Home Singers Shreya Ghoshal Thangaliyalli Theli Hode Song Lyrics in Kannada – Veera Parampare

Thangaliyalli Theli Hode Song Lyrics in Kannada – Veera Parampare

74
0
Thangaliyalli Theli Song Kannada Lyrics

ವೀರ ಪರಂಪರೆ ಚಿತ್ರದ ಈ ಹಾಡನ್ನು ಚಿತ್ರದ ನಿರ್ದೇಶಕ ಎಸ್.ನಾರಾಯಣ್‌ ಬರೆದಿದ್ದು ಸಂಗೀತ ಸಂಯೋಜನೆ ಮಾಡಿದ್ದಾರೆ ಹಾಗೂ ನಿರ್ಮಿಸಿದ್ದಾರೆ, ಈ ಹಾಡನ್ನು ಶ್ರೇಯಾ ಘೋಷಾಲ್‌ ಮತ್ತು ಕಾರ್ತಿಕ್‌ ಹಾಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

This song from Veera Parampare is written, composed and produced by the film’s director S. Narayan, this song is sung by Shreya Ghoshal and Karthik, The audio rights of the film have been acquired by renowned audio company Anand Audio.

  • ಹಾಡು : ತಂಗಾಳಿಯಲ್ಲಿ ತೇಲಿ ಹೋದೆ
  • ಸಂಗೀತ : ಎಸ್‌.ನಾರಾಯಣ್
  • ಗಾಯನ : ಶ್ರೇಯಾ ಘೋಷಾಲ್‌, ಕಾರ್ತಿಕ್‌
  • ಸಾಹಿತ್ಯ : ಎಸ್.ನಾರಾಯಣ್

Thangaliyalli Theli Hode Song Lyrics in Kannada

ಐ ವನ ಹೋಲ್ಡ್‌ ಯೂ
ಐ ವನ ಲವ್‌ ಯೂ

ತಂಗಾಳಿಯಲ್ಲಿ ತೇಲಿ ಹೋದೆ
ನಾನು ಈ ದಿನ
ಸಹಾರ ಭೂಮಿಯಲ್ಲಿ ಒಂದು
ಹೂವ ಕಂಡೆ ನಾ

ಮನಗಳ ಮೌನದ ಹಬ್ಬವಿದು
ಹೃದಯದ ಕನಸಿನ ಸುಗ್ಗಿಯಿದು

ಮನೋಹರ ಈ ಭಾವನೆ
ಹೇಳಲಾಗದು ತಾಳಲಾಗದು

ಐ ವನ ಹೋಲ್ಡ್‌ ಯೂ
ಐ ವನ ಲವ್‌ ಯೂ

ತಂಗಾಳಿಯಲ್ಲಿ ತೇಲಿ ಹೋದೆ
ನಾನು ಈ ದಿನ
ಸಹಾರ ಭೂಮಿಯಲ್ಲಿ ಒಂದು
ಹೂವ ಕಂಡೆ ನಾ

ವಿನೂತನ ವಿನೋದದ
ವಿಚಾರವೊಂದು ಮೂಡಿ
ಸಂಮೋಹದ ಸಲ್ಲಾಪದ
ಸೋಪಾನವನ್ನು ಮಾಡಿ

ಕಚಗುಳಿ ಇಡುತಿದೆ ಆಸೆಗಳು
ಹರೆಯದ ಹಸಿವಿನ ತುಮುಲಗಳು
ಸಂಕೋಚದ ಸಂವೇದನೆ
ಹೇಳಲಾಗದು ತಾಳಲಾಗದು

ಐ ವನ ಹೋಲ್ಡ್‌ ಯೂ
ಐ ವನ ಲವ್‌ ಯೂ

ತಂಗಾಳಿಯಲ್ಲಿ ತೇಲಿ ಹೋದೆ
ನಾನು ಈ ದಿನ
ಸಹಾರ ಭೂಮಿಯಲ್ಲಿ ಒಂದು
ಹೂವ ಕಂಡೆ ನಾ

ಮುಂಜಾನೆಯಾ ಮುಖಲ್ಲಿಯಾ
ಸಿಕ್ಕಂತೆ ಆದೆ ನಾನು
ವಸಂತದ ವಯ್ಯಾರದ
ಇಂಪಾದ ಗಾಳಿ ನೀನು

ಪ್ರಣಯದ ಮಂಪರು ಕಣ ಕಣವು
ಸರಸದ ತುಂತುರು ಕ್ಷಣ ಕ್ಷಣವು
ಈ ಅಂತರ ಮನೋಹರ
ಹೇಳಲಾಗದು ತಾಳಲಾಗದು

ಐ ವನ ಹೋಲ್ಡ್‌ ಯೂ
ಐ ವನ ಲವ್‌ ಯೂ

ತಂಗಾಳಿಯಲ್ಲಿ ತೇಲಿ ಹೋದೆ
ನಾನು ಈ ದಿನ
ಸಹಾರ ಭೂಮಿಯಲ್ಲಿ ಒಂದು
ಹೂವ ಕಂಡೆ ನಾ

Thangaliyalli Theli Hode Song Lyrics in English

I Wanna Hold You
I Wanna Love You

Thangaliyalli Theli Hode
Naanu Ee Dina
Sahara Bhoomiyalli Ondu
Hoova Kande Naa

Managala Mounada Habbavidu
Hrudayada Kanasina Suggiyidu

Manohara Ee Bhavane
Helalaagadu Thaalalaagadu

I Wanna Hold You
I Wanna Love You

Thangaliyalli Theli Hode
Naanu Ee Dina
Sahara Bhoomiyalli Ondu
Hoova Kande Naa

Vinuthana Vinodada
Vicharavondu Moodi
Sammohada Sallapada
Sopanavannu Maadi

Kachaguli Iduthide Aasegalu
Hareyada Hasivina Thumulagalu
Sankochada Samvedane
Helalaagadu Thaalalaagadu

I Wanna Hold You
I Wanna Love You

Thangaaliyalli Theli Hode
Naanu Ee Dina
Sahara Bhoomiyalli Ondu
Hoova Kande Naa

Munjaaneyaa Mukhalliyaa
Sikkanthe Aade Naanu
Vasanthada Vayyarada
Impaada Gaali Neenu

Pranayada Mamparu Kana Kanavu
Sarasada Thunthuru Kshana Kshanavu
Ee Anthara Manohara
Helalaagadu Thaalalaagadu

I Wanna Hold You
I Wanna Love You

Thangaliyalli Theli Hode
Naanu Ee Dina
Sahara Bhoomiyalli Ondu
Hoova Kande Naa‌

Song Details :

  • Song Name : Thangaliyalli Theli Hode
  • Movie Name : Veera Parampare
  • Cast : Sudeep, Aindritha Rai, Rebelstar Ambareesh
  • Released On : 29 October 2010
  • Music : S.Narayan
  • Singers : Shreya Ghoshal, Karthik
  • Lyricist : S.Narayan
  • Director : S.Narayan
  • Producer : S.Narayan
  • Audio Label / Credits : Anand Audio

LEAVE A REPLY

Please enter your comment!
Please enter your name here