Home Lyrics Thinbeda Kammi Song Lyrics in Kannada – Lucia

Thinbeda Kammi Song Lyrics in Kannada – Lucia

26
0
Thinbeda Kammi Song kannada Lyrics

ನೀನಾಸಂ ಸತೀಶ್‌, ಶೃತಿ ಹರಿಹರನ್‌ ನಟಿಸಿರುವ ಲೂಸಿಯಾ ಚಿತ್ರದ ಈ ಹಾಡನ್ನು ಪೂರ್ಣಚಂದ್ರ ತೇಜಸ್ವಿ ಬರೆದಿದ್ದು, ಬಪ್ಪಿ ಬ್ಲಾಸಮ್‌, ಪೂರ್ಣಚಂದ್ರ ತೇಜಸ್ವಿ, ಅರುಣ್‌ ಎಂಸಿ ಹಾಡಿದ್ದಾರೆ, ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

 • ಹಾಡು : ತಿನ್ಬೇಡ ಕಮ್ಮಿ
 • ಸಂಗೀತ : ಪೂರ್ಣಚಂದ್ರ ತೇಜಸ್ವಿ
 • ಗಾಯನ : ಬಪ್ಪಿ ಬ್ಲಾಸಮ್‌, ಪೂರ್ಣಚಂದ್ರ ತೇಜಸ್ವಿ, ಅರುಣ್‌ ಎಂಸಿ
 • ಸಾಹಿತ್ಯ : ಪೂರ್ಣಚಂದ್ರ ತೇಜಸ್ವಿ

Thinbeda Kammi Song Lyrics in Kannada

ತಿನ್ಬೇಡ ಕಮ್ಮಿ ತಿನ್‌ ತಿನ್ಬೇಡ ಕಮ್ಮಿ
ತಿನ್‌ ತಿನ್ಬೇಡ ಕಮ್ಮಿ ನೀ ನೆಲ್ಲಗಳ್ಳೆಯಾ
ವಾಟ್…?‌
ತಿನ್ಬೇಡ ಕಮ್ಮಿ ತಿನ್‌ ತಿನ್ಬೇಡ ಕಮ್ಮಿ
ತಿನ್‌ ತಿನ್ಬೇಡ ಕಮ್ಮಿ ನೀ ನನ್ನ ತಲೆಯಾ
ಸಬ್ಬಿಗೆ ಸೊಪ್ಪು ತಕಂಡ್‌
ಉಪ್ಪು ಖಾರ ಹುಳಿ ಬುಟ್ಕಂಡ್‌
ಕಪ್ಪುರಾಗಿ ಮುದ್ದೆ ತಿನ್ನೋದ್‌ ಒಳ್ಳೇದು ಕಮ್ಮಿ
ಸಾರಿ…
ಅಪ್ಪಿತಪ್ಪಿ ಯಾಟೆಕೋಳಿ ಕೊಬ್ಬೆಚ್ಕಂಡು ಓಡಾಡ್ತಿದ್ರೆ
ಹಿಡ್ಕಂಡ್‌ ಕುಯ್ಕಂಡ್‌ ಎಸರು ಮಾಡ್ಕಂಡ್‌ ಸುರಿದು ನೋಡಮ್ಮಿ
ಆಹ್ಹಹ್ಹಹ್ಹ ಹ್ಹಹ್ಹಹ್ಹ
ನಾನ್‌ಸೆನ್ಸ್…‌
ತಿಂತ ತಿಂತ ತಿಂತ ತಿಂತ ತೀವರ ಕಮ್ಮಿ ಕಣಮ್ಮಿ
ತಿಂತ ತಿಂತ ತಿಂತ ತಿಂತ ತೀಟೆ ಕಣಮ್ಮಿ
ತಿಂತ ತಿಂತ ತಿಂತ ತಿಂತ ತೀವರ ಕಮ್ಮಿ ಕಣಮ್ಮಿ
ತಿಂತ ತಿಂತ ತಿಂತ ತಿಂತ ಆಸೆ ಕಣಮ್ಮಿ
ತಿನ್ಬೇಡ ಕಮ್ಮಿ ತಿನ್‌ ತಿನ್ಬೇಡ ಕಮ್ಮಿ
ತಿನ್‌ ತಿನ್ಬೇಡ ಕಮ್ಮಿ ನೀ ನೆಲ್ಲಗಳ್ಳೆಯಾ
ತಿನ್ಬೇಡ ಕಮ್ಮಿ ತಿನ್‌ ತಿನ್ಬೇಡ ಕಮ್ಮಿ
ತಿನ್‌ ತಿನ್ಬೇಡ ಕಮ್ಮಿ ನೀ ನನ್ನ ತಲೆಯಾ
ಆ.. ಈ… ಏ ಯಯಿ ಯಯಿ ಯಯಿಯೇ…
ಓ..ಓ…ಓ…
ಎ ಫಾರ್‌ ಆಫೆಲ್‌ ಬಿ ಫಾರ್‌ ಬಾಲ್‌
ಸಿ ಫಾರ್‌ ಕ್ಯಾಮೆಲ್‌ ಡಿ ಫಾರ್‌ ಡಾಲ್
ಎ ಫಾರ್‌ ಆಫೆಲ್‌ ಬಿ ಫಾರ್‌ ಬಾಲ್‌
ಸಿ ಫಾರ್‌ ಕ್ಯಾಮೆಲ್‌ ಡಿ ಫಾರ್‌ ಡಾಲ್‌

ದಿಸ್‌ ಇದು ಕಣಮ್ಮಿ ದಟ್‌ ಅದು ಕಣಮ್ಮಿ
ಬಟ್‌ ಆದ್ರೆ ವಾಟ್‌ ಏನು ಗೊತ್ತು ಕಣಮ್ಮಿ
ರೈಟ್‌..
ದಿಸ್‌ ಇದು ಕಣಮ್ಮಿ ದಟ್‌ ಅದು ಕಣಮ್ಮಿ
ಬಟ್‌ ಆದ್ರೆ ವಾಟ್‌ ಏನು ಗೊತ್ತು ಕಣಮ್ಮಿ
ಪಿಯುಟಿ ಪುಟ್‌ ಆದ್ರೆ ಸಿಯುಟಿ ಕುಟ್‌ ಯಾಕೆ ಆಗಕ್ಕಿಲ್ಲ
ಒಸಿ ನೀನೇ ಹೇಳಮ್ಮಿ
ಯಂಗಮ್ಮಿ ಯಾಕಮ್ಮಿ ಚಿಕ್ಕಮ್ಮಿಗೆ ದೊಡ್ಡಮ್ಮಿ
ಯಂಗಮ್ಮಿ ಯಾಕಮ್ಮಿ ದೊಡ್ಡಮ್ಮಿಗೆ ಚಿಕ್ಕಮ್ಮಿ
ಬುಡುಬುಡು ನಿನ್ನ ಮಾತು ತಿಳಿಯಕ್ಕಿಲ್ಲಮ್ಮಿ
ತಿಂತ ತಿಂತ ತಿಂತ ತಿಂತ ತೀವರ ಕಮ್ಮಿ ಕಣಮ್ಮಿ
ತಿಂತ ತಿಂತ ತಿಂತ ತಿಂತ ಆಸೆ ಕಣಮ್ಮಿ
ತಿಂತ ತಿಂತ ತಿಂತ ತಿಂತ ತೀವರ ಕಮ್ಮಿ ಕಣಮ್ಮಿ
ತಿಂತ ತಿಂತ ತಿಂತ ತಿಂತ ತೀಟೆ ಕಣಮ್ಮಿ
ತಿನ್ಬೇಡ ಕಮ್ಮಿ ತುಂಬ ತಿನ್ಬೇಡ ಕಮ್ಮಿ
ತಿನ್‌ ತಿನ್ಬೇಡ ಕಮ್ಮಿ ನೀ ನೆಲ್ಲಗಳ್ಳೆಯಾ
ತಿನ್ಬೇಡ ಕಮ್ಮಿ ತಿನ್‌ ತಿನ್ಬೇಡ ಕಮ್ಮಿ
ತಿನ್‌ ತಿನ್ಬೇಡ ಕಮ್ಮಿ ನೀ ಕಳ್ಳೆಪುರಿಯಾ

ಕನ್ನಡ ಮದರು ಇಂಗ್ಲೀಷು ಲವರು
ಕಟ್ಕತಾಳೊ ಬಿಟ್ಟೊಯ್ತಾಳೋ ಗೊತ್ತಿಲ್ಲಕಮ್ಮಿ
ವಾಟ್..?
ಕನ್ನಡ ಮದರ್‌ ಹಂಗೆ ಇಂಗ್ಲೀಷು ಲವರ್‌ ಹಂಗೆ
ಕಟ್ಕತಾಳೊ ಬಿಟ್ಟೊಯ್ತಾಳೋ ಗೊತ್ತಿಲ್ಲಕಮ್ಮಿ
ಯಾರಾರು ಕೈ ಕೊಡ್ಲಿ ಊರೆಲ್ಲ ಆಡ್ಕಳ್ಳಿ
ಉಣ್ಣಕ್ಕಿಟ್ಟು ಬೆಣ್ಣೆ ತಿನ್ಸೋಳು ಅವ್ವನೆ ಕಮ್ಮಿ
ಬಾರಮ್ಮಿ ಕೂರಮ್ಮಿ ಹೇಳ್ತೀನಿ ಕೇಳಮ್ಮಿ
ಕನ್ನಡ ಕಲಿಯಮ್ಮಿ ಮುದ್ದೆ ತಿಂದು ನೋಡಮ್ಮಿ
ತುತ್ತು ಮಾಡಿ ತಿನ್ನುವಷ್ಟು ಸುಲಭ ಕಣಮ್ಮಿ

ಸಬ್ಬಿಗೆ ಸೊಪ್ಪು ತಕಂಡ್‌
ಉಪ್ಪು ಖಾರ ಹುಳಿ ಬುಟ್ಕಂಡ್‌
ಕಪ್ಪುರಾಗಿ ಮುದ್ದೆ ತಿನ್ನೋದ್‌ ಒಳ್ಳೇದು ಕಮ್ಮಿ
ಅಪ್ಪಿತಪ್ಪಿ ಯಾಟೆಕೋಳಿ ಕೊಬ್ಬೆಚ್ಕಂಡು ಓಡಾಡ್ತಿದ್ರೆ
ಹಿಡ್ಕಂಡ್‌ ಕುಯ್ಕಂಡ್‌ ಎಸರು ಮಾಡ್ಕಂಡ್‌ ಸುರಿದು ನೋಡಮ್ಮಿ
ಆಹ್ಹಹ್ಹಹ್ಹ ಹ್ಹಹ್ಹಹ್ಹ
ಸೂಪರ್….‌

Thinbeda Kammi Song Lyrics in English

Thinbeda Kammi Thin Thinbeda Kammi
Thin Thinbeda Kammi Nee Nellagalleya
What…?
Thinbeda Kammi Thin Thinbeda Kammi
Thin Thinbeda Kammi Nee Nanna Thaleya
Sabbige Soppu Thakand
Kappuragi Mudde Thinnod Olledu Kammi
Sorry…
Appithappi Yaatekoli Kobechakndu Odadthidre
Hidkand Kuykand Esru Madkand Suridu Nodammi
Ahahaha Hahaha…
Nonsense…
Thintha Thintha Thintha Thintha Thivara Kammi Kanammi
Thintha Thintha Thintha Thintha Theete Kanammi
Thintha Thintha Thintha Thintha Thivara Kammi Kanammi
Thintha Thintha Thintha Thintha Theete Kanammi
Thinbeda Kammi Thin Thinbeda Kammi
Thin Thinbeda Kammi Nee Nellagalleya
Thinbeda Kammi Thin Thinbeda Kammi
Thin Thinbeda Kammi Nee Nanna Thaleya
Aa.. Ee… A Yayi Yayi Yayiye…
O..o..o…
A for Apple B for Ball C for Camel D for Doll
A for Apple B for Ball C for Camel D for Doll

This Idu Kanammi That Adu Kanammi
But Adre What Enu Antha Gotthu Kanammi
P U T Put Adre C U T Kut Yaake Aagakkilla
Osi Neene Helammi
Yangammi Yaakammi Chikkammige Doddammi
Yangammi Yaakammi Doddammige Chikkammi
Budubudu Ninna Maathu Thiliyakkillammi
Thintha Thintha Thintha Thintha Thivara Kammi Kanammi
Thintha Thintha Thintha Thintha Aase Kanammi
Thintha Thintha Thintha Thintha Thivara Kammi Kanammi
Thintha Thintha Thintha Thintha Aase Kanammi
Thinbeda Kammi Thin Thinbeda Kammi
Thin Thinbeda Kammi Nee Nellagalleya
Thinbeda Kammi Thin Thinbeda Kammi
Thin Thinbeda Kammi Nee Kallepuriya

Kannada Mother-u English-u Lover-u
Katkathalo Bittoythalo Gothilla Kammi
What…?
Kannada Mother Hange English-u Lover Hange
Katkathalo Bittoythalo Gothilla Kammi
Yaararu Kai Kodli Oorella Aadkalli
Unnakkittu Benne Thinsolu Avvane Kammi
Baarammi Koorammi Helthini Kelammi
Kannada Kaliyammi Mudde Thindu Nodammi
Thuthu Maadi Thinnuvashtu Sulabha Kanammi

Sabbige Soppu Thakand
Uppu Khara Huli Butkand
Kappuragi Mudde Thinnod Olledu Kammi
Appithappi Yaatekoli Kobechkandu Odadthidre
Hidkand Kuykand Esru Maadkand Suridu Nodammi
Ahahaha Hahaha…
Super….

Song Details :

 • Song Name : Thinbeda Kammi
 • Movie Name : Lucia
 • Released on : 2013
 • Cast : Neenasam Sathish, Shruti Hariharan
 • Music : Poornachandra Tejaswi.S.V
 • Singers :Bappi Blossom, Poornachandra Tejaswi, Arun MC
 • Lyrics : Poornachandra Tejaswi
 • Director : Pawan Kumar
 • Producer : Pawan Kumar, Swmya Jagan Murthy, Shivaram, Ravi Kashyap & More
 • Audio Label : Anand Audio

LEAVE A REPLY

Please enter your comment!
Please enter your name here