Home Lyrics Thumba Aramagi Song Lyrics in Kannada – Krishnan Love Story

Thumba Aramagi Song Lyrics in Kannada – Krishnan Love Story

50
0
Thumba Aramagi Song Kannada Lyrics

ಅಜಯ್‌ ರಾವ್‌, ರಾಧಿಕಾ ಪಂಡಿತ್, ಉಮಾಶ್ರೀ ಅಭಿನಯದ ಕೃಷ್ಣನ್‌ ಲವ್‌ ಸ್ಟೋರಿ ಚಿತ್ರದ ಈ ಹಾಡನ್ನು ಯೋಗರಾಜ್‌ ಭಟ್‌ ಬರೆದಿದ್ದು ಹರ್ಷ ಸದಾನಂದ, ಅನೂಪ್‌ ಸೀಳಿನ್ ಹಾಡಿದ್ದಾರೆ, ಶ್ರೀಧರ್‌ ವಿ ಸಂಭ್ರಮ್‌ ಸಂಗೀತ ಸಂಯೋಜಿಸಿದ್ದಾರೆ, ನಾಯಕ ಪ್ರೀತಿಯಲ್ಲಿ ಬಿದ್ದ ನಂತರ ಅವನಲ್ಲಾಗುತ್ತಿರುವ ಬದಲಾವಣೆಗಳ ಬಗ್ಗೆ ಅವನ ಸ್ನೇಹಿತರು ಹಾಡುವ ಹಾಡು, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಹೊಂದಿದೆ.

More Songs From Krishnan Love Story :

  • ಹಾಡು : ತುಂಬಾ ಆರಾಮಾಗಿ
  • ಸಂಗೀತ : ಶ್ರೀಧರ್‌ ವಿ ಸಂಭ್ರಮ್‌
  • ಗಾಯನ : ಹರ್ಷ ಸದಾನಂದ, ಅನೂಪ್‌ ಸೀಳಿನ್
  • ಸಾಹಿತ್ಯ : ಯೋಗರಾಜ್‌ ಭಟ್

Thumba Aramagi Song Lyrics in Kannada

ಏ ಕಿಸ್ನ ಎದ್ದೇಳೋ ಮೇಲೆ
ಯೋಗಿ ಎದ್ದೇಳೊ ಮೇಲೆ ಲೇಯ್‌
ಏ ಏಳ್ಳಾ….
ಏಯ್…‌

ಲವ್ವುಲವ್ವುಲವ್ವು
ಲವ್ವುಲವ್ವುಲವ್ವು
ಲವ್ವುಲವ್ವುಲವ್ವು
ಲವ್ವುಲವ್ವುಲವ್ವು
ಲವ್ವುಲವ್ವುಲವ್ವು
ಲವ್ವುಲವ್ವುಲವ್ವು
ಲವ್ವುಲವ್ವುಲವ್ವು

ತುಂಬಾ ಆರಾಮಾಗಿ ಇದ್ದ ಸ್ನೇಹಿತ
ಪ್ರೀತಿ ಗೀತಿ ಅಂತ ಹಾಳಾಗ್ಬಿಟ್ಟ
ಹಗಲೆ ಮಲ್ಕೊಂತಾನೆ ಸೊಟ್ಟಂಪಟ್ಟ
ಹುಡುಗಿ ಬಂದಮೇಲೆ ಸಿಗರೇಟ್‌ ಬಿಟ್ಟ
ಮನಸೆಂಬ ಬಾಂಡ್ಲಿಯಲಿ ಬಿಸಿ ಜಿಲೇಬಿನ ಕರಿದು
ನಗುತಾನೆ ಕಿವಿಯಲ್ಲಿ ಹೊಸ ಗುಲಾಬಿನ ಮುಡಿದು

ಲವ್ವುಲವ್ವುಲವ್ವು
ಲವ್ವುಲವ್ವುಲವ್ವು
ಲವ್ವುಲವ್ವುಲವ್ವು
ಲವ್ವುಲವ್ವುಲವ್ವು
ಲವ್ವುಲವ್ವುಲವ್ವು
ಲವ್ವುಲವ್ವುಲವ್ವು
ಲವ್ವುಲವ್ವುಲವ್ವು

ಮಲಗುತಿದ್ದ ಹೊಟ್ಟೆ ತುಂಬ ಊಟ ಮಾಡಿ
ಮುಲುಗುತಾನೆ ಮೊನ್ನೆಯಿಂದ ಪ್ರೀತಿ ಮಾಡಿ
ನಿದ್ದೆ ಬರದೆ ಹಾಡುತಾನೆ ಗೋಡೆ ನೋಡಿ
ಸೊಳ್ಳೆಯೊಂದು ಸತ್ತೆ ಹೋಯ್ತು ಹಾಡು ಕೇಳಿ
ಸೀಸನ್ನು ಬರದೇನೆ ಮಳೆ ಬಿತ್ತು ಮುಗಿಲಿನಿಂದ
ಆಗ್ಲೆಲ್ಲಾ ಹಸಿಯಾಗಿ ನಮ್‌ ಗೆಳೆಯ ಮೊಳಕೆ ಬಂದ

ತುಂಬಾ ಆರಾಮಾಗಿ ಇದ್ದ ಸ್ನೇಹಿತ
ಪ್ರೀತಿ ಗೀತಿ ಅಂತ ಹಾಳಾಗ್ಬಿಟ್ಟ

ಗ್ಯಾಪು ಕೊಡದೆ ಹುಡುಗಿಯನ್ನು ನೋಡಿ ನೋಡಿ
ಆಗಿ ಹೋದ ಕೀಲು ತೆಗೆದ ಜಟಕಾ ಗಾಡಿ
ಟಿವಿಯಲ್ಲಿ ನೋಡುತಾನೆ ಲವ್ವು ಸ್ಟೋರಿ
ಕಟ್ಟುತಾನೆ ಕಣ್ಣಿನಲ್ಲಿ ಕನ್ನಂಬಾಡಿ
ಗಂಡ್ಸಾಗಿ ಹುಡುಗೀಗೆ ನೀ ತಾಳಿ ಕಟ್ಟು ತಂದೆ
ಫ್ರೆಂಡ್ಸಾಗಿ ಅಳುತೀವಿ ನಾವೆಲ್ಲ ನಿನ್ನ ಹಿಂದೆ

ತುತು ತುಂಬಾ ಆರಾಮಾಗಿ ಇದ್ದ ಸ್ನೇಹಿತ
ಪ್ರೀತಿ ಗೀತಿ ಅಂತ ಹಾಳಾಗ್ಬಿಟ್ಟ
ಹಗಲೆ ಮಲ್ಕೊಂತಾನೆ ಸೊಟ್ಟಂಪಟ್ಟ
ಹುಡುಗಿ ಬಂದಮೇಲೆ ಸಿಗರೇಟ್‌ ಬಿಟ್ಟ
ಮನಸೆಂಬ ಬಾಂಡ್ಲಿಯಲಿ ಬಿಸಿ ಜಿಲೇಬಿನ ಕರಿದು
ನಗುತಾನೆ ಕಿವಿಯಲ್ಲಿ ಹೊಸ ಗುಲಾಬಿನ ಮುಡಿದು

ಲೇ ಕಿಸ್ನಾ… ಪ್ರೀತೀನ ನಂಬ್ಕೊಂಡ್ರೆ ಹಾಳಾಗೋಗ್ತೀಯಾ
ನೀನೆಕ್ಕುಟ್ಟೋಗ್ತೀಯಾ ಹೊಗೆ ಹಾಕ್ಕೋತೀಯಾ
ನನ್ಮಾತ್‌ ಕೇಳೊಲೇಯ್‌ ಥೂ….

Thumba Aramagi Song Lyrics in English

A Kisna Eddelo Mele
Yogi Eddelo Mele Ley
A Allaa…
Aye…

Love-u Love-u Love-u
Love-u Love-u Love-u
Love-u Love-u Love-u
Love-u Love-u Love-u
Love-u Love-u Love-u
Love-u Love-u Love-u
Love-u Love-u Love-u

Thumba Aramagi Idda Snehitha
Preethi Geethi Antha Haalagbitta
Hagale Malkonthane Sottampatta
Hudugi Bandamele Cigarate Bitta
Manasemba Bandliyali Bisi Jilebina Karidu
Naguthane Kiviyalli Hosa Gulabina Mudidu

Love-u Love-u Love-u
Love-u Love-u Love-u
Love-u Love-u Love-u
Love-u Love-u Love-u
Love-u Love-u Love-u
Love-u Love-u Love-u
Love-u Love-u Love-u

Malaguthidda Hotte Thumba Oota Maadi
Muluguthane Monneyinda Preethi Maadi
Nidde Barade Haaduthane Gode Nodi
Solleyondu Sathe Hoythu Haadu Keli
Season-u Baradene Male Bithu Mugilininda
Aglella Hasiyagi Nam Geleya Molake Banda

Thumba Aramagi Idda Snehitha
Preethi Geethi Antha Haalagbitta

Gap-u Kodade Hudugiyannu Nodi Nodi
Aagi Hoda Keelu Thegeda Jataka Gaadi
TV yalli Noduthane Love-u
Kattuthane Kanninalli Kannambadi
Gandsagi Hudugeege Nee Thaali Kattu Thande
Friends-agi Aluthivi Naavella Ninna Hinde

Thuthu Thumba Aramagi Idda Snehitha
Preethi Geethi Antha Haalagbitta
Hagale Malkonthane Sottampatta
Hudugi Bandamele Cigarate Bitta
Manasemba Bandliyali Bisi Jilebina Karidu
Naguthane Kiviyalli Hosa Gulabina Mudidu

Ley Kisnaa… Preethina Nambkondre Haalagogthiya
Neenekkuttogthiya Hoge Haakkothiya
Nanmath Keloley Thuuu….

Song Details :

  • Song Name : Thumba Aramagi
  • Movie Name : Krishnan Love Story
  • Released On : 18 June 2010
  • Cast : Ajay Rao, Radhika Pandith, Umashree
  • Music : Sridhar V Sambhram
  • Singer : Harsha Sadananda, Anup Seelin
  • Lyricist : Yogaraj Bhat
  • Director : Shashank
  • Producer : Uday Mehtha
  • Audio Label Credits : Anand Audio

LEAVE A REPLY

Please enter your comment!
Please enter your name here