Home Lyrics Kannada Telephone Gelathi Song Lyrics in Kannada – Kushalave Kshemave

Telephone Gelathi Song Lyrics in Kannada – Kushalave Kshemave

88
0
Telephone Gelathi Song Kannada Lyrics

ರಮೇಶ್‌ ಅರವಿಂದ್‌ ಹಾಗೂ ಶ್ರೀ ಲಕ್ಷ್ಮೀ ಅಭಿನಯದ ಕುಶಲವೇ ಕ್ಷೇಮವೇ ಚಿತ್ರದ ಈ ಹಾಡನ್ನು ಕೆ.ಕಲ್ಯಾಣ್‌ ಬರೆದಿದ್ದು ರಾಜೇಶ್‌ ಕೃಷ್ಣನ್‌ ಹಾಡಿದ್ದಾರೆ ರಾಜೇಶ್‌ ರಾಮ್‌ನಾಥ್‌ ಸಂಗೀತ ಸಂಯೋಜನೆ ಮಾಡಿದ್ದು, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಕಂಪೆನಿ ಆನಂದ್‌ ಆಡಿಯೋ ಹೊಂದಿದೆ.

This song from Ramesh Aravind and Sri Lakshmi starrer Kushalave Kshemave is written by K.Kalyan, sung by Rajesh Krishnan, music composed by Rajesh Ramnath, the audio rights of the film are owned by renowned audio company Anand Audio.

  • ಹಾಡು : ಟೆಲಿಪೋನ್‌ ಗೆಳತಿ
  • ಸಂಗೀತ : ರಾಜೇಶ್‌ ರಾಮ್‌ನಾಥ್‌
  • ಗಾಯನ : ರಾಜೇಶ್‌ ಕೃಷ್ಣನ್‌
  • ಸಾಹಿತ್ಯ : ಕೆ.ಕಲ್ಯಾಣ್‌
  • ಆಡಿಯೋ : ಆನಂದ್‌ ಆಡಿಯೋ

Telephone Gelathi Song Lyrics in Kannada

ಟೆಲಿಪೋನ್‌ ಗೆಳತಿ… ವೆಲ್‌ಕಮ್‌ ವೆಲ್‌ಕಮ್‌
ಈ ಹೃದಯವೆ ನಿನಗೆ… ಕಿಂಗ್ಡಮ್‌ ಕಿಂಗ್ಡಮ್‌

ಕಣ್ಣಾ ಮುಚ್ಚೆ ಕಾಡೆ ಗೂಡೆ ಯಾಕಮ್ಮಾ
ಕಣ್ಣು ಮುಚ್ಚಿ ಮನಸಿಗೆ ಬಂದು ಸೇರಮ್ಮಾ
ಹಾಡುವ ಸ್ವರವೆಲ್ಲವು ನಿನ್ನ ಉಸಿರಾಟಾ
ಆದರೂ ಪ್ರತಿ ಉಸಿರಲೂ ನಿನ್ನ ಹುಡುಕಾಟ

ಟೆಲಿಪೋನ್‌ ಗೆಳತಿ… ವೆಲ್‌ಕಮ್‌ ವೆಲ್‌ಕಮ್‌
ಈ ಹೃದಯವೆ ನಿನಗೆ… ಕಿಂಗ್ಡಮ್‌ ಕಿಂಗ್ಡಮ್‌

ಗಾಳಿ ಇರದೆ ಗಂಧವಿಲ್ಲ
ಬೆಳಕು ಇರದೆ ಬಣ್ಣವಿಲ್ಲ
ನಿನ್ನ ನೆನಪು ಇರದೇ ಎದೆಯಲ್ಲಿ ಉಸಿರಿಲ್ಲಾ ಗೆಳತಿ ಉಸಿರಿಲ್ಲಾ
ಕನಸು ಇರದೆ ಕಣ್ಗಳಿಲ್ಲ
ಚೆಲುವು ಇರದೆ ಹೆಣ್ಗಳಿಲ್ಲ
ನಿನ್ನ ನೆರಳು ಸೋಕದೆ ಬದುಕಲಿ ಬಲವಿಲ್ಲ ಗೆಳತಿ ಬಲವಿಲ್ಲಾ
ತಿಂಗಳ ಬೆಳದಿಂಗಳ ತಂಪಲ್ಲಿಯೂ ಬೆವರಿಳಿಸೋ
ನೆತ್ತಿಯ ಸುಡು ಸೂರ್ಯನ ಬೇಗೆಯಲೂ ತಂಪಿರಿಸೋ
ಒಲವಿನ ಆ ಕೊರಳಿನ  ಧ್ವನಿ ಕೇಳುತಿದೆ
ಆದರೂ ಆ ಹೃದಯದ ಮುಖ ಕಾಣಿಸದೆ
ಕಣ್ಣಾ ಮುಚ್ಚೆ ಕಾಡೇಗೂಡೆ ಯಾಕಮ್ಮಾ
ಕಣ್ಣು ಮುಚ್ಚಿ ಮನಸಿಗೆ ಬಂದು ಸೇರಮ್ಮಾ

ಟೆಲಿಪೋನ್‌ ಗೆಳತಿ… ವೆಲ್‌ಕಮ್‌ ವೆಲ್‌ಕಮ್‌
ಈ ಹೃದಯವೆ ನಿನಗೆ… ಕಿಂಗ್ಡಮ್‌ ಕಿಂಗ್ಡಮ್‌

ಓ… ನಿನ್ನ ಕಂಡ ಮೇಲೆ ಕಣ್ಣು ಕುರುಡು ಆಗಿ ಹೋದರೂನು
ನಿನ್ನ ಕಣ್ಣ ಬೆಳಕಲ್ಲಿಯೇ ನಾ ನಡೆಯುವೆನು ಗೆಳತಿ ನಡೆಯುವೆನು
ನಿನ್ನ ಕಾಣದೇನೆ ನಾನು ಮಣ್ಣು ಸೇರಿ  ಹೋದರೂನು
ಮಣ್ಣ ಒಳಗೂ ನಿನ್ನ ನೆನಪಲೇ ಉಳಿಯುವೆನು, ಗೆಳತಿ ಉಳಿಯುವೆನು
ದೇವತೆ ನಿನ್ನ ನೋಡಲು ಪ್ರತಿಕ್ಷಣವು ಕಾಯುವೆನು
ಅರೆಕ್ಷಣ ನೀ ಸಿಕ್ಕರು ನಾ
ನಗುತಲೆ ಸಾಯುವೆನು
ಜನ್ಮಕೂ ಪ್ರತಿ ಜನ್ಮಕೂ ನೀ ನನ್ನವಳು
ನಿನ್ನ ಸ್ವರಗಳೇ ನನ್ನ ದಾರಿಗೆ ನಗೆ ಹೂವುಗಳು

ಕಣ್ಣ ಮುಚ್ಚೆ ಕಾಡೇಗೂಡೆ ಯಾಕಮ್ಮಾ
ಕಣ್ಣ ಮುಚ್ಚಿ ಮನಸಿಗೆ ಬಂದು ಸೇರಮ್ಮಾ
ಟೆಲಿಪೋನ್‌ ಗೆಳತಿ… ವೆಲ್‌ಕಮ್‌ ವೆಲ್‌ಕಮ್‌
ಈ ಹೃದಯವೆ ನಿನಗೆ… ಕಿಂಗ್ಡಮ್‌ ಕಿಂಗ್ಡಮ್‌…

Telephone Gelathi Song Lyrics in English

Telephone Gelathi… Welcome Welcome
Ee Hrudayave Ninage… Kingdom Kingdom

Kanna Mucche Kaadegoode Yaakamma
Kannu Mucchi Manasige Bandu Seramma
Haaduva Swaravellavu Ninna Usiraata…
Aadaru Prathi Usiralu Ninna Hudukaata…

Telephone Gelathi… Welcome Welcome
Ee Hrudayave Ninage… Kingdom Kingdom

Gaali Irade Gandhavilla
Belaku Irade Bannavilla
Ninna Nenapu Irade Edeyali Usirillaa Gelathi Usirillaa
Kanasu Irade Kangalilla
Cheluvu Irade Hengalilla
Ninna Neralu Sokade Badukali Balavillaa
Gelathi Balavillaa
Thingala Beladingala Thampalliyu Bevariliso
Netthiya Sudu Suryana Begeyalu Thampiriso
Olavina Aa Koralina Dhwani Keluthide
Aadaru Aa Hrudayada Mukha Kaanisade
Kanna Mucche Kaadegoode Yaakamma
Kannu Mucchi Manasige Bandu Seramma

Telephone Gelathi… Welcome Welcome
Ee Hrudayave Ninage… Kingdom Kingdom

Oh.. Ninna Kanda Mele Kannu Kurudu Aagi Hodarunu
Ninna Kanna Belakalliye Naa Nadeyuvenu
Gelathi Nadeyuvenu
Ninna Kaanadene Naanu Mannu Seri Hodarunu
Manna Olagu Ninna Nenapale Uliyuvenu, Gelathi Uliyuvenu
Devathe Ninna Nodalu Prathikshanavu Kaayuvenu
Arekshana Nee Sikkaru Naa
Naguthale Saayuvenu
Janmaku Prathi Janmaku Nee Nannavalu
Ninna Swaragale Nanna Daarige Nage Hoovugalu

Kanna MuccheKaadegoode Yaakammaa
Kannu Mucchi Manasige Bandu Seramma
Telephone Gelathi… Welcome Welcome
Ee Hrudayave Ninage… Kingdom Kingdom

Song Details :

  • Song Name : Telephone Gelathi Gelathi
  • Movie Name : Kushalave Kshemave
  • Released On : 02 May 2003
  • Cast : Ramesh Arvind, Sreelakshmi
  • Music : Rajesh Ramnath
  • Singer : Rajesh Krishnan
  • Lyricist : K.Kalyan
  • Producer : Sathyamurthy, Kotamraju
  • Director : S.Mahendar
  • Audio Label Credits : Anand Audio

LEAVE A REPLY

Please enter your comment!
Please enter your name here