Home Lyrics Kannada Thukaali Song Lyrics in Kannada – Dhamaka

Thukaali Song Lyrics in Kannada – Dhamaka

53
0
Thukaali Song Kannada Lyrics

ಶಿವರಾಜ್‌ ಕೆಆರ್‌ ಪೇಟೆ, ಸಿದ್ದು ಮೂಲಿಮನಿ, ಪ್ರಿಯಾ ಆಚಾರ್‌, ನಯನ, ಅರುಣ ಬಾಲ್‌ರಾಜ್‌, ಮೈಕೋ ನಾಗರಾಜ್‌ ಅಭಿನಯದ ಧಮಾಕ ಚಿತ್ರದ ಈ ಹಾಡನ್ನು ನಿರ್ದೇಶಕರಾದ ಲಕ್ಷ್ಮೀ ರಮೇಶ್‌ ಬರೆದಿದ್ದು ನವೀನ್‌ ಸಜ್ಜು ಹಾಡಿದ್ದಾರೆ, ಚಿತ್ರಕ್ಕೆ ವಿಕಾಶ್‌ ವಸಿಷ್ಠ ಸಂಗೀತ ನಿರ್ದೇಶನ ಮಾಡಿದ್ದು ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This song from the movie Dhamaka Starring Shivraj KR Pete, Siddu Moolimani, Priya Achar, Nayana, Arun Balraj, Miko Nagaraj, written by director Lakshmi Ramesh, sung by Naveen Sajju, music composed by Vikash Vasishtha, The audio rights of the film are owned by renowned audio company Anand Audio.

 • ಹಾಡು : ತುಕಾಲಿ
 • ಸಂಗೀತ : ವಿಕಾಸ್‌ ವಸಿಷ್ಠ
 • ಗಾಯನ : ನವೀನ್‌ ಸಜ್ಜು
 • ಸಾಹಿತ್ಯ : ಲಕ್ಷ್ಮೀ ರಮೇಶ್‌
 • ಆಡಿಯೋ ಲೇಬಲ್‌ : ಆನಂದ್‌ ಆಡಿಯೋ

Thukaali Song Lyrics in Kannada

ನನ್ ಟೈಮು ಯಾಕೋ ಕೆಟ್ಟೋಗಿತ್ತು
ಎಡಗಡೆ ಕಣ್ಣು ಬಡಿತಾ ಇತ್ತು
ಶಕುನ ಶಂಖ ಊದುತಾ ಇತ್ತು ರೀ
ತುಕಾಲಿ ಜೀವ್ನ ತುಕಾಲಿ

ಏರಿಯಾ ಪೂರ್ತಿ ನಂದೇ ಹಾವಳಿ
ಉಲ್ಟಂ ಪಲ್ಟ ಆಗಿದೆ ಬಾಳಲಿ
ಏನು ಅಂತ ಹೆಂಗೆ ಹೇಳಲಿ
ತುಕಾಲಿ ಜೀವ್ನ ತುಕಾಲಿ

ಹೇಗಿದ್ದೆ ನಾನು ಹೆಂಗಾದೆ ನಾನು
ಯಾಕಾದೆ ನಾನು ಗೊತ್ತಿದ್ದೇನು
ಹೇಗಿದ್ದೆ ನಾನು ಹೆಂಗಾದೆ ನಾನು
ಹಿಂಗೆ ಯಾಕಾದೆ ನಾನು
ನಿಮ್ಗೆ ಗೊತ್ತಿದ್ದೇನು

ನಮ್‌ ಪಾಡಿಗೆ ನಾನು ಆರಾಮಾಗಿ ಇದ್ದೆ ರೀ
ಕೆಲಸ ಗಿಲ್ಸ ಮಾಡ್ದೆ ಸುಖಪುರುಷನಂತೆ ರೀ
ಕೈ ಬೀಸಿ ಬಾರು ನನ್ನ ಕರೀತಿದೆ ರೀ
ಹೊಟ್ಟೆ ಆಸೆಯ ಬುತ್ತಿ ಹೊತ್ತು ಕಲ್ಲಾಯ್ತು ರೀ
ಥೂ… ಈ ಜೀವ್ನ…
ತುಕಾಲಿ ಜೀವ್ನ ತುಕಾಲಿ

ಅವಾಗ ಹಂಗೆ ಇವಾಗ ಹಿಂಗೆ
ಆಚೆ ಹೋಗೋದು ಹೆಂಗೆ ಗೊತ್ತಿದ್ದೇನು
ಅವಾಗ ಹಂಗೆ ಇವಾಗ ಹಿಂಗೆ
ಆಚೆ ಹೋಗೋದು ಹೆಂಗೆ ನಿಮ್ಗೆ ಗೊತ್ತಿದ್ದೇನು

ಸ್ಲಂ ಆದ್ರೂ ಸೂಪರಾಗೇ ಬದುಕಿದ್ದೆ ರೀ
ನಾವ್‌ ತುಂಬಾ ಡೀಸೆಂಟು ಫ್ಯಾಮಿಲಿ ಮ್ಯಾನು ರೀ
ಏರಿಯದಲ್‌ ನನ್‌ ಕಂಡ್ರೆ ಉರ್ಕೋತಾರೆ ರೀ
ನಾನ್‌ ಉಪದೇಸ ಮಾಡೋದ್ಬಿಟ್ಟು ತಪ್ಪೇ ಮಾಡಿಲ್ರೀ

ನನ್ ಟೈಮು ಯಾಕೋ ಕೆಟ್ಟೋಗಿತ್ತು
ಎಡಗಡೆ ಕಣ್ಣು ಬಡೀತಾ ಇತ್ತು
ಶಕುನ ಶಂಖ ಊದ್ತಾ ಇತ್ತು ತು….. ಕಾ….. ಲಿ…..
ಜೀವ್ನ ತು ಕಾ ಲಿ

ಏರಿಯಾ ಪೂರ್ತಿ ನಂದೇ ಹಾವಳಿ
ಉಲ್ಟಂ ಪಲ್ಟ ಆಗಿದೆ ಬಾಳಲಿ
ಏನು ಅಂತ ಹೆಂಗೆ ಹೇಳಲೇ….
ತು…. ಕಾ…. ಲಿ…. ಜೀವ್ನ ತು…. ಕಾ…. ಲಿ….

Thukaali Song Lyrics in English

Nan Timeu Yaako Kettogitthu
Edagade Kannu Badithaa Itthu
Shakuna Shankha Oodutha Itthu Ree
Thukaali Jeevna Thukaali

Area Poorthi Nande Haavali
Ultam Palta Aagide Baalali
Enu Antha Henge Helali
Thukaali Jeevna Thukaali

Hegidde Naanu Hengaade Naanu
Yaakde Naanu Gotthiddenu
Hegidde Naanu Hengaade Naanu
Hinge Yaakde Naanu
Nimge Gotthiddenu

Nam Paadige Naanu Aaramagi Idde Ri
Kelasa Gilsa Maadadhe Sukhapurushananthe Ri
Kai Beesi Baaru Nanna Karithide Ri
Hotte Aaseya Butthi Hotthu Kallaythu Ri
Thoo… Ee Jeevna…
Thukaali Jeevna Thukaali

Avaaga Hange Ivaaga Hinge
Aache Hogodu Henge Gotthiddenu
Avaaga Hange Ivaaga Hinge
Aache Hodogu Henge Nimge Gotthiddenu

Slum Aadru Superaage Badukidde Ri
Naav Thumbaa Descentu Family Myaanu Ri
Areadal Nan Kandre Urkothare Ri
Naan Upadesa Maadodbittu Thappe Maadilri

Nan Timeu Yaako Kettogitthu
Edagade Kannu Baditha Itthu
Shakuna Shankha Oodtha Itthu Thu… Kaa… Li…
Jeevna Thu… Kaa… Li…

Area Poorthi Nande Haavali
Ultam Palta Aagide Baalali
Enu Antha Henge Helale…
Thu… Kaa… Li… Jeevna Thu… Kaa… Li…

Song Details :

 • Song Name : Thukaali
 • Movie Name : Dhamaka
 • Released on : 2 September 2022
 • Cast : Shivraj KR Pete, Siddu Moolimani, Priya Achar, Nayana, Arun Balraj, Miko Nagaraj
 • Music : Vikas Vashishta
 • Singer : Naveen Sajju
 • Lyricist : Lakshmi Ramesh
 • Director : Lakshmi Ramesh
 • Producer : Sunil S Raj, Annapoorna B Patil
 • Audio Label : Anand Audio

LEAVE A REPLY

Please enter your comment!
Please enter your name here