Home Lyrics Yaako Barlilla Song Lyrics in Kannada – Lucia

Yaako Barlilla Song Lyrics in Kannada – Lucia

22
0
Yako Baralilla Song Kannada Lyrics

ನೀನಾಸಂ ಸತೀಶ್‌, ಶೃತಿ ಹರಿಹರನ್‌ ನಟಿಸಿರುವ ಲೂಸಿಯಾ ಚಿತ್ರದ ಈ ಹಾಡನ್ನು ನವೀನ್‌ ಸಜ್ಜು ಹಾಡಿದ್ದು, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಈ ಹಾಡನ್ನು ಬರೆದು ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ ಆಡಿಯೋ ಹಕ್ಕುಗಳು ಹೆಸರಾಂತ ಆಡಿಯೋ ಸಂಸ್ಥೆ ಆನಂದ್‌ ಆಡಿಯೋ ಒಡೆತನದಲ್ಲಿದೆ.

  • ಹಾಡು : ಯಾಕೋ ಬರಲಿಲ್ಲ
  • ಸಂಗೀತ : ಪೂರ್ಣಚಂದ್ರ ತೇಜಸ್ವಿ.ಎಸ್.ವಿ
  • ಗಾಯನ : ನವೀನ್‌ ಸಜ್ಜು
  • ಸಾಹಿತ್ಯ : ಪೂರ್ಣಚಂದ್ರ ತೇಜಸ್ವಿ.ಎಸ್.ವಿ

Yaako Barlilla Song Lyrics in Kannada

ಆಟಕ್ಕುಂಟು ಲೆಕ್ಕಕ್ಕಿಲ್ಲಾ
ಆಟಕ್ಕುಂಟು ಲೆಕ್ಕಕ್ಕಿಲ್ಲಾ
ಬಾನಲಿತ್ತು ಮುರಿದೋದ್‌ ಚಂದ್ರ
ಕೈಯಲಿತ್ತು ಹರಿದೋದ್‌ ರೊಟ್ಟಿ
ಬಾನಲಿತ್ತು ಮುರಿದೋದ್‌ ಚಂದ್ರ
ಕೈಯಲಿತ್ತು ಹರಿದೋದ್‌ ರೊಟ್ಟಿ
ಎರಡೂ ಕೂಡ್ಸಿ ಆಡೋ ಆಟಕ್ಕೆ
ಯಾಕೊ ಬರ್ಲಿಲ್ಲಾ ಇವ್ಳು
ಯಾಕೋ ಬರ್ಲಿಲ್ಲಾ
ಯಾಕೊ ಬರ್ಲಿಲ್ಲಾ ಇವ್ಳು
ಯಾಕೋ ಬರ್ಲಿಲ್ಲಾ

ಆಟಕ್ಕುಂಟು ಲೆಕ್ಕಕ್ಕಿಲ್ಲಾ
ಆಟಕ್ಕುಂಟು ಲೆಕ್ಕಕ್ಕಿಲ್ಲಾ
ಆಟಕ್ಕುಂಟು ಲೆಕ್ಕಕ್ಕಿಲ್ಲಾ
ಲೆಕ್ಕಕ್ಕೇ ಇಲ್ಲಾ ನಾನು
ಲೆಕ್ಕುಕ್ಕೇ ಇಲ್ಲಾ…

ಹೂವಿನ್‌ ಬಟ್ಲಲ್‌ ಕಿತ್ತು ತಂದೆ ನಕ್ಷತ್ರನೆಲ್ಲಾ
ಕಟ್ಟಿ ಮುಡ್ಸೋ ಹೊತ್ತಿಗೆ ಬೆಳ್ಕರ್ದೋಯ್ತಲ್ಲಾ
ಹೂವಿನ್‌ ಬಟ್ಲಲ್‌ ಕಿತ್ತು ತಂದೆ ನಕ್ಷತ್ರನೆಲ್ಲಾ
ಕಟ್ಟಿ ಮುಡ್ಸೋ ಹೊತ್ತಿಗೆ ಬೆಳ್ಕರ್ದೋಯ್ತಲ್ಲಾ
ಎಲ್ಲಾ ಮಾಯ ಆಯ್ತಲ್ಲಾ
ಹಣ್ಮೇಲ್‌ ಬರ್ದವ್ನಂತೆ ದೇವ್ರು
ನೋಡ್ಕೊತೀನಿ ಕನ್ನಡಿ ಕೊಡ್ರೋ
ಹಣ್ಮೇಲ್‌ ಬರ್ದವ್ನಂತೆ ದೇವ್ರು
ನೋಡ್ಕೊತೀನಿ ಕನ್ನಡಿ ಕೊಡ್ರೋ
ಕನ್ನಡಿ ಸಿಕ್ರೂ…ಕನ್ನಡಿ ಸಿಕ್ರೂ
ತಳ್ಕಂಬಳ್ಕ ಓದೋನು ಯಾರೋ
ದೇವ್ರು ತುಂಬ ಹುಷಾರು…

ಆಟಕ್ಕುಂಟು ಲೆಕ್ಕಕ್ಕಿಲ್ಲಾ
ಆಟಕ್ಕುಂಟು ಲೆಕ್ಕಕ್ಕಿಲ್ಲಾ
ಬಾನಲಿತ್ತು ಮುರಿದೋದ್‌ ಚಂದ್ರ
ಕೈಯಲಿತ್ತು ಹರಿದೋದ್‌ ರೊಟ್ಟಿ
ಎರಡೂ ಕೂಡ್ಸಿ ಆಡೋ ಆಟಕ್ಕೆ
ಯಾಕೊ ಬರ್ಲಿಲ್ಲಾ ಇವ್ಳು
ಯಾಕೋ ಬರ್ಲಿಲ್ಲಾ

ಸೇರಿನ್‌ ತುಂಬಾ ಅಕ್ಕಿ ತುಂಬಿ ಹೊಸ್ಲಲ್ಲಿಟ್ಟಿದ್ದೆ
ಬಲ್ಗಾಲಿಟ್ಟು ಬರ್ತಾಳಂತ ಬಾಗ್ಲು ಕಾಯ್ತಿದ್ದೆ
ಸೇರಿನ್‌ ತುಂಬಾ ಅಕ್ಕಿ ತುಂಬಿ ಹೊಸ್ಲಲ್ಲಿಟ್ಟಿದ್ದೆ
ಬಲ್ಗಾಲಿಟ್ಟು ಬರ್ತಾಳಂತ ಬಾಗ್ಲು ಕಾಯ್ತಿದ್ದೆ
ಅಲ್ಲೇ ಕನ್ಸು ಕಾಣ್ತಿದ್ದೆ ಎದೆ ಮೇಲ್‌ ಜಾಡ್ಸಿ ಒದ್ದಂಗಾಯ್ತು
ಅವಳಾಡಿದ್ದು ಒಂದೇ ಮಾತು
ಎದೆ ಮೇಲ್ ಜಾಡ್ಸಿ ಒದ್ದಂಗಾಯ್ತು
ಅವಳಾಡಿದ್ದು ಒಂದೇ ಮಾತು
ಇರಕನ್‌ ಮಡ್ಕೆ ಹೊಡ್ಕೊಂಬಿತ್ತು
ಕನ್ಸು ಚೆಲ್ಲೋಯ್ತು ಹೃದಯಾ ಒದ್ದಾಡ್ತಾ ಇತ್ತು
ಬಾನಲಿತ್ತು ಮುರಿದೋದ್‌ ಚಂದ್ರ…

Yaako Barlilla Song Lyrics in English

Aatakkuntu Lekkakkilla
Aatakkuntu Lekkakkilla

Baanalithu Muridod Chandra
Kaiyalithu Haridod Rotti
Baanalithu Muridod Chandra
Kaiyalithu Haridod Rotti
Eradu Kudsi Aado Aatakke
Yaako Barlillaa Ivlu
Yaako Barlillaa
Yaako Barlillaa Ivlu
Yaako Barlillaa

Aatakkuntu Lekkakkilla
Aatakkuntu Lekkakkilla
Aatakkuntu Lekkakkilla
Aatakkuntu Lekkakkilla
Lekkakke Illaa Naanu
Lekkukke Illaa…

Hoovin Batlal Kithu Thande Nakshatranellaa
Katti Mudso Hothige Belkardoythalla
Hoovin Batlal Kithu Thande Nakshatranellaa
Katti Mudso Hothige Belkardoythalla
Ellaa Maaya Aaythallaa
Hanmel Bardavnanthe Devru
Nodkothini Kannadi Kodro
Hanmel Bardavnanthe Devru
Nodkothini Kannadi Kodro
Kannadi Sikru… Kannadi Sikru
Thalkambalka Odonu Yaaro
Devru Thumba Husharu…

Aatakkuntu Lekkakkilla
Aatakkuntu Lekkakkilla
Baanalithu Muridod Chandra
Kaiyalithu Haridod Rotti
Eradu Kudsi Aado Aatakke
Yaako Barlillaa Ivlu
Yaako Barlillaa

Serin Thumba Akki Thumbi Hoslallittidde
Balgalittu Barthalantha Baglu Kaythidde
Serin Thumba Akki Thumbi Hoslallittidde
Balgalittu Barthalantha Baglu Kaythidde
Alle Kansu Kanthidde Ede Mel Jaadsi Oddangaythu
Avaladiddu Onde Maathu
Ede Mel Jaadsi Oddangaythu
Avaladiddu Onde Maathu
Irakan Madke Hodkombithu
Kansu Chelloythu Hrudaya Oddaadtha Ithu
Baanalithu Muridod Chandra…

Song Details :

  • Song Name : Yaako Barlilla
  • Movie Name : Lucia
  • Released on : 2013
  • Cast : Neenasam Sathish, Shruti Hariharan
  • Music : Poornachandra Tejaswi.S.V
  • Singers :Naveen Sajju
  • Lyrics : Poornachandra Tejaswi
  • Director : Pawan Kumar
  • Producer : Pawan Kumar, Swmya Jagan Murthy, Shivaram, Ravi Kashyap & More
  • Audio Label : Anand Audio

LEAVE A REPLY

Please enter your comment!
Please enter your name here