Home Lyrics Kannada Thareyo Koti Song Lyrics in Kannada – Raymo

Thareyo Koti Song Lyrics in Kannada – Raymo

65
0
Thareyo Koti Song Kannada Lyrics

ಇಶಾನ್‌, ಆಶಿಕಾ ರಂಗನಾಥ್‌, ಶರತ್‌ ಕುಮಾರ್‌, ಮಧುಬಾಲಾ ಅಭಿನಯದ ರೇಮೋ ಚಿತ್ರದ ಈ ಹಾಡನ್ನು ಕವಿರಾಜ್ ಬರೆದಿದ್ದು ಸೋನು ನಿಗಮ್ ಹಾಡಿದ್ದಾರೆ, ಚಿತ್ರಕ್ಕೆ ಅರ್ಜುನ್‌ ಜನ್ಯ ಸಂಗೀತ ಸಂಯೋಜನೆ ಮಾಡಿದ್ದಾರೆ, ಸಿ.ಆರ್‌.ಮನೋಹರ್‌ ನಿರ್ಮಿಸಿದ್ದಾರೆ, ಈ ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This song from the movie Raymo Starring Ishaan, Ashika Ranganath, Sharath Kumar, Madhubala written by Kaviraj, sung by Sonu Nigam, music composed by Arjun Janya, produced by C.R. Manohar, audio rights of this film are owned by renowned audio company Anand Audio.

  • ಹಾಡು : ತಾರೆಯೋ ಕೋಟಿ
  • ಸಂಗೀತ : ಅರ್ಜುನ್‌ ಜನ್ಯ
  • ಗಾಯನ : ಸೋನು ನಿಗಮ್‌
  • ಸಾಹಿತ್ಯ : ಕವಿರಾಜ್‌
  • ಆಡಿಯೋ ಲೇಬಲ್‌ : ಆನಂದ್‌ ಆಡಿಯೋ

Thareyo Koti Song Lyrics in Kannada

ತಾರೆಯು ಕೋಟಿ ಚಂದಿರ ಒಂಟಿ
ಕರಗುವ ನೋವಲ್ಲೇ ನನ್ನಂತೆಯೇ

ಎಲ್ಲವ ದಾಟಿ ನಿನ್ನನು ಬೇಟಿ
ಆಗಲು ಸಾಧ್ಯಾನ ಓ ಪ್ರೀತಿಯೇ

ನಿನದೇ ನೆನಪ ಸುರಳಿ
ಸಿಲುಕಿ ಹೃದಯ ನರಳಿ
ನೊಂದೋರ ಸಾಲಲ್ಲಿ
ನಂದೊಂದು ಹೆಸರು
ನೊಂದೋರ ಸಾಲಲ್ಲಿ
ನಂದೊಂದು ಹೆಸರು

||ತಾರೆಯು ಕೋಟಿ ಚಂದಿರ ಒಂಟಿ
ಕರಗುವ ನೋವಲ್ಲೇ ನನ್ನಂತೆಯೇ||

ಬಣ್ಣವೇ ಇಲ್ಲ
ನನ್ನಯ ಮಳೆಬಿಲ್ಲಿಗೆ
ಮಳೆಬಿಲ್ಲಿಗೆ
ಯಾರು ದಿಕ್ಕಿಲ್ಲ ಇನ್ನು
ಈ ಏಕಾಂಗಿಗೆ
ಏಕಾಂಗಿಗೆ
ನನ್ನ ಘೋರಿಯ ಮುಂದೆ
ನೀ ಬರಬೇಡವೇ
ಬರಬೇಡವೇ
ಕಂಡರೆ ನೀನು ಅಲ್ಲೂ
ನಾ ಮೇಲೇಳುವೆ

ಬಾಳು ಅನ್ನೋ ಆಟದಲ್ಲಿ
ಗೊಂಬೆ ನಾವು ಸುಳ್ಳಲ್ಲ
ನಾವು ಅಂದುಕೊಂಡ ಹಾಗೆ
ಇಲ್ಲಿ ಏನೂ ಆಗಲ್ಲಾ
ನೊಂದೋರ ಸಾಲಲ್ಲಿ
ನಂದೊಂದು ಹೆಸರು
ನೊಂದೋರ ಸಾಲಲ್ಲಿ
ನಂದೊಂದು ಹೆಸರು

||ತಾರೆಯು ಕೋಟಿ ಚಂದಿರ ಒಂಟಿ
ಕರಗುವ ನೋವಲ್ಲೇ ನನ್ನಂತೆಯೇ||

ಸಾವು ಕೊಲ್ಲೋದು
ಎಲ್ಲರ ಒಂದೇ ಸಲ
ಒಂದೇ ಸಲ
ಇಂತ ಏಕಾಂತ
ಕೊಂದಿದೆ ಕೋಟಿ ಸಲ
ಕೋಟಿ ಸಲ
ಒಮ್ಮೆ ನೀ ನೋಡು
ಸುಮ್ಮನೆ ಈ ಕಂಗಳ
ಈ ಕಂಗಳ
ತಾರೆ ಶವಯಾತ್ರೆ
ಸಾಗಿರೋ ಬಾನಂಗಳ
ಬಾನಂಗಳ

ನಾನು ಬಂದ ಹಾದಿಯಲ್ಲಿ
ಒಂದೇ ಒಂದು ಹೂವಿಲ್ಲ
ಬೇರೆ ಯಾರ ದೂರೋದೇಕೆ
ನೀನೇ ನನ್ನ ನಂಬಿಲ್ಲ

ನೊಂದೋರ ಸಾಲಲ್ಲಿ
ನಂದೊಂದು ಹೆಸರು
ಓಓಓ
ನೊಂದೋರ ಸಾಲಲ್ಲಿ
ನಂದೊಂದು ಹೆಸರು

||ತಾರೆಯು ಕೋಟಿ ಚಂದಿರ ಒಂಟಿ
ಕರಗುವ ನೋವಲ್ಲೇ ನನ್ನಂತೆಯೇ||

Thareyo Koti Song Lyrics in English

Thareyo Koti Chandira Onti
Karaguva Novalle Nannantheye

Ellava Daati Ninnanu Beti
Aagalu Sadhyana O Preethiye

Ninade Nenapa Surali
Siluki Hrudaya Narali
Nondora Saalalli
Nandondu Hesaru
Nondora Saalalli
Nandondu Hesaru

||Thareyo Koti Chandira Onti
Karaguva Novalle Nannantheye||

Bannave Illa
Nannaya Malebillige
Malebillige
Yaaru Dikkilla Innu
Ee Ekangige
Ekangige
Nanna Ghoriya Munde
Nee Barabedave
Barabedave
Kandare Neenu Allu
Naa Meleluve

Baalu Anno Aatadalli
Gombe Naavu Sullalla
Naavu Andukonda Haage
Illi Enu Aagallaa
Nondora Saalalli
Nandondu Hesaru
Nondora Saalalli
Nandondu Hesaru||

||Thareyo Koti Chandira Onti
Karaguva Novalle Nannantheye||

Saavu Kollodu
Ellara Onde Sala
Onde Sala
Intha Ekantha
Kondide Koti Sala
Koti Sala
Omme Nee Nodu
Summane Ee Kangala
Ee Kangala
Taare Shavayaathre
Saagiro Baanangala
Baanangala

Naanu Banda Haadiyalli
Onde Ondu Hoovilla
Bere Yaara Doorodeke
Neene Nanna Nambilla

Nondora Saalalli
Nandondu Hesaru
Ooo
Nondora Saalalli
Nandondu Hesaru

||Thareyo Koti Chandira Onti
Karaguva Novalle Nannantheye||

Song Details :

  • Song Name : Thareyo Koti
  • Movie Name : Raymo
  • Released On : 25 November 2022
  • Cast : Ishan, Ashika Ranganath, Sharath Kumar, Madhubala
  • Music : Arjun Janya
  • Singers : Sonu Nigam
  • Lyricist : Kaviraj
  • Director : Pavan Wadeyar
  • Producer : C.R.Manohar
  • Audio Label Credits : Anand Audio

LEAVE A REPLY

Please enter your comment!
Please enter your name here