Home Lyrics Kannada Thu Antha Ugidaru Song Lyrics in Kannada – Addhuri

Thu Antha Ugidaru Song Lyrics in Kannada – Addhuri

36
0
Thu Antha Ugidaru Kannada Song Lyrics

ಅದ್ಧೂರಿ ಚಿತ್ರದ ಈ ಹಾಡನ್ನು ನಿರ್ದೇಶಕ ಎ.ಪಿ.ಅರ್ಜುನ್‌ ಬರೆದಿದ್ದು ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿ ಹಾಡಿದ್ದಾರೆ, ನಾಯಕ ತನ್ನನ್ನು ಪ್ರೀತಿಸುವಂತೆ ನಾಯಕಿಯ ಹಿಂದೆ ಬೀಳುವ ಹಾಡು, ಆಕ್ಷನ್‌ ಪ್ರಿನ್ಸ್ ಧೃವ ಸರ್ಜಾ ಮತ್ತು ರಾಧಿಕಾ ಪಂಡಿತ್‌ ನಾಯಕ ನಾಯಕಿಯಾಗಿ ನಟಿಸಿದ್ದಾರೆ, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

  • ಹಾಡು : ಥೂ ಅಂತ ಉಗಿದರು
  • ಸಂಗೀತ : ವಿ.ಹರಿಕೃಷ್ಣ
  • ಗಾಯನ : ಹರಿಕೃಷ್ಣ
  • ಸಾಹಿತ್ಯ : ಎ.ಪಿ.ಅರ್ಜುನ್‌
  • ಆಡಿಯೋ ಲೇಬಲ್‌ : ಆನಂದ್‌ ಆಡಿಯೋ

Thu Antha Ugidaru Song Lyrics in Kannada

ಹಲೋ… ಕಟ್ಟೋ ಬಿಲ್ಡಿಂಗೆಲ್ಲಾ ತಾಜ್‌ಮಹಲ್‌ ಆಗಲ್ಲಾ, ಪ್ರೀತ್ಸೋದವರೆಲ್ಲಾ ಲೈಲಾ ಮಜ್ನು ಆಗಲ್ಲಾ
ನಿನಗೇಂತ ನಿಮ್ಮಪ್ಪ ನೋಡಿರೋ ಹುಡುಗರೆಲ್ಲಾ ಯಾರೇ ಆದ್ರೂ ನನ್ನಷ್ಟು ಅದ್ಧೂರಿಯಾಗಿ ಲವ್‌ ಮಾಡಕ್ಕಾಗಲ್ಲಾ
ಥೂ, ಇಡಿಯಟ್….

ಥೂ ಅಂತ ಉಗಿದರು ನನ್ನ
ನಿನ್ನೇ ಪ್ರೀತಿ ಮಾಡುತ್ತೀನಿ ಹೋಗೇ
ಹೋಗಮ್ಮ ಹೋಗೇ
ಬಾಯ್ತುಂಬ ಬೈದರು ನನ್ನ
ಮುದ್ದು ಅಂತ ತಿಳ್ಕೊಂತೀನಿ ಹೋಗೇ
ಹೋಗಮ್ಮ ಹೋಗೇ
ಏನಾದ್ರೂ ಹೇಳಿ ಮುಂದೆ ಹೋಗೇ
ಹೇಳ್ದಿದ್ರೆ ಹಿಂದೆ ಬರ್ತೀನ್‌ ಹೋಗೇ ಹೋಗೇ

ನೀ ನಗಲೇಬೇಕು ಒಂದ್ಸಾರಿ
ದಿಸ್‌ ಈಸ್‌ ಅಚ್ಚು ರಚ್ಚು ಲವ್‌ ಸ್ಟೋರಿ

ದಿಸ್‌ ಈಸ್‌ ಅಚ್ಚು ರಚ್ಚು ಲವ್‌ ಸ್ಟೋರಿ
ಹೋಗೇ ಹೋಗಮ್ಮ ಹೋಗೇ ಹೋಗೇ
ಥೂ ಅಂತ ಉಗಿದರು ನನ್ನ
ನಿನ್ನೇ ಪ್ರೀತಿ ಮಾಡುತ್ತೀನಿ ಹೋಗೇ
ಹೋಗಮ್ಮ ಹೋಗೇ
ಬಾಯ್ತುಂಬ ಬೈದರು ನನ್ನ
ಮುದ್ದು ಅಂತ ತಿಳ್ಕೊಂತೀನಿ ಹೋಗೇ
ಹೋಗಮ್ಮ ಹೋಗೇ

ಫಸ್ಟಿಂದ ಪ್ರೀತೀನ ಮಾಡ್ತೀನಿ ನಾ ಚಿನ್ನ
ಲವ್‌ ಲೆಟ್ರು ಕೊಡ್ತೀನಿ ಓದ್ಕೊಂಡೋಗೇ
ನನ್‌ ಹಾರ್ಟು ಟೆಂಪಲ್ಲು ಹೇಳಲ್ಲಾ ನಾ ಸುಳ್ಳು
ಕೈ ಮುಗುದು ಪ್ರೀತೀನ ಇಟ್ಬುಟ್ಟೋಗೆ
ಹೋಗೆ ಹೋಗೆ ಹೋಗೆ ಹೋಗೇ….
ಮೂತಿ ಮುರ್ಕೊಂಡಾದ್ರೂ ಹೋಗೇ
ರಾಜ ರಾಣಿ ಹಾಕ್ಬುಟ್ಟೋಗೆ
ರಾಜ ಬಿದ್ರೆ ಒಪ್ಕೊಂಡೋಗೆ
ನೀನ್‌ ನಗಲೇಬೇಕು ಒಂದ್ಸಾರಿ
ದಿಸ್‌ ಈಸ್‌ ಅಚ್ಚು ರಚ್ಚು ಲವ್‌ ಸ್ಟೋರಿ
ದಿಸ್‌ ಈಸ್‌ ಅಚ್ಚು ರಚ್ಚು ಲವ್‌ ಸ್ಟೋರಿ
ಹೋಗೇ…

ನೋ ಎಂಟ್ರಿ ರೋಡಲ್ಲಿ ರೋಸಂಗ್ಡಿ ಇಡ್ತೀನಿ
ನೀ ಟೇಪು ಕಟ್‌ ಮಾಡಿ ರೋಸ್‌ ಈಸ್ಕೊಂಡೋಗೆ
ಕನಸೆಂಬ ಟ್ಯಾಕ್ಸೀಲಿ ನಾ ಗಿಫ್ಟು ತರ್ತೀನಿ
ಡೋರ್‌ ಓಪನ್‌ ಮಾಡ್ತೀಯಾ ಹೇಳ್ಬಿಟ್ಟು ಹೋಗೆ
ಕೋರ್ಟಲ್‌ ಕೇಸು ಹಾಕ್ತೀನ್‌ ಹೋಗೆ
ವಾದ ಮಾಡ್ದೆ ಗೆಲ್ತೀನ್‌ ಹೋಗೇ
ನಿನ್‌ ಮನ್ಸು ನಂದೇ ಕೊಟ್ಬುಟ್ಟೋಗೆ
ನಾನೊಪ್ಸಿ ಕರ್ಕೊಂಡ್‌ ಬರ್ತೀನ್‌ ಹೋಗೇ
ನೀ ಒಪ್ಲೇಬೇಕು ಒಂದ್ಸಾರಿ
ದಿಸ್‌ ಈಸ್‌ ಅಚ್ಚು ರಚ್ಚು ಲವ್‌ ಸ್ಟೋರಿ
ದಿಸ್‌ ಈಸ್‌ ಅಚ್ಚು ರಚ್ಚು ಲವ್‌ ಸ್ಟೋರಿ
ಹೋಗೇ ಹೋಗಮ್ಮ ಹೋಗೇ ಹೋಗೇ

ಥೂ ಅಂತ ಉಗಿದರು ನನ್ನ
ನಿನ್ನೇ ಪ್ರೀತಿ ಮಾಡ್ತೀನ್‌ ನಾನು ಹೋಗೇ
ಹೋಗಮ್ಮಾ ಹೋಗೇ
ಬಾಯ್ತುಂಬ ಬೈದರು ನನ್ನ
ಮುದ್ದು ಅಂತ ತಿಳ್ಕೋತೀನಿ ಹೋಗೇ
ಹೋಗಮ್ಮ ಹೋಗೇ

Thu Antha Ugidaru Song Lyrics in English

Thu Antha Ugidaru Nanna
Ninne Preethi Maaduthini Hoge
Hogamma Hoge
Baaythumba Baidaru Nanna
Muddu Antha Thilkonthini Hoge
Hogamma Hoge
Enadru Heli Munde Hoge
Heldidre Hinde Barthin Hoge Hoge

Nee Nagalebeku Ondsari
This Is Acchu Racchu Love Story

This Is Acchu Racchu Love Story
Hoge Hogamma Hoge Hoge
Thu Antha Ugidaru Nanna
Ninne Preethi Maaduthini Hoge
Hogamma Hoge
Baaythumba Baidaru Nanna
Muddu Antha Thilkonthini Hoge
Hogamma Hoge

First-inda Preethina Maadthini Naa Chinna
Love Letter-u Kodthini Odkondoge
Nan Heart-u Temple-u Helalla Naa Sullu
Kai Mugudu Preethina Itbuttoge
Hoge Hoge Hoge Hoge….
Moothi Murkondadru Hoge
Raja Rani Haakbuttoge
Raja Bidre Opkondoge
Neen Nagalebeku Ondsari
This Is Acchu Racchu Love Story
This Is Acchu Racchu Love Story
Hoge…

No Entry Road-alli Rose Angdi Idthini
Nee Tape-u Cut Maadi Rose Eeskondoge
Kanasemba Taxy-li Naa Gift-u Tharthini
Door Open Maadthiya Helbittu Hoge
Court-al Case-u Haakthin Hoge
Vaada Maadade Gelthin Hoge
Nin Mansu Nande Kotbuttoge
Naanopsi Karkond Barthin Hoge
Nee Oplebeku Ondsari
This Is Acchu Racchu Love Story
This Is Acchu Racchu Love Story
Hoge Hogamma Hoge Hoge

Thu Antha Ugidaru Nanna
Ninne Preethi Maadthin Naanu Hoge
Hogamma Hoge
Baaythumba Baidaru Nanna
Muddu Antha Thilkothini Hoge
Hogamma Hoge

Song Details :

  • Song Name : Thu Antha Ugidaru
  • Movie Name : Addhuri
  • Released On : 15 July 2012
  • Cast : Dhruva Sarja, Radhika Pandith, Thabala Nani
  • Music : V.Harikrishna
  • Singers : V.Harikrishna
  • Lyricist : A.P.Arjun
  • Producer : CMR Shankra Reddy
  • Director : A.P.Arjun
  • Audio Label : Anand Audio

LEAVE A REPLY

Please enter your comment!
Please enter your name here