Home Lyrics Thangi Ninna Naguvalondu Song Lyrics in Kannada – Thavarige Baa Thangi

Thangi Ninna Naguvalondu Song Lyrics in Kannada – Thavarige Baa Thangi

69
0
Thangi Ninna Naguvalondu Song Kannada Lyrics

ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌, ರಾಧಿಕಾ ಕುಮಾರಸ್ವಾಮಿ, ಅನು ಪ್ರಭಾಕರ್‌ ನಟಿಸಿರುವ ತವರಿಗೆ ಬಾ ತಂಗಿ ಚಿತ್ರದ ಈ ಹಾಡನ್ನು ಹಂಸಲೇಖ ಬರೆದು ಸಂಗೀತ ಸಂಯೋಜಿಸಿದ್ದಾರೆ, ಮಧು ಬಾಲಕೃಷ್ಣನ್‌ ಹಾಡಿದ್ದಾರೆ, ಅಣ್ಣ ತನಗೆ ಸೀಮಂತ ಮಾಡುವುದನ್ನು ನೆನೆಯುವ ತಂಗಿ, ಅಣ್ಣ ತನ್ನ ತಂಗಿಗೆ ಸೀಮಂತ ಮಾಡುತ್ತಾ ಹಾಡುವ ಹಾಡಿನ ಸಾಹಿತ್ಯ, ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್ ಆಡಿಯೋ ಒಡೆತನದಲ್ಲಿದೆ.

More Songs From Album :

  • ಹಾಡು : ತಂಗಿ ನಿನ್ನ ನಗುವಲೊಂದು
  • ಸಂಗೀತ & ಸಾಹಿತ್ಯ : ಹಂಸಲೇಖ
  • ಗಾಯನ : ಮಧು ಬಾಲಕೃಷ್ಣನ್

Thangi Ninna Naguvalondu Song Lyrics in Kannada

ಬಾರ ಬಳೆಗಾರ
ತಾರ ಮಂಧಾರ
ಹೊಂಬಾಳೆ
ತುಂಬ್ಯಾಳೆ….
ಹೊಂಬಾಳೆ
ತುಂಬ್ಯಾಳೆ….
ಹಸಿರು ಗಾಜು ಬಳೆಯಾ
ತೊಡಿಸಿ ಹಾಡಿ ಹಸೆಯಾ…

ತಂಗಿ ನಿನ್ನ ನಗುವಲೊಂದು
ಪುಟ್ಟ ನಗುವಿದೆ…
ಆ ನಗುವಿಗಾಗಿ ತವರು ಕಾದಿದೆ
ತಂಗಿ ನಿನ್ನ ಕಣ್ಣಲೊಂದು
ಪುಟ್ಟ ಕನಸಿದೆ…
ಆ ಕನಸಿಗಾಗಿ ತವರು ಕಾದಿದೆ…
ನೀನು ಆಡಿ ಬೆಳೆದಂತ
ತೊಟ್ಟಿಲಿಲ್ಲಿದೆ,
ತೊಟ್ಟಿಲಿಲ್ಲಿದೆ….
ನಿನ್ನ ನಗುವ ನಗುವಿನಾಟ
ನೋಡೆ ಕಾದಿದೆ
ನೋಡೆ ಕಾದಿದೆ…
ಎಲ್ಲ ಜನುಮದಲ್ಲಿಯೂ
ನನ್ನ ತಂಗಿ ಆಗು ನೀ…
ಈ ತವರು ಬೆಳಗಲು…
ತಂಗಿ ನಿನ್ನ ನಗುವಲೊಂದು
ಪುಟ್ಟ ನಗುವಿದೆ…
ಆ ನಗುವಿಗಾಗಿ ತವರು ಕಾದಿದೆ…

ಅಕ್ಕ ತಂಗಿಯ ಫಲ
ಮುದ್ದು ಗಂಗೆ ನಾರಿಯ ಫಲ
ಹೆತ್ತು ತಾರೆ ಚೆಂದುಳ್ಳ
ಚೆಲುವ ರಾಣಿಯ…
ರಾಣಿಯ….

ಸಾವಿರ ನೋವಿರಲಿ
ಚೀರುವ ಚಿಂತಿರಲಿ
ತವರೆ ಬೆಚ್ಚಗೆ
ಅವರೆ ಮೆಚ್ಚುಗೆ
ಮೊದಲ ಹೆರಿಗೆಗೆ
ಈ ಸೀತಾಫಲ
ಈ ನಾರಿ ಫಲ
ಸೋಕು ಮೆಲ್ಲಗೆ
ಇಂತ ಕಂದನ
ತಾರೆ ಮಡಿಲಿಗೆ
ನೀನು ಅತ್ತು ಕುಡಿದ
ಬೆಳ್ಳಿ ಒಳ್ಳೆ ಇಲ್ಲಿದೆ
ಒಳ್ಳೆ ಇಲ್ಲಿದೆ…
ನಿನ್ನ ಮಗುವ ಹಸಿವಿನಳುವ
ಕೇಳೆ ಕಾದಿದೆ,
ಕೇಳೆ ಕಾದಿದೆ…
ಎಲ್ಲ ಜನುಮದಲ್ಲಿಯೂ
ನನ್ನ ತಂಗಿ ಆಗು ನೀ…
ಈ ತವರು ಬೆಳಗಲು…
ತಂಗಿ ನಿನ್ನ ನಗುವಲೊಂದು
ಪುಟ್ಟ ನಗುವಿದೆ
ಆ ನಗುವಿಗಾಗಿ ತವರು ಕಾದಿದೆ…

ಸೊಂಟಕ್ಕೆ ಬೆಳ್ಳಿ
ದಾರದ ಬಳ್ಳಿ ಮಾವ ನೀಡುವ…
ಕಾಲಿನ್‌ ಕಡಗ
ಕಾಲಿನ್‌ ಗೆಜ್ಜೆ ಮುಯ್ಯಿ ಮಾಡುವ…
ಶಿರದ ಮ್ಯಾಲೆ ನಿನ್ನ ತೊಟ್ಟಿಲ
ಹೊತ್ತು ತಂದು ಕೊಡುವಾ…

ಈ ಮಗುವಿಗೆ ನೆರಳಾಗುವ
ಆ ತಂದೆಗೆ ಮನವು ಕರಗದೆ…
ಕಣ್ಣ ಕವಿದಿರೋ
ಗ್ರಹಣ ಕಳೆಯದೆ
ಈ ಮಕ್ಕಳು
ಸಂಧಾನದ ದೇವತೆಗಳು…
ಅಪ್ಪ ಎನ್ನುತಾ
ಅಮ್ಮ ಎನ್ನುತಾ
ತಂದು ಬೆಸೆವರು….
ಇನ್ನು ನಿನ್ನ ಬಾಳಿಗೆಂದು
ದೃಷ್ಟಿಯಾಗದು
ವಿಘ್ನ ಬಾರದು…
ನಿನ್ನ ಮಗುವ ಪುಣ್ಯ
ನಿನ್ನ ನೆತ್ತಿ ಕಾವುದು
ಕುಂಕುಮಾ ನಗುವುದು
ತಂಗಿ ನಿನನ್‌ ಹೆಸರಲಿ
ನಿನ್ನ ಅಣ್ಣನುಸಿರಿದೆ…
ಈ ತವರು ಬೆಳಗಲು…
ತಂಗಿ ನಿನ್ನ ಮಗುವಿನಲ್ಲು
ಒಂದು ನಗುವಿದೆ
ಆ ನಗುವು ನಮ್ಮ ಅಮ್ಮನಂತಿದೆ
ತಂಗಿ ನಿನ್ನ ಮಗುವೆ
ನಮ್ಮ ತಾಯಿ ಆಗಿದೆ…
ಈ ತವರ ಬಳ್ಳಿ ಕಲ್ಪವಾಗಿದೆ
ನೀನು ಆಡಿ ಬೆಳೆದಂತ
ತೊಟ್ಟಿಲಿಲ್ಲಿದೆ
ತೊಟ್ಟಿಲಿಲ್ಲಿದೆ…
ನಿನ್ನ ಮಗುವ ನಗುವಿನಾಟ
ನೋಡೆ ಕಾದಿದೆ
ನೋಡೆ ಕಾದಿದೆ
ಎಲ್ಲ ಜನುಮದಲ್ಲಿಯೂ
ನನ್ನ ತಂಗಿ ಆಗು ನೀ…. ಈ….
ಈ ತವರು ಬೆಳಗಲು….

Thangi Ninna Naguvalondu Song Lyrics in English

Baara Balegaara
Taara Mandhara
Homabaale
Thumbyaale…
Homabaale
Thumbyaale…
Hasiru Gaaju Baleyaa
Thodisi Haadi Haseyaa…

Thangi Ninna Naguvalondu
Putta Naguvide…
Aa Naguvigaagi Thavaru Kaadide…
Thangi Ninna Kannalondu
Putta Kanaside…
Aa Kanasigaagi Thavaru Kaadide…
Neenu Aadi Beledantha
Thottilillide,
Thottilillide…
Ninna Maguva Naguvinaata
Node Kaadide,
Node Kaadide…
Ella Janumadalliyu
Nanna Thangi Aagu Nee…
Ee Thavaru Belagalu…
Thangi Ninna Naguvalondu
Putta Naguvide…
Aa Naguvigaagi Thavaru Kaadide…

Akka Thangiya Phala
Muddu Gange Naariya Phala
Hetthu Taare Chendulla
Cheluva Raaniya…
Raaniyaa…

Saavira Novirali
Cheeruva Chinthirali
Thavare Bechage
Avare Mechuge
Modala Herigege…
Ee Seethaphala,
Ee Naariphala…
Soku Mellage
Intha Kandana
Taare Madilige…
Neenu Atthu Kudida
Belli Olle Illide
Olle Illide….
Ninna Maguva Hasivinaluva
Kele Kaadide,
Kele Kaadide…
Ella Janumadalliyu
Nanna Thangi Aagu Nee…
Ee Thavaru Belagalu…
Thangi Ninna Naguvalondu
Putta Naguvide…
Aa Naguvigaagi Thavaru Kaadide…

Sontakke Belli,
Daarada Balli Maava Needuva…
Kaalin Kadaga
Kaalin Gejje Muyyi Maaduva…
Shirada Myale Ninna Thottila
Hotthu Thandu Koduvaa…

Ee Maguvige Neralaaguva
Aa Thandege Manavu Karagade…
Kanna Kavidiro,
Grahana Kaleyade…
Ee Makkalu
Sandhanada Devathegalu…
Appa Ennutha
Amma Ennutha
Thandu Besevaru…
Innu Ninna Baaligendu
Drushtiyaagadu
Vighna Baaradu…
Ninna Maguva Punya
Ninna Netthi Kaavudu,
Kumkumaa Naguvudu…
Thangi Ninna Hesarali
Ninna Annanusiride…
Ee Thavaru Belagalu…
Thangi Ninna Maguvinallu
Ondu Naguvide…
Aa Naguvu Namma Ammananthide…
Thangi Ninna Maguve
Namma Thayi Aagide…
Ee Thavara Balli Kalpavaagide…
Neenu Aadi Beledantha
Thottilillide,
Thottilillide….
Ninna Maguva Naguvinaata
Node Kaadide,
Node Kaadide….
Ella Jnumadalliyu
Nanna Thangi Aagu Nee… Ee…
Ee Thavaru Belagalu….

Song Details :

  • Song Name : Thangi Ninna Naguvalondu
  • Movie Name : Thavarige Baa Thangi
  • Cast : Dr.Shivaraj Kumar, Radhika, Anu Prabhakar
  • Released on : 1st Nov 2002
  • Music : Hamsalekha
  • Singers : Madhu Balakrishnan
  • Lyrics : Hamsalekha
  • Director : Om Sai Prakash
  • Producer : R.S.Gowdru
  • Music Label : Anand Audio

LEAVE A REPLY

Please enter your comment!
Please enter your name here