Home Lyrics Thavaramane Eega Beegara Mane Song Lyrics in Kannada – Anna Thagi

Thavaramane Eega Beegara Mane Song Lyrics in Kannada – Anna Thagi

56
1
Thavaramane Song Kannada Lyrics

ಡಾ.ಶಿವರಾಜ್‌ಕುಮಾರ್‌ & ರಾಧಿಕಾ ಕುಮಾರಸ್ವಾಮಿ ನಟಿಸಿರುವ ಅಣ್ಣತಂಗಿ ಚಿತ್ರದ ಈ ಹಾಡನ್ನು ಹಂಸಲೇಖ ಅವರು ಬರೆದು ಸಂಗೀತ ಸಂಯೋಜಿಸಿದ್ದಾರೆ, ಕೆ.ಎಸ್.ಚಿತ್ರಾ, ಅನುರಾಧ, ಮಧು ಹಾಡಿದ್ದಾರೆ, ತಂಗಿಗೆ ಮದುವೆಯಾದ ನಂತರ ಅಣ್ಣ ಮತ್ತು ತಂಗಿ ಹಾಡುವ ಹಾಡು, ಈ ಚಿತ್ರದ ಹಾಡುಗಳ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

More Songs From Anna Thangi :

  • ಹಾಡು – ತವರಮನೆ ಈಗ ಬೀಗರ ಮನೆ
  • ಸಂಗೀತ – ಹಂಸಲೇಖ
  • ಗಾಯನ – ಚಿತ್ರಾ, ಅನುರಾಧ, ಮಧು
  • ಸಾಹಿತ್ಯ – ಹಂಸಲೇಖ

Thavaramane Eega Beegara Mane Song Lyrics in Kannada

ಅತ್ತಲ ಬಂದು ಇತ್ತಲವಾಗಿ
ಇತ್ತಲ ಬಂದು ಅತ್ತಲವಾಗಿ
ಅತ್ತಲ ಇತ್ತಲ ಆಕಳಿನಂಗಳ
ಗೋಕುಲವಮ್ಮಾ…

ತವರಮನೆ ಈಗ ಬೀಗರ ಮನೆ
ಅಣ್ಣ ತಂಗಿ ಇನ್ನು ಬೀಗ ಬೀಗುತಿ
ಬೀಗರ ಮನೆ ಈಗ ತವರ ಮನೆ
ಗೆಳತಿಯರೇ ಇನ್ನು ಬೀಗ ಬೀಗುತಿ

ಅತ್ತಲ ಬಂದು ಇತ್ತಲವಾಗಿ
ಇತ್ತಲ ಬಂದು ಅತ್ತಲವಾಗಿ
ಅತ್ತಲ ಇತ್ತಲ ಆಕಳಿನಂಗಳ
ಗೋಕುಲವಮ್ಮಾ…

ಅಂದದಣ್ಣನಾ ಅಂಗಳದೊಳಗೆ
ಹಾಲಚೆಲ್ಲುವ ಶಶಿಯಂತೆ
ಅರಳಿತಮ್ಮ ನವಮಲ್ಲಿಗೆಯೂ…

ಚೆಲುವ ತಂಗಿಯಾ ಹೊಕ್ಕಳಬಳ್ಳಿ
ಬೆಳೆಸಿ ಹಬ್ಬಿಸೋ ಸಸಿಯಾಗಿ
ಹೆಸರ ತರುವಳಮ್ಮ… ಸೊಸೆಯಾಗಿ….

ಮಾತಿಗೆ ತಪ್ಪಲ್ಲಾ ಅಂತ ತಿನ್ನೋ ಈ ಬೆಲ್ಲಾ…
ನೀನೇ ನನ ಬೆಲ್ಲಾ ಬೇರೆ ಯಾರೂ ನನಗಿಲ್ಲಾ…

ಶುಭ ಘಳಿಗೆ ಬಂತು ಶುಭ ಘಳಿಗೆ…
ಜನುಮಗಳಾ ಜೋಡಿ ಮನಗಳಿಗೆ…
ಹೆತ್ತವರ ಹೆತ್ತವರ ಕನಸುಗಳಿಗೇ…

ತವರಮನೆ ಈಗ ಬೀಗರ ಮನೆ
ಅಣ್ಣ ತಂಗಿ ಇನ್ನು ಬೀಗ ಬೀಗುತಿ
ಬೀಗರ ಮನೆ ಈಗ ತವರ ಮನೆ
ಗೆಳತಿಯರೆ ಇನ್ನು ಬೀಗ ಬೀಗುತಿ

ಅತ್ತಲ ಬಂದು ಇತ್ತಲವಾಗಿ
ಇತ್ತಲ ಬಂದು ಅತ್ತಲವಾಗಿ
ಅತ್ತಲ ಇತ್ತಲ ಆಕಳಿನಂಗಳ
ಗೋಕುಲವಮ್ಮಾ…

ಒಹ್‌ ಒಹ್‌ ಒಹ್‌ ಓ ಒಹ್‌ ಒಹ್‌
ಆಆ ಆಆ ಅಹ್‌ ಅಹ್‌ ಅಹ್‌ ಅಹ್‌
ಆಆಆಆಆಆ ಆಆಆಆಆಆ
ನೀರನಿಟ್ಟರು ಹಾ…ಲನು ಕರೆಯೋ
ಕಾಮಧೇನುವಮ್ಮ ನಿನ್ನ ಮನೆ
ಪುಣ್ಯಕ್ಕೀಗ ನಾನಿಲ್ಲಿ ಕೆನೆ…

ಆಡುಮರಿಯ ಜೋಡಿ ಮೊಲೆಯಂತೆ
ಅಗಲಲಾ…ರದ ಜೊತೆ ನಾ…ವು
ನನಗೆ ಸ್ವಂತವಮ್ಮ ನಿನ ನೋ….ವು…

ಉಸಿರಿನ ಉಯ್ಯಾಲೆ ತೂಗಿ ಜೋಗುಳ ಹಾಡಮ್ಮಾ…
ಹೆಸರಿನ ಸುವ್ವಾಲೆ ಹಾಡಿ ಜೋಳಿಗೆ ತುಂಬಮ್ಮಾ…

ಶುಭಘಳಿಗೆ ಬಂತು ಶುಭಘಳಿಗೆ…
ಅಣ್ಣ ತಂಗಿ ಕೇಳಿದ ವರಗಳಿಗೆ
ಆ ದಿನದ ಅಂಗೈಯ ಆಣೆಗಳಿಗೆ…

ತವರ ಮನೆ ಈಗ ಬೀಗರ ಮನೆ….
ಅಣ್ಣ ತಂಗಿ… ಇನ್ನೂ ಬೀಗ ಬೀಗುತಿ
ಬೀಗರ ಮನೆ… ಈಗ ತವರ ಮನೆ….
ಗೆಳೆಯರೇ ಇನ್ನು ಬೀಗ ಬೀಗುತಿ
ಅತ್ತಲ ಬಂದು ಇತ್ತಲವಾಗಿ ಇತ್ತಲ ಬಂದು ಅತ್ತಲವಾಗಿ
ಅತ್ತಲ ಇತ್ತಲ ಆಕಳಿನಂಗಳ ಗೋಕುಲವಮ್ಮಾ…
ಹೇ… ಅತ್ತಲ ಬಂದು ಇತ್ತಲವಾಗಿ
ಇತ್ತಲ ಬಂದು ಅತ್ತಲವಾಗಿ
ಅತ್ತಲ ಇತ್ತಲ ಆಕಳಿನಂಗಳ ಗೋಕುಲವಮ್ಮಾ…

Thavaramane Eega Beegara Mane Song Lyrics in English

Athala Bandu Ithalavagi
Ithala Bandu Athalavagi
Athala Ithala Aakalinangala
Gokulavammaa…

Thavaramane Eega Beegara Mane
Anna Thangi Innu Beega Beeguthi
Beegara Mane Eega Thavara Mane
Gelathiyare Innu Beega Beeguthi

Athala Bandu Ithalavagi
Ithala Bandu Athalavagi
Athala Ithala Aakalinangala
Gokulavammaa…

Andadannanaa Angaladolage
Haala Chelluva Shashiyanthe
Aralithamma Navamalligeyu…

Cheluva Thangiya Hokkalaballi
Belesi Habbiso Sasiyagi
Hesara Tharuvalamma… Soseyagi…

Maathige Thappallaa Antha Thinno Ee Bellaa…
Neene Nana Belaa Bere Yaaru Nanagillaa…

Shubha Ghalige Banthu Shubha Ghalige…
Janumagala Jodi Managalige
Hethavara Hethavara Kanasugalige….

Thavaramane Eega Beegara Mane
Anna Thangi Innu Beega Beeguthi
Beegara Mana Eega Thavara Mane
Gelathiyare Innu Beega Beeguthi

Athala Bandu Ithalavagi
Ithala Bandu Athalavagi
Athala Ithala Aakalinangala
Gokulavammaa…

Oh Oh Oh O Oh Oh
Aa Aa Aa Aa Ah Ah Ah Ah
AaAaAaAaAaAa AaAaAaAaAaAa
Neeranittaru Haa..lanu Kareyo
Kamadhenuvamma Ninna Mane
Punykkeega Naanilli Kene…

Aadumariya Jodi Mooleyanthe
Agalalaarada Jothe Naa..vu
Nanage Swanthavamma Nina No…vu…

Usirina Uyyale Thugi Jogula Haadammaa
Hesarina Suvvale Haadi Jolige Thumbammaa…

Shubha Ghalige Banthu Shubha Ghalige
Anna Thangi Kelida Varaglige
Aa Dinada Angaiya Aanegalige…

Thavaramane Eega Beegara Mane…
Anna Thangi… Innu Beega Beeguthi
Beegara Mane… Eega Thavara Mane…
Geleyare Innu Beega Beeguthi
Athala Bandu Ithalavagi Ithala Bandu Athalavagi
Athala Ithala Aakalinangala Gokulavammaa…
Hey… Athala Bandu Ithalavagi Ithala Bandu Athalavagi
Athala Ithala Aakalinangala Gokulavammaa…

Song Details :

  • Song Name : Thavaramane Eega Beegara Mane
  • Movie Name : Anna Thangi
  • Cast : Dr.Shivaraj Kumar, Radhika Kumaraswamy, Deepu
  • Released On : 04th November 2005
  • Music : Hamsalekha
  • Singers : K.S.Chitra, Anuradha, Madhu
  • Lyricist : Hamsalekha
  • Director : Om Sai Prakash
  • Producer : Prabhakar
  • Audio Label Credits : Anand Audio

1 COMMENT

LEAVE A REPLY

Please enter your comment!
Please enter your name here