Home Lyrics Thanmayaladenu Song Lyrics in Kannada – Paramathma

Thanmayaladenu Song Lyrics in Kannada – Paramathma

39
0
Thanmayaladenu Song Kannada Lyrics

ಪವರ್‌ಸ್ಟಾರ್‌ ಪುನೀತ್‌‌ ರಾಜ್‌ಕುಮಾರ್, ದೀಪಾ ಸನ್ನಿಧಿ, ಐಂದ್ರಿತಾ ರಾಯ್‌, ಅನಂತ್‌ನಾಗ್‌ ಹಾಗೂ ರಂಗಾಯಣ ರಘು ನಟಿಸಿರುವ ಪರಮಾತ್ಮ ಚಿತ್ರದ ಈ ಹಾಡನ್ನು ಜಯಂತ್‌ ಕಾಯ್ಕಿಣಿ ಬರೆದಿದ್ದು ಶ್ರೇಯಾ ಘೋಷಾಲ್ ಹಾಡಿದ್ದಾರೆ, ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಎ೨ ಮ್ಯೂಸಿ಼ಕ್ಸ್‌ ಒಡೆತನದಲ್ಲಿದೆ.

  • ಹಾಡು : ತನ್ಮಯಳಾದೆನು
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಶ್ರೇಯಾ ಘೋಷಾಲ್
  • ಸಾಹಿತ್ಯ : ಜಯಂತ್‌ ಕಾಯ್ಕಿಣಿ

More Songs From Paramathma :

Thanmayaladenu Song Lyrics in Kannada

ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ
ನಿನ್ನಲ್ಲೆ ಜೀವವನ್ನು ಅಡವಿಟ್ಟು ಬಂದೆ ನಾನು
ಕಣ್ಮುಚ್ಚಿಯೇ ನಾನೋದಲೇ ಪುಟವೊಂದನು ಅರಿಯುವ ಮುನ್ನವೇ
ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ

ತಪ್ಪು ತಿಳಿಯಬೇಡ ನೀನು ಕನಸಿನಲ್ಲಿ ಕಂಡರೆ
ಬೇರೆ ಏನೊ ಹೇಳುವಾಗ ಕಣ್ಣು ತುಂಬಿ ಬಂದರೆ
ಈ ಮನಸಿಗೆ ಬಾಸವು ನೀ ಎಲ್ಲೆ ಕೂಗಿದಂತೆ
ಸಣ್ಣ ಸಲ್ಲಾಪವನ್ನು ಒಂಟಿಯಾಗಿ ಬಳಸುತ್ತ ನಾ ನಿಂತೆ
ಮನಸಲ್ಲಿ ಅಂದ ಮಾತು ತಟವಾಗಿ ಕೇಳಿತೇನು
ಗೊತ್ತಿಲ್ಲದೆ ನೀ ಗೀಚಲೇ ಹೆಸರೊಂದನು ಅಳಿಸುವ ಮುನ್ನವೇ
ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ

ಪ್ರತಿಸಲ ಬಾಗಿಲ ಸದ್ದಿಗೆ ಎದೆಯಲಿ ಸ್ಪಂದನ
ತೆರೆದರೆ ಬೀಸುವ ಗಾಳಿಯು ಹೇಳಿದೆ ಸಾಂತ್ವನ
ಓ ನನ್ನ ವಿರಹವು ನಿನ್ನಿಂದ ಇನ್ನೂ ಚೆಂದ
ವಿವರಿಸಲಾರೆಯಾ ಎಲ್ಲ ದೂರದಿಂದ
ನೆನಪನ್ನೂ ರಾಶಿ ಹಾಕಿ ಎಣಿಸುತ್ತ ಕೂರಲೇನು
ಕನ್ನಡಿಯಲಿ ನಾ ಹುಡುಕಲೆ ನಗುವೊಂದನು ಒರಸುವ ಮುನ್ನವೇ
ತನ್ಮಯಳಾದೆನು ತಿಳಿಯುವ ಮುನ್ನವೇ
ಕಣ್ಮರೆಯಾಗಲೇ ಹೇಳು ಮರೆಯುವ ಮುನ್ನವೇ

Thanmayaladenu Song Lyrics in English

Thanmayaladenu Thiliyuva Munnave
Kanmareyagale Helu Mareyuva Munnave
Ninnalle Jeevavannu Adavittu Bande Naanu
Kanmucchiye Naanodale Putavondanu Ariyuva Munnave
Thanmayaladenu Thiliyuva Munnave
Kanmareyagale Helu Mareyuva Munnave

Thappu Thiliyabeda Neenu Kanasalli Kandare
Bere Eno Heluvaga Kannu Thumbi Bandare
Ee Manasige Basavu Nee Elle Koogidanthe
Sanna Sallapavannu Ontiyaagi Balasutha Naa Ninthe
Manasalli Anda Maathu Thatavaagi Kelithenu
Gotthillade Nee Geechale Hesarondanu Alisuva Munnave
Thanmayaladenu Thiliyuva Munnave
Kanmareyagale Helu Mareyuva Munnave

Prathisala Baagiala Saddige Edeyali Spandana
Teredare Beesuva Gaaliyuva Helide Saanthvana
O Nanna Virahavu Ninninda Innu Chenda
Vivarisalareya Ella Dooradinda
Nenapannu Raashi Haaki Enisutha Kooralenu
Kannadiyali Naa Hudukale Naguvondanu Orasuva Munnave
Thanmayaladenu Thiliyuva Munnave
Kanmareyagale Helu Mareyuva Munnave

Song Details :

  • Song Name : Thanmayaladenu
  • Movie Name : Paramathma
  • Released On : 6th October 2011
  • Cast : Power Star Puneeth Rajkumar, Deepa Sannidhi, Aindritha Roy, Ananth Nag, Ranghayana Raghu
  • Music : V.Harikrishna
  • Singer : Shreya Ghoshal
  • Lyrics : Jayanth Kaikini
  • Producer : Jayanna, Bhogendra
  • Director : Yogaraj Bhat
  • Audio Label : A2

LEAVE A REPLY

Please enter your comment!
Please enter your name here