Home Singers Chandan Shetty Tun Tun Tun Song Lyrics in Kannada – Elra Kaaleleyatthe Kaala

Tun Tun Tun Song Lyrics in Kannada – Elra Kaaleleyatthe Kaala

50
0
Tun Tun Tun Song Kannada Lyrics

ಎಲ್ರ ಕಾಲೆಳೆಯುತ್ತೆ ಕಾಲ ಚಿತ್ರದ ಈ ಹಾಡು ಸ್ಪೆಷಲ್‌ ಹಾಡಾಗಿದ್ದು ಚಂದನ್‌ ಶೆಟ್ಟಿ ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿದ್ದಾರೆ, ಚಂದನ್‌ಶೆಟ್ಟಿ ಮತ್ತು ಮಂಗ್ಲಿ ಹಾಡಿದ್ದು ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

This song is a special song from the movie Elra Kaleleihethe Kaala, written and composed by Chandan Shetty, sung by Chandan Shetty and Mangli, and the audio rights of the movie are owned by the renowned audio company Anand Audio.

  • ಹಾಡು : ಟುಣ್‌ ಟುಣ್‌ ಟುಣ್‌
  • ಸಂಗೀತ : ಚಂದನ್‌ ಶೆಟ್ಟಿ
  • ಗಾಯನ : ಚಂದನ್‌ ಶೆಟ್ಟಿ, ಮಂಗ್ಲಿ
  • ಸಾಹಿತ್ಯ : ಚಂದನ್‌ ಶೆಟ್ಟಿ

Tun Tun Tun Song Lyrics in Kannada

ಹೇ ಟುನ್‌ ಟುನ್‌ ಟುನ್‌ ಟುನ್‌
ಹೇ ಟುನ್‌ ಟುನ್‌ ಟುನ್‌ ಟುನ್
ಹೇ ಟುನ್‌ ಟುನ್‌ ಟುನ್‌ ಟುನ್
ಹೇ ಮಾವಾ ಮಾವಾ
ಹೇ ಟುನ್‌ ಟುನ್‌ ಟುನ್‌ ಟುನ್
ಹೇ ಮಾವಾ ಮಾವಾ
ಹೇ ಟುನ್‌ ಟುನ್‌ ಟುನ್‌ ಟುನ್
ಹೇ ಮಾವಾ ಮಾವಾ ಯಾವಾಗ್‌ ಬರ್ತೀಯಾ
ನಂಗೆ ಪ್ಯಾಟೆಯಿಂದ ಏನೇನ್‌ ತರ್ತೀಯಾ?
ಫ್ರಾಕು ಗೀಕು ತಂದ್ರೂ ಪರ್ವಾಗಿಲ್ಲಾ
ಕೂಲಿಂಗ್‌ ಗ್ಲಾಸು ಜುಮ್ಕಿ ತಂದ್ರೂ ಬೇಜಾರಿಲ್ಲಾ
ಹೋಗೆ ಎಣ್ಣೆ ಹೊಡೆಯಕ್ಕೆ ನಂತಾವ್‌ ಕಾಸೇ ಇಲ್ಲಾ
ಏ ಇಲ್ಲಾ ಇಲ್ಲಾ ಇಲ್ಲಾ ಇಲ್ಲಾ ಕಾಸೇ ಇಲ್ಲಾ
ನೋಡು ಬೇಕು ಅಂದ್ರೆ ಹೇಳು ನಿಂಗೊಂದ್‌ ನೈಂಟಿ ತರ್ತೀನಿ
ಯಾ ಟುನ್‌ ಟುನ್‌ ಟುನ್‌ ಟುನ್‌ ಟುನ್‌ ಟುನ್‌ ಟುನ್
ನಂಜ್ಕೊಳಕೆ ಖಾರ ಕಡಲೆ ಬೀಜ ತರ್ತೀನಿ
ಯಾ ಟುನ್‌ ಟುನ್‌ ಟುನ್‌ ಟುನ್‌ ‌ಟುನ್‌ ಟುನ್‌ ಟುನ್

ಹರೆಯದ ನನ್ನ ಈ ಮೈಯ್ಯ
ಮುಟ್ಟಿ ಆಗಬೇಡ ಕಣೋ ನೀ ಟುಂಯ್ಯ
ಹೇ ಇಲ್ಲಾ ಇಲ್ಲಾ ನಾನು ಸೂಪರ್‌ ಮ್ಯಾನು
ಹೊಡಿಯಕೆ ನಿಂತ್ರೆ ಜಾಕಿಚಾನು
ಹಾಳಾಗೋಗ್ಲಿ ಬಿಚ್ಚಿ ಕೊಡೋ ನಿನ್ನ ಗೋಲ್ಡು ಚೈನು
ಚೈನು ಚೈನು ಚೈನು ನಿನ್ನ ಚಿನ್ನದ್‌ ಚೈನು
ಹೇ… ಚೈನು ಗಿಯ್ನು ಯಾಕೆ
ಹೇ ಚಿನ್ನದ್‌ ಚೈನು ಯಾಕೆ
ಹೇ ಬೇಕು ಅಂದ್ರೆ ಹೇಳು ನಿಂಗೊಂದ್‌ ಟ್ರೈನೇ ತರ್ತೀನಿ
ಹೇ ಟುನ್‌ ಟುನ್‌ ಟುನ್‌ ಟುನ್ ಟುನ್‌ ಟುನ್‌ ಟುನ್‌
ಏ ಡ್ರೈವರ್‌ ಸಿಕ್ಲಿಲ್ಲಂದ್ರೆ ಏನು ನಾನೇ ಬುಡ್ತೀನಿ
ಯಾ ಟುನ್‌ ಟುನ್‌ ಟುನ್‌ ಟುನ್‌ ಟುನ್‌ ಟುನ್‌ ಟುನ್‌

ಸುಡುವಾ ನನ್‌ ಮೈ ಶಾಖ
ಮುಟ್ಟಿ ಆಗಬೇಡ ನೀ ಕರಿ ಕಾಕ
ಏ ಬೇಡ ನಾನು ಪವರ್‌ಫುಲ್ಲು ಪಂಪುಸೆಟ್ಟು
ನಿನ್ನ ಕಾವು ಆರಿಸ್ತೀನಿ ನಾನು ನೀರು ಬಿಟ್ಟು
ನಾ ನಿನಗಾಗಿ  ಕಾಯುತೀನಿ ಎಲ್ಲಾ ಬಿಟ್ಟು
ಬಿಟ್ಟು ಬಿಟ್ಟು ಬಿಟ್ಟು ನಾನು ಎಲ್ಲಾ ಬಿಟ್ಟು
ಊರಿಗೆ ಭಾರೀ ಉಡಾಳನಾದ್ರೂ ನನಗೆ ನೀನೇ ಹಿಡಿಸಿಯಾ
ಹೇ ಟುನ್‌ ಟುನ್‌ ಟುನ್‌ ಟುನ್ ಟುನ್‌ ಟುನ್‌
ಏ ನನ್ನಾ ಸೋದರ ಮಾವ ನೀ ನನಗಾಗೇ ಹುಟ್ಟೀಯಾ
ಹೇ ಟುನ್‌ ಟುನ್‌ ಟುನ್‌ ಟುನ್ ಟುನ್‌ ಟುನ್‌

Tun Tun Tun Song Lyrics in English

Hey Tun Tun Tun Tun
Hey Tun Tun Tun Tun
Hey Tun Tun Tun Tun
Hey Maava Maava
Hey Tun Tun Tun Tun
Hey Maava Maava
Hey Tun Tun Tun Tun
Hey Maava Maava Yaavag Barthiyaa
Nange Pyateyinda Enen Tharthiyaa
Fraaku Geeku Thandru Parvagillaa
Cooling Glassu Jumki Thandru Bejaarillaa
Hoge Enne Hodiyakke Nanthav Kaase Illaa
Aye Illaa Illaa Illaa Illaa Kaase Illaa
Nodu Beku Andre Helu Ningond Ninety Tharthini
Yaa Tun Tun Tun Tun Tun Tun Tun
Nanjkolake Khara Kadale Beeja Tharthini
Yaa Tun Tun Tun Tun Tun Tun Tun

Hareyada Nanna Ee Maiyya
Mutti Aagabeda Kano Nee Tuyya
Hey Illaa Illaa Naanu Super Man-u
Hodiyake Ninthre Jackie Chanu
Halagogli Bicchi Kodo Ninna Goldu Chainu
Chainu Chainu Chainu Ninna Chinnad Chainu
Hey… Chainu Giynu Yaake
Hey Chinnad Chainu Yaake
Hey Beku Andre Helu Ningond Train-e Tharthini
Yaa Tun Tun Tun Tun Tun Tun Tun
Aye Driver Sikkillandre Enu Naane Budthini
Yaa Tun Tun Tun Tun Tun Tun Tun

Suduvaa Nan Mai Shaakha
Mutti Aagabeda Nee Kari Kaaka
Aye Beda Naanu Powerfullu Pumpu Settu
Ninna Kaavu Aaristhini Naanu Neeru Bittu
Naa Ninagaagi Kaayuthini Ellaa Bittu
Bittu Bittu Bittu Naanu Ellaa Bittu
Oorige Bhaari Udaalanadru Nanage Neene Hidisiyaa
Hey Tun Tun Tun Tun Tun Tun Tun
Aye Nannaa Dodara Maava Nee Nanagaage Huttiyaa
Hey Tun Tun Tun Tun Tun Tun Tun

Song Details :

  • Song Name : Tun Tun Tun
  • Movie Name : Elra Kaaleleyatthe Kaala
  • Cast : Chandan Shetty, Sujay Shastry, Archana Kottige, Thara, Mandya Ramesh, Manju Pavagada, Dattanna, Shravan
  • Music : Chandan Shetty
  • Singers : Chandan Shetty, Mangli
  • Lyricist : Chandan Shetty
  • Director : Sujay Shastri
  • Producer : Usha Govindraju
  • Audio Label / Credits : Anand Audio

LEAVE A REPLY

Please enter your comment!
Please enter your name here