Home Lyrics Two One za Two Song Lyrics in Kannada – Victory

Two One za Two Song Lyrics in Kannada – Victory

22
0
Two One Za Two Kannada Song Lyrics

ಶರಣ್‌, ಅಶ್ಮಿತಾ ಸೂದ್‌ ಹಾಗೂ ಇತರರು ನಟಿಸಿರುವ ವಿಕ್ಟರಿ ಚಿತ್ರದ ಈ ಹಾಡನ್ನು ಕೆ.ಕಲ್ಯಾಣ್‌ ಬರೆದಿದ್ದು ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿ ಹಾಡಿದ್ದಾರೆ, ಚಿತ್ರದ ಹಾಡುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

  • ಹಾಡು : ಟು ಒನ್‌ ಜ಼ ಟು
  • ಸಂಗೀತ : ಅರ್ಜುನ್‌ ಜನ್ಯ
  • ಗಾಯನ : ಅರ್ಜುನ್‌ ಜನ್ಯ
  • ಸಾಹಿತ್ಯ : ಕೆ.ಕಲ್ಯಾಣ್‌

Two One za Two Song Lyrics in Kannada

ಟು ಒನ್‌ ಜ಼ ಟು
ಟು ಟು ಜ಼ ಫೋರ್‌
ಟು ತ್ರೀ ಜ಼ ಸಿಕ್ಸ್‌
ಟು ಫೋರ್ ಜ಼ ಎಯ್ಟ್‌
ಟು ಫೈವ್ ಜ಼ ಟೆನ್
ಟು ಸಿಕ್ಸ್ ಜ಼ ಟ್ವೆಲ್ವ್
ಟು ಸೆವೆನ್ ಜ಼ ಫೋರ್ಟೀನೇ
ಹೇಳ್ತೀನಿ ಒಂದು ಗುಟ್ಟು
ಲೈಫಂದ್ರೆ ಡಬ್ಬಲ್‌ ಬೋಟು
ಹುಡುಕೋಕೆ ಹೋದ್ರೆ ರೂಟು
ನಮ್‌ ಬುದ್ಧಿ ಟ್ಯೂಬು ಲೈಟು
ಸ್ಟಾರಾಗೋಕೆ ಬೇಕು ಫೇಟು
ಟು ಟು ಟು ಟು ಟು ಟು ಟು ಟು
ಪ್ಯಾರಾಗೋಕೆ ಸಾಕು ಹಾರ್ಟು
ಟು ಟು ಟು ಟು ಟು ಟು ಟು ಟು

ಟು ಒನ್‌ ಜ಼ ಟು…

ಲೆಫ್ಟಲ್ಲಿ ಸಂಸಾರ ರೈಟಲ್ಲಿ ವ್ಯಾಪಾರ
ಧಮ್‌ ಹಾಕ್ಕೊಂಡ್‌ ಗ್ರಾಚಾರ
ಕೊಡ್ತಾವ್‌ ಏಟು
ಕಾಲಿಟ್ರೆ ಕ್ಯಾಮರಾ ಕೈ ಇಟ್ರೆ ಪ್ರಚಾರ
ಬಾಯ್ಗಾಕ್ಕೊಂಡ್‌ ಮೂಗ್ದಾರ ಮುಚ್ಕೋ ಗೇಟು
ವಯಸು ಅಂದ್ರೆ ಹಾರ್ಟುಸ್ವೀಟು
ಏರೋವಾಗ ಹಿಡ್ಕೋಸ್ವೀಟು
ಪಾಲಿಗೆ ಬಂದು ಪಾರ್ಟಿ ಕೊಟ್ಟು
ಹಂಗೇ ತಿಳ್ಕೋ ಕಷ್ಟಪಟ್ಟು
ಸಿಕ್ತಾ ಹಿಡಿ ರೂಟು ಇಲ್ವಾ ಹೇಳು ಜೂಟು
ಸಾರಾಗೋಕೆ ಬೇಕು ಸೌಟು
ಟು ಟು ಟು ಟು ಟು ಟು ಟು ಟು
ಎಲ್ಲಾ ಲವ್ವರ್ಸ್‌ಗುಂಟು ಡೌಟು
ಟು ಟು ಟು ಟು ಟು ಟು ಟು ಟು

ಟು ಒನ್‌ ಜ಼ ಟು

ಕಾಪಿನ ಹೊಡ್ದುಬುಟ್ಟು ಎಲ್ಲಾರು ಹುಟ್ದಂಗೆ
ಹುಟ್ದೋರು ನಾವೆಲ್ಲಾ ಸುಮ್ನೆ ವೇಸ್ಟು
ಅವಳಂತಾಲಾಕೇಟು ಇವ್ನು ಕೊಡ್ತಾನ್‌ ಚಾಕ್ಲೇಟು
ಮುಗ್ದೋಯ್ತು ಲವ್‌ ಸ್ಟೋರಿ ಎತ್ತು ಟೆಂಟು
ನೆತ್ತಿಯ ಮೇಲೆ ಕಾಣದ ಗೀಟು ಕಾಲಿನ ಕೆಳಗೆ ಕನ್ನಡ ಬೋಟು
ಕೈಯ ಒಳಗೆ ಹರಿದ ನೋಟು ನಂಗೇನ್‌ತಂಗಿ ನಾವೇ ಗ್ರೇಟು
ಬಿಡೋಕೆ ಮುಂಚೆ ಟೂಟು ಬದಲಾಯ್ಸು ನಮ್ಮ ಪ್ಲೇಟು
ಆಸೆ ಉಂಟು ನೂರಾ ಎಂಟು
ಟು ಟು ಟು ಟು ಟು ಟು ಟು ಟು
ಹಿಡಿಯೋಕೋಗೋ ಹಾಕ್ಕೊಂಡ್‌ ಸೆಂಟು
ಟು ಟು ಟು ಟು ಟು ಟು ಟು ಟು

ಟು ಒನ್‌ ಜ಼ ಟು…

Two One za Two Song Lyrics in English

Two One Za Two
Two Two Za Four
Two Three Za Six
Two Four Za Eight
Two Five Za Ten
Two Six Za Twelve
Two Seven Za Fourteen-e
Helthini Ondu Guttu
Life-andre Doubble Boat-u
Hudukoke Hodre Route-u
Nam Buddhi Tube-u Light-u
Star-agoke Beku Fate-u
Two Two Two Two Two Two Two Two
Pyaragoke Saaku Heart-u
Two Two Two Two Two Two Two Two

Two One Za Two…

Leftalli Samasara Right-alli Vyapara
Dhum Haakkond Grachara
Kodthav Etu
Kaalitre Camera Kai Itre Prachara
Baygakkond Moogdara Muchko Gate-u
Vayasu Andre Heart-u Sweet-u
Erovaga Hidkosweet-u
Paalige Bandu Party Kottu
Hange Thilko Kashtapattu
Siktha Hidi Route-u Ilwa Helu Joot-u
Saaragoke Beku Sout-u
Two Two Two Two Two Two Two Two
Ellaa Lover-sguntu Doubt-u
Two Two Two Two Two Two Two Two

Two One Za Two…

Copy-na Hodudhubuttu Ellaru Hutdange
Huttdoru Naavellaa Sumne Waste-u
Avalanthalaketu Ivnu Kodthan Chocolate-u
Mugdhoythu Love Story Ethu Tent-u
Nethiya Mele Kaanada Geetu Kaalina Kelage Kannada Boat-u
Kaiya Olage Harida Note-u Nangen Thangi Naave Great-u
Bidoke Munche Tutu Badalaysu Namma Plate-u
Aase Untu Noora Entu
Two Two Two Two Two Two Two Two
Hidiyokago Haakkond Scent-u
Two Two Two Two Two Two Two Two

Two One Za Two…

Song Details :

  • Song Name : Two One Za Two
  • Movie Name : Victory
  • Released on : 23 August 2023
  • Cast : Sharan, Ashmithasood, Ravishankar
  • Music Director : Arjun Janya
  • Singer : Arjun Janya
  • Lyrics : K.Kalyan
  • Director : Nanda Kishore
  • Producer : Anand Audio Presents
  • Audio Label : Anand Audio

LEAVE A REPLY

Please enter your comment!
Please enter your name here