Song Name : Tara Tara Onthara
  • Movie Name : Bindaas
  • Released On : 15 February 2008
  • Cast : Puneeth Rajkumar, Hansika Mothwani
  • Music : Gurukiran
  • Singer : Shaan
  • Lyricist : Kaviraj
  • Director : D.Rajendra Babu
  • Producer : M.Chandrashekar
  • Audio Label Credits : Anand Audio

LEAVE A REPLY

Please enter your comment!
Please enter your name here