Home Singers Anuradha Sriram Vasantha Maasadali Song Lyrics in Kannada – Vaali

Vasantha Maasadali Song Lyrics in Kannada – Vaali

69
0
Vasantha Masadali Song Kannada Lyrics

ಕಿಚ್ಚ ಸುದೀಪ್‌ ದ್ವಿಪಾತ್ರದಲ್ಲಿ ಹಾಗೂ ನಾಯಕಿಯಾಗಿ ಪೂನಮ್ ನಟಿಸಿರುವ ವಾಲಿ ಚಿತ್ರದ ಈ ಹಾಡನ್ನು ಕೆ.ಕಲ್ಯಾಣ್ ಬರೆದಿದ್ದು ಉನ್ನಿಕೃಷ್ಣನ್‌, ಸುದೀಪ್‌, ಅನುರಾಧ ಶ್ರೀರಾಮ್‌ ಹಾಡಿದ್ದಾರೆ ಚಿತ್ರಕ್ಕೆ ರಾಜೇಶ್‌ ರಾಮ್‌ನಾಥ್‌ ಸಂಗೀತ ಸಂಯೋಜಸಿದ್ದಾರೆ, ಈ ಚಿತ್ರದ ಆಡಿಯೋ ಹಕ್ಕುಗಳನ್ನು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಪಡೆದುಕೊಂಡಿದೆ.

The film Vaali starring Kichcha Sudeep in a double role and Poonam as the female lead. this song is written by K. Kalyan, and Unnikrishnan, Sudeep, Anuradha Sriram have sung, Rajesh Ramnath has composed the music, the audio rights of the film were acquired by renowned audio firm Anand Audio.

  • ಹಾಡು : ವಸಂತ ಮಾಸದಲಿ
  • ಸಂಗೀತ : ರಾಜೇಶ್‌ ರಾಮ್‌ನಾಥ್‌
  • ಗಾಯನ : ಉನ್ನಿಕೃಷ್ಣನ್‌, ಸುದೀಪ್‌, ಅನುರಾಧ ಶ್ರೀರಾಮ್‌
  • ಸಾಹಿತ್ಯ : ಕೆ.ಕಲ್ಯಾಣ್

Vasantha Maasadali Song Lyrics in Kannada

ಸೇ ಲವ್‌ ಸೇ ಲವ್‌ ಸೇ ಲವ್‌ ಸೇ ಲವ್‌
ಸೇ ಲವ್‌ ಸೇ ಲವ್‌

ತಾರಾರಾ ರಿರಾ ತಾರಾರಾ ರಿರಾ
ತಾರಾರಾ ರಿರಾ ರಿರಾ

ಲಾರಾರಾ ರಿರಾ ಲಾರಾರಾ ರಿರಾ
ತಾರಾರಾರ ರಿರಾ ರಿರಾ ರಿರಾ

||ವಸಂತ ಮಾಸದಲಿ
ಒಂದು ಮಧ್ಯ ರಾತ್ರೀಲಿ
ಇಣುಕಿದಳು ಕಿಟಕಿಲಿ
ಬೆಳದಿಂಗಳ ರೂಪದಲಿ
ನಿದ್ದೆಗಣ್ಣಲ್ಲಿ ನಾನಿದ್ದೆ ಕ್ಷಣದಲ್ಲಿ
ಅವಳಂದಳು ಕಿವಿಯಲ್ಲಿ ಹಲೋ… ಹಲೋ
ಹಲೋ ಹಲೋ ಅದು ಕನಸಾ…
ಲವ್‌ ಈ ಲವ್‌ ಇದು ನನಸಾ||

ಹೃದಯ ಕದಿಯೋದು ಸರಿಯೇ
ಆ ಕಳುವಿಗೆ ದಂಡನೆಯೂ ಇಲ್ಲವೇ ಇಲ್ಲವೇ
ಮುತ್ತಲ್ಲೇ ಮುನ್ನೂರು ಚಡಿಯೇಟು
ಆ ತುಟಿಗೆ ಕೊಡಬೇಕಲ್ಲವೇ ಚೆಲುವೆ

ವಾಟ್ಸ್‌ ದ ಚಾರ್ಜ್‌
ಹೀ ಸ್ಟೋಲನ್‌ ಮೈ ಹಾರ್ಟ್‌
ಹೀ ಸ್ಟೋಲನ್‌ ಮೈ ಲಿಟ್ಲ್‌ ಹಾರ್ಟ್‌ ಯುವರ್‌ ಹಾನರ್
ಇಸ್‌ ಇಟ್‌?
ಯೆಸ್‌ ಯುವರ್‌ ಹಾನರ್‌
ಫಾರ್‌ ದ ಥೀಫ್‌ ಆಫ್‌ ಹಾರ್ಟ್‌ ಐಪಿಸಿ ಸೇಸ್
ಥೌಸಂಡ್‌ ಕಿಸ್ಸಸ್‌ ವಿಥ್‌ ಹನಿ ಡಿಪ್ಡ್‌ ಲಿಪ್ಸ್‌

ಈ ನಿನ್ನ ಪ್ರೀತಿಯು
ನಿಜವೆಂದು ತಿಳಿಯೋಕೆ
ಪ್ರಾಣ ಬಿಡು ಅಂದ್ರೂ ಬಿಡುತೀಯಾ
ಸಾವಿಗೆ ಬರಿ ನನ್ನ ಮರಿತೀಯಾ
ಹೃದಯ ಗಿರಿಯೇರಿ
ಗುಂಡಿಗೆಯ ಗುಂಡೀಲಿ
ಜಿಗಿದು ಸಾಯಲು ಬಲ್ಲೆ ನಾ
ಅಲ್ಲೂನು ನಿನ ಕಾಯಬಲ್ಲೆ ನಾ

ತಾರಾರಾ ರಿರಾ ತಾರಾರಾ ರಿರಾ
ತಾರಾರಾ ರಿರಾ ರಿರಾ ರಿರಾ

ಹಲೋ ಹಲೋ ಅದು ಕನಸಾ
ಲವ್‌ ಈ ಲವ್‌ ಇದು ನನಸಾ?

ಕದಿಬೇಡ ಕದಿಬೇಡ ಹೃದಯಾನ ಕದಿಬೇಡ
ಕದಿಬೇಡ ಕದಿಬೇಡ ಕಳ್ಳ ಕದಿಬೇಡ

ಕದಿಬೇಡ ಕದಿಬೇಡ ಹೃದಯಾನ ಕದಿಬೇಡ
ಕದಿಬೇಡ ಕದಿಬೇಡ ಕಳ್ಳ ಕದಿಬೇಡ

ಮುಗಿಲಿನೊಳಗೆ ನಾನವಿತುಕೊಂಡರೆ
ನೀ ಹೇಗೆ ನನ್ನ ಕಂಡು ಹಿಡಿವೆ ಹಿಡಿವೆ
ಕಣ್ಣಲ್ಲೆ ಮಿಂಚುಗಳ ಬಾಣ ಎಸೆದು
ನಿಂತಲ್ಲೆ ನಿನ್ನ ಕಂಡು ಹಿಡಿವೆ ಚೆಲುವೆ
ಈ ಆಸೆಗೆ… ಈ  ಭಾಷೆಗೆ…
ಸೂರ್ಯ ಚಂದ್ರ ಚುಕ್ಕಿಗಳೆ ಸಾಕ್ಷಿ

ನಾಳೆಯು ನಮದೆಂದು
ಬದುಕುವ ಪ್ರೀತಿಗೆ
ಏನು ಗುರುತನ್ನು ಕೊಡುತೀಯಾ?
ಮರಳಿ ನೀ ಏನು ಪಡಿತೀಯಾ?

ಈ ನಿನ್ನ ಹೃದಯಕ್ಕೆ
ನನ್ನೆರಡು ಕಣ್ಣಿಟ್ಟು
ಅದರ ಬೆಳಕಲ್ಲೆ ಇರುತೀನಿ
ಅಂತ ಬದುಕಿಗೆ ಕಾಯ್ತೀನಿ

||ವಸಂತ ಮಾಸದಲಿ
ಒಂದು ಮಧ್ಯರಾತ್ರೀಲಿ
ಇಣುಕಿದನು ಕಿಟಕೀಲಿ
ಬೆಳದಿಂಗಳ ರೂಪದಲಿ
ನಿದ್ದೆಗಣ್ಣಲ್ಲಿ ನಾನಿದ್ದೆ ಕ್ಷಣದಲ್ಲಿ
ಅವಳಂದಳು ಕಿವಿಯಲ್ಲಿ ಹಲೋ… ಹಲೋ

ಹಲೋ ಹಲೋ ಅದು ಕನಸಾ…?
ಲವ್‌ ಈ ಲವ್‌ ಇದು ನನಸಾ…?||

Vasantha Maasadali Song Lyrics in English

Say Love Say Love Say Love Say Love
Say Love Say Love

Taarara Riraa Taarara Riraa
Taarara Riraa Riraa Riraa

Laarara Riraa Laarara Riraa
Taarara Riraa Riraa Riraa

||Vasantha Maasadali
Ondu Madhya Rathrili
Inukidalu Kitakili
Beladingala Roopadali
Niddegannalli Naanidde Kshanadalli
Avalandalu Kiviyalli Hello… Hello…
Hello Hello Adu Kanasaa…
Love Ee Love Idu Nanasaa||

Hrudaya Kadhiyodu Sariye
Aa Kaluvige Dandaneyu Illave Illave
Muthalle Munnuru Chadiyetu
Aa Thutige Kodabekallave Cheluve

What’s The Charge
He Stolen My Heart
He Stolen My Little Heart Your Honor
Is it?
Yes Your Honor
For The Theaf Of Heart IPC Says
Thousand Kisses with Honey Dipped Lips

Ee Ninna Preethiyu
Nijavendu Thiliyoke
Praana Bidu Andru Biduthiyaa
Saavige Bari Nanna Marithiyaa
Hrudaya Giriyeri
Gundigeya Gundili
Jigidu Saayalu Balle Naa
Allunu Nina Kaayaballe Naa

Taarara Riraa Taarara Riraa
Taarara Riraa Riraa Riraa

Hello Hello Adu Kanasaa?
Love Ee Love Idu Nanasaa?

Kadhibeda Kadhibeda Hrudayana Kadhibeda
Kadhibeda Kadhibeda Kalla Kadhibeda

Kadhibeda Kadhibeda Hrudayana Kadhibeda
Kadhibeda Kadhibeda Kalla Kadhibeda

Mugilinolage Naanavithukondare
Nee Hege Nanna Kandu Hidive Hidive
Kannalle Minchugala Baana Esedu
Ninthalle Ninna Kandu Hidive Cheluve
Ee Aasege… Ee Bhashege…
Surya Chandra Chukkigale Saakshi

Naaleyu Namadendu
Badukuva Preethige
Enu Guruthannu Koduthiyaa?
Marali Nee Enu Padithiyaa?

Ee Ninna Hrudayakke
Nanneradu Kannittu
Adara Belakalle Iruthini
Antha Badukige Kaaythini

||Vasantha Maasadali
Ondu Madhyarathrili
Inukidanu Kitakili
Beladingala Roopadali
Niddegannalli Naanidde Kshanadalli
Avalandalu Kiviyalli Hello… Hello

Hello Hello Adu Kanasaa…?
Love Ee Love Idu Nanasaa…?||

Song Details :

  • Song Name : Vasantha Maasadali
  • Movie Name : Vaali
  • Cast : Sudeep, Poonam Singar
  • Released On : 17th October 2001
  • Music : Rajesh Ramanath
  • Singer : Unnikrishnan, Sudeep, Anuradha Sriram
  • Lyricist : K.Kalyan
  • Director : S.Mahendar
  • Producer : Ramesh Yadav
  • Audio Label / Credits : Anand Audio

LEAVE A REPLY

Please enter your comment!
Please enter your name here