Home Lyrics Usiraguve Hasiraguve Song Lyrics in Kannada – Mourya

Usiraguve Hasiraguve Song Lyrics in Kannada – Mourya

43
2
Usiraguve Hasiraguve Song Kannada Lyrics

ಪವರ್‌ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌, ಮೀರಾ ಜಾಸ್ಮಿನ್‌, ಡೈನಮಿಕ್‌ ಸ್ಟಾರ್‌ ದೇವರಾಜ್‌, ರೋಜಾ ನಟಿಸಿರುವ ಮೌರ್ಯ ಚಿತ್ರದ ಈ ಹಾಡು ನಾಯಕ ನಾಯಕಿ ಹಾಡುವ ಹಾಡು, ಕೆ.ಕಲ್ಯಾಣ್‌ ಸಾಹಿತ್ಯ ಬರೆದಿದ್ದು ಗುರುಕಿರಣ್‌ ಸಂಗೀತ ಸಂಯೋಜನೆ ಮಾಡಿದ್ದಾರೆ, ಶ್ರೀನಿವಾಸ್‌, ಶ್ರೇಯಾ ಘೋಷಾಲ್‌ ಹಾಡಿದ್ದು ಈ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

More Songs From Mourya :

  • ಹಾಡು : ಉಸಿರಾಗುವೆ ಹಸಿರಾಗುವೆ
  • ಸಂಗೀತ : ಗುರುಕಿರಣ್‌
  • ಗಾಯಕರು : ಶ್ರೀನಿವಾಸ್‌, ಶ್ರೇಯಾ ಘೋಷಾಲ್‌
  • ಸಾಹಿತ್ಯ : ಕೆ.ಕಲ್ಯಾಣ್

Usiraguve Hasiraguve Song Lyrics in Kannada

ಉಸಿರಾಗುವೆ ಹಸಿರಾಗುವೆ
ಆ ಸೂರ್ಯಚಂದ್ರ ಇರುವವರೆಗೂ
ಆಕಾಶ ಭೂಮಿ ಇರುವವರೆಗೂ
ನನ್ನಾಣೆಗೂ ನಿನ್ನಾಣೆಗೂ
ಜೊತೆ ಇರುವೆ ನಾ ಎಂದೆಂದಿಗೂ
ಉಸಿರಾಗುವೆ… ಹ್ಞುಂ… ಹಸಿರಾಗುವೇ

ಹಸಿವು ಇಲ್ಲ ನಿದಿರೆ ಇಲ್ಲ ಹೃದಯಾ ನಿನ ಪ್ರೀತಿ ಜಪಿಸುತಿದೆ
ಹಗಲು ರಾತ್ರಿ ದಿನವೂ ನಿನ್ನ ನೆನಪೇ ನನ್ನನ್ನು ಕೆಣಕುತಿದೆ
ಇಲ್ಲೂ ನೀನೆ ಅಲ್ಲೂ ನೀನೆ ಎಲ್ಲೆಲ್ಲು ನೀನೆ ಒಲವೇ
ಈ ದೇಹಕೂ ಈ ಪ್ರಾಣಕೂ ಪ್ರೀತಿ ಒಂದೇ ಉಸಿರಾಟವೂ
ಉಸಿರಾಗುವೆ… ಓ ಯೆಸ್… ಹಸಿರಾಗುವೆ…‌

ಮಧುರ ನಮ್ಮ ಅಮರ ಪ್ರೇಮ ನಮಗೆ ಸೋಲಿಲ್ಲ ಕನಸಲ್ಲೂ
ಕವಿತೆ ಆಗಿ ಚರಿತೆ ಆಗಿ ಜೊತೆ ಕಳೆಯೋಣ ಜನುಮಗಳು
ಜಗವೇ ಕೇಳು ತಿಳಿಸಿ ಹೇಳು ಒಲವೇ ನಮ್ಮ ಬಾಳು
ಮಣ್ಣಾಣೆಗೂ ಮನದಾಣೆಗೂ ಕೈ ಬಿಡೆನು ನಾ ಎಂದೆಂದಿಗೂ
ಉಸಿರಾಗುವೆ
ಉಸಿರಾಗುವೆ
ಹಸಿರಾಗುವೆ
ಹಸಿರಾಗುವೆ
ಆ ಸೂರ್ಯಚಂದ್ರ ಇರುವವರೆಗೂ ಆಕಾಶ ಭೂಮಿ ಇರುವವರೆಗೂ
ನನ್ನಾಣೆಗೂ ನಿನ್ನಾಣೆಗೂ ಜೊತೆ ಇರುವೆ ನಾ ಎಂದೆಂದಿಗೂ

Usiraguve Hasiraguve Song Lyrics in English

Usiraguve Hasiraguve
Aa Surya Chandra Iruvavaregu
Akasha Bhoomi Iruvavaregu
Nannanegu Ninnanegu
Jothe Iruve Naa Endendigu

Usiraaguve Hnoo… Hasiraguve
Hasivu Illa Nidire Illa Hrudayaa Nina Preethi Japisuthide
Hagalu Rathri Dinavu Ninna Nenape Nannannu Kenakuthide
Illu Neene Allu Neene Ellellu Neene Olave
Ee Dehaku Ee Pranaku Preethi Onde Usiraatavu
Usiraguve Hasiraguve
Madhura Namma Amara Prema Namage Solilla Kanasallu
Kavithe Aagi Charithe Aagi Jothege Kaleyona Janumagalu
Jagave Kelu Thilisi Helu Olave Namma Baalu
Mannanegu Manadanegu Kai Bidenu Naa Endendigu
Usiraguve
Usiraguve
Hasiraguve
Hasiraguve
Aa Surya Chandra Iruvavaregu Aakasha Bhoomi Iruvavaregu
Nannanegu Ninnanegu Jothe Iruve Naa Endendigu

Song Details :

  • Song Name : Usiraguve Hasiraguve
  • Movie Name : Mourya
  • Cast : Puneeth Rajkumar, Meera Jasmine, Devaraj, Roja
  • Released On : 22 October 2004
  • Music : Gurukiran
  • Singer : Srinivas, Shreya Ghoshal
  • Lyricist : K.Kalyan
  • Director : S.Narayan
  • Producer : Rockline Venkatesh
  • Audio Label / Credits : Anand Audio

2 COMMENTS

LEAVE A REPLY

Please enter your comment!
Please enter your name here