Home Singers Anuradha Sriram Thabala Thabala Song Lyrics in Kannada – Ayya

Thabala Thabala Song Lyrics in Kannada – Ayya

76
0
Thabala Thabala Song Kannada Lyrics

ಚಾಲೆಂಜಿಗ್‌ಸ್ಟಾರ್‌ ದರ್ಶನ್‌, ರಕ್ಷಿತಾ ಅಭಿನಯದ ಅಯ್ಯ ಚಿತ್ರದ ಈ ಹಾಡನ್ನು ಚಿತ್ರದ ಸಂಗೀತ ನಿರ್ದೇಶಕ ವಿ.ರವಿಚಂದ್ರನ್‌ ಬರೆದಿದ್ದು ಉದಿತ್‌ ನಾರಾಯಣ್‌ & ಅನುರಾಧ ಶ್ರೀರಾಮ್ ಹಾಡಿದ್ದಾರೆ. ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

This Song from Challengingstar Darshan, Rakshita starrer Aiyaa, song is written by This film Music Composer V.Ravichandran and sung by Udith Narayan, Anuradha Sriram, the audio rights of the film are owned by renowned audio company Anand Audio.

  • ಹಾಡು : ತಬಲಾ ತಬಲಾ
  • ಸಾಹಿತ್ಯ & ಸಂಗೀತ : ವಿ.ರವಿಚಂದ್ರನ್‌
  • ಗಾಯನ : ಉದಿತ್‌ ನಾರಾಯಣ್‌ & ಅನುರಾಧ ಶ್ರೀರಾಮ್‌
  • ಆಡಿಯೋ ಲೇಬಲ್‌ : ಆನಂದ್‌ ಆಡಿಯೋ

Thabala Thabala Song Lyrics in Kannada

ತಬಲಾ ತಬಲಾ ತಬಲಾ
ತಬ್ಕೋ ಬಾರೆ ತಬಲಾ
ಡೋಲು ಡೋಲು ಡೋಲು
ನಿನದೆಂಥ ಗೋಳು ಡೋಲು
ಜಂಭ ಬೇಡವೇ ತಬಲಾ ತಬಲಾ
ಪ್ರೇಮದ ಚಪಲ ಎಲ್ಲಾ
ಮಳ್ಳ ನೀನು ಓ ಡೋಲು ಡೋಲು
ಪ್ರೀತಿಯ ನೆಪ ಎಲ್ಲಾ….
ಪ್ರೀತಿಯ ಮುಂದೆ ಸೋಲು ಇಲ್ಲ ಓ…
ಪ್ರೀತಿಯ ಹಿಂದೆ ಗೋಳು ಇಲ್ಲ ಓ…
೧೯೪೨ ಮಾಡೆಲ್‌ ಹಂಗೆ ಆಡಬೇಡವೇ ತಬಲಾ
ಟ್ರಬಲು ಮಾಡದೆ ಬೇಗ ಬಂದು
ತಬ್ಕೋ ಬಾರೆ ತಬಲಾ

ಒಂದು ಒಂದೊಂದೆ ಜೀವ ಪ್ರೀತಿಲಿ
ಎರಡು ಜೀವ ಒಂದೇನೆ ತಬಲಾ
ಎರಡು ಎರಡ್‌ ಇಪ್ಪತ್ತೆರಡು
ಪ್ರೀತ್ಸೋಕೆ ಎರಡು ಮಕ್ಕಳು
ಸಾಕು ಕಣೆ ತಬಲಾ
ನೂರಾರು ಗ್ರಂಥಗಳಲ್ಲಿ
ಪ್ರೇಮ ಇರದ ಹಾಳೆಯಿಲ್ಲ
ನೂರೆಂಟು ದೇವರು ಇದ್ದರು
ಪ್ರೀತಿಸ್ದೆ ಇರೋ ದೇವರಿಲ್ಲ
ಮೂರ್‌ ಮೂರ್‌ ಮೂವತ್ಮೂರು
ನಮ್ಮ ಊರು
ನಮ್ಮ ಊರ ಮುಂದೆ ಇಲ್ಲ
ಯಾವ ಊರು

||ತಬಲಾ ತಬಲಾ ತಬಲಾ
ತಬ್ಕೋ ಬಾರೆ ತಬಲಾ
ಡೋಲು ಡೋಲು ಡೋಲು
ನಿನದೆಂಥ ಗೋಳು ಡೋಲು||

ಆರು ಅರರವತ್ತಾರು
ಈ ಪ್ರೀತಿನ ಅರಿಯದೆ
ಇರೋರು ಯಾರು ಡೋಲು
ಏಳು ಏಳೆಪ್ಪತ್ತೇಳು
ಈ ಪ್ರೀತಿನೇ ಏಳು ಜನ್ಮದ ಋಣ ಡೋಲು
ನೂರಾರು ಯುಗಗಳಾದರೂ
ಸಾಯದು ಈ ಪ್ರೀತಿ ಓ….
ನೂರೆಂಟು ದೇವರು ಇದ್ದರೂ
ಒಪ್ಪುವರು ಪ್ರೀತಿ ಓ
ಎಂಟೆಂಟು ಎಂಬತ್ತೆಂಟು
ಪ್ರೀತಿ ನಂಟು
ಕಟ್ಟು ನೀನು ನನಗೆ ಈಗ
ಮೂರು ಗಂಟು
ಮಾಂಗಲ್ಯಂ ತಂತು ನಾನೇನ
ಮಮಜೀವನ  ಹೇ…ತುನಾ
ಕಂಠೇ ಬದ್ನಾಮಿ ಶುಭಗೇ ತ್ವಂ
ಜೀವ ಶರದ ಶ್ಯತಮ್‌

Thabala Thabala Song Lyrics in English

Thabala Thabala Thabala
Thabko Baare Thabala
Dolu Dolu Dolu
Ninadentha  Golu Dolu
Jambha Bedave Thabala Thabala
Premada Chapala Ellaa
Malla Neenu O Dolu Dolu
Preethiya Nepa Ellaa…
Preethiya Munde Solu Illaa O…
Preethiya Hinde Golu Illaa O…
1942 Model Hange Aadabedave Thabala
Trabalu Maadade Bega Bandu
Thabko Baare Thabalaa

Ondu Ondonde Jeeva Preethili
Eradu Jeeva Ondene Thabalaa
Eradu Erad Ippatheradu
Preethsoke Eradu Makkalu
Saaku Kane Thabalaa
Nooraru Granthagalalli
Prema Irada Haaleyilla
Noorentu Devaru Iddaru
Preethisde Iro Devarilla
Moor Moor Muvathmuru
Namma Ooru
Namma Oora Munde Illa
Yaava Ooru

||Thabala Thabala Thabala
Thabko Baare Thabala
Dolu Dolu Dolu
Ninadentha  Golu Dolu||

Aaru Aararavattharu
Ee Preethina Ariayade
Iroru Yaaru Dolu
Elu Eleppatthelu
Ee Preethine Elu Janmada Runa Dolu
Nooraru Yugagaladaru
Saayadu Ee Preethi O…
Noorentu Devaru Iddaru
Oppuvaru Preethi O…
Ententu Embatthentu
Preethi Nantu
Kattu Neenu Nanage Eega
Mooru Gantu
Mangalyam Thanthu Naanena
Mamajeevana Hey… Thunaa
Kante Badnami Shubhage Thwam
Jeeva Sharada Shyatham

Song Details :

  • Song Name : Thabala Thabala
  • Movie Name : Ayya
  • Released On : 5 February 2005
  • Cast : Darshan, Rakshitha
  • Music : V.Ravichandran
  • Singer : Udith Narayan, Anuradha Sriram
  • Lyricist : V.Ravichandran
  • Director : N.Omparakash Rao
  • Producer : Pushpa Bhairegowdru
  • Audio Label Credits : Anand Audio

LEAVE A REPLY

Please enter your comment!
Please enter your name here