Home Lyrics Kannada Thurthinalli Geechida Song Lyrics in Kannada – Chowka

Thurthinalli Geechida Song Lyrics in Kannada – Chowka

54
0
Thurthinali Geechida Song Kannada Lyrics

ಪ್ರಜ್ವಲ್‌ ದೇವರಾಜ್‌, ವಿಜಯ ರಾಘವೇಂದ್ರ, ಕಾಶೀನಾಥ್, ಪ್ರೇಮ್‌, ದೀಪಾ ಸನ್ನಿಧಿ, ಭಾವನಾ ಹಾಗೂ ಇತರರು ನಟಿಸಿರುವ ಚೌಕ ಚಿತ್ರದ ಈ ಹಾಡಿನ ಸಾಹಿತ್ಯವನ್ನು ಜಯಂತ್‌ ಕಾಯ್ಕಿಣಿ ಬರೆದಿದ್ದು ಸೋನು ನಿಗಮ್‌ & ಅಂತರ ರವಿ ಹಾಡಿದ್ದಾರೆ, ಚಿತ್ರಕ್ಕೆ ಶ್ರೀಧರ್‌ ವಿ ಸಂಭ್ರಮ್‌ ಸಂಗೀತ ಸಂಯೋಜನೆ ಮಾಡಿದ್ದು, ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

This Song from Chowk movie starring Prajwal Devaraj, Vijaya Raghavendra, Kashinath, Prem, Deepa Sannidhi, Bhavana and others, Lyrics written by Jayant Kaykini, sung by Sonu Nigam & Antar Ravi, music composed by Sridhar V Sambhram, the audio rights of the film were acquired by the renowned audio company Anand Audio.

  • ಹಾಡು : ತುರ್ತಿನಲ್ಲಿ ಗೀಚಿದ
  • ಸಂಗೀತ : ಶ್ರೀಧರ್‌ ವಿ ಸಂಭ್ರಮ್‌
  • ಗಾಯನ : ಸೋನು ನಿಗಮ್, ಅಂತರಾ ರವಿ
  • ಸಾಹಿತ್ಯ : ಜಯಂತ್‌ ಕಾಯ್ಕಿಣಿ

Thurthinalli Geechida Song Lyrics in Kannada

ತುರ್ತಿನಲ್ಲಿ ಗೀಚಿದ
ಅರ್ಧಂಬರ್ಧ ಕಾಗದ
ಬಂದು ನೀನೆ ಪೂರ್ತಿಗೊಳಿಸು ಆಗದ
ಎಂದು ಯಾರು ಕಾಣದ
ಅಂದವಾದ ಬಣ್ಣದ
ಸ್ವಪ್ನದಲ್ಲೇ ಭಾಗವಹಿಸು ಆಗದ
ಸಂತೆಯ ಮಧ್ಯವು ನಿನ್ನದೇ ಧ್ಯಾನ
ನಿನ್ನ ನೋಡಲು ಕಣ್ಣಿನಂಚಿಗೆ ಬಂದಿದೆ ಪ್ರಾಣ

ನಾಲ್ಕು ದಿನದ ಜೀವನ ಜೀವನ
ಪ್ರೀತಿಸೋಣ…. ಪ್ರೀತಿಸೋಣ….
ಈ ಕ್ಷಣ…. ಈ ಕ್ಷಣ….

ನಾನೊಬ್ಬಳೇ ಇದ್ದಾಗಲೂ
ನಿನ್ನೊಂದಿಗೆ ಮಾತಾಡುವೆ

ನನ್‌ ಊರಿಗೂ ನಿನ್‌ ಊರಿಗೂ
ಈ ಪ್ರೀತಿಯೇ ಸೇತುವೆ
ನೆನೆವ ನಯನದಿ ಖುಷಿಯ ಹನಿಗವನ
ಮನದ ಗಡಿಯಲಿ ಸತತ ಅತಿಕ್ರಮಣ

ಮಾಮಗಾಗ ಮಾಮರಿರಿ
ಸಸಗಾಗ ನೀರಿರಿ
ಮಾಮಗಾಗ  ಮಾಮರಿರಿ
ಸಸಗಾಗ ನಿರಿಪ

ಈ ಜೀವಕೆ ಈಗಾಗಲೇ
ಗೊತ್ತಾಗಿದೆ ಕಾರ್ಯಕ್ರಮ
ಮುಚ್ಚಿಟ್ಟರೆ ಈ ಮೋಹವು
ಹೆಚ್ಚಾಗುವ ಸಂಭ್ರಮ

ಜೊತೆಯ ಬಯಸುತ ಪ್ರತಿಯ ನಿಮಿಷವನು
ನಿಮಿಷವನು
ಹೃದಯ ಮರೆತಿದೆ ಉಳಿದ ಕೆಲಸವನು

ತುರ್ತಿನಲ್ಲಿ ಗೀಚಿದ
ಅರ್ಧಂಬರ್ಧ ಕಾಗದ
ಬಂದು ನೀನೇ ಪೂರ್ತಿಗೊಳಿಸು ಆಗದ
ಎಂದು ಯಾರು ಕಾಣದ
ಅಂದವಾದ ಬಣ್ಣದ
ಸ್ವಪ್ನದಲ್ಲೇ ಭಾಗವಹಿಸು ಆಗದ
ಸಂತೆಯ ಮಧ್ಯವು ನಿನ್ನದೇ ಧ್ಯಾನ
ನಿನ್ನ ನೋಡಲು ಕಣ್ಣಿನಂಚಿಗೆ ಬಂದಿದೆ ಪ್ರಾಣ

ನಾಲ್ಕು ದಿನದ ಜೀವನ ಜೀವನ….
ಪ್ರೀತಿಸೋಣ…. ಪ್ರೀತಿಸೋಣ….

Thurthinalli Geechida Song Lyrics in English

Thurthinalli Geechida
Ardhambardha Kaagada
Bandu Neene Poorthigolisu Aagada
Endu Yaaru Kaanada
Andavaada Bannada
Swapnadalle Bhagavahisu Aagada
Santheya Madhyavu Ninnade Dhyana
Ninna Nodalu Kanninanchige Bandide Prana

Naalku Dinada Jeevana Jeevana…
Preethisona…. Preethisona….
Ee Kshana…. Ee Kshana….

Naanobbale Iddagalu
Ninnondige Mathaduve

Nan Oorigu Nin Oorigu
Ee Preethiya Sethuve
Neneva Nayanadi Khushiya Hanigavana
Manada Gadiyali Sathatha Athikramana…

Mamagaga Mamariri
Sasagaga Niriri
Mamagaga Mamariri
Sasagaga Niripa

Ee Jeevake Eegagale
Gothagide Karyakrama
Mucchittare Ee Mohavu
Hecchaguva Sambhrama

Jotheya Bayasutha Prathiya Nimishavanu
Nimishavanu
Hrudaya Marethide Ulida Kelasavanu

Thurthinalli Geechida
Ardhambardha Kaagada
Bandu Neene Poorthigolisu Aagada
Endu Yaaru Kaanada
Andavaada Bannada
Swapnadalle Bhagavahisu Aagada
Santheya Madhyavu Ninnade Dhyana
Ninna Nodalu Kanninanchige Bandide Prana

Naalku Dinada Jeevana Jeevana….
Preethisona…. Preethisona….

Song Details :

  • Song Name : Thurthinalli Geechida
  • Movie Name : Chowka
  • Cast : Prajwal Devaraj, Vijaya Raghavendra, Nenapirali Prem, Diganth, Bhavana, Deepasannidhi, Kashinath
  • Released On : 3 February 2017
  • Music : Sridhar V Sambhram
  • Singers : Sonu Nigam, Antara Ravi
  • Lyricist : Jayanth Kaikini
  • Director : Tharun Sudhir
  • Producers : Dwarakish, Yogish Dwarakish
  • Audio Label / Credits : Anand Audio

LEAVE A REPLY

Please enter your comment!
Please enter your name here