Home Lyrics Kannada Thatherike Thatherike Song Lyrics in Kannada – Gaalipata 2

Thatherike Thatherike Song Lyrics in Kannada – Gaalipata 2

47
0
Thatharike Song Kannada Lyrics

ಗೋಲ್ಡನ್‌ಸ್ಟಾರ್‌ ಗಣೇಶ್‌, ದಿಗಂತ್‌, ಪವನ್‌ ಕುಮಾರ್‌, ವೈಭವಿ ಶಾಂಡಿಲ್ಯ, ಸಂಯುಕ್ತಾ ಮನನ್‌, ಶರ್ಮಿಳಾ ಮಾಂಡ್ರೆ ನಟಿಸಿರುವ ಗಾಳಿಪಟ ೨ ಚಿತ್ರದ ಈ ಹಾಡನ್ನು ನಿರ್ದೇಶಕರಾದ ಯೋಗರಾಜ್‌ ಭಟ್‌ ಬರೆದಿದ್ದು ಅರ್ಜುನ್‌ ಜನ್ಯ ಸಂಗೀತ ನೀಡಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದಿದೆ.

Goldenstar Ganesh, Diganth, Pawan Kumar, Vaibhavi Shandilya, Samyukta Manan, Sharmila Mandre Starring Gaalipata 2, This song is written by director Yogaraj Bhatt and music is composed by Arjun Janya, the audio rights of the film have been owned by renowned audio company Anand Audio.

  • ಹಾಡು : ತತ್ತರಿಕೆ ತತ್ತರಿಕೆ
  • ಸಂಗೀತ : ಅರ್ಜುನ್‌ ಜನ್ಯ
  • ಗಾಯನ : ನವೀನ್‌ ಸಜ್ಜು
  • ಸಾಹಿತ್ಯ : ಯೋಗರಾಜ್‌ ಭಟ್
  • ಆಡಿಯೋ ಲೇಬಲ್‌ : ಆನಂದ್‌ ಆಡಿಯೋ

Thatherike Thatherike Song Lyrics in Kannada

ತತ್ತರಿಕೆ ತತ್ತರಿಕೆ
ನಮ್ದು ಒಂದು ಬದುಕೆ
ಖುತುಬ್‌ ಮಿನಾರು ಕಟ್ಟೋ ಟೈಮು
ಫೌಂಡೇಸನ್ನೇ ಬಿರುಕೇ

ತತ್ತರಿಕೆ ತತ್ತರಿಕೆ
ನಮ್ದು ಒಂದು ಬದುಕೆ
ಖುತುಬ್‌ ಮಿನಾರು ಕಟ್ಟೋ ಟೈಮು
ಫೌಂಡೇಸನ್ನೇ ಬಿರುಕೇ

ಹುಡ್ಗೀರ್ಪ್ಕೊಳಲ್ಲ ಪ್ರೀತ್ಸೋದಕ್ಕೆ
ಹುಡ್ಗ ಎದುರು ಬಂದ್ರೆ ವಾಕರಿಕೆ
ಐ ಲವ್‌ ಯೂ ಅಂದ್ರೆ ಆಕಳಿಕೆ
ಆ… ಅತ್ತರಿಕೆ

||ತತ್ತರಿಕೆ ತತ್ತರಿಕೆ
ನಮ್ದು ಒಂದು ಬದುಕೆ
ಖುತುಬ್‌ ಮಿನಾರು ಕಟ್ಟೋ ಟೈಮು
ಫೌಂಡೇಶನ್ನೇ ಬಿರುಕೇ||

ಹಳೆಯಾ ನೆನಪಲ್ಲಿ ತಿಕ್ಲು ಹಿಡಿದಾಗ
ಇವಳ ದಾರೀಲಿ ಚಪ್ಲಿ ಸವೆಯುವುದು
ಇವಳಿಂಗ್ಲೀಸಲ್ಲಿ ಹೇಟ್‌ ಯು ಅಂದಾಗ
ಹೃದಯಾ ಟೂ ಡೇಸ್ಗೆ ತುಕ್ಕೇ ಹಿಡಿಯುವುದು

ನಮ್ಗೇ ಆಗ್ತಾಯಿಲ್ಲಾ ತಡ್ಕೋಳ್ಳೋಕೆ
ಯಾಕೋ ಇಂಟ್ರಸ್ಟಿಲ್ಲಾ ಬದ್ಕೋದಕ್ಕೇ
ಚೂರು ಜಾಗ ಕೊಡ್ರಿ ಹಾರ್ಟ್‌ ಒಳಿಕೆ

ತತ್ತರಿಕೆ…

ತತ್ತರಿಕೆ ತತ್ತರಿಕೆ
ನಮ್ದು ಒಂದು ಬದುಕೆ
ಗೊತ್ತೇ ಇಲ್ಲಾ ಯಾವಾಗಾಯ್ತು ಹೃದಯ ಒಡ್ಕು ಮಡಕೆ

Thatherike Thatherike Song Lyrics in English

Thattharike Thattharike
Namdu Ondu Baduke
Khuthub Minaru Katto Time-u
Foundesanne Biruke

Thattharike Thattharike
Namdu Ondu Baduke
Khuthub Minaru Katto Time-u
Foundesanne Biruke

Hudgeeropkolalla Preethsodakke
Hudga Eduru Bandre Vaakarike
I Love You Andre Aakalike
Aa… Attharike

||Thattharike Thattharike
Namdu Ondu Baduke
Khuthub Minaru Katto Time-u
Foundesanne Biruke||

Haleyaa Nenapalli Thiklu  Hididaaga
Ivala Daarili Chapli Saveyuvudu
Ivalinglisalli Hate You Andaaga
Hrudayaa Two Days ge Thukke Hidiyuvudu

Namge Aagthayillaa Thadkolloke
Yaako Intrestillaa Badkodakke
Chooru Jaaga Kodri Heart Olike

Thattharike…

Thattharike Thattharike
Namdu Ondu Baduke
Gotthe Illaa Yaavagaythu Hrudaya Odku Madake‌

Song Details :

  • Song Name : Thatherike Thatherike
  • Movie Name : Gaalipata 2
  • Cast : Goldenstar Ganesh, Diganth, Pavan Kumar, Vaibhavi Shandilya, Samyuktha Menon, Sharmila Mandre
  • Released On : 12th August 2022
  • Music : Arjun Janya
  • Singer : Naveen Sajju
  • Lyricist : Yogaraj Bhat
  • Director : Yogaraj Bhat
  • Producer : Smt.Uma Ramesh Reddy
  • Audio Label / Credits : Anand Audio

LEAVE A REPLY

Please enter your comment!
Please enter your name here