Home Singers Indu Nagaraj Thraas Aakkathi Song Lyrics in Kannada – Dodmane Huduga

Thraas Aakkathi Song Lyrics in Kannada – Dodmane Huduga

75
0
Thraas Akathi Song Kannada Lyrics

ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌, ರೆಬಲ್‌ಸ್ಟಾರ್‌ ಅಂಬರೀಶ್‌, ರಾಧಿಕಾ ಪಂಡಿತ್‌ ಅಭಿನಯದ ದೊಡ್ಮನೆ ಹುದುಗ ಚಿತ್ರದ ಈ ಹಾಡನ್ನು ಯೋಗರಾಜ್‌ ಭಟ್‌ ಬರೆದಿದ್ದು ವಿ.ಹರಿಕೃಷ್ಣ & ಇಂದು ನಾಗರಾಜ್‌ ಹಾಡಿದ್ದಾರೆ, ವಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

This Song from the Movie Dodmane Huduga Starring Powerstar Puneeth Rajkumar, Rebelstar Ambareesh, Radhika Pandit, written by Yogaraj Bhatt, sung by V.Harikrishna & Indu Nagaraj, Music Composed by V.Harikrishna, The audio rights of the film have been brought by renowned audio company Anand Audio.

  • ಹಾಡು : ತ್ರಾಸ್ ಆಕ್ಕತಿ
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ವಿ.ಹರಿಕೃಷ್ಣ, ಇಂದು ನಾಗರಾಜ್‌
  • ಸಾಹಿತ್ಯ : ಯೋಗರಾಜ್‌ ಭಟ್

Thraas Aakkathi Song Lyrics in Kannada

ಯಾಕ್ಕ ಹುಡುಗ ಮೈಯಾಗ ಹ್ಯಂಗೈತಿ
ನಾಕ್ಕು ಜನುಮ ಧಿಮಾಕು ನಿಂಗೈತಿ

ನಂದು ಧಾರವಾಡ ಹೆಚಿಗಿ ಮಾತ ಬ್ಯಾಡ

ಮದಲ ತಲಿ ಕಟ್ಟೇತಿ ಹಂಗನಬ್ಯಾಡ
ಇಟೀಟ ಹುಚ್ಚು ಹಿಡಿಸಿದಿ ಮಗನ
ಪೂರ್ತಿ ಹಿಡಿಸಾಕ ಆಗಲ್ಲೇನಲೆ ನಿನಗ

ಒಮ್ಯಾರ ನಕ್ಕು ಬಿಡಪಾ
ಕೆನ್ನೀಯ ಕಚ್ಚು ಬಿಡಪಾ
ಇಲ್ಲಾ ತ್ರಾಸಕ್ಕತಿ ಜೀವಕ ತ್ರಾಸಕ್ಕತಿ

ಯಾಕಕ್ಕತಿ ತ್ರಾಸು ಯಾಕಕ್ಕತಿ

ಯಾಕ್ಕ ಹುಡುಗಿ ಮೈಯಾಗ ಹ್ಯಾಂಗೈತಿ
ನಾಕು ಜನುಮ ಧಿಮಾಕು ನಿಂಗೈತಿ

ಇಳಿ ಸಂಜಿಗಿ ಗಂಡಸರೊಳ್ಳೆತನ
ಹೆಚ್ಚಿಗಿ ಇರ್ಬಾಕು
ಕೆಟ್ಟರು ಕಡುಮಿ ಕೆಡಬಾಕು
ನಮ್ಮ ನಾಚಿಕಿಗೆಲ್ರಪ್ಪ ಬೆಲಿ ಐತಿ
ಗಂಡಸರಾಗುಟ್ಟಿ ಬಾಯಿ ಮುಚಿಕ್ಯಂಡಿರಬಾಕು

ಹರೆ ಹದಗೆಟ್ರು ಸುಮಸುಮಕ ಬೇಜಾರ ಬೇಜಾರ
ಮರೆತು ಮೈಮುಟ್ಟು ಹೋಗ್ಲಿ ತಗ ಹೆಂಗಾರ ಹೆಂಗಾರ
ಒಂದರ ಹೆಜ್ಜೆ ಮುಂದಕ ಇಡು ನೀ
ವಯಸು ಮೇರಿ ಬಿಳಿ ದಾಡಿ ಮೂಡದರೊಳಗ
ನಂಗರ ಮೈ ನಡುಕ ಹೆಂಗರ ಕೈ ಹಿಡಕ
ಇಲ್ಲಾ ತ್ರಾಸಕ್ಕತಿ ಜೀವಕ ತ್ರಾಸಕ್ಕತಿ

ಯಾಕಕ್ಕತಿ ತ್ರಾಸು ಯಾಕಕ್ಕತಿ

ಹದಿನೆಂಟರ ಕ್ವಾಲಿಟಿ ಕನಸೊಂದು ಹಿಡಕಂಡಿನಿ ತಡದು
ಅಗದಿ ಹತರ ಬರಬ್ಯಾಡ
ನಿನ ಅಂದದ ಬೆಂಕಿಗೆ ಮೈಮನಸು ಸುಟಗೊಂಡವು ನಮುದು
ಇನ್ನು ಹೆಚಿಗಿ ಸುಡುಬ್ಯಾಡ

ಮಳೆ ಬಂದಾಗ ಬಿತ್ತುಬಾಕು ಇಲ್ಲಿ ಕೇಳ ಇಲ್ಲಿ ಕೇಳ
ತೆನೆ ಬಂದಾಗ ಕಟ್ಟುಬಾಕು ಇಲ್ಲಿ ಕೇಳ ಇಲ್ಲಿ ಕೇಳ
ಜೇನು ತುಟಿಯಾಗ ಐತಂತಾರ ಟೇಸ್ಟು ನೋಡಾಕ ಹೇಳುಬೇಕನ ನಿನಗ
ನನ್ನಲಿ ನಿನ್ನ ಕೇಳಕ ನಿನ್ನನ ನೀನ ಪಡಕ
ಇಲ್ಲಾ ತ್ರಾಸಕ್ಕತಿ ನಿಂಗು ತ್ರಾಸಕ್ಕತಿ
ಹಾಳಾಗೇತಿ ಆಲ್ರೆಡಿ ಪಾಳಾಗೇತಿ

ಯಾಕ್ಕ ಹುಡುಗ ಮೈಯಾಗ ಹ್ಯಂಗೈತಿ

Thraas Aakkathi Song Lyrics in English

Yaakka Huduga Maiyaga Hyangaithi
Naakku Januma Dhimaku Ningaithi

Nandu Dharawada Hechigi Matha Byada

Madala Thali Kattethi Hanganabyada
Itita Hucchu Hidisidi Magana
Poorthi Hidisaka Aagallenale Ninaga

Omyara Nakkubidapa
Kenniya Kacchubidapa
Illaa Thraasakkathi Jeevaka Thraasakkathi

Yaakakkathi Thraasu Yaakakkathi

Yaakka Hudugi Maiyaga Hyangaithi
Naaku Januma Dhimaku Ningaithi

Ili Sanjigi Gandasarollethana
Hechigi Irbaku
Kettaru Kadumi Kedabaku
Namma Nachikigelrappa Beli Aithi
Gandasaragutti Baayi Muchikyandirabaku

Hare Hadagetru Sumsumaka Bejara Bejara
Marethu Maimuttu Hogli Thaga Hengara Hengara
Ondara Hejje Mundaka Idu Nee
Vayasu Meri Bili Daadi Moodadharolaga
Nangara Mai Naduka Hengara Kai Hidaka
Illaa Thraasakkathi Jeevaka Thraasakkathi

Yaakakkathi Thraasu Yaakakkathi

Hadinentara Quality Kanasondu Hidakandini Thadadhu
Agadi Hathara Barabyada
Nina Andada Benkige Maimanasu Sutagondavu Namadu
Innu Hechigi Sudubyada

Male Bandaga Bitthubaku Illikela Illikela
Thene Bandaga Kattubaku Illikela Illikela
Jenu Thutiyaga Aithanthara Taste-u Nodaka Helabekena Ninaga
Nannali Ninna Kelaka Ninnana Neena Padaka
Illaa Thraasakkathi Ningu Thraasakkathi
Haalagethi Already Paalagethi

Yaakka Huduga Maiyaga Hyangaithi

Song Details :

  • Song Name : Thraas Aakkathi
  • Movie Name : Dodmane Huduga
  • Cast : Powerstar Puneeth Rajkumar, Ambareesh, Radhika Pandith, Rangayana Raghu, Chikkanna
  • Released On : 30 September 2016
  • Music : V.Harikrishna
  • Singers : V.Harikrishna, Indu Nagaraj
  • Lyricist : Yogaraj Bhat
  • Director : Duniya Suri
  • Producer : M.Govinda
  • Audio Label / Credits : Anand Audio

LEAVE A REPLY

Please enter your comment!
Please enter your name here