Home General Urumila Uru Urumila Kannada Song Lyrics in Kannada – Circle Inspector

Urumila Uru Urumila Kannada Song Lyrics in Kannada – Circle Inspector

11
0
Urumila Kannada Song Lyrics

ದೇವರಾಜ್‌, ಮಾಲಾಶ್ರೀ ಅಭಿನಯದ ಸರ್ಕಲ್‌ ಇನ್ಸ್‌ಪೆಕ್ಟರ್‌ ಚಿತ್ರದ ಈ ಹಾಡನ್ನು ಮನು, ಮಂಜುಳಾ ಗುರುರಾಜ್‌ ಹಾಡಿದ್ದು ಹಂಸಲೇಖ ಸಾಹಿತ್ಯ ಬರೆದು ಸಂಗೀತ ಸಂಯೋಜಿಸಿದ್ದಾರೆ, ಹಾಡಿನಲ್ಲಿ ರಾಜು ಸುಂದರಂ ಮತ್ತು ಶುಭಶ್ರೀ ಹೆಜ್ಜೆ ಹಾಕಿದ್ದಾರೆ, ಚಿತ್ರದ ಹಾಡುಗಳ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

ಹಾಡು : ಊರುಮಿಳ ಊರು ಊರುಮಿಳ
ಸಂಗೀತ : ಹಂಸಲೇಖ
ಗಾಯಕರು : ಮನು, ಮಂಜುಳಾ ಗುರುರಾಜ್
ಸಾಹಿತ್ಯ : ಹಂಸಲೇಖ‌

Urumila Uru Urumila Kannada Song Lyrics in Kannada

ಮಾಯೇ….
ಮಾಯೇ….

ಊರುಮಿಳಾ ಊರು ಊರುಮಿಳಾ
ಊರು ತುಂಬಾ ನಿನ್ನ ಪರಿಮಳ
ತಾಳಲಾರೆ ನಾನು ತಾಳಲಾರೆ
ನೋಡಿಕೊಂಡೇ ಹೀಗೆ ಬಾಳಲಾರೆ
ತಲೆ ತುಂಬಾ ನಿನ್ನ ತಳಮಳ ತಳಮಳ

ಊರುಮಿಳಾ ಊರು ಊರುಮಿಳಾ
ಊರು ತುಂಬಾ ನಿನ್ನ ಪರಿಮಳ
ತಾಳಲಾರೆ ನಾನು ತಾಳಲಾರೆ
ನೋಡಿಕೊಂಡೇ ಹೀಗೆ ಬಾಳಲಾರೆ
ತಲೆ ತುಂಬಾ ನಿನ್ನ ತಳಮಳ ತಳಮಳ

ಊರುಮಿಳಾ ಊರು ಊರುಮಿಳಾ
ಊರು ತುಂಬಾ ನಿನ್ನ ಪರಿಮಳ

ಃಉಡುಗರ ನೋಡು ನಾಯಿಪಾಡು
ನಡೆದರೆ ನೀನಿಲ್ಲಿ
ಅರೆಬರೆ ನೋಡದೆ ಒಳಗಿರುವ
ಬೆತ್ತಲೆ ಹುಣ್ಣಿಮೆ ನೀನು

ಪ್ರಾಯದ ಕಡಲು ನಿಮ್ಮ ಒಡಲು
ಹುಣ್ಣಿಮೆ ನಾನಿಲ್ಲಿ

ಕರಗಿದ ಮೇಲೆ ಕೊರಗದಿರಿ
ಹಾಡಿ ಅಲೆದಲೆದಾಡಿ

ಮಾಯೇ…
ಮಾಯೇ…

ಊರುಮಿಳಾ ಊರು ಊರುಮಿಳಾ
ಊರು ತುಂಬಾ ನಿನ್ನ ಪರಿಮಳ
ತಾಳಲಾರೆ ನಾನು ತಾಳಲಾರೆ
ನೋಡಿಕೊಂಡೇ ಹೀಗೆ ಬಾಳಲಾರೆ
ತಲೆ ತುಂಬಾ ನಿನ್ನ ತಳಮಳ ತಳಮಳ

ಊರುಮಿಳಾ ಊರು ಊರುಮಿಳಾ
ಊರು ತುಂಬಾ ನಿನ್ನ ಪರಿಮಳ
ತಾಳಲಾರೆ ನಾನು ತಾಳಲಾರೆ
ನೋಡಿಕೊಂಡೇ ಹೀಗೆ ಬಾಳಲಾರೆ
ತಲೆ ತುಂಬಾ ನಿನ್ನ ತಳಮಳ ತಳಮಳ

ಊರುಮಿಳಾ ಊರು ಊರುಮಿಳಾ
ಊರು ತುಂಬಾ ನಿನ್ನ ಪರಿಮಳ

ಸಸಸಸನಿ ಸರಿರಿರಿರಿಸ ರಿಗಮಗರಿ
ಸರಿಗ ಸಸಸ
ಸಸಸಸನಿ ಸರಿರಿರಿರಿಸ ರಿಗಮಗರಿ
ಸರಿಗ ಸಸಸ

ಚೆಲುವಿನ ಘಮಲು ಆಹಾ ಅಮಲು

ತಲೆ ತಿರುಗಿಸುತಿರಲು

ಪ್ರೀತಿಯ ಬಾಯಿ ಪಾಠಗಳು
ಎಲ್ಲಾ ತೊದಲು ತೊದಲು

ಬೆಳಕಿನ ದೀಪ ನನ್ನ ರೂಪ
ಹಿಡಿಯುವಿರಾ ಪಾಪ

ಸುಟ್ಟರೆ ನನ್ನ ಬೈಯ್ಯದಿರಿ
ನೋಡಿ ಮನೆಯೊಳಗೋಡಿ

ಮಾಯೇ…
ಮಾಯೇ…

ಊರುಮಿಳಾ ಊರು ಊರುಮಿಳಾ
ಊರು ತುಂಬಾ ನಿನ್ನ ಪರಿಮಳ
ತಾಳಲಾರೆ ನಾನು ತಾಳಲಾರೆ
ನೋಡಿಕೊಂಡೇ ಹೀಗೆ ಬಾಳಲಾರೆ
ತಲೆ ತುಂಬಾ ನಿನ್ನ ತಳಮಳ ತಳಮಳ

ಊರುಮಿಳಾ ಊರು ಊರುಮಿಳಾ
ಊರು ತುಂಬಾ ನಿನ್ನ ಪರಿಮಳ
ತಾಳಲಾರೆ ನಾನು ತಾಳಲಾರೆ
ನೋಡಿಕೊಂಡೇ ಹೀಗೆ ಬಾಳಲಾರೆ
ತಲೆ ತುಂಬಾ ನಿನ್ನ ತಳಮಳ ತಳಮಳ

ಊರುಮಿಳಾ ಊರು ಊರುಮಿಳಾ
ಊರು ತುಂಬಾ ನಿನ್ನ ಪರಿಮಳ

ಊರುಮಿಳಾ ಊರು ಊರುಮಿಳಾ
ಊರು ತುಂಬಾ ನಿನ್ನ ಪರಿಮಳ

Urumila Uru Urumila Kannada Song Lyrics in English

Maaye…
Maaye…

Urumila Uru Urumila
Uru Thumba Ninna Parimala
Thaalalaare Naanu Thaalalaare
Nodikonde Heege Baalalaare
Thale Thumba Ninna Thalamala Thalamala

Urumila Uru Urumila
Uru Thumba Ninna Parimala

Urumila Uru Urumila
Uru Thumba Ninna Parimala
Thaalalaare Naanu Thaalalaare
Nodikonde Heege Baalalaare
Thale Thumba Ninna Thalamala Thalamala

Urumila Uru Urumila
Uru Thumba Ninna Parimala

Hudugara Nodu Naayipaadu
Nadedare Neenilli
Arebare Nodade Olagiruva
Betthale Hunnime Neenu

Praayada Kadalu Nimma Odalu
Hunnime Naanilli

Karagida Mele Koragadiri
Haadi Aledaledaadi

Maaye…
Maaye…

Urumila Uru Urumila
Uru Thumba Ninna Parimala
Kuralaare Naanu Nillalaare
Haadikonde Heege Baalalaare
Thale Thumba Ninna Thalamala Thalamala

Urumila Uru Urumila
Uru Thumba Ninna Parimala
Helalaare Baayi Mucchalaare
Nodikonde Heege Baalalaare
Thale Thumba Ninna Thalamala Thalamala

Urumila Uru Urumila
Uru Thumba Ninna Parimala

Sasasasani Saririririsa Rigamagari Sariga Sasasa

Sasasasani Saririririsa Rigamagari Sariga Sasasa

Cheluvina Ghamalu Aha Amalu

Thale Thirugisuthiralu
Preethiya Baayi Paatagalu
Ellaa Thodalu Thodalu

Belakina Deepa Nanna Roopa
Hidiyuviraa Paapa

Suttare Nanna Baiyyadiri
Nodi Maneyolagodi

Maaye…
Maaye…

Urumila Uru Urumila
Uru Thumba Ninna Parimala
Thaalalaare Naanu Thaalalaare
Nodikonde Heege Baalalaare
Thale Thumba Ninna Thalamala Thalamala

Urumila Uru Urumila
Uru Thumba Ninna Parimala
Thaalalaare Naanu Thaalalaare
Nodikonde Heege Baalalaare
Thale Thumba Ninna Thalamala Thalamala

Urumila Uru Urumila
Uru Thumba Ninna Parimala

Urumila Uru Urumila
Uru Thumba Ninna Parimala

Song Details :

  • Song Name : Urumila Uru Urumila
  • Movie Name : Circle Inspetor
  • Cast : Devaraj, Malashri, Raju Sundaram, Shubhashri
  • Music : Hamsalekha
  • Singers : Manu, Manjula Gururaj
  • Lyrics : Hamsalekha
  • Director : Mohan Gandhi
  • Producer : Ramu
  • Audio Label / Credits : Anand Audio

LEAVE A REPLY

Please enter your comment!
Please enter your name here