Home Lyrics Thoubare Thouba Song Lyrics in Kannada – Arjun

Thoubare Thouba Song Lyrics in Kannada – Arjun

42
0
Toubare Touba Song Kannada Lyrics

ಚಾಲೆಂಜಿಂಗ್‌ಸ್ಟಾರ್‌ ದರ್ಶನ್‌, ಮೀರಾ ಚೋಪ್ರಾ, ಸಂಜನಾ ಗಲ್ರಾಣಿ, ಸುಮನ್‌, ಅನಂತ್‌ನಾಗ್‌, ಊರ್ವಶಿ ನಟಿಸಿರುವ ಅರ್ಜುನ್‌ ಚಿತ್ರದ ಈ ಹಾಡನ್ನು ಕವಿರಾಜ್‌ ಬರೆದಿದ್ದು ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ, ಟಿಪ್ಪು ಮತ್ತು ಜೆಸ್ಸಿಗಿಫ್ಟ್‌ ಹಾಡಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆಯಾದ ಆನಂದ್‌ ಆಡಿಯೋ ಪಡೆದುಕೊಂಡಿದೆ.

Challengingstar Darshan, Meera Chopra, Sanjana Galrani, Suman, Anantnag, Urvashi starrer Arjun’s song written by Kaviraj, music composed by V.Harikrishna, sung by Tipu and Jessygift, audio rights of the film have been owned by renowned audio company Anand Audio.

  • ಹಾಡು : ತೌಬರೆ ತೌಬ ತೌಬ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಟಿಪ್ಪು, ಜೆಸ್ಸಿ ಗಿಫ್ಟ್‌
  • ಸಾಹಿತ್ಯ : ಕವಿರಾಜ್

Thoubare Thouba Song Lyrics in Kannada

ತೌಬ ತೌಬ… ತೌಬ ತೌಬ…
ತೌಬ ತೌಬ…

ತೌಬರೆ ತೌಬ ತೌಬ ತೌಬ
ಅರ್ಜುನ ಅನ್ನುತಾರೆ ನನ್ನ
ತೌಬರೆ ತೌಬ ತೌಬ ತೌಬ
ಅದ್ಭುತ ಅನ್ನುತಾರೆ ನನ್ನ

ಒಬ್ಬನೇ ರಬ್ಬ ರಬ್ಬ ರಬ್ಬಾ
ಅರ್ಜುನ ಐದು ಕೋಟಿಗೊಬ್ಬ
ಬಂದರೆ ಹಬ್ಬ ಹಬ್ಬ ಹಬ್ಬಾ
ಹುಡುಗೀರ ಪಾಲಿಗೆ ನಾನ್ ಸಾಹೇಬಾ

ತೌಬ ತೌಬ ಕಿಸ್‌ ಮಿ ಅಂತರೆ
ತೌಬ ತೌಬ ಹಗ್‌ ಮಿ ಅಂತರೆ
ತೌಬ ತೌಬ ಹ್ಯಾಂಡ್‌ಸಮ್‌ ಅಂತರೆ
ತೌಬ ತೌಬ ಹಿ ಮೆನ್‌ ಅಂತರೆ

ತೌಬರೆ ತೌಬ ತೌಬ ತೌಬ
ಅರ್ಜುನ ಅನ್ನುತಾರೆ ನನ್ನ
ತೌಬರೆ ತೌಬ ತೌಬ ತೌಬ
ಅದ್ಭುತ ಅನ್ನುತಾರೆ ನನ್ನ
ಒಬ್ಬನೇ ರಬ್ಬ ರಬ್ಬ ರಬ್ಬಾ
ಅರ್ಜುನ ಐದು ಕೋಟಿಗೊಬ್ಬ
ಬಂದರೆ ಹಬ್ಬ ಹಬ್ಬ ಹಬ್ಬಾ
ಹುಡುಗೀರ ಪಾಲಿಗೆ ನಾನ್ ಸಾಹೇಬಾ

ಕಾಡ್ತಾಳೆ ಮೇನಕ ಕೊಡ್ತೀಯ ಜಾತಕ ಓಯಾ…
ಅಂತಾಳೆ ಮೋನಿಕ ನಾನವಳ ಮಾಲಿಕ ಓಯಾ…
ಬರ್ತ್‌ ಡೇ ಪಾರ್ಟಿ ಅಂತಾ ಬರ್ತೀಯಾ ಒಬ್ನೇ ಅಂತಾ
ಹಠಾನ ಮಾಡ್ತಾಳಲ್ಲಾ ಮೋನಾ
ಹಾರ್ಟನೇ ಕದ್ದೆ ಅಂತ ಕೇಸನು ಹಾಕ್ತೀನಂತ
ಗಲಾಟೆ ಮಾಡ್ತಾಳೆ ಹಸೀನಾ

ತೌಬ ತೌಬ ಕಳ್ಳ ಅಂತರೆ
ತೌಬ ತೌಬ ಮಳ್ಳ ಅಂತರೆ
ತೌಬ ತೌಬ ತುಂಟ ಅಂತರೆ
ತೌಬ ತೌಬ ಪಂಟ ಅಂತರೆ

ನಾ ಕುಡಿಯೋ ಕಾಫಿಲೆ ಬೈಟುನ ಕೇಳ್ತಾಳೆ ಸಾನಿಯಾ
ನಾ ಹೋಗೋ ಹಾದಿಲೆ ಕಾಯುತ್ತ ನಿಲ್ತಾಳೆ ಮಾನ್ಯಾ
ಬೆಚ್ಚಗೆ ಬಾಯ್‌ಫ್ರೆಂಡ್‌ ಗಂಟಿ ಬೈಕಲಿ ಕುಂತ ಬ್ಯೂಟಿ
ಕಣ್ಣನು ಹೊಡಿತಾಳ್‌ ನಂಗೆ ಚೂಟಿ
ಪಕ್ಕದ ಮನೆಯಾ ಆಂಟಿ ಆದರು ಏಜು ಪಾರ್ಟಿ
ವಿಂಡಲಿ ಎಸಿತಾಳ್‌ ನಂಗೆ ಚೀಟಿ

ತೌಬ ತೌಬ ದೋಸ್ತು ಅಂತರೆ
ತೌಬ ತೌಬ ಡಾರ್ಲಿಂಗ್‌ ಅಂತರೆ
ತೌಬ ತೌಬ ಡ್ಯಾಷಿಂಗ್‌ ಅಂತರೆ
ತೌಬ ತೌಬ ಡಿ ಅಂತರೆ… ಡಿ ಅಂತರೆ

ತೌಬರೆ ತೌಬ ತೌಬ ತೌಬ
ಅರ್ಜುನ ಅನ್ನುತಾರೆ ನನ್ನ
ತೌಬರೆ ತೌಬ ತೌಬ ತೌಬ
ಅದ್ಭುತ ಅನ್ನುತಾರೆ ನನ್ನ
ಒಬ್ಬನೇ ರಬ್ಬ ರಬ್ಬ ರಬ್ಬಾ
ಅರ್ಜುನ ಐದು ಕೋಟಿಗೊಬ್ಬ
ಬಂದರೆ ಹಬ್ಬ ಹಬ್ಬ ಹಬ್ಬಾ
ಹುಡುಗೀರ ಪಾಲಿಗೆ ನಾನ್ ಸಾಹೇಬಾ

Thoubare Thouba Song Lyrics in English

Thouba Thouba… Thouba Thouba…
Thouba Thouba…

Thoubare Thouba Thouba Thouba
Arjuna Annuthare Nanna
Thoubare Thouba Thouba Thouba
Adbhutha Annuthare Nanna

Obbane Rabba Rabba Rabbaa
Arjuna Aidu Kotigobba
Bandare Habba Habba Habbaa
Hudugeera Paalige Naan Saahebaa

Thouba Thouba Kiss Me Anthare
Thouba Thouba Hug Me Anthare
Thouba Thouba Handsome Anthare
Thouba Thouba Hi Men Anthare

Thoubare Thouba Thouba Thouba
Arjuna Annuthare Nanna
Thoubare Thouba Thouba Thouba
Adbhutha Annuthare Nanna
Obbane Rabba Rabba Rabbaa
Arjuna Aidu Kotigobba
Bandare Habba Habba Habbaa
Hudugeera Paalige Naan Saahebaa

Kaadthale Menaka Kodthiya Jaathaka Oyaa…
Anthale Monika Naanavala Maalika Oyaa…
Birthdau Party Antha Barthiya Obne Antha
Hatana Maadthalallaa Monaa
Heartane Kadde Antha Case-nu Haakthinantha
Galaate Maadthale Hasinaaa

Thouba Thouba Kalla Anthare
Thouba Thouba Malla Anthare
Thouba Thouba Thunta Anthare
Thouba Thouba Panta Anthare

Naa Kudiyo Coffeele Bytwo Kelthale Saaniyaa
Naa Hogo Haadile Kaayuttha Nilthae Maanya
Becchage Boyfriend ganti Bike-li Kuntha Beauty
Kannanu Hodithal Nange Chooti
Pakkada Maneya Aunty Aadaru Age-u Fourty
Vindali Esithal Nange Cheeti

Thouba Thouba Dosthu Anthare
Thouba Thouba Darling Anthare
Thouba Thouba Dashing Anthare
Thouba Thouba D Anthare… D Anthare

Thoubare Thouba Thouba Thouba
Arjuna Annuthare Nanna
Thoubare Thouba Thouba Thouba
Adbhutha Annuthare Nanna
Obbane Rabba Rabba Rabbaa
Arjuna Aidu Kotigobba
Bandare Habba Habba Habbaa
Hudugeera Paalige Naan Saahebaa

Song Details :

  • Song Name : Thoubare Thouba
  • Movie Name : Arjun
  • Cast : Challengingstar Darshan, Meera Chopra, Sanjana Galrani
  • Released On : 12 August 2008
  • Music : V.Harikrishna
  • Singer : Tippu, Jessie Gift
  • Lyricist : Kaviraj
  • Director : Shahuraj Shindhe
  • Producer : Smt. Shashikala, Jayanna
  • Audio Label / Credits : Anand Audio

LEAVE A REPLY

Please enter your comment!
Please enter your name here